ಮುಂದಿನ ವರ್ಷದಿಂದ ಪಿಯುಸಿ ವಿದ್ಯಾರ್ಥಿಗಳಿಗೂ ಬಿಸಿಯೂಟ ನೀಡಲು ಚಿಂತನೆ: ಸುರೇಶ್​ ಕುಮಾರ್​

ಬೆಂಗಳೂರು: ಮುಂದಿನ ವರ್ಷದಿಂದ ಪಿಯುಸಿ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದ್ದಾರೆ. ಅದಮ್ಯ ಚೇತನ ಹಾಗೂ ಶ್ರೀ ಸತ್ಯಸಾಯಿ ಅನ್ನಪೂರ್ಣ…

View More ಮುಂದಿನ ವರ್ಷದಿಂದ ಪಿಯುಸಿ ವಿದ್ಯಾರ್ಥಿಗಳಿಗೂ ಬಿಸಿಯೂಟ ನೀಡಲು ಚಿಂತನೆ: ಸುರೇಶ್​ ಕುಮಾರ್​

ಬಿಸಿಯೂಟಕ್ಕೆ ಕೋಳಿ ಮೊಟ್ಟೆ ಕೊಡಿ

ದಾವಣಗೆರೆ: ಶಾಲಾ ಮಕ್ಕಳಿಗೆ ಬಿಸಿಯೂಟದ ಜತೆ ಕೋಳಿ ಮೊಟ್ಟೆಯನ್ನೂ ನೀಡಬೇಕು ಎಂದು ಕರ್ನಾಟಕ ರಾಜ್ಯ ಮೊಟ್ಟೆ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರೇವಣ್ಣ ಮೇಲುಮಾಳಿಗೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. ನಗರದ ಕುವೆಂಪು ಕನ್ನಡ…

View More ಬಿಸಿಯೂಟಕ್ಕೆ ಕೋಳಿ ಮೊಟ್ಟೆ ಕೊಡಿ

ಕೆಲಸಕ್ಕೆ ತಕ್ಕ ಸಂಬಳಕ್ಕೆ ಪಟ್ಟು

ಹರಪನಹಳ್ಳಿ: ಎಐಟಿಯುಸಿ ನೇತೃತ್ವದಲ್ಲಿ ಬಿಸಿಯೂಟ ತಯಾರಕರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಪ್ರವಾಸಿ ಮಂದಿರದಲ್ಲಿ ಜಮಾಯಿಸಿದ್ದ ತಾಲೂಕಿನ ವಿವಿಧ ಶಾಲೆಗಳ ನೂರಾರು ಅಡುಗೆ ತಯಾರಕ ಮಹಿಳೆಯರು ಐಬಿ ವೃತ್ತದ ಮೂಲಕ ಮಿನಿವಿಧಾನ ಸೌಧಕ್ಕೆ ಮೆರವಣಿಗೆ…

View More ಕೆಲಸಕ್ಕೆ ತಕ್ಕ ಸಂಬಳಕ್ಕೆ ಪಟ್ಟು

ಮಕ್ಕಳ ಬಿಸಿಯೂಟದ ಪದಾರ್ಥಗಳಿಗೆ ಕನ್ನ

ರಾಣೆಬೆನ್ನೂರ: ಮಕ್ಕಳಿಗೆ ಬಿಸಿಯೂಟ ತಯಾರಿಸಲು ತಂದಿಟ್ಟ ಆಹಾರ ಧಾನ್ಯ ಹಾಗೂ ಪದಾರ್ಥಗಳನ್ನು ಅಡುಗೆ ಸಹಾಯಕಿಯರು ಕಳ್ಳತನ ಮಾಡಿಕೊಂಡು ಹೋದ ಘಟನೆ ತಾಲೂಕಿನ ಹಳೇ ಹೊನ್ನತ್ತಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದ್ದು, ಅಡುಗೆ ಸಹಾಯಕಿಯರನ್ನು ಕೆಲಸದಿಂದ…

View More ಮಕ್ಕಳ ಬಿಸಿಯೂಟದ ಪದಾರ್ಥಗಳಿಗೆ ಕನ್ನ

ಹಾರಾಡಿ ಶಾಲೆ ಮುಖ್ಯ ಶಿಕ್ಷಕ ಅಮಾನತು

ಪುತ್ತೂರು:  ಅಕ್ಷರದಾಸೋಹ ಯೋಜನೆಯಡಿ ಮಕ್ಕಳ ಬಿಸಿಯೂಟ ತಯಾರಿಗೆ ಶಾಲೆಗೆ ಸರಬರಾಜು ಮಾಡಿದ ಅಕ್ಕಿ ಸಹಿತ ಇತರ ಸಾಮಗ್ರಿಗಳನ್ನು ಮಾರಾಟ ಮಾಡಿದ ಪ್ರಕರಣದಲ್ಲಿ ದಾಖಲೆ ಸಹಿತ ತನಿಖಾ ಸಮಿತಿಗೆ ಸಿಕ್ಕಿಬಿದ್ದಿದ್ದ ಹಾರಾಡಿ ಶಾಲೆ ಮುಖ್ಯ ಶಿಕ್ಷಕ…

View More ಹಾರಾಡಿ ಶಾಲೆ ಮುಖ್ಯ ಶಿಕ್ಷಕ ಅಮಾನತು

ಬಿಸಿಯೂಟ ತಪ್ಪು ಲೆಕ್ಕಕ್ಕೆ ಶಿಸ್ತುಕ್ರಮ

ಮೊಳಕಾಲ್ಮೂರು: ಶಾಲಾ ಮಕ್ಕಳ ಬಿಸಿಯೂಟಕ್ಕೆ ಖರೀದಿಸುವ ಸೊಪ್ಪು ತರಕಾರಿಯ ಸುಳ್ಳು ಲೆಕ್ಕ ಬರೆದರೆೆ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಅಕ್ಷರ ದಾಸೋಹ ಅಧಿಕಾರಿ ಎನ್.ಪಾತಲಿಂಗಪ್ಪ ಶಿಕ್ಷಕರಿಗೆ ಎಚ್ಚರಿಸಿದ್ದಾರೆ. ಕೋನಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ…

View More ಬಿಸಿಯೂಟ ತಪ್ಪು ಲೆಕ್ಕಕ್ಕೆ ಶಿಸ್ತುಕ್ರಮ

ಬಿಸಿಯೂಟಕ್ಕೂ ತಟ್ಟಿದ ನೀರಿನ ಬಿಸಿ

ಸಿದ್ದಾಪುರ: ಮಳೆ ಇಲ್ಲದೆ ಎಲ್ಲ ಕಡೆಗಳಲ್ಲಿ ಹನಿ ನೀರಿಗಾಗಿ ಹಪಹಪಿಸುವ ಪರಿಸ್ಥಿತಿ ಹಾಗೂ ಬರಗಾಲದ ಭೀಕರತೆ ಉಂಟಾಗಿದೆ. ಇದರ ಬಿಸಿ ಶಾಲೆ ಮಕ್ಕಳ ಬಿಸಿಯೂಟಕ್ಕೂ ತಟ್ಟಿದ್ದು, ಮಧ್ಯಾಹ್ನದ ಬಿಸಿಯೂಟಕ್ಕೆ ಸ್ಟೀಲ್ ತಾಟಿನ ಬದಲಾಗಿ ಪ್ಲಾಸ್ಟಿಕ್…

View More ಬಿಸಿಯೂಟಕ್ಕೂ ತಟ್ಟಿದ ನೀರಿನ ಬಿಸಿ

ಬಿಸಿಯೂಟ ಸವಿದ ಐಪಿಎಸ್ ಅಧಿಕಾರಿ

ಕೊಪ್ಪರ ಮತಗಟ್ಟೆಗೆ ಭೇಟಿ, ಪರಿಶೀಲನೆ | ಮಕ್ಕಳ ಜತೆ ಬೆರತು ಊಟ ಸವಿದ ಅಧಿಕಾರಿ ನಿಖಿಲ್ ಬುಳ್ಳಾವರ್ ರಾಯಚೂರು: ಐಎಎಸ್, ಐಪಿಎಸ್ ಅಧಿಕಾರಿಗಳೆಂದರೆ ಸಾಮಾನ್ಯ ಜನರೊಂದಿಗೆ ಬೆರೆಯುವುದಿಲ್ಲ. ಅವರಿಗೆ ವಿಶೇಷ ಆತಿಥ್ಯವೇ ಬೇಕು ಎನ್ನುವ…

View More ಬಿಸಿಯೂಟ ಸವಿದ ಐಪಿಎಸ್ ಅಧಿಕಾರಿ

ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಬಿಸಿಯೂಟ

ಸವದತ್ತಿ: ಸವದತ್ತಿ ತಾಲೂಕನ್ನು ಸರ್ಕಾರದ ಆದೇಶದ ಮೇರೆಗೆ ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಿದೆ. ಆದ್ದರಿಂದ ಬೇಸಿಗೆ ರಜೆ ಅವಧಿಯಲ್ಲಿ 1ರಿಂದ 9ನೇ ತರಗತಿವರೆಗೆ ತಾಲೂಕಿನ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ…

View More ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಬಿಸಿಯೂಟ

ಬಿಸಿಯೂಟ ಸೇವಿಸಿ 23 ವಿದ್ಯಾರ್ಥಿಗಳು ಅಸ್ವಸ್ಥ

ಬಾಗಲಕೋಟೆ: ತಾಲೂಕಿನ ಬೇವೂರ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಬಿಸಿಯೂಟ ಸೇವಿಸಿದ 23 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಗ್ರಾಮದ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಎಂದಿನಂತೆ ಬಿಸಿಯೂಟ ಸೇವನೆ ಮಾಡಿದ್ದಾರೆ. ಏಕಾಏಕಿ ವಾಂತಿ, ಹೊಟ್ಟೆ ನೋವುನಿಂದ…

View More ಬಿಸಿಯೂಟ ಸೇವಿಸಿ 23 ವಿದ್ಯಾರ್ಥಿಗಳು ಅಸ್ವಸ್ಥ