ಆನೆಗಳ ಸರಣಿ ಸಾವಿಗೆ ಕಳವಳ

ಶಿವಮೊಗ್ಗ: ಕಳೆದ ಕೆಲ ವರ್ಷಗಳಲ್ಲಿ ಆನೆಗಳ ಸರಣಿ ಸಾವಿನ ಸಂಖ್ಯೆ ಹೆಚ್ಚಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಅಧಿಕಾರಿಗಳು ಆನೆಗಳ ಆರೋಗ್ಯ ರಕ್ಷಣೆಗೆ ನಿಗಾ ವಹಿಸಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು. ಆನೆ ಬಿಡಾರದಲ್ಲಿ ಗುರುವಾರ…

View More ಆನೆಗಳ ಸರಣಿ ಸಾವಿಗೆ ಕಳವಳ

ಹಾರೋಬೆನವಳ್ಳಿಯಲ್ಲಿ ಗಾಂಧಿ ಸಂಕಲ್ಪ ಯಾತ್ರೆ

ಹೊಳೆಹೊನ್ನೂರು: ಮಹಾತ್ಮ ಗಾಂಧಿಜಿ ಅವರ 150ನೇ ಜನ್ಮದಿನಾಚರಣೆ ಪ್ರಯುಕ್ತ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಶನಿವಾರ ಬಿಜೆಪಿ ಆಯೋಜಿಸಿದ್ದ ಮೂರನೇ ದಿನದ ಗಾಂಧಿ ಸಂಕಲ್ಪಯಾತ್ರೆಗೆ ಹೊಳೆಬೆನವಳ್ಳಿಯ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿದರು. ಪಾದಯಾತ್ರೆಯುದ್ದಕ್ಕೂ ಸ್ವಚ್ಛ ಭಾರತ,…

View More ಹಾರೋಬೆನವಳ್ಳಿಯಲ್ಲಿ ಗಾಂಧಿ ಸಂಕಲ್ಪ ಯಾತ್ರೆ

ವಿಐಎಸ್​ಎಲ್ ಹೋರಾಟಕ್ಕೆ ಬ್ರೇಕ್

ಭದ್ರಾವತಿ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಭರವಸೆ ಹಿನ್ನೆಲೆಯಲ್ಲಿ ವಿಐಎಸ್​ಎಲ್ ಕಾರ್ಖಾನೆ ಎದುರು ಕಾರ್ವಿುಕ ಸಂಘಗಳು 79 ದಿನಗಳಿಂದ ನಡೆಸುತ್ತಿದ್ದ ಹೋರಾಟ ತಾತ್ಕಾಲಿಕ ಸ್ಥಗಿತಗೊಂಡಿದೆ. ವಿಐಎಸ್​ಎಲ್ ಕಾರ್ಖಾನೆಯನ್ನು ಖಾಸಗೀಕರಣ ಪಟ್ಟಿಯಿಂದ ಕೈ ಬಿಡುವಂತೆ ಹಾಗೂ ಆಧುನೀಕರಣಕ್ಕೆ…

View More ವಿಐಎಸ್​ಎಲ್ ಹೋರಾಟಕ್ಕೆ ಬ್ರೇಕ್

ಆಡಳಿತದಲ್ಲಿ ಕುಟುಂಬದ ಹಸ್ತಕ್ಷೇಪವಿಲ್ಲ

ಶಿವಮೊಗ್ಗ: ನಾನು ಹಾಗೂ ಸಹೋದರ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರದ ಆಡಳಿದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಇಂತಹ ಆರೋಪಗಳಲ್ಲಿ ಯಾವುದೆ ಹುರುಳಿಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸ್ಪಷ್ಟಪಡಿಸಿದರು. ನಮ್ಮ ಕುಟುಂಬದ ವಿರುದ್ಧ ಕೇಳಿಬರುತ್ತಿರುವ ಈ ಆರೋಪಗಳಲ್ಲಿ…

View More ಆಡಳಿತದಲ್ಲಿ ಕುಟುಂಬದ ಹಸ್ತಕ್ಷೇಪವಿಲ್ಲ

ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಿ

ಶಿವಮೊಗ್ಗ: ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಜತೆಗೆ ಇನ್ಪೋಸಿಸ್​ನ ಒಂದು ಘಟಕವನ್ನು ಶಿವಮೊಗ್ಗದಲ್ಲಿ ಸ್ಥಾಪಿಸುವಂತೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಟಾಸ್ಕ್ ಫೋರ್ಸ್ ಅಧ್ಯಕ್ಷೆ ಸುಧಾಮೂರ್ತಿ ಅವರಿಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ…

View More ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಿ

ರಿಂಗ್ ರಸ್ತೆಗೆ ರೈಲ್ವೆ ಇಲಾಖೆ ಅಸ್ತು

ಶಿವಮೊಗ್ಗ: ವಿನೋಬನಗರ, ರಕ್ತನಿಧಿ ಭಂಡಾರ ಮೂಲಕ ಕೆಇಬಿ ವೃತ್ತಕ್ಕೆ ಸಂರ್ಪಸುವ ರಿಂಗ್ ರಸ್ತೆಗೆ ರೈಲ್ವೆ ಇಲಾಖೆ ಅಸ್ತು ಎಂದಿದ್ದು, ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗೆ ಶೀಘ್ರವೇ ಚಾಲನೆ ದೊರೆಯಲಿದೆ. ನೈಋತ್ಯ ರೈಲ್ವೆ ಡಿಆರ್​ಎಂ…

View More ರಿಂಗ್ ರಸ್ತೆಗೆ ರೈಲ್ವೆ ಇಲಾಖೆ ಅಸ್ತು

ಅಂತೂ ಬಂತು 600 ಕ್ವಿಂಟಾಲ್ ಯೂರಿಯಾ

ಶಿಕಾರಿಪುರ: ತಾಲೂಕಿಗೆ ಶುಕ್ರವಾರ 600 ಕ್ವಿಂಟಾಲ್ ಯೂರಿಯಾ ಗೊಬ್ಬರ ಪೂರೈಕೆಯಾಗಿದ್ದು ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಯೂರಿಯಾ ಗೊಬ್ಬರ ಕೊರತೆಯಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದ ರೈತರು ಆತಂಕ್ಕೊಳಗಾಗಿದ್ದರು. ಗೊಬ್ಬರ ಖರೀದಿಸಲು ಸೊಸೈಟಿಗಳಲ್ಲಿ ನೂಕುನುಗ್ಗಲು ಉಂಟಾಗಿದ್ದು…

View More ಅಂತೂ ಬಂತು 600 ಕ್ವಿಂಟಾಲ್ ಯೂರಿಯಾ

ಅಂಜನಾಪುರ ಡ್ಯಾಂಗೆ ಬಿಎಸ್​ವೈ ಬಾಗಿನ

ಶಿಕಾರಿಪುರ: ನಿರಂತರ ಮಳೆಗೆ ಮೈದುಂಬಿಕೊಂಡಿರುವ ಅಂಜನಾಪುರ ಜಲಾಶಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಂಗಳವಾರ ಬಾಗಿನ ಅರ್ಪಿಸಿದರು.</p><p>ಬಳಿಕ ಜಲಾಶಯ ಪಕ್ಕದಲ್ಲಿರುವ ಉದ್ಯಾನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡರು. ನಂತರ ಕ್ಷೇತ್ರಾಧಿಪತಿ ಶಿಕಾರಿಪುರ ದ…

View More ಅಂಜನಾಪುರ ಡ್ಯಾಂಗೆ ಬಿಎಸ್​ವೈ ಬಾಗಿನ

ಬಿಎಸ್​ವೈ ಸರ್ಕಾರದಿಂದ ಕೇಂದ್ರದ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ಅನುಕೂಲವಾಗಲಿದೆ: ಬಿ.ವೈ. ರಾಘವೇಂದ್ರ

ಬೆಂಗಳೂರು: ರಾಜ್ಯದಲ್ಲಿ ಕಳೆದ 14 ತಿಂಗಳಿಂದ ಆಡಳಿತ ನಡೆಸುತ್ತಿದ್ದ ಸಮ್ಮಿಶ್ರ ಸರ್ಕಾರದ ಪತನ ಬಿಜೆಪಿಗೆ ಸಿಕ್ಕ ನೈತಿಕ ಗೆಲುವು ಎಂದು ಭಾವಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. ಶುಕ್ರವಾರ…

View More ಬಿಎಸ್​ವೈ ಸರ್ಕಾರದಿಂದ ಕೇಂದ್ರದ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ಅನುಕೂಲವಾಗಲಿದೆ: ಬಿ.ವೈ. ರಾಘವೇಂದ್ರ

ಏರ್‌ಪೋರ್ಟ್ ರನ್‌ವೇ ವಿಸ್ತರಣೆ ಇಲ್ಲ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಕಾರ್ಯ ಸಾಧ್ಯವಲ್ಲ ಎಂದು ನಾಗರಿಕ ವಿಮಾನ ಯಾನ ರಾಜ್ಯ ಸಚಿವ ಹರ್‌ದೀಪ್ ಸಿಂಗ್ ಪುರಿ ಹೇಳಿಕೆ ನೀಡಿದ್ದು, ವಿಸ್ತರಣೆ ಯೋಜನೆ ನನೆಗುದಿಗೆ ಬೀಳುವುದು ಖಚಿತವಾಗಿದೆ.…

View More ಏರ್‌ಪೋರ್ಟ್ ರನ್‌ವೇ ವಿಸ್ತರಣೆ ಇಲ್ಲ