ಬಿಜೆಪಿ-ಕೈ ಕಾರ್ಯಕರ್ತರ ಜಟಾಪಟಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಸಮ್ಮುಖದಲ್ಲಿಯೇ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಕಿತ್ತಾಡಿಕೊಂಡ ಘಟನೆ ಕುಂದಗೋಳ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಚಾಕಲಬ್ಬಿ ಗ್ರಾಮದಲ್ಲಿ ಸೋಮವಾರ ನಡೆಯಿತು. ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ…

View More ಬಿಜೆಪಿ-ಕೈ ಕಾರ್ಯಕರ್ತರ ಜಟಾಪಟಿ

ರಾಜ್ಯದಲ್ಲಿ ಬಿಜೆಪಿಗೆ 24 ಸ್ಥಾನ ಖಚಿತ

ಬಾದಾಮಿ: ನರೇಂದ್ರ ಮೋದಿ ಹಾಗೂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ 24 ಕ್ಕೂ ಅಧಿಕ ಸ್ಥಾನ ಪಡೆಯಲಿದ್ದು, ಮೂರು ಬಾರಿ ಗೆದ್ದಿರುವ ಪಿ.ಸಿ. ಗದ್ದಿಗೌಡರ ನಾಲ್ಕನೇ ಬಾರಿಗೆ ಗೆಲ್ಲಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ…

View More ರಾಜ್ಯದಲ್ಲಿ ಬಿಜೆಪಿಗೆ 24 ಸ್ಥಾನ ಖಚಿತ

ರಾಜ್ಯ ರಾಜಕಾರಣಕ್ಕಾಗಿಯೇ ನಾನು ಲೋಕಸಭಾ ಸ್ಥಾನವನ್ನು ಬಿಟ್ಟು ಬಂದಿದ್ದೇನೆ: ಶ್ರೀರಾಮುಲು

ಚಿತ್ರದುರ್ಗ : ರಾಜ್ಯ ರಾಜಕಾರಣಕ್ಕಾಗಿಯೇ ನಾನು ಲೋಕಸಭಾ ಸ್ಥಾನವನ್ನು ಬಿಟ್ಟು ಬಂದಿದ್ದೇನೆ ಎಂದು ಮೊಳಕಾಲ್ಮೂರು ಬಿಜೆಪಿ ಶಾಸಕ ಶ್ರೀರಾಮುಲು ಅವರು ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಕೊಪ್ಪಳದಿಂದ ಕಣಕ್ಕಿಳಿಯುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯ…

View More ರಾಜ್ಯ ರಾಜಕಾರಣಕ್ಕಾಗಿಯೇ ನಾನು ಲೋಕಸಭಾ ಸ್ಥಾನವನ್ನು ಬಿಟ್ಟು ಬಂದಿದ್ದೇನೆ: ಶ್ರೀರಾಮುಲು

ಗಣಿನಾಡಲ್ಲಿ ಮತ್ತೆ ಶಿವ-ರಾಮ ಯುದ್ಧ!

| ಅಶೋಕ ನೀಮಕರ್ ಬಳ್ಳಾರಿ ಗಣಿನಾಡು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಪರೋಕ್ಷವಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ನಡುವೆಯೇ ಹಣಾಹಣಿ ನಡೆಯುವುದು ಸ್ಪಷ್ಟ. ಕಾಂಗ್ರೆಸ್​ನಿಂದ ಹಾಲಿ…

View More ಗಣಿನಾಡಲ್ಲಿ ಮತ್ತೆ ಶಿವ-ರಾಮ ಯುದ್ಧ!

ನನ್ನ ಹೆಸರು ಕೇಳಿದ್ರೆ ಕಾಂಗ್ರೆಸ್​ ನಾಯಕರು ನಡುಗುತ್ತಾರೆ: ಶ್ರೀರಾಮುಲು

ಕೊಪ್ಪಳ: ಶ್ರೀರಾಮುಲು ಎಂಬ ವ್ಯಕ್ತಿ ಬಿಜೆಪಿಯಲ್ಲಿ ಶಕ್ತಿಶಾಲಿಯಾಗಿ ಬೆಳೆದಿದ್ದಾನೆ. ನನ್ನ ಹೆಸರು ಕೇಳಿದ್ರೆ ಕಾಂಗ್ರೆಸ್​ ನಾಯಕರು ನಡುಗುತ್ತಾರೆ ಎಂದು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಹೇಳಿಕೊಂಡಿದ್ದಾರೆ. ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ…

View More ನನ್ನ ಹೆಸರು ಕೇಳಿದ್ರೆ ಕಾಂಗ್ರೆಸ್​ ನಾಯಕರು ನಡುಗುತ್ತಾರೆ: ಶ್ರೀರಾಮುಲು

ಡಿಕೆಶಿ ದೊಡ್ಡ ಶ್ರೀಮಂತರಂತೆ, ಆದರೆ ಬಳ್ಳಾರಿ ಮಣ್ಣಿನಲ್ಲೇ ಚಿನ್ನ ಇದೆ: ಶ್ರೀರಾಮುಲು

ಬಳ್ಳಾರಿ: ಸಿದ್ದರಾಮಯ್ಯ ಅವರು ತಮ್ಮ ಭಾಷೆಯ ಮೇಲೆ ಹಿಡಿತ ಇಟ್ಟುಕೊಳ್ಳಬೇಕಿದೆ ಎಂದು ಶಾಸಕ ಶ್ರೀರಾಮುಲು ಹೇಳಿದರು. ಸಂಡೂರು ಪಟ್ಟಣದಲ್ಲಿ ಮಾತನಾಡಿದ ಅವರು, ನೀವು ಹೇಳಿದಂತೆ ಯಾವುದೇ ಸೆಕ್ಷನ್ ಗಳು ನಮಗೆ ಗೊತ್ತಿಲ್ಲ. ನಮಗೆ ಗೊತ್ತಿರುವುದು…

View More ಡಿಕೆಶಿ ದೊಡ್ಡ ಶ್ರೀಮಂತರಂತೆ, ಆದರೆ ಬಳ್ಳಾರಿ ಮಣ್ಣಿನಲ್ಲೇ ಚಿನ್ನ ಇದೆ: ಶ್ರೀರಾಮುಲು

ಶ್ರೀರಾಮುಲು ಅವರೇನು ಕನ್ನಡ ಪಂಡಿತರಲ್ಲ ಬಿಡಿ: ಸಿ.ಟಿ. ರವಿ

ಬಳ್ಳಾರಿ: ಬಳ್ಳಾರಿ ಉಪಚುನಾವಣೆಯೂ ಅಧಿಕಾರದ ಮದ ಹಾಗೂ ಸ್ವಾಭಿಮಾನದ ನಡುವೆ ನಡೆಯುತ್ತಿದೆ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ. ಗಣಿನಾಡಿನ ಹೊಸಪೇಟೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಮತ್ತು…

View More ಶ್ರೀರಾಮುಲು ಅವರೇನು ಕನ್ನಡ ಪಂಡಿತರಲ್ಲ ಬಿಡಿ: ಸಿ.ಟಿ. ರವಿ

ಉಗ್ರಪ್ಪ-ಶ್ರೀರಾಮುಲು ಬೀಗರ ಜಗಳ್ಬಂದಿ

ಬಳ್ಳಾರಿ/ಹೂವಿನಹಡಗಲಿ: ಬಳ್ಳಾರಿ ಉಪ ಚುನಾವಣೆ ಪ್ರಚಾರ ಕಾವೇರುತ್ತಿದ್ದು ಬೀಗರ ಜಗಳವಾಗಿ ಮಾರ್ಪಟ್ಟಿದೆ. ಮೈತ್ರಿ ಪಕ್ಷಗಳ ಕಡೆಯಿಂದ ಕಾಂಗ್ರೆಸ್​ನ ವಿ.ಎಸ್. ಉಗ್ರಪ್ಪ ಹಾಗೂ ಬಿಜೆಪಿಯಿಂದ ಜೆ.ಶಾಂತಾ ಇಲ್ಲಿ ಅಭ್ಯರ್ಥಿಗಳಾಗಿದ್ದು, ಇದೀಗ ಉಗ್ರಪ್ಪ ಹಾಗೂ ಮಾಜಿ ಸಂಸದ-ಶಾಸಕ…

View More ಉಗ್ರಪ್ಪ-ಶ್ರೀರಾಮುಲು ಬೀಗರ ಜಗಳ್ಬಂದಿ

ಬಳ್ಳಾರಿ ಉಪ ಚುನಾವಣೆ ಅಡ್ರೆಸ್ ಇರುವ, ಇಲ್ಲದಿರುವವರ ನಡುವಿನ ಕದನ: ಶ್ರೀರಾಮುಲು

ಬಳ್ಳಾರಿ: ಗಣಿ ನಾಡಿನ ಲೋಕಾಸಭಾ ಉಪ ಚುನಾವಣೆ ಅಡ್ರೆಸ್ ಇರುವ ಜೆ. ಶಾಂತಾ ಹಾಗೂ ಅಡ್ರೆಸ್ ಇಲ್ಲದ ಉಗ್ರಪ್ಪ ನಡುವಿನ ಹೋರಾಟ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಅವರು ಬಣ್ಣಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ,…

View More ಬಳ್ಳಾರಿ ಉಪ ಚುನಾವಣೆ ಅಡ್ರೆಸ್ ಇರುವ, ಇಲ್ಲದಿರುವವರ ನಡುವಿನ ಕದನ: ಶ್ರೀರಾಮುಲು

ಮೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತ: ಶ್ರೀರಾಮುಲು

ಬಳ್ಳಾರಿ: ಲೋಕಸಭೆ ಉಪಚುನಾವಣೆಯಲ್ಲಿ ಮೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧೆ ಮಾಡುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ, ವಿಶ್ವಾಸದಿಂದ ಮಂಡ್ಯ, ಶಿವಮೊಗ್ಗ, ಬಳ್ಳಾರಿ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗೆ ಗೆಲುವು ಖಚಿತ ಎಂದು ಮೊಳಕಲ್ಮೂರು ಶಾಸಕ…

View More ಮೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತ: ಶ್ರೀರಾಮುಲು