ಬಿಇಒ ಕೂಡಿಹಾಕಿದ ಹುಲ್ಲೂರ ಗ್ರಾಮಸ್ಥರು

ರೋಣ: ತಾಲೂಕಿನ ಹುಲ್ಲೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ನೀಡಿದ ಭೂಮಿಗೆ ಪರಿಹಾರ ಕೊಡದ ಕಾರಣ ಮಾಲೀಕರು ಶಾಲೆಗೆ ಬೀಗ ಜಡಿದು ಒಂದು ವರ್ಷ ಗತಿಸಿದೆ. ಈ ಕುರಿತು ಕ್ರಮ ಕೈಗೊಳ್ಳದ ಶಿಕ್ಷಣ ಇಲಾಖೆ…

View More ಬಿಇಒ ಕೂಡಿಹಾಕಿದ ಹುಲ್ಲೂರ ಗ್ರಾಮಸ್ಥರು

ಕ್ಯಾಶ್ಯೂ ಫ್ಯಾಕ್ಟರಿಗೆ ಏಕಾಏಕಿ ಬೀಗ

ಕುಮಟಾ: ಧಾರೇಶ್ವರದ ರಿಲೇಬಲ್ ಕ್ಯಾಶ್ಯೂ ಫ್ಯಾಕ್ಟರಿಯನ್ನು ಏಕಾಏಕಿ ಬಂದ್ ಮಾಡಿರುವ ಮಾಲೀಕರ ನಿರ್ಧಾರವನ್ನು ವಿರೋಧಿಸಿ ನೂರಾರು ಕಾರ್ವಿುಕರಿಂದ ಫ್ಯಾಕ್ಟರಿ ಎದುರು ಪ್ರತಿಭಟನೆ ಮುಂದುವರಿದಿದ್ದು, ಕಾರ್ವಿುಕ ಸಂಘದೊಟ್ಟಿಗೆ ಇಲಾಖೆ ಅಧಿಕಾರಿಗಳ ಸಂಧಾನ ಮಾತುಕತೆ ಸೋಮವಾರ ನಡೆಯಿತು.…

View More ಕ್ಯಾಶ್ಯೂ ಫ್ಯಾಕ್ಟರಿಗೆ ಏಕಾಏಕಿ ಬೀಗ

ಶಾಲೆಯಲ್ಲಿಯೇ ಉಳಿದ ಮಗು

ಹರಪನಹಳ್ಳಿ: ಶಾಲೆಯೊಳಗೆ ಮಲಗಿದ್ದ 1ನೇ ತರಗತಿಯ ವಿದ್ಯಾರ್ಥಿಯನ್ನು ಗಮನಿಸದೇ ಶಿಕ್ಷಕರು ಕೊಠಡಿಗೆ ಬೀಗ ಹಾಕಿಕೊಂಡು ಹೋದ ಘಟನೆ ತಾಲೂಕಿನ ಉದ್ದಗಟ್ಟಿ ತಾಂಡಾ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುವ…

View More ಶಾಲೆಯಲ್ಲಿಯೇ ಉಳಿದ ಮಗು

ಶಿಕ್ಷಕರ ನೇಮಕಕ್ಕೆ ಗ್ರಾಮಸ್ಥರ ಪಟ್ಟು

ಜಗಳೂರು: ತಾಲೂಕಿನ ಸೊಕ್ಕೆ ಗ್ರಾಮದ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಬುಧವಾರ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ತಾಲೂಕು ಕೇಂದ್ರದಿಂದ ಗಡಿಯಲ್ಲಿರುವ ಸೊಕ್ಕೆ ಶಾಲೆಯಲ್ಲಿ 200ಕ್ಕೂ…

View More ಶಿಕ್ಷಕರ ನೇಮಕಕ್ಕೆ ಗ್ರಾಮಸ್ಥರ ಪಟ್ಟು

ಖಾತ್ರಿ ಕೆಲಸಕ್ಕಾಗಿ ಲಕ್ಕಂಪುರ ಗ್ರಾಮಸ್ಥರ ಒತ್ತಾಯ

ಜಗಳೂರು: ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡುವಂತೆ ಆಗ್ರಹಿಸಿ ತಾಲೂಕಿನ ಲಕ್ಕಂಪುರ ಗ್ರಾಮಸ್ಥರು ಹೊಸಕೆರೆ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು. ಬೆಳಗ್ಗೆ ಗ್ರಾಪಂ ಕಚೇರಿ ಮುಂದೆ ಸೇರಿದ ಕೂಲಿಕಾರರು…

View More ಖಾತ್ರಿ ಕೆಲಸಕ್ಕಾಗಿ ಲಕ್ಕಂಪುರ ಗ್ರಾಮಸ್ಥರ ಒತ್ತಾಯ

ಈ ಊರಲ್ಲಿ ನೀರಿಗೆ ಬಂಗಾರದ ಬೆಲೆ: ಕಳವಾಗದಂತೆ ಕ್ಯಾನ್​ಗಳಿಗೆ ಬೀಗ ಹಾಕಿ ಜೋಪಾನ ಮಾಡುವ ಜನ!

ಜೈಪುರ: ಬೇಸಿಗೆ ಬಂತೆಂದರೆ ಮೊದಲಿಗೆ ನೆನಪಾಗುವುದು ಮರದ ತಂಪಾದ ನೆರಳು… ಬಾಯಾರಿಕೆ ನೀಗಿಸುವ ಸಿಹಿ ನೀರು. ಅದರಲ್ಲೂ ತಾಪಮಾನ 45ರಿಂದ 50 ಡಿಗ್ರಿ ಸೆಲ್ಷಿಯಸ್​ನಷ್ಟು ಇರುವಾಗಂತೂ ಈ ಎರಡ ಅಗತ್ಯ ತುಂಬಾ ಹೆಚ್ಚಾಗುತ್ತದೆ. ಅವುಗಳ…

View More ಈ ಊರಲ್ಲಿ ನೀರಿಗೆ ಬಂಗಾರದ ಬೆಲೆ: ಕಳವಾಗದಂತೆ ಕ್ಯಾನ್​ಗಳಿಗೆ ಬೀಗ ಹಾಕಿ ಜೋಪಾನ ಮಾಡುವ ಜನ!

ತಿಪ್ಪೆ ಗುಂಡಿಯಾಗಿದೆ ಮಿನಿ ವಿಧಾನಸೌಧ!

ರಾಣೆಬೆನ್ನೂರ: ಒಂದೆಡೆ ಕಸದ ರಾಶಿ, ಮತ್ತೊಂದೆಡೆ ಹಂದಿಗಳ ಕಾಟ. ಗೋಡೆಗಳೇ ಮೂತ್ರ ವಿಸರ್ಜನೆ ಸ್ಥಳಗಳು. ಎಲ್ಲೆಂದರಲ್ಲಿ ಗುಡ್ಡೆ ಹಾಕಿರುವ ಕಸದ ರಾಶಿ…! ಇದು ಯಾವುದೇ ಬಡಾವಣೆಯಲ್ಲಿ ಕಂಡುಬರುವ ದೃಶ್ಯವಲ್ಲ. ಬದಲಾಗಿ ನಗರದ ಮಿನಿ ವಿಧಾನಸೌಧದಲ್ಲಿ…

View More ತಿಪ್ಪೆ ಗುಂಡಿಯಾಗಿದೆ ಮಿನಿ ವಿಧಾನಸೌಧ!

ಶುದ್ಧ ನೀರು ಘಟಕಗಳಲ್ಲಿ ನೀರೇ ಇಲ್ಲ

ಪರಶುರಾಮಪುರ: ನಾಲ್ಕು ಶುದ್ಧ ನೀರು ಘಟಕಗಳಿವೆ. ಆದರೆ, ನೀರೇ ಇಲ್ಲ. ಇದು ಪರಶುರಾಮಪುರ ಗ್ರಾಮದ ಪರಿಸ್ಥಿತಿ. ಪರಿಣಾಮ ಜನ ನಿತ್ಯ ಕುಡಿವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಮುಖ್ಯ ವೃತ್ತ, ಸಂತೇಪೇಟೆ, ಜಯಣ್ಣ…

View More ಶುದ್ಧ ನೀರು ಘಟಕಗಳಲ್ಲಿ ನೀರೇ ಇಲ್ಲ

ವಿಶಾಖಪಟ್ಟಣದಲ್ಲಿ ಕಾರಿನೊಳಗೆ ಆಟವಾಡುತ್ತಿದ್ದ ಬಾಲಕ ಉಸಿರುಗಟ್ಟಿ ಸಾವು

ವಿಶಾಖಪಟ್ಟಣಂ: ಇಲ್ಲಿನ ಸಿಂದಿಯಾದಲ್ಲಿರುವ ನೌಕಾಪಡೆಯ ವಸತಿನಿಲಯದಲ್ಲಿ 8 ವರ್ಷದ ಬಾಲಕನೊಬ್ಬ ಕಾರಿನೊಳಗೆ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಬಂಗಾರು ಪ್ರೇಮ್​ಕುಮಾರ್​ ಮೃತ. ಬಾಲಕನ ತಂದೆ ಬಂಗಾರು ವಿನೋದ್​ ಕುಮಾರ್​ ಎಂಬುವವರು ಲೆಫ್ಟಿನೆಂಟ್​ ಕಮಾಂಡರ್​ ಅವರ ಮನೆಯಲ್ಲಿ…

View More ವಿಶಾಖಪಟ್ಟಣದಲ್ಲಿ ಕಾರಿನೊಳಗೆ ಆಟವಾಡುತ್ತಿದ್ದ ಬಾಲಕ ಉಸಿರುಗಟ್ಟಿ ಸಾವು

ನೀರಿನ ಬ್ಯಾರೆಲ್‌ಗೆ ಬೀಗ..!

ಶಶಿಕಾಂತ ಮೆಂಡೆಗಾರವಿಜಯಪುರ: ಸಾಮಾನ್ಯವಾಗಿ ಕಳ್ಳರು ಮನೆಯಲ್ಲಿನ ಹಣ, ಬಂಗಾರದ ವಸ್ತುಗಳನ್ನು ಕದಿಯುವುದನ್ನು ಕೇಳಿದ್ದೇವೆ. ಆದರೆ ಇಲ್ಲಿ ನೀರೂ ಕದಿಯುತ್ತಿದ್ದಾರೆ. ಹೀಗಾಗಿ ಜನತೆ ನೀರು ಸಂಗ್ರಹಿಸಿಟ್ಟ ಬ್ಯಾರೆಲ್‌ಗಳಿಗೆ ಬೀಗ ಜಡಿದು ಕಾಪಾಡುತ್ತಿದ್ದಾರೆ….! ಹೌದು. ತಿಕೋಟಾ ತಾಲೂಕಿನ…

View More ನೀರಿನ ಬ್ಯಾರೆಲ್‌ಗೆ ಬೀಗ..!