ಸುಮಲತಾ ಪರ ನಾನು ಮತ್ತು ಪಕ್ಷದ ನಾಯಕರು ಪ್ರಚಾರ ಮಾಡುತ್ತೇವೆ: ಬಿಎಸ್​ವೈ

ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ ಅಂಬರೀಷ್​ ಅವರ ಪರ ನಾನು ಪ್ರಚಾರಕ್ಕೆ ಹೋಗುತ್ತೇನೆ. ನಾನು ಮತ್ತು ನಮ್ಮ ಪಕ್ಷದ ನಾಯಕರೆಲ್ಲರೂ ಅವರ ಪರ ಕೆಲಸ ಮಾಡಿ ಅವರನ್ನು ಗೆಲ್ಲಿಸಲು ಪ್ರಯತ್ನಿಸುತ್ತೇವೆ ಎಂದು ಬಿಜೆಪಿ…

View More ಸುಮಲತಾ ಪರ ನಾನು ಮತ್ತು ಪಕ್ಷದ ನಾಯಕರು ಪ್ರಚಾರ ಮಾಡುತ್ತೇವೆ: ಬಿಎಸ್​ವೈ

ಕಾಂಗ್ರೆಸ್​ ಬಿಡುಗಡೆ ಮಾಡಿರುವ ಡೈರಿ ನಕಲಿ: ಆದಾಯ ತೆರಿಗೆ ಇಲಾಖೆ ಡಿಜಿ ಬಿ.ಆರ್​. ಬಾಲಕೃಷ್ಣ ಸ್ಪಷ್ಟನೆ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಬಿಜೆಪಿ ಪಕ್ಷಕ್ಕೆ 1,800 ಕೋಟಿ ರೂ. ಕಪ್ಪ ಕೊಟ್ಟಿದ್ದಾರೆ. ಈ ಬಗ್ಗೆ ಡೈರಿಯೊಂದರಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿ ಕಾಂಗ್ರೆಸ್​ನ ರಣದೀಪ್​ ಸಿಂಗ್​ ಸುರ್ಜೆವಾಲಾ ಶುಕ್ರವಾರ ಬಿಡುಗಡೆ ಮಾಡಿದ್ದ…

View More ಕಾಂಗ್ರೆಸ್​ ಬಿಡುಗಡೆ ಮಾಡಿರುವ ಡೈರಿ ನಕಲಿ: ಆದಾಯ ತೆರಿಗೆ ಇಲಾಖೆ ಡಿಜಿ ಬಿ.ಆರ್​. ಬಾಲಕೃಷ್ಣ ಸ್ಪಷ್ಟನೆ

ಮೋದಿ ಅಲೆ, ಅಭಿವೃದ್ಧಿ ಬಲ!

‘ನರೇಂದ್ರ ಮೋದಿಯವರು 2014ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ ಸಂದರ್ಭಕ್ಕಿಂತ 15-20 ಪಟ್ಟು ಒಳ್ಳೆಯ ವಾತಾವರಣ ಈಗಿದೆ. ಮೋದಿ ಮೆಚ್ಚುವವರು ಮನೆಗೊಬ್ಬರಿದ್ದಾರೆ. ಆ ಅಲೆ ಮತ್ತು ಅಭಿವೃದ್ಧಿ ಬಲದ ಆಧಾರದ ಮೇಲೆ ಲೋಕಸಭೆ ಸಮರ ಎದುರಿಸಲಿರುವ ಪಕ್ಷಕ್ಕೆ…

View More ಮೋದಿ ಅಲೆ, ಅಭಿವೃದ್ಧಿ ಬಲ!

ಖರ್ಗೆಗೆ ಮತ್ತೊಂದು ಶಾಕ್​​: ಬಿಜೆಪಿ ಪಾಳಯಕ್ಕೆ ಜಿಗೀತಾರಾ ಮತ್ತೊಬ್ಬ ಕೈ ನಾಯಕ?

ಬೆಂಗಳೂರು: ಕಲಬುರಗಿಯಲ್ಲಿ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಟ್ಟಿಹಾಕಲು ಬಿಜೆಪಿ ರಣತಂತ್ರ ಹೆಣೆಯುತ್ತಿದೆ. ಇದರ ಬೆನ್ನಲ್ಲೇ ಮಾಜಿ ಸಚಿವ ಡಾ. ಎ.ಬಿ. ಮಾಲಕರೆಡ್ಡಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರನ್ನು…

View More ಖರ್ಗೆಗೆ ಮತ್ತೊಂದು ಶಾಕ್​​: ಬಿಜೆಪಿ ಪಾಳಯಕ್ಕೆ ಜಿಗೀತಾರಾ ಮತ್ತೊಬ್ಬ ಕೈ ನಾಯಕ?

ಕದನ ಕುತೂಹಲ: ಮತಕಣದಲ್ಲಿ ಎದುರಾಳಿಗಳನ್ನು ಕಟ್ಟಿಹಾಕಲು ಅಚ್ಚರಿ ಹೆಸರು ಚಲಾವಣೆ

ಬೆಂಗಳೂರು: ಲೋಕಸಮರದ ಅಖಾಡದಲ್ಲಿ ಎದುರಾಳಿಗಳನ್ನು ಕಟ್ಟಿಹಾಕಲು ಕೊನೇ ಹಂತದ ಕಸರತ್ತು ಆರಂಭಿಸಿರುವ ಮೂರೂ ಪಕ್ಷಗಳಲ್ಲಿ ಹೊಸ ಹೊಸ ಹೆಸರುಗಳು ರೇಸ್​ನಲ್ಲಿ ಕಾಣಿಸಿಕೊಂಡಿವೆ. ಕೇಂದ್ರ ಬಿಜೆಪಿ ಸಭೆ ಮುಗಿದಿದ್ದರೂ ಪಟ್ಟಿ ಬಿಡುಗಡೆಗೆ ಮೋಕ್ಷ ಸಿಕ್ಕಿಲ್ಲ. ಬೆಂಗಳೂರು…

View More ಕದನ ಕುತೂಹಲ: ಮತಕಣದಲ್ಲಿ ಎದುರಾಳಿಗಳನ್ನು ಕಟ್ಟಿಹಾಕಲು ಅಚ್ಚರಿ ಹೆಸರು ಚಲಾವಣೆ

ಇಂದು ಸಂಜೆಯೊಳಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಬಿ.ಎಸ್​ ಯಡಿಯೂರಪ್ಪ

ಬೆಂಗಳೂರು: ಬಿಜೆಪಿಯ ಕೇಂದ್ರ ಚುನಾವಣೆ ಸಮಿತಿಯು ಇಂದು ಸಂಜೆ ಹೊತ್ತಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಹೇಳಿದ್ದಾರೆ. ಅಭ್ಯರ್ಥಿಗಳ ಕುರಿತು ಚರ್ಚಿಸುವ ಸಲುವಾಗಿ ದೆಹಲಿಗೆ ತೆರಳಿದ್ದ…

View More ಇಂದು ಸಂಜೆಯೊಳಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಬಿ.ಎಸ್​ ಯಡಿಯೂರಪ್ಪ

ಹಾಲಿಗಳಿಗೆಲ್ಲ ಟಿಕೆಟ್ ಖಾತ್ರಿ!

ಬೆಂಗಳೂರು: ಲೋಕಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ಸಂಬಂಧ ರಾಜ್ಯ ಬಿಜೆಪಿ ಕೋರ್ ಕಮಿಟಿ ಜತೆ ಚರ್ಚೆ ನಡೆಸಿರುವ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಮಂಡ್ಯದಲ್ಲಿ ಅಭ್ಯರ್ಥಿ ಹಾಕದೆಯೇ ಉಳಿದ 27 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಕ್ಕೆ ಅನುಮೋದನೆ…

View More ಹಾಲಿಗಳಿಗೆಲ್ಲ ಟಿಕೆಟ್ ಖಾತ್ರಿ!

ನಾಯಕರು-ಅಭ್ಯರ್ಥಿಗಳ ಸಮನ್ವಯ ಸಂದೇಶ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಪಡೆದು ಕಣಕ್ಕಿಳಿಯುವ ಅಭ್ಯರ್ಥಿ ಹಾಗೂ ಸ್ಥಳೀಯ ನಾಯಕರ ಸಮನ್ವಯ ಅತ್ಯವಶ್ಯ ಎಂದರಿತಿರುವ ಬಿಜೆಪಿ, ಟಿಕೆಟ್ ಘೊಷಣೆಗೂ ಮುನ್ನವೇ ಕಾರ್ಯಕರ್ತರು ಮತ್ತು ಜನಸಾಮಾನ್ಯರಿಗೆ ‘ಸಮನ್ವಯದ ಸಂದೇಶ’ ಮುಟ್ಟಿಸುವಂತೆ ಸೂಚನೆ…

View More ನಾಯಕರು-ಅಭ್ಯರ್ಥಿಗಳ ಸಮನ್ವಯ ಸಂದೇಶ

ಇಂದು ಬಿಜೆಪಿ ಮೊದಲ ಪಟ್ಟಿ

ಬೆಂಗಳೂರು/ನವದೆಹಲಿ: ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಮೊದಲಪಟ್ಟಿ ಬಿಡುಗಡೆ ಗೋವಾ ಸಿಎಂ ಮನೋಹರ್ ಪರಿಕ್ಕರ್ ನಿಧನ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಭಾನುವಾರ ತಡರಾತ್ರಿ ನಡೆದ ಸಭೆಯಲ್ಲಿ ಮೊದಲ ಹಂತದ 91 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ರಾಜ್ಯದ…

View More ಇಂದು ಬಿಜೆಪಿ ಮೊದಲ ಪಟ್ಟಿ

ರಾಜ್ಯದಲ್ಲಿ ಬಿಜೆಪಿಗೆ 22 ಸ್ಥಾನ ಸಿಕ್ಕರೆ ಸಮ್ಮಿಶ್ರ ಸರ್ಕಾರ ಹೆಚ್ಚುದಿನ ಉಳಿಯಲ್ಲ

ಬೆಳಗಾವಿಯಲ್ಲಿ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಹೇಳಿಕೆ ಬೆಳಗಾವಿ: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 22 ಸ್ಥಾನ ಗೆದ್ದರೆ, ಎಚ್​.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಹೆಚ್ಚುಕಾಲ ಉಳಿಗಾಲ ಇರುವುದಿಲ್ಲ ಎಂದು ಮಾಜಿ ಸಿಎಂ…

View More ರಾಜ್ಯದಲ್ಲಿ ಬಿಜೆಪಿಗೆ 22 ಸ್ಥಾನ ಸಿಕ್ಕರೆ ಸಮ್ಮಿಶ್ರ ಸರ್ಕಾರ ಹೆಚ್ಚುದಿನ ಉಳಿಯಲ್ಲ