ಇದು ಸ್ಪೀಕರ್​ v/s ನ್ಯಾಯಾಂಗ ಅಲ್ಲ… ಸಿಎಂ ಮತ್ತು ಸಿಎಂ ಆಗಲು ಬಯಸಿರುವ ವ್ಯಕ್ತಿ ವಿರುದ್ಧದ ತಿಕ್ಕಾಟ

ನವದೆಹಲಿ: ಇದು ಕರ್ನಾಟಕ ವಿಧಾನಸಭಾಧ್ಯಕ್ಷ ಮತ್ತು ಸುಪ್ರೀಂಕೋರ್ಟ್​ ನಡುವಿನ ತಿಕ್ಕಾಟವಲ್ಲ. ಬದಲಿಗೆ ಸಿಎಂ ಎಚ್​.ಡಿ. ಕುಮಾರಸ್ವಾಮಿ ಮತ್ತು ಸಿಎಂ ಆಗಲು ಬಯಸಿರುವ ವ್ಯಕ್ತಿ ವಿರುದ್ಧದ ತಿಕ್ಕಾಟ ಎಂದು ಸಿಎಂ ಎಚ್​.ಡಿ. ಕುಮಾರಸ್ವಾಮಿ ಪರ ವಕೀಲ…

View More ಇದು ಸ್ಪೀಕರ್​ v/s ನ್ಯಾಯಾಂಗ ಅಲ್ಲ… ಸಿಎಂ ಮತ್ತು ಸಿಎಂ ಆಗಲು ಬಯಸಿರುವ ವ್ಯಕ್ತಿ ವಿರುದ್ಧದ ತಿಕ್ಕಾಟ

ಅತೃಪ್ತ ಶಾಸಕರು, ವಿಧಾಸಭಾಧ್ಯಕ್ಷರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಪೂರ್ಣ: ನಾಳೆ ಬೆಳಗ್ಗೆ 10.30ಕ್ಕೆ ತೀರ್ಪು

ನವದೆಹಲಿ: ಕರ್ನಾಟಕ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಗುರುವಾರ ಸಮಯ ನಿಗದಿಯಾಗಿರುವಂತೆ 10 ಅತೃಪ್ತ ಶಾಸಕರ ಜತೆಗೆ ಇನ್ನೂ ಆರು ಅತೃಪ್ತರು ಸಲ್ಲಿಸಿರುವ ಅರ್ಜಿಯ ಕುರಿತು ಸುಪ್ರೀಂಕೋರ್ಟ್​ ಮಂಗಳವಾರ ವಿಚಾರಣೆ ನಡೆಸಿತು. ಬೆಳಗ್ಗೆಯಿಂದ ಮಧ್ಯಾಹ್ನ 3.20ರವರೆಗೆ…

View More ಅತೃಪ್ತ ಶಾಸಕರು, ವಿಧಾಸಭಾಧ್ಯಕ್ಷರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಪೂರ್ಣ: ನಾಳೆ ಬೆಳಗ್ಗೆ 10.30ಕ್ಕೆ ತೀರ್ಪು

ಅತೃಪ್ತ ಶಾಸಕರು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ: ಸ್ಪೀಕರ್​ ಪರ ವಕೀಲ ಅಭಿಷೇಕ್​ ಮನು ಸಿಂಘ್ವಿ ವಾದ

ನವದೆಹಲಿ: ಅತೃಪ್ತ ಶಾಸಕರು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಸೋಲಿಸುವ ಉದ್ದೇಶ ಹೊಂದಿದ್ದಾರೆ ಎಂದು ವಿಧಾನಸಭಾಧ್ಯಕ್ಷ ಕೆ.ಆರ್​. ರಮೇಶ್​ಕುಮಾರ್​ ಪರ ವಕೀಲರು ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡಿಸಿದರು. ತಮ್ಮ ರಾಜೀನಾಮೆಯನ್ನು ಅಂಗೀಕರಿಸಲು…

View More ಅತೃಪ್ತ ಶಾಸಕರು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ: ಸ್ಪೀಕರ್​ ಪರ ವಕೀಲ ಅಭಿಷೇಕ್​ ಮನು ಸಿಂಘ್ವಿ ವಾದ

ಕರ್ನಾಟಕ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ… ಅದು ಸರಳ ಲೆಕ್ಕಾಚಾರ, ಸುಲಭ ಗೋಚರ… ಅತೃಪ್ತ ಶಾಸಕರ ವಾದ

ನವದೆಹಲಿ: ಶಾಸಕ ಸ್ಥಾನಕ್ಕೆ ತಾವು ನೀಡಿರುವ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷರು ಅಂಗೀಕರಿಸಬೇಕು. ಕಲಾಪದಲ್ಲಿ ಪಾಲ್ಗೊಳ್ಳುವಂತೆ ನಮ್ಮನ್ನು ಬಲವಂತಪಡಿಸಲು ಅವರಿಗೆ ಅಧಿಕಾರವಿಲ್ಲ ಎಂದು ಕರ್ನಾಟಕದ 10 ಅತೃಪ್ತ ಶಾಸಕರು ಸುಪ್ರೀಂಕೋರ್ಟ್​ನಲ್ಲಿ ಮಂಗಳವಾರ ವಾದ ಮಂಡಿಸಿದ್ದಾರೆ. ಸುಪ್ರೀಂಕೋರ್ಟ್​ನ ಮುಖ್ಯ…

View More ಕರ್ನಾಟಕ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ… ಅದು ಸರಳ ಲೆಕ್ಕಾಚಾರ, ಸುಲಭ ಗೋಚರ… ಅತೃಪ್ತ ಶಾಸಕರ ವಾದ

ರಾಜೀನಾಮೆ ಹಿಂಪಡೆಯದಿರಲು ಬಿಜೆಪಿಯಿಂದ ಒತ್ತಡ ಬಂದಿಲ್ಲ, ಸೋಮವಾರ ಸ್ಪೀಕರ್​ ವಿಚಾರಣೆಗೆ ಹಾಜರಾಗುವೆ: ರಾಮಲಿಂಗಾರೆಡ್ಡಿ

ಬೆಂಗಳೂರು: ಶಾಸಕ ಸ್ಥಾನಕ್ಕೆ ತಾವು ಕೊಟ್ಟಿರುವ ರಾಜೀನಾಮೆಯನ್ನು ಹಿಂಪಡೆಯಲು ಬಿಜೆಪಿಯಿಂದ ಯಾವುದೇ ಒತ್ತಡ ಬಂದಿಲ್ಲ. ಆದರೂ, ಅದನ್ನು ವಾಪಸು ಪಡೆಯುವುದೋ ಅಥವಾ ಬೇಡವೋ ಎಂಬ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಬಿ.…

View More ರಾಜೀನಾಮೆ ಹಿಂಪಡೆಯದಿರಲು ಬಿಜೆಪಿಯಿಂದ ಒತ್ತಡ ಬಂದಿಲ್ಲ, ಸೋಮವಾರ ಸ್ಪೀಕರ್​ ವಿಚಾರಣೆಗೆ ಹಾಜರಾಗುವೆ: ರಾಮಲಿಂಗಾರೆಡ್ಡಿ

ದೋಸ್ತಿ ಸರ್ಕಾರಕ್ಕೆ ಅತೃಪ್ತ ಶಾಸಕರ ಮತ್ತೊಂದು ಬಣದಿಂದ ಶಾಕ್​: ಸುಪ್ರೀಂಕೋರ್ಟ್​ಗೆ ಮತ್ತೊಂದು ಅರ್ಜಿ ದಾಖಲು

ಬೆಂಗಳೂರು: ಪತನದ ಅಂಚಿನಲ್ಲಿದ್ದರೂ ಸರ್ಕಾರವನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿರುವ ಕಾಂಗ್ರೆಸ್​-ಜೆಡಿಎಸ್​ ಮೈತ್ರಿಕೂಟದ ಸಂಕಷ್ಟ ಸದ್ಯಕ್ಕೆ ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಬೆಂಗಳೂರಿನಲ್ಲೇ ಉಳಿದಿರುವ ಬಿ. ರಾಮಲಿಂಗಾ ರೆಡ್ಡಿ ಸೇರಿ 6 ಅತೃಪ್ತ ಶಾಸಕರ ಮತ್ತೊಂದು ಬಣ,…

View More ದೋಸ್ತಿ ಸರ್ಕಾರಕ್ಕೆ ಅತೃಪ್ತ ಶಾಸಕರ ಮತ್ತೊಂದು ಬಣದಿಂದ ಶಾಕ್​: ಸುಪ್ರೀಂಕೋರ್ಟ್​ಗೆ ಮತ್ತೊಂದು ಅರ್ಜಿ ದಾಖಲು

ನನಗೂ, ನನ್ನ ತಂದೆಯವರಿಗೂ ಕಾಂಗ್ರೆಸ್​ ಬಗ್ಗೆ ಅಸಮಾಧಾನವಿದೆ, ಏನೇ ಮಾಡುವುದಾದರೂ ನಿಮಗೆ ತಿಳಿಸುತ್ತೇನೆ: ಸೌಮ್ಯ ರೆಡ್ಡಿ

ಬೆಂಗಳೂರು: ಕಾಂಗ್ರೆಸ್​ ಬಗ್ಗೆ ನನಗೂ ಮತ್ತು ನನ್ನ ತಂದೆಯವರಿಗೂ ಅಸಮಾಧಾನವಿದೆ. ಆದರೂ ಅವರು ನನ್ನ ರಾಜೀನಾಮೆ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸಿಲ್ಲ. ನಾನು ರಾಜೀನಾಮೆ ಕೊಡುವುದಾದರೆ ನಿಮ್ಮೆಲ್ಲರಿಗೂ ತಿಳಿಸಿ ರಾಜೀನಾಮೆ ನೀಡುತ್ತೇನೆ ಎಂದು ಜಯನಗರ ಶಾಸಕಿ…

View More ನನಗೂ, ನನ್ನ ತಂದೆಯವರಿಗೂ ಕಾಂಗ್ರೆಸ್​ ಬಗ್ಗೆ ಅಸಮಾಧಾನವಿದೆ, ಏನೇ ಮಾಡುವುದಾದರೂ ನಿಮಗೆ ತಿಳಿಸುತ್ತೇನೆ: ಸೌಮ್ಯ ರೆಡ್ಡಿ