ತ್ಯಾಗದಲ್ಲಿ ನಿಜಾರ್ಥದ ಪ್ರೀತಿ: ಡಾ.ಜೆರಾಲ್ಡ್ ಐಸಾಕ್ ಲೋಬೊ

ಉಡುಪಿ: ಪ್ರೀತಿಯ ನಿಜವಾದ ಅರ್ಥ ತ್ಯಾಗದಲ್ಲಿ ಅಡಗಿದೆ. ಸಮಾಜಕ್ಕೆ ಪ್ರೀತಿ ಹಾಗೂ ಶಾಂತಿಯನ್ನು ಹಂಚುವುದು ಕ್ರಿಸ್‌ಮಸ್ ಹಬ್ಬದ ಧ್ಯೇಯ ಎಂದು ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಶೋಕಮಾತಾ ಚರ್ಚ್ ಸಭಾಂಗಣದಲ್ಲಿ ಬುಧವಾರ…

View More ತ್ಯಾಗದಲ್ಲಿ ನಿಜಾರ್ಥದ ಪ್ರೀತಿ: ಡಾ.ಜೆರಾಲ್ಡ್ ಐಸಾಕ್ ಲೋಬೊ

ರಕ್ತದಾನಿಗಳ ಸಂಪರ್ಕಕ್ಕೆ ಆ್ಯಪ್

ಉಡುಪಿ: ಸಣ್ಣ ಸಣ್ಣ ಕೆಲಸವನ್ನು ಪ್ರಾಮಾಣಿಕವಾಗಿ ನಿಸ್ವಾರ್ಥದಿಂದ ಮಾಡುವುದು ದೊಡ್ಡ ಸಾಧನೆ. ಜೀವನದಲ್ಲಿ ಸಂತೋಷ ಬಯಸುವು ದಾದರೆ ಪರರಿಗೆ ಸಹಾಯ ಮಾಡಬೇಕು ಎಂದು ಉಡುಪಿ ಕ್ರೈಸ್ತ ಪ್ರಾಂತ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೋ…

View More ರಕ್ತದಾನಿಗಳ ಸಂಪರ್ಕಕ್ಕೆ ಆ್ಯಪ್

ಅತ್ಯಾಚಾರ ಪ್ರಕರಣ: ಪಾದ್ರಿ ಫ್ರಾಂಕೊ ಮುಲಕ್ಕಲ್ ವಿರುದ್ಧ ಸಾಕ್ಷಿ ಹೇಳಿದ್ದ ಪಾದ್ರಿ ನಿಗೂಢ ಸಾವು

ತಿರುವನಂತಪುರಂ: ಕೇರಳ ಕ್ರೈಸ್ತ ಸನ್ಯಾಸಿನಿ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಹಿರಿಯ ಕ್ಯಾಥೋಲಿಕ್‌ ಪಾದ್ರಿ ಫ್ರಾಂಕೊ ಮುಲಕ್ಕಲ್​ ವಿರುದ್ಧ ಸಾಕ್ಷಿ ಹೇಳಿದ್ದ ಪಾದ್ರಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಹೋಶಿಯಾರ್‌ಪುರ್‌ ಜಿಲ್ಲೆಯ ಚರ್ಚ್‌ನಲ್ಲಿ ಇಂದು…

View More ಅತ್ಯಾಚಾರ ಪ್ರಕರಣ: ಪಾದ್ರಿ ಫ್ರಾಂಕೊ ಮುಲಕ್ಕಲ್ ವಿರುದ್ಧ ಸಾಕ್ಷಿ ಹೇಳಿದ್ದ ಪಾದ್ರಿ ನಿಗೂಢ ಸಾವು

ಕೇರಳ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಪ್ರಕರಣದ ಆರೋಪಿ ಬಿಷಪ್‌ಗೆ ಜಾಮೀನು ಮಂಜೂರು

ತಿರುವನಂತಪುರಂ: ಕೇರಳ ಕ್ರೈಸ್ತ ಸನ್ಯಾಸಿನಿ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಹಿರಿಯ ಕ್ಯಾಥೋಲಿಕ್‌ ಪಾದ್ರಿ ಫ್ರಾಂಕೊ ಮುಲಕ್ಕಲ್​ ಅವರಿಗೆ ಕೇರಳ ಹೈಕೋರ್ಟ್‌ ಷರತ್ತು ಬದ್ಧ ಜಾಮೀನು ನೀಡಿದೆ. ಕಳೆದ ಮೂರು ವಾರಗಳ…

View More ಕೇರಳ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಪ್ರಕರಣದ ಆರೋಪಿ ಬಿಷಪ್‌ಗೆ ಜಾಮೀನು ಮಂಜೂರು

ಶ್ರದ್ಧಾಭಕ್ತಿಯ ಮೊಂತಿ ಹಬ್ಬ ಸಂಭ್ರಮ

ವಿಜಯವಾಣಿ ಸುದ್ದಿಜಾಲ ಮಂಗಳೂರು ಏಸುಕ್ರಿಸ್ತರ ತಾಯಿ ಕನ್ಯಾಮರಿಯಮ್ಮ ಹುಟ್ಟಿದ ದಿನವನ್ನು ಸಂಭ್ರಮಿಸುವ ಮೊಂತಿ ಹಬ್ಬವನ್ನು ದ.ಕ. ಜಿಲ್ಲಾದ್ಯಂತ ಕ್ರೈಸ್ತರು ಭಕ್ತಿ ಭಾವ, ಸಡಗರ, ಸಂಭ್ರಮದಿಂದ ಶನಿವಾರ ಆಚರಿಸಿದರು. ಮಂಗಳೂರಿನ ರೊಸಾರಿಯೊ ಕ್ಯಾಥೆಡ್ರಲ್‌ನಲ್ಲಿ ಬಿಷಪ್ ಡಾ.ಅಲೋಶಿಯಸ್…

View More ಶ್ರದ್ಧಾಭಕ್ತಿಯ ಮೊಂತಿ ಹಬ್ಬ ಸಂಭ್ರಮ