ಬಿರುಗಾಳಿ ಸಹಿತ ಮಳೆಗೆ ಕಂಗೆಟ್ಟ ಜನತೆ

ಅಕ್ಕಿಆಲೂರ: ಪಟ್ಟಣ ಸೇರಿ ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ಭಾರಿ ಬಿರುಗಾಳಿ ಸಮೇತ ಸುರಿದ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿಗಳು ಹಾನಿಗೀಡಾಗಿವೆ. ಅಕ್ಕಿಆಲೂರ ಸುತ್ತಲಿನ ಆಡೂರ, ಅರಳೇಶ್ವರ, ಹಾವಣಗಿ, ಹಿರೇಹುಲ್ಲಾಳ,…

View More ಬಿರುಗಾಳಿ ಸಹಿತ ಮಳೆಗೆ ಕಂಗೆಟ್ಟ ಜನತೆ

ಅಕಾಲಿಕ ಮಳೆಗೆ ಮಾವು ಮಣ್ಣುಪಾಲು

ಗದಗ: ಗದಗ ತಾಲೂಕಿನ ವಿವಿಧೆಡೆ ಬುಧವಾರ ಸುರಿದ ಬಿರುಗಾಳಿ ಸಹಿತ ಅಕಾಲಿಕ ಮಳೆಗೆ ನೂರಾರು ಎಕರೆ ಪ್ರದೇಶದ ಮಾವು ನೆಲಕಚ್ಚಿದೆ. ಅಂದಾಜು 1 ಕೋಟ್ಯಂತರ ರೂಪಾಯಿ ಹಾನಿಯಾಗಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ. ತಾಲೂಕಿನ ಹುಲಕೋಟಿ, ಕುರ್ತಕೋಟಿ,…

View More ಅಕಾಲಿಕ ಮಳೆಗೆ ಮಾವು ಮಣ್ಣುಪಾಲು

ದೆಹಲಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ: 18 ವಿಮಾನಗಳ ಮಾರ್ಗ ಬದಲಾವಣೆ, ಜನಜೀವನ ಅಸ್ತವ್ಯಸ್ತ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಇಂದು ಸಂಜೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ದೆಹಲಿ ವಿಮಾನ ನಿಲ್ದಾಣದಿಂದ 14 ದೇಶಿಯ ಹಾಗೂ ನಾಲ್ಕು ಅಂತಾರಾಷ್ಟ್ರೀಯ ವಿಮಾನಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಒಂಭತ್ತು ವಿಮಾನಗಳನ್ನು ಜೈಪುರ…

View More ದೆಹಲಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ: 18 ವಿಮಾನಗಳ ಮಾರ್ಗ ಬದಲಾವಣೆ, ಜನಜೀವನ ಅಸ್ತವ್ಯಸ್ತ

ಬಿರುಗಾಳಿಗೆ 2 ಸಾವಿರಕ್ಕೂ ಹೆಚ್ಚು ಅಡಕೆ ಮರ ನೆಲಸಮ

ಸಿದ್ದಾಪುರ: ಬಿರುಗಾಳಿಯ ಹೊಡೆತಕ್ಕೆ ಎರಡು ಸಾವಿರಕ್ಕೂ ಹೆಚ್ಚು ಅಡಕೆ ಮರಗಳು ನೆಲಸಮಗೊಂಡ ಘಟನೆ ಸಿದ್ದಾಪುರ ತಾಲೂಕಿನ ಮುಠ್ಠಳ್ಳಿ ಗ್ರಾಮದ ಊರತೋಟದಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಹಠಾತ್ತನೆ ಸಂಭವಿಸಿದ ಈ ಪ್ರಕೃತಿ ವಿಕೋಪವು ಕೊಡಗಿನ ದುರಂತವನ್ನು…

View More ಬಿರುಗಾಳಿಗೆ 2 ಸಾವಿರಕ್ಕೂ ಹೆಚ್ಚು ಅಡಕೆ ಮರ ನೆಲಸಮ

ಭಯ ಹುಟ್ಟಿಸುತ್ತಿದೆ ಬಿರುಗಾಳಿ

ಕಾರವಾರ: ಮಲೆನಾಡಿನಲ್ಲಿ ನಿರಂತರ ಮಳೆಯಿಂದ ನದಿಗಳು ಉಕ್ಕುತ್ತಿದ್ದರೆ ಕರಾವಳಿಯಲ್ಲಿ ಭಾರೀ ಗಾಳಿ ಭಯ ಹುಟ್ಟಿಸುತ್ತಿದೆ. ಇನ್ನೂ ಎರಡು ದಿನ ಮಳೆ ಹಾಗೂ ಗಾಳಿಯ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಯಲ್ಲಾಪುರದಲ್ಲಿ ಭಾನುವಾರ ಭಾರೀ ಮಳೆಯಾಗಿದ್ದು,…

View More ಭಯ ಹುಟ್ಟಿಸುತ್ತಿದೆ ಬಿರುಗಾಳಿ