ಈ ಊರಲ್ಲಿ ಮಸೀದಿ ಇದೆ, ಆದರೆ ಮುಸ್ಲಿಂ ಸಮುದಾಯದವರಿಲ್ಲ… ಆದರೂ ಅದು ಪಾಳು ಬಿದ್ದಿಲ್ಲ… ಏನಿದು ಚಮತ್ಕಾರ!

ಪಟನಾ: ಈ ಊರಿನಲ್ಲಿ ಒಂದು ಮಸೀದಿ ಇದೆ. ಅದು 200 ವರ್ಷ ಹಳೆಯದು ಎಂದು ಹೇಳಲಾಗುತ್ತದೆ. ಆದರೂ ಅದು ಪಾಳು ಬಿದ್ದಿಲ್ಲ. ಕಾಲಕಾಲಕ್ಕೆ ಸುಣ್ಣಬಣ್ಣ ಬಳಿದುಕೊಂಡು ನಳನಳಿಸುತ್ತಿದೆ. ಮುಸ್ಲಿಂ ಸಂಪ್ರದಾಯದಂತೆ ಇಲ್ಲಿ ದಿನಕ್ಕೆ 5…

View More ಈ ಊರಲ್ಲಿ ಮಸೀದಿ ಇದೆ, ಆದರೆ ಮುಸ್ಲಿಂ ಸಮುದಾಯದವರಿಲ್ಲ… ಆದರೂ ಅದು ಪಾಳು ಬಿದ್ದಿಲ್ಲ… ಏನಿದು ಚಮತ್ಕಾರ!

ಬಿಹಾರ ರಾಜ್ಯ ಸಚಿವಾಲಯದಲ್ಲಿ ಜೀನ್ಸ್​, ಟಿಶರ್ಟ್​ ನಿಷೇಧ: ವಸ್ತ್ರಸಂಹಿತೆ ನಿಗದಿಪಡಿಸಿ ಬಿಹಾರ ಸರ್ಕಾರದ ಅಧಿಕೃತ ಆದೇಶ

ಪಟನಾ: ಬಿಹಾರ ರಾಜ್ಯ ಸಚಿವಾಲಯದ ಸಿಬ್ಬಂದಿ ಜೀನ್ಸ್​ ಮತ್ತು ಟಿಶರ್ಟ್​ ಧರಿಸಿ ಬರುವುದನ್ನು ನಿಷೇಧಿಸಿ ಬಿಹಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಚೇರಿಗೆ ಬರುವಾಗ ಸಭ್ಯ, ಸರಳ ಉಡುಪು ಧರಿಸಿ ಬರುವಂತೆ ಆದೇಶದಲ್ಲಿ ಸೂಚಿಸಲಾಗಿದೆ.…

View More ಬಿಹಾರ ರಾಜ್ಯ ಸಚಿವಾಲಯದಲ್ಲಿ ಜೀನ್ಸ್​, ಟಿಶರ್ಟ್​ ನಿಷೇಧ: ವಸ್ತ್ರಸಂಹಿತೆ ನಿಗದಿಪಡಿಸಿ ಬಿಹಾರ ಸರ್ಕಾರದ ಅಧಿಕೃತ ಆದೇಶ

ಕದ್ದುಮುಚ್ಚಿ ತಡರಾತ್ರಿ ಭೇಟಿಯಾಗಿದ್ದ ಪ್ರೇಮಿಗಳು: ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಜೋಡಿಗೆ ಮುಂದೇನಾಯಿತು…?

ಪಟನಾ: ಅವರಿಬ್ಬರದೂ ಬೇರೆ ಬೇರೆ ಗ್ರಾಮಗಳಾಗಿದ್ದರೂ ಅವರಿಬ್ಬರ ನಡುವೆ ಪ್ರೇಮ ಚಿಗುರೊಡೆದಿತ್ತು. ರಾತ್ರಿಯ ಕತ್ತಲಲ್ಲಿ ಪ್ರೇಮಿಕೆಯ ಗ್ರಾಮಕ್ಕೆ ಬರುತ್ತಿದ್ದ ಪ್ರೇಮಿ ಆಕೆಯನ್ನು ಭೇಟಿಯಾಗಿ ತೆರಳುತ್ತಿದ್ದ. ಆದರೆ ಈ ಬಾರಿ ಅವರ ಅದೃಷ್ಟ ಕೈಕೊಟ್ಟಿತ್ತು. ತಡರಾತ್ರಿ…

View More ಕದ್ದುಮುಚ್ಚಿ ತಡರಾತ್ರಿ ಭೇಟಿಯಾಗಿದ್ದ ಪ್ರೇಮಿಗಳು: ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಜೋಡಿಗೆ ಮುಂದೇನಾಯಿತು…?

ಒಂದೇ ಕುಟುಂಬದ 16 ಜನರ ಮೇಲೆ ಆಸಿಡ್‌ ದಾಳಿ ನಡೆಸಿದ ಪುಂಡರು, ಕಾರಣ ಕೇಳಿದ್ರೆ ಶಾಕ್‌ ಆಗ್ತೀರ!

ಪಟನಾ: ಯುವತಿಯೊಬ್ಬಳ ಮೇಲಿನ ಕಿರುಕುಳ ನೀಡುತ್ತಿದ್ದ ಪುಂಡರನ್ನ ತಡೆಯಲು ಮುಂದಾದ ಒಂದೇ ಕುಟುಂಬದ 16 ಜನರಿಗೆ ಆಸಿಡ್‌ ದಾಳಿ ನಡೆಸಲಾಗಿದ್ದು, 8 ಜನರ ಸ್ಥಿತಿ ಗಂಭೀರವಾಗಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.…

View More ಒಂದೇ ಕುಟುಂಬದ 16 ಜನರ ಮೇಲೆ ಆಸಿಡ್‌ ದಾಳಿ ನಡೆಸಿದ ಪುಂಡರು, ಕಾರಣ ಕೇಳಿದ್ರೆ ಶಾಕ್‌ ಆಗ್ತೀರ!

ಐಐಟಿ ಬಾಂಬೆಯಿಂದ ಸ್ನಾತಕೋತ್ತರ ಪದವಿ ಪಡೆದಿರುವ ಈತ ಸೇರಿದ್ದು ರೈಲ್ವೆ ಇಲಾಖೆಯ ಟ್ರಾಕ್​ಮ್ಯಾನ್​ ಕೆಲಸಕ್ಕೆ

ಧನಬಾದ್​: ಈತ ಐಐಟಿ ಬಾಂಬೆಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾನೆ. ತನ್ನ ಓದಿಗೆ ತಕ್ಕಂತೆ ಈತ ಯಾವುದಾದರೂ ಕಂಪನಿಯಲ್ಲಿ ಒಳ್ಳೆಯ ಕೆಲಸಕ್ಕೆ ಸೇರಬಹುದಿತ್ತು. ಆದರೆ ಈತ ರೈಲ್ವೆ ಇಲಾಖೆಯ ಗ್ರೂಪ್​ ಡಿ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ…

View More ಐಐಟಿ ಬಾಂಬೆಯಿಂದ ಸ್ನಾತಕೋತ್ತರ ಪದವಿ ಪಡೆದಿರುವ ಈತ ಸೇರಿದ್ದು ರೈಲ್ವೆ ಇಲಾಖೆಯ ಟ್ರಾಕ್​ಮ್ಯಾನ್​ ಕೆಲಸಕ್ಕೆ

ಕತ್ತು ಕೊಯ್ದು ಪತ್ನಿಯ ಕೊಂದ: ಇಬ್ಬರು ಪುತ್ರಿಯರನ್ನು ದೇಹದ ಬಳಿ ಬಿಟ್ಟು ಹೋಗಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ!

ಮುಂಬೈ: ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಆತ ಕೈತುಂಬಾ ಸಂಪಾದಿಸುತ್ತಿದ್ದ. ಉಳಿದುಕೊಳ್ಳಲು ಕಂಪನಿಯೇ ಆತನಿಗೆ ಮನೆಯನ್ನೂ ಕೊಟ್ಟಿತ್ತು. ಇಚ್ಛೆಯನ್ನರಿತು ನಡೆವ ಸತಿ ಅಲ್ಲದೆ, ಒಂದು ಮತ್ತು ಎರಡು ವರ್ಷದ ಮುದ್ದಾದ ಪುತ್ರಿಯರೂ ಇದ್ದರು. ಆದರೂ, ಕೌಟುಂಬಿಕ…

View More ಕತ್ತು ಕೊಯ್ದು ಪತ್ನಿಯ ಕೊಂದ: ಇಬ್ಬರು ಪುತ್ರಿಯರನ್ನು ದೇಹದ ಬಳಿ ಬಿಟ್ಟು ಹೋಗಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ!

ಪೊಲೀಸ್​ ಸಿಬ್ಬಂದಿಯ ಪ್ರಯತ್ನದ ಹೊರತಾಗಿ ಸಿಡಿಯಲಿಲ್ಲ 22 ಕುಶಾಲ ತೋಪು: ಮಾಜಿ ಸಿಎಂಗೆ ಸಿಗಲಿಲ್ಲ ಸರ್ಕಾರಿ ಗೌರವ!

ಸುಪಾಲ್​: ಬಿಹಾರದ ಮಾಜಿ ಸಿಎಂ ಜಗನ್ನಾಥ ಮಿಶ್ರಾ ಇತ್ತೀಚೆಗೆ ನಿಧನರಾಗಿದ್ದರು. ಇವರಿಗೆ ಸರ್ಕಾರಿ ಗೌರವ ಕೊಡಲು ನಿತೀಶ್​ ಕುಮಾರ್​ ನೇತೃತ್ವದ ಸರ್ಕಾರ ನಿರ್ಧರಿಸಿತ್ತು. ಅದರಂತೆ ಅಂತ್ಯಸಂಸ್ಕಾರದ ವೇಳೆ 22 ರೈಫಲ್​ಗಳಲ್ಲಿ ಕುಶಾಲ ತೋಪು ಸಿಡಿಸಿ…

View More ಪೊಲೀಸ್​ ಸಿಬ್ಬಂದಿಯ ಪ್ರಯತ್ನದ ಹೊರತಾಗಿ ಸಿಡಿಯಲಿಲ್ಲ 22 ಕುಶಾಲ ತೋಪು: ಮಾಜಿ ಸಿಎಂಗೆ ಸಿಗಲಿಲ್ಲ ಸರ್ಕಾರಿ ಗೌರವ!

ಬಿಹಾರದಲ್ಲಿ ವಿಶೇಷ ತನಿಖಾ ದಳದ ಸಿಬ್ಬಂದಿ ಮೇಲೆ ಗುಂಡಿನ ದಾಳಿ, ಇಬ್ಬರು ಅಧಿಕಾರಿಗಳ ಸಾವು

ಸರನ್(ಬಿಹಾರ್): ಅಪರಿಚಿತ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ವಿಶೇಷ ತನಿಖಾ ದಳದ ಇಬ್ಬರು ಅಧಿಕಾರುಗಳು ಮೃತಪಟ್ಟು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಸಬ್​ಇನ್ಸ್​ಪೆಕ್ಟರ್ ಮಿಥಿಲೇಶ್ ಕುಮಾರ್ ಷಾ ಮತ್ತು ಕಾನ್​ಸ್ಟೇಬಲ್ ಮೊಹ್ಮದ್…

View More ಬಿಹಾರದಲ್ಲಿ ವಿಶೇಷ ತನಿಖಾ ದಳದ ಸಿಬ್ಬಂದಿ ಮೇಲೆ ಗುಂಡಿನ ದಾಳಿ, ಇಬ್ಬರು ಅಧಿಕಾರಿಗಳ ಸಾವು

ಗುಡುಗು-ಸಿಡಿಲಿಗೆ 73 ಮಂದಿ ಸಾವು: ಬಿಹಾರ, ಜಾರ್ಖಂಡ್​, ಉತ್ತರ ಪ್ರದೇಶಗಳಲ್ಲಿ ಮುಂದಿನ ಎರಡು ದಿನ ಭಾರಿ ಮಳೆ ಸಾಧ್ಯತೆ

ಪಟನಾ: ಬಿಹಾರ, ಜಾರ್ಖಂಡ್​ ಮತ್ತು ಉತ್ತರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಸಂಭವಿಸಿದ ಗುಡುಗು ಮಿಂಚಿಗೆ ಸುಮಾರು 73 ಮಂದಿ ಸಾವಿಗೀಡಾಗಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಬಿಹಾರವೊಂದರಲ್ಲಿ 39 ಮಂದಿ ಅಸುನೀಗಿದ್ದು, ಜಾರ್ಖಂಡ್​ 28…

View More ಗುಡುಗು-ಸಿಡಿಲಿಗೆ 73 ಮಂದಿ ಸಾವು: ಬಿಹಾರ, ಜಾರ್ಖಂಡ್​, ಉತ್ತರ ಪ್ರದೇಶಗಳಲ್ಲಿ ಮುಂದಿನ ಎರಡು ದಿನ ಭಾರಿ ಮಳೆ ಸಾಧ್ಯತೆ

ಬಿಹಾರದಲ್ಲಿ ಕಳೆದ 24 ಗಂಟೆಗಳಲ್ಲಿ 32 ಜನರನ್ನು ಬಲಿ ತೆಗೆದುಕೊಂಡ ಸಿಡಿಲು

ಪಾಟ್ನಾ: ಕಳೆದ 24 ಗಂಟೆಗಳಲ್ಲಿ ಬಿಹಾರದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಸಿಡಿಲಿನಿಂದ ಮಹಿಳೆಯರು , ಮಕ್ಕಳು ಸೇರಿದಂತೆ 32 ಜನ ಅಸುನೀಗಿದ್ದಾರೆ. ಜಮುಯಿಯಲ್ಲಿ 8, ಔರಂಗಾಬಾದ್​​​​​ನಲ್ಲಿ 7, ಬಂಕಾದಲ್ಲಿ 5, ಭಾಗಲ್ಪುರಾ ಹಾಗೂ…

View More ಬಿಹಾರದಲ್ಲಿ ಕಳೆದ 24 ಗಂಟೆಗಳಲ್ಲಿ 32 ಜನರನ್ನು ಬಲಿ ತೆಗೆದುಕೊಂಡ ಸಿಡಿಲು