ರಾಯಚೂರಲ್ಲಿ ನಿರೀಕ್ಷೆ ಮೀರಿ ವ್ಯತಿರಿಕ್ತ ಫಲಿತಾಂಶ – ಕೈ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ

ರಾಯಚೂರು: ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆ ಮೀರಿ ವ್ಯತಿರಿಕ್ತ ಫಲಿತಾಂಶ ಬಂದಿದ್ದು, ಮತದಾರರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕಷ್ಟಕರವಾಗಿದೆ .ಜನರು ನೀಡಿದ ತೀರ್ಪಿಗೆ ಬದ್ಧನಾಗಿದ್ದೇನೆ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ಹೇಳಿದರು. ಸ್ಥಳೀಯ ತಮ್ಮ…

View More ರಾಯಚೂರಲ್ಲಿ ನಿರೀಕ್ಷೆ ಮೀರಿ ವ್ಯತಿರಿಕ್ತ ಫಲಿತಾಂಶ – ಕೈ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ

ಬಿ.ವಿ.ನಾಯಕರಿಂದ ಬಾಲಿಷತನದ ಹೇಳಿಕೆ- ಬಿಜೆಪಿ ಮುಖಂಡ ತ್ರಿವಿಕ್ರಮ ಜೋಷಿ ಟೀಕೆ

ರಾಯಚೂರು: ಗಾಂಧೀಜಿ ಅವರನ್ನು ಬಿಜೆಪಿಯವರು ಕೊಲೆ ಮಾಡಿದ್ದಾರೆ ಎಂಬ ಹೇಳಿಕೆ ಯಾದಗಿರಿಯಲ್ಲಿ ನೀಡಿರುವ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ವಿರುದ್ಧ ರಾಜ್ಯ ಚುನಾವಣೆ ಆಯೋಗ ಹಾಗೂ ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗೆ ದೂರು ನೀಡಲಾಗುವುದು ಎಂದು…

View More ಬಿ.ವಿ.ನಾಯಕರಿಂದ ಬಾಲಿಷತನದ ಹೇಳಿಕೆ- ಬಿಜೆಪಿ ಮುಖಂಡ ತ್ರಿವಿಕ್ರಮ ಜೋಷಿ ಟೀಕೆ

ಸಮ್ಮಿಶ್ರ ಸರ್ಕಾರದಿಂದ ಬಡವರಿಗೆ ನೆಮ್ಮದಿ

ಕೆಂಭಾವಿ: ರಾಜ್ಯದ ಸಮ್ಮಿಶ್ರ ಸಕರ್ಾರ ಬಡವರಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ, ಅಲ್ಪಸಂಖ್ಯಾತರಿಗೆ, ರೈತರಿಗೆ, ಮಹಿಳೆಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಹೀಗೆ ಪ್ರತಿಯೊಂದು ವರ್ಗಕ್ಕೂ ಜನಪರ ಯೋಜನೆ ನೀಡಿದೆ ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್…

View More ಸಮ್ಮಿಶ್ರ ಸರ್ಕಾರದಿಂದ ಬಡವರಿಗೆ ನೆಮ್ಮದಿ

ಬಿ.ವಿ. ನಾಯಕ 9 ಕೋಟಿ ರೂ. ಒಡೆಯ

ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರದ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿ.ವಿ.ನಾಯಕ ಬರೋಬ್ಬರಿ 9.68 ಕೋಟಿ ರೂ. ಒಡೆಯರಾಗಿದ್ದು, ಗುರುವಾರ ಸಲ್ಲಿಸಿದ ನಾಮಪತ್ರದ ಆಸ್ತಿ ವಿವರದಲ್ಲಿ ಘೋಷಿಸಿಕೊಂಡಿದ್ದಾರೆ. ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದ ಹಾಲಿ…

View More ಬಿ.ವಿ. ನಾಯಕ 9 ಕೋಟಿ ರೂ. ಒಡೆಯ