ಗಡಿ ಪ್ರದೇಶಗಳಲ್ಲಿ ವಿನಿಮಯವಾಗಲಿ ಸಾಹಿತ್ಯ -ಬಳ್ಳಾರಿಯಲ್ಲಿ ಸಾಹಿತಿ ಧರಣಿದೇವಿ ಮಾಲಗತ್ತಿ ಸಲಹೆ

ಡುಂಡುಭ ವಿಲಾಪ ಕವನ ಸಂಕಲನ ಬಿಡುಗಡೆ ಬಳ್ಳಾರಿ: ರಾಜ್ಯದ ಗಡಿ ಪ್ರದೇಶದಲ್ಲಿ ಸಾಹಿತ್ಯದ ವಿನಿಮಯವಾಗಬೇಕು. ಗಡಿ ಭಾಗದಲ್ಲಿ ನಡೆಯುವ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಪ್ರಾಧಾನ್ಯತೆ ಸಿಗಬೇಕೆಂದು ಸಾಹಿತಿ, ಐಪಿಎಸ್ ಅಧಿಕಾರಿ ಧರಣಿದೇವಿ ಮಾಲಗತ್ತಿ ಅಭಿಪ್ರಾಯಪಟ್ಟರು. ನಗರದ…

View More ಗಡಿ ಪ್ರದೇಶಗಳಲ್ಲಿ ವಿನಿಮಯವಾಗಲಿ ಸಾಹಿತ್ಯ -ಬಳ್ಳಾರಿಯಲ್ಲಿ ಸಾಹಿತಿ ಧರಣಿದೇವಿ ಮಾಲಗತ್ತಿ ಸಲಹೆ

ಬೆಳಗಾವಿ: ನಿಲ್ಲದ ಮಳೆ ಅಬ್ಬರ, ಬದುಕು ದುರ್ಬರ

ಬೆಳಗಾವಿ: ಜಿಲ್ಲಾದ್ಯಂತ ಮಳೆಯ ಅಬ್ಬರ, ಮಹಾ’ ಮಳೆಯಿಂದ ಉಕ್ಕೇರಿದ ಕೃಷ್ಣಾ, ದೂಧಗಂಗಾ ಹಾಗೂ ವೇದಗಂಗಾ ನದಿ, ಸೇತುವೆಗಳ ಮುಳುಗಡೆ, ಹಿನ್ನೀರು ಪ್ರದೇಶದಲ್ಲಿರುವ ಗ್ರಾಮಗಳಲ್ಲಿ ಹೆಚ್ಚಿದ ಪ್ರವಾಹ ಭೀತಿ. ಗಡಿ ನಾಡಿನಲ್ಲಿ ಭಾನುವಾರ ಕಂಡ ದೃಶ್ಯ…

View More ಬೆಳಗಾವಿ: ನಿಲ್ಲದ ಮಳೆ ಅಬ್ಬರ, ಬದುಕು ದುರ್ಬರ

ಕೆಸರಲ್ಲಿ ಸಿಲುಕಿದ ಲಾರಿ, ರಸ್ತೆ ದುರಸ್ತಿಗೆ ಒತ್ತಾಯಿಸಿದ ಯುವಕರನ್ನು ವಶಕ್ಕೆ ಪಡೆದ ಪೊಲೀಸರು

ಚಿಕ್ಕಮಗಳೂರು: ಉಂಡೇದಾಸರಹಳ್ಳಿಯಲ್ಲಿ ರಾತ್ರಿ ರಸ್ತೆಯ ಕೆಸರಲ್ಲಿ ಸಿಲುಕಿಕೊಂಡ ಲಾರಿಯೊಂದು ಮುಂಜಾನೆವರೆಗೂ ಹೊರಬರಲಾಗದೆ ಶನಿವಾರ ಬೆಳಗ್ಗೆವರೆಗೂ ಅಲ್ಲೇ ನಿಂತಿದ್ದ ಕಾರಣ ಶಾಲಾ ವಾಹನ ಹಾಗೂ ಇತರೆ ವಾಹನಗಳಿಗೆ ಅಡಚಣೆಯಾಯಿತು. ಶುಕ್ರವಾರ ಮಧ್ಯರಾತ್ರಿ ಗ್ರಾಮಕ್ಕೆ ಬಂದ ಲಾರಿ…

View More ಕೆಸರಲ್ಲಿ ಸಿಲುಕಿದ ಲಾರಿ, ರಸ್ತೆ ದುರಸ್ತಿಗೆ ಒತ್ತಾಯಿಸಿದ ಯುವಕರನ್ನು ವಶಕ್ಕೆ ಪಡೆದ ಪೊಲೀಸರು

ಗುರುಭವನ ದುರಸ್ತಿಗೆ ಅನುದಾನ

ಜಗಳೂರು: ಇಲ್ಲಿನ ಗುರುಭವನದ ದುರಸ್ತಿ ಕಾಮಗಾರಿಗೆ 18 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಎಸ್.ವಿ.ರಾಮಚಂದ್ರ ಭರವಸೆ ನೀಡಿದರು. ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ…

View More ಗುರುಭವನ ದುರಸ್ತಿಗೆ ಅನುದಾನ

24ಕ್ಕೆ ಬ್ಲಾೃಕ್ ಕ್ಯಾಟ್ ಗೀತೆ ಬಿಡುಗಡೆ

ದಾವಣಗೆರೆ: ಬಿಸಿಎಲ್ ಸಂಸ್ಥೆಯಿಂದ ಬ್ಲಾೃಕ್ ಕ್ಯಾಟ್ಸ್ ನೀನೇನೆ ಶೀರ್ಷಿಕೆಯಡಿ ತಯಾರಾಗಿರುವ ವಿಡಿಯೊ ಗೀತೆ ಆ.24ರಂದು ನಗರದಲ್ಲಿ ಬಿಡುಗಡೆಯಾಗಲಿದೆ. ಈ ಗೀತೆಯು 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಭಗ್ನ ಪ್ರೇಮದ ಕುರಿತ ಕಥಾ ಹಂದರವನ್ನು…

View More 24ಕ್ಕೆ ಬ್ಲಾೃಕ್ ಕ್ಯಾಟ್ ಗೀತೆ ಬಿಡುಗಡೆ

ರೈತ ಸಂಘದಿಂದ ಪ್ರತಿಭಟನೆ

ಹಾವೇರಿ: ರೈತರ ಸಂಪೂರ್ಣ ಸಾಲ ಮನ್ನಾ, ಬೆಳೆ ವಿಮೆ ಬಿಡುಗಡೆ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ನೇತೃತ್ವದಲ್ಲಿ ರೈತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ…

View More ರೈತ ಸಂಘದಿಂದ ಪ್ರತಿಭಟನೆ

ಹಿಂಡಲಗಾ ಕೈದಿಗಳಿಗಿಲ್ಲ ಬಿಡುಗಡೆ ಭಾಗ್ಯ!

ಬೆಳಗಾವಿ: ಹತ್ತು ವರ್ಷಕ್ಕೂ ಅಧಿಕ ಕಾಲ ಸಜೆ ಅನುಭವಿಸಿ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೆ ಭಾಗ್ಯ ಪಡೆದು ಮನೆ ಸೇರಿ ಸ್ವಚ್ಛಂದ ಬದುಕು ನಡೆಸಬೇಕೆಂಬ ಜೈಲು ಹಕ್ಕಿಗಳ ನಿರೀಕ್ಷೆ ಈ ಬಾರಿ ಬಹುತೇಕ ಹುಸಿಯಾಗಿದೆ.…

View More ಹಿಂಡಲಗಾ ಕೈದಿಗಳಿಗಿಲ್ಲ ಬಿಡುಗಡೆ ಭಾಗ್ಯ!

ಉಪಕಾರ ನಡೆಯೇ ಸಮಾಜಸೇವೆ

ದಾವಣಗೆರೆ: ಮತ್ತೊಬ್ಬರಿಗೆ ಉಪಕಾರ ಮಾಡುವಂಥದ್ದೇ ಸಮಾಜ ಸೇವೆ ಎಂದು ಹಿರಿಯ ಗಾಯಕಿ ಡಾ.ಬಿ.ಕೆ.ಸುಮಿತ್ರಾ ಅಭಿಪ್ರಾಯಪಟ್ಟರು. ಸೌಹಾರ್ದ ಪ್ರಕಾಶನ ವತಿಯಿಂದ ಭಾನುವಾರ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸೌರಭ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು.…

View More ಉಪಕಾರ ನಡೆಯೇ ಸಮಾಜಸೇವೆ

ಕೃತಿಗಳ ಬಿಡುಗಡೆ, ಕವಿಗೋಷ್ಠಿ

ದಾವಣಗೆರೆ: ನಗರದ ರೋಟರಿ ಬಾಲಭವನದಲ್ಲಿ ಆ.4ರಂದು ಬೆಳಗ್ಗೆ 10.15ಕ್ಕೆ ಅಣಬೇರು ಕೆ.ಪಿ.ತಾರೇಶ್ ಅವರ ಒಂಟಿ ಪಯಣ, ಎನ್.ಕೆ.ಪರಮೇಶ್ವರ್ ಗೋಪನಾಳ್ ಅವರ ಒಡಲ ಹನಿಗಳು ಕೃತಿಗಳ ಉದ್ಘಾಟನೆ, ರಾಜ್ಯಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದೆ ಎಂದು ಪರಿಷತ್‌ನ ಅಧ್ಯಕ್ಷ…

View More ಕೃತಿಗಳ ಬಿಡುಗಡೆ, ಕವಿಗೋಷ್ಠಿ

ವಿಕಾಸವಾಗುತ್ತ ಸಾಗುವ ವೈಚಾರಿಕತೆ

ಶಿರಸಿ: ವ್ಯಕ್ತಿ ತನ್ನನ್ನು ತಾನು ನೋಡಿಕೊಳ್ಳುವ ಉದ್ದೇಶದೊಂದಿಗೆ ಸಾಹಿತ್ಯ ಹುಟ್ಟಿದೆ. ತನ್ನೊಳಗಿನ ಕ್ರೋಧ, ಅಪೂರ್ಣತೆಯನ್ನು ತೊಡೆದು ಹಾಕುವ ಯತ್ನಕ್ಕೆ ಕಾವ್ಯ ಸೂಕ್ತ ಮಾರ್ಗ ಎಂದು ಸಾಹಿತಿ ಡಾ. ವೀಣಾ ಬನ್ನಂಜೆ ಹೇಳಿದರು. ನಗರದ ನಯನ…

View More ವಿಕಾಸವಾಗುತ್ತ ಸಾಗುವ ವೈಚಾರಿಕತೆ