ಪ್ರಾಣಿ- ಪಕ್ಷಿಗಳಿಗೆ ಶವರ್​ಬಾತ್!

ಗದಗ: ಪ್ರಸ್ತುತ ಬೇಸಿಗೆಯಲ್ಲಿ ಸೂರ್ಯ ಧಗಧಗಿಸುತ್ತಿದ್ದು, ಭೂಮಿಯು ನಿಗಿನಿಗಿ ಕೆಂಡದಂತಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತಾಪಮಾನದಿಂದ ಜನ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ಆದರೆ, ಮೂಕ ಪ್ರಾಣಿ-ಪಕ್ಷಿಗಳ ಸ್ಥಿತಿ ಹೇಳತೀರದು. ಈ ಹಿನ್ನೆಲೆಯಲ್ಲಿ ಅರಣ್ಯ…

View More ಪ್ರಾಣಿ- ಪಕ್ಷಿಗಳಿಗೆ ಶವರ್​ಬಾತ್!

ಗಿಡಗಳ ಸಂರಕ್ಷಣೆಗೆ ತ್ಯಾಜ್ಯ ದ್ರವ ಬಳಕೆ

ಸಂತೋಷ ದೇಶಪಾಂಡೆ ಬಾಗಲಕೋಟೆ: ತೀವ್ರ ಬಿಸಿಲಿಗೆ ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಪ್ರಾಣಿ ಪಕ್ಷಿಗಳಿಗೂ ನೀರಿನ ಅಭಾವ ಕಾಡತೊಡಗಿದೆ. ಹಸಿರು ಮಾಯವಾಗುತ್ತಿರುವುದೇ ಇದಕ್ಕೆಲ್ಲ ಕಾರಣ. ಗಿಡಮರಗಳನ್ನು ಉಳಿಸಿ ಬೆಳೆಸಿ ಎನ್ನುವ ಮಾತುಗಳು ನಿತ್ಯ ಎಲ್ಲೆಡೆ ಪ್ರತಿಧ್ವನಿಸುತ್ತಿವೆ. ಇದಕ್ಕೆ…

View More ಗಿಡಗಳ ಸಂರಕ್ಷಣೆಗೆ ತ್ಯಾಜ್ಯ ದ್ರವ ಬಳಕೆ

20 ದಿನಕ್ಕಷ್ಟೇ ನೀರು

ಅವಿನ್ ಶೆಟ್ಟಿ, ಉಡುಪಿ ಬಿಸಿಲ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, ನಗರಕ್ಕೆ ನೀರುಣಿಸುವ ಸ್ವರ್ಣಾ ನದಿಯಲ್ಲಿ ಕಲ್ಲುಬಂಡೆಗಳು ಗೋಚರಿಸುತ್ತಿವೆ. ನಗರಕ್ಕೆ 20 ದಿನವಷ್ಟೇ ಪೂರೈಸಬಹುದಾದಷ್ಟು ಪ್ರಮಾಣದಲ್ಲಿ ಬಜೆ ಡ್ಯಾಂನಲ್ಲಿ ನೀರು ಸಂಗ್ರಹವಿದೆ. ನಗರ ವ್ಯಾಪ್ತಿಯಲ್ಲಿ…

View More 20 ದಿನಕ್ಕಷ್ಟೇ ನೀರು

ಬಿಸಿಲ ಝಳಕ್ಕೆ ಸೊರಗಿದ ಸೀತಾ ನದಿ

ಕೊಕ್ಕರ್ಣೆ: ಬಿರು ಬಿಸಿಲಿನ ತಾಪಕ್ಕೆ ನೀರಿನ ಸೆಲೆಗಳು ಬತ್ತುತ್ತಿವೆ. ಸೀತಾ ನದಿ ಬಹುತೇಕ ಸೊರಗಿ ಮರುಭೂಮಿಯಂತಾಗಿದೆ. ಹೆಚ್ಚಿನ ಕಡೆ ನೀರು ಸಂಪೂರ್ಣ ಬತ್ತಿ ಮರುಭೂಮಿಯ ಚಿತ್ರಣ ನೀಡುತ್ತಿದೆ. ಸೀತಾ ನದಿ ಹರಿವ ಭಾಗಗಳಾದ ನಂಚಾರು,…

View More ಬಿಸಿಲ ಝಳಕ್ಕೆ ಸೊರಗಿದ ಸೀತಾ ನದಿ

ಬಿಸಿಲಾಘಾತಕ್ಕೆ ಇಬ್ಬರು ಬಲಿ

ಕಾಸರಗೋಡು: ಬಿಸಿಲ ಆಘಾತಕ್ಕೆ ಕೇರಳದಲ್ಲಿ ಇಬ್ಬರು ಮಹಿಳೆಯರು ಸಾವಪ್ಪಿದ್ದಾರೆ. ಕಾಸರಗೋಡು ಜಿಲ್ಲೆಯ ರಾಜಾಪುರಂ ತಾಯನ್ನೂರ್ ನಿವಾಸಿ ಕೆ.ಸುಧಾಕರನ್ ಎಂಬುವರ ಪತ್ನಿ ಶಾಂತಾ(53)ಬಿಸಿಲಿನ ಆಘಾತಕ್ಕೆ ಸಾವಪ್ಪಿದವರು. ಭಾನುವಾರ ಜಾನುವಾರುಗಳಿಗೆ ಮೇವು ತರಲು ಹಿತ್ತಿಲಿಗೆ ತೆರಳಿದ್ದ ಶಾಂತಾ,…

View More ಬಿಸಿಲಾಘಾತಕ್ಕೆ ಇಬ್ಬರು ಬಲಿ

ಜೀವ ಹಿಂಡುವ ಬಿಸಿಲ ಝಳ

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಪ್ರತಿದಿನ ತಾಪಮಾನ 35 ಡಿಗ್ರಿ ದಾಟುತ್ತಿದೆ. ಅದೇ ಹೊತ್ತಿಗೆ ವಾತಾವರಣದಲ್ಲಿ ತೇವಾಂಶ ಅಂಶವೂ ತೀವ್ರವಾಗಿ ಕಡಿಮೆಯಾಗಿರುವುದರಿಂದ ಸೆಖೆ, ತೀವ್ರ ಉರಿ ಹೆಚ್ಚಾಗಿದೆ. ಬಿಸಿಲಿನ…

View More ಜೀವ ಹಿಂಡುವ ಬಿಸಿಲ ಝಳ

ಬಡವರ ಫ್ರಿಡ್ಜ್ ಮಾರಾಟ ಜೋರು

ಜಮಖಂಡಿ: ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಲೇ ಇದೆ. ಉರಿ ಬಿಸಿಲಿನಲ್ಲಿ ನಾಲ್ಕೈದು ಹೆಜ್ಜೆ ನಡೆಯುವಷ್ಟರಲ್ಲಿ ಜನರು ದಾಹದಿಂದ ಬಸವಳಿಯುತ್ತಿದ್ದಾರೆ. ಮನೆಗಳಲ್ಲಿ ಕೊಡ, ಸ್ಟೀಲಿನ ಟಾಕಿಗಳಲ್ಲಿ ಸಂಗ್ರಹಿಸಿದ ಕುಡಿವ ನೀರು ಬಿಸಿನೀರಿನಂತಾಗುತ್ತಿದೆ. ಹೀಗಾಗಿ ಬಡವರ…

View More ಬಡವರ ಫ್ರಿಡ್ಜ್ ಮಾರಾಟ ಜೋರು