ಪರಿಶ್ರಮವಿಲ್ಲದೆ ಪ್ರತಿಭೆ ಹೊರಬರಲು ಅಸಾಧ್ಯ

ಪಿರಿಯಾಪಟ್ಟಣ: ಪರಿಶ್ರಮವಿಲ್ಲದೆ ನಮ್ಮಲ್ಲಿರುವ ಪ್ರತಿಭೆ ಹೊರಬರಲು ಸಾಧ್ಯವಿಲ್ಲ ಎಂದು ವಿಶ್ರಾಂತ ಪ್ರಾಂಶುಪಾಲರಾದ ಬಿ.ಆರ್.ಶಾಂತಲಕ್ಷ್ಮೀ ತಿಳಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಮಗ್ರ ಶಿಕ್ಷಣದ ಉದ್ದೇಶ…

View More ಪರಿಶ್ರಮವಿಲ್ಲದೆ ಪ್ರತಿಭೆ ಹೊರಬರಲು ಅಸಾಧ್ಯ