ಜಮೀನುಗಳು ಜಲಾವೃತ ಕೃಷಿ ಕೆಲಸ ಸ್ಥಗಿತ

ಕಲಾದಗಿ: ವಾರದಿಂದ ಆರಂಭಗೊಂಡು ಮಂಗಳವಾರ ಸಂಜೆವರೆಗೂ ಸುರಿಯುತ್ತಿರುವ ಚಿತ್ತಿ ಮಳೆಗೆ ಗ್ರಾಮ ಸೇರಿ ಆಸುಪಾಸಿನ ಊರುಗಳು ಅಕ್ಷರಶಃ ಮಳೆ ನಾಡಿನಂತಾಗಿವೆ. ಎರಡು ತಿಂಗಳ ಹಿಂದಿನ ನದಿ ಪ್ರವಾಹದ ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದ ಜನಜೀವನ ಮತ್ತೆ ಏರುಪೇರಾಗಿದ್ದು,…

View More ಜಮೀನುಗಳು ಜಲಾವೃತ ಕೃಷಿ ಕೆಲಸ ಸ್ಥಗಿತ

ಕೃಷಿ ಮೇಳಕ್ಕೆ ವಸ್ತುಪ್ರದರ್ಶನದ ಮೆರುಗು

ಬ್ರಹ್ಮಾವರ: ಅಡಕೆ ಸುಲಿಯುವ, ಕಳೆ ತೆಗೆಯುವ ಯಂತ್ರ, ಸುಧಾರಿತ ಕೃಷಿ ಉಪಕರಣಗಳು, ದೇಸೀ ಜಾನುವಾರು ತಳಿ, ಮಣ್ಣಿನ ಪಾತ್ರೆಗಳ ವಸ್ತುಗಳ ಪ್ರದರ್ಶನ, ಬ್ರಹ್ಮಾವರ ಪರಿಸರದಲ್ಲಿ ಕೃಷಿ ಬದುಕನ್ನೇ ತೆರೆದಿಟ್ಟಿತು. ಬ್ರಹ್ಮಾವರ ವಲಯ ಕೃಷಿ ಮತ್ತು…

View More ಕೃಷಿ ಮೇಳಕ್ಕೆ ವಸ್ತುಪ್ರದರ್ಶನದ ಮೆರುಗು

1.90 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

ಧಾರವಾಡ: ವಿಪರೀತ ಮಳೆಯಿಂದ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆಗಳು ರೈತರ ಕೈಗೆಟುಕದಂತಾಗಿದೆ. ಆಗಸ್ಟ್​ನಲ್ಲಿ ಸುರಿದ ಮಳೆಯಿಂದಾಗಿ ನೆರೆ ಬಂದು ಬೆಳೆ ಕೊಚ್ಚಿ ಹೋಗಿದೆ. ಅಳಿದುಳಿದ ಬೆಳೆಯ ಒಕ್ಕಣೆ ಜೋರಾಗಿದ್ದು, ಜೊತೆಗೆ ಹಿಂಗಾರು ಬಿತ್ತನೆಗೆ ರೈತರು…

View More 1.90 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

ಅರಸೀಕೆರೆಯಲ್ಲಿ ಉತ್ತಮ ಮಳೆ

ಅರಸೀಕೆರೆ: ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿದ್ದು, ಸೋಮವಾರ ಸುರಿದ ಉತ್ತಮ ಮಳೆಯಿಂದ ರೈತರಲ್ಲಿ ಮಂದಹಾಸ ಮೂಡಿಸಿದೆ. ಸಂಜೆ 7ಕ್ಕೆ ಹೋಬಳಿಯಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. 7.30ರ…

View More ಅರಸೀಕೆರೆಯಲ್ಲಿ ಉತ್ತಮ ಮಳೆ

ಭತ್ತ ಬಿತ್ತನೆಯ ಕ್ಷೇತ್ರ ಪಾಳು

ಶಿರಸಿ ಅಸಮರ್ಪಕ ಮಳೆಯಿಂದಾಗಿ ಈ ವರ್ಷ ತಾಲೂಕಿನ 1335 ಹೆಕ್ಟೇರ್ ಭತ್ತ ಬಿತ್ತನೆಯ ಕ್ಷೇತ್ರ ಪಾಳು ಬಿದ್ದಿದೆ. ಈ ರೈತರಿಗೆ ಬೆಳೆ ಬೆಳೆಯಲು ಅವಕಾಶ ಸಿಗದೇ ಕೆಲಸ ಅರಸಿ ಗುಳೆ ಹೋಗಬೇಕಾದ ಸ್ಥಿತಿ ಉಂಟಾಗಿದೆ.…

View More ಭತ್ತ ಬಿತ್ತನೆಯ ಕ್ಷೇತ್ರ ಪಾಳು

ಅಲ್ಪ ಆಸೆಗೂ ಬಿತ್ತು ತಣ್ಣೀರು!

ವಿಜಯವಾಣಿ ಸುದ್ದಿಜಾಲ ಸವಣೂರ ನೆರೆ ಹಾವಳಿಯಿಂದಾಗಿ ತಾಲೂಕಿನ ರೈತರು ಬೆಳೆಯ ನಿರೀಕ್ಷೆ ತೊರೆಯುವಂತಾಗಿದೆ. ಮುಂಗಾರು ಮಳೆಯ ವಿಳಂಬದಿಂಗಾಗಿ ತಾಲೂಕಿನಲ್ಲಿ ಜುಲೈ ತಿಂಗಳಲ್ಲಿ ಬಿತ್ತನೆ ಕೈಗೊಳ್ಳಲಾಗಿತ್ತು. ಪ್ರಮುಖ ಬೆಳೆಗಳಾದ ಗೋವಿನಜೋಳ, ಶೇಂಗಾ ಹಾಗೂ ಹತ್ತಿ ಬೆಳೆ…

View More ಅಲ್ಪ ಆಸೆಗೂ ಬಿತ್ತು ತಣ್ಣೀರು!

ಮಳೆಯಲ್ಲೇ ಬಂತು ಮೋಡ ಬಿತ್ತನೆ ವಿಮಾನ

ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ ಉತ್ತರ ಕರ್ನಾಟಕದ ವಿವಿಧೆಡೆ ಭರ್ಜರಿಯಾಗಿ ಮಳೆ ಸುರಿಯುತ್ತಿದೆ. ಆದರೆ, ಮೋಡ ಬಿತ್ತನೆ ಮಾಡಿ ಕೃತಕ ಮಳೆ ಬರಿಸಲು ವಿಮಾನವೊಂದು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ರಾಜ್ಯ ಸರ್ಕಾರದ ‘ವರ್ಷಧಾರೆ’ ಯೋಜನೆಗೆ…

View More ಮಳೆಯಲ್ಲೇ ಬಂತು ಮೋಡ ಬಿತ್ತನೆ ವಿಮಾನ

ವರಣನತ್ತ ಅನ್ನದಾತರ ಚಿತ್ತ

ಕೊಂಡ್ಲಹಳ್ಳಿ: ಹೋಬಳಿ ವ್ಯಾಪ್ತಿಯಲ್ಲಿ ಮಳೆಯ ಕಣ್ಣಮುಚ್ಚಾಲೇ ಆಟದಿಂದಾಗಿ ನಿರೀಕ್ಷಿತ ಪ್ರಮಾಣದಷ್ಟು ಬಿತ್ತನೆಯಾಗದೆ, ವರುಣನ ಕೃಪೆಗಾಗಿ ಕೃಷಿಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸುತ್ತಲಿನ ಪ್ರದೇಶದಲ್ಲಿ ಮಳೆಯ ಆಟ ತಿಳಿಯದಂತಾಗಿದೆ. ಗ್ರಾಮದಲ್ಲಿ ಮಳೆಯಾದರೆ ಪಕ್ಕದ ಜಮೀನುಗಳಲ್ಲಿ ಹನಿ…

View More ವರಣನತ್ತ ಅನ್ನದಾತರ ಚಿತ್ತ

ಮಳೆಯ ಕಣ್ಣಾಮುಚ್ಚಾಲೆಗೆ ರೈತರು ಕಂಗಾಲು

ಪರಶುರಾಮಪುರ: ವ್ಯವಸಾಯ , ನಾ ಸಾಯ, ನೀ ಸಾಯ, ಮನೆ ಮಂದೆಲ್ಲ ಸಾಯ ಅಂತಾರಲ್ಲ ಹಾಗಾಗಿದೆ ಪರಶುರಾಮಪುರ ಹೋಬಳಿಯ ರೈತರ ಸ್ಥಿತಿ. ಮಳೆಯ ಕಣ್ಣಾಮುಚ್ಚಾಲೆಗೆ ಅನ್ನದಾತರು ಕಂಗೆಟ್ಟಿದ್ದಾರೆ. ಬೀಜ,ಗೊಬ್ಬರ ಖರೀದಿಸಿ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ.…

View More ಮಳೆಯ ಕಣ್ಣಾಮುಚ್ಚಾಲೆಗೆ ರೈತರು ಕಂಗಾಲು

ಅನ್ನದಾತನ ಮೊಗದಲ್ಲಿ ಮಂದಹಾಸ

ಕಲಬುರಗಿ: ಜಿಲ್ಲೆಯ ಶೇ.60ಕ್ಕೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದ್ದು, ಎರಡು ದಿನದಿಂದ ಸುರಿಯುತ್ತಿರುವ ಮಳೆ ರೈತ ವಲಯದಲ್ಲಿ ಆಶಾಭಾವ ಮೂಡಿಸಿದೆ.ಜಿಲ್ಲೆಯ 7.50 ಲಕ್ಷ ಹೆಕ್ಟೇರ್ ಗುರಿ ಪೈಕಿ 4.51 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಪೂರ್ಣಗೊಂಡಿದೆ.…

View More ಅನ್ನದಾತನ ಮೊಗದಲ್ಲಿ ಮಂದಹಾಸ