ಸಮ್ಮಿಶ್ರ ಸರ್ಕಾರವೇ ಕಲಬೆರಕೆ, ನಾನ್​ ಏನ್​ ಹೇಳ್ಳಿ: ಕೆ.ಎಸ್​.ಈಶ್ವರಪ್ಪ

ವಿಜಯಪುರ: ಅನ್ನಭಾಗ್ಯ ಯೋಜನೆ ತೊಗರಿ ಬೇಳೆ ಕಲಬೆರಕೆ ಕುರಿತು ಇಂದಿನ ವಿಜಯವಾಣಿ ಮತ್ತು ದಿಗ್ವಿಜಯ ತನಿಖಾ​ ವರದಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಕೆ.ಎಸ್​.ಈಶ್ವರಪ್ಪ, “ಸಮ್ಮಿಶ್ರ ಸರ್ಕಾರವೇ ಕಲಬೆರಕೆಯಾಗಿರುವಾಗ ಏನ್​ ಹೇಳ್ಳಿ ನಾನು” ಎಂದಿದ್ದಾರೆ. ಸಮ್ಮಿಶ್ರ…

View More ಸಮ್ಮಿಶ್ರ ಸರ್ಕಾರವೇ ಕಲಬೆರಕೆ, ನಾನ್​ ಏನ್​ ಹೇಳ್ಳಿ: ಕೆ.ಎಸ್​.ಈಶ್ವರಪ್ಪ

ಕಣ್ಣು ಮುಚ್ಚಿಕೊಂಡು ಹಾಲು ಕುಡಿದ್ರೆ ಜಗತ್ತಿಗೆ ಗೊತ್ತಾಗೋದಿಲ್ವಾ: ಡಿಕೆಶಿ

ಬೆಂಗಳೂರು: ಸುರ್ಜಿತ್ ನನ್ನ ಪಿಎ ಅಲ್ಲ, ಶ್ರೀರಾಮುಲು ಅಣ್ಣನವರ ಪಿಎ. ತಮ್ಮ ಪಿಎ ಅಲ್ಲದೇ ಹೋದರೆ ಅವರನ್ನು ಹಗಲು ರಾತ್ರಿ ಏಕೆ ಹಿಂದೆ ಇಟ್ಟುಕೊಂಡು ಓಡಾಡುತ್ತಿದ್ದಾರೆ ಎಂದು ಶ್ರೀರಾಮುಲು ಅವರಿಗೆ ಸಚಿವ ಡಿ.ಕೆ.ಶಿವಕುಮಾರ್​ ಟಾಂಗ್​…

View More ಕಣ್ಣು ಮುಚ್ಚಿಕೊಂಡು ಹಾಲು ಕುಡಿದ್ರೆ ಜಗತ್ತಿಗೆ ಗೊತ್ತಾಗೋದಿಲ್ವಾ: ಡಿಕೆಶಿ

ಗಿರವಿ ಅಂಗಡಿಗಳಿಂದ ವಸೂಲಿ ಕುರಿತು ವಿಜಯವಾಣಿ ತನಿಖಾ ವರದಿ ಆಧರಿಸಿ ನ್ಯಾಯಾಂಗ ತನಿಖೆ ಆಗಬೇಕು: ಈಶ್ವರಪ್ಪ

ಬೀದರ್​: ಗಿರವಿ‌ ಅಂಗಡಿಗಳ ಪರವಾನಗಿ ಶುಲ್ಕ ಹಾಗೂ ಠೇವಣಿ ಮೊತ್ತ ಹೆಚ್ಚಿಸುವ ಸಂಬಂಧ ಸಂಭವನೀಯ ಕಾಯ್ದೆ ಜಾರಿ ತಡೆಗೆ ಹಣ ವಸೂಲಿಗಿಳಿದಿರುವ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಯಾಗಬೇಕು ಎಂದು ಬಿಜೆಪಿ ಮುಖಂಡ ‌ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.…

View More ಗಿರವಿ ಅಂಗಡಿಗಳಿಂದ ವಸೂಲಿ ಕುರಿತು ವಿಜಯವಾಣಿ ತನಿಖಾ ವರದಿ ಆಧರಿಸಿ ನ್ಯಾಯಾಂಗ ತನಿಖೆ ಆಗಬೇಕು: ಈಶ್ವರಪ್ಪ

ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ ಬಿಜೆಪಿ ಮುಖಂಡನ ಬಂಧನ

ನಿಲಕ್ಕಲ್: ಶಬರಿಮಲೆ ದೇಗುಲ ಪ್ರವೇಶಕ್ಕೆ ಯತ್ನಿಸಿದ ಬಿಜೆಪಿ ನಾಯಕ ಕೆ.ಸುರೇಂದ್ರನ್‌ ಅವರನ್ನು ಕೇರಳ ಪೊಲೀಸರು ಶನಿವಾರ ಸಂಜೆ ಬಂದಿಸಿದ್ದಾರೆ. ಕೇರಳದ ಬಿಜೆಪಿ ಕಾರ್ಯದರ್ಶಿ ಸುರೇಂದ್ರನ್‌ ಮತ್ತು ಪಕ್ಷದ ಕಾರ್ಯಕರ್ತರನ್ನು ನಿಲಕ್ಕಲ್‌ ಬೇಸ್‌ ಕ್ಯಾಂಪ್‌ನಲ್ಲಿ ತಡೆದು…

View More ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ ಬಿಜೆಪಿ ಮುಖಂಡನ ಬಂಧನ

ಬಿಜೆಪಿ ಮನೆಗೆ ಕಳುಹಿಸಲು ದೇವೇಗೌಡ್ರು ಯಾರ್ರೀ: ಕೆ.ಎಸ್​.ಈಶ್ವರಪ್ಪ

ಶಿವಮೊಗ್ಗ: ಬಿಜೆಪಿಯನ್ನು ಮನೆಗೆ ಕಳುಹಿಸಲು ದೇವೇಗೌಡ್ರು ಯಾರ್ರೀ… ಕಾಂಗ್ರೆಸ್​ನಲ್ಲಿ ಇಂದಿರಾಗಾಂಧಿ ಸೇರಿದಂತೆ ಯಾರಿಗೂ ಬಿಜೆಪಿ ಪಕ್ಷವನ್ನು ಮನೆಗೆ ಕಳುಹಿಸಲು ಆಗಿಲ್ಲ. ಇನ್ನು ದೇವೇಗೌಡರು ಕಳುಹಿಸುತ್ತಾರಾ ಎಂದು ಬಿಜೆಪಿ ಮುಖಂಡ ಕೆ.ಎಸ್​. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.…

View More ಬಿಜೆಪಿ ಮನೆಗೆ ಕಳುಹಿಸಲು ದೇವೇಗೌಡ್ರು ಯಾರ್ರೀ: ಕೆ.ಎಸ್​.ಈಶ್ವರಪ್ಪ

ಡಿಕೆಶಿ ಒಕ್ಕಲಿಗನೂ ಅಲ್ಲ, ಲಿಂಗಾಯತನೂ ಅಲ್ಲ: ಶಾಸಕ ಉಮೇಶ್​ ಕತ್ತಿ

ಬೆಳಗಾವಿ: ಸಚಿವ ಡಿ.ಕೆ.ಶಿವಕುಮಾರ್​ ಒಕ್ಕಲಿಗನೂ ಅಲ್ಲ, ಲಿಂಗಾಯತನೂ ಅಲ್ಲ. ಅವನು ಉತ್ತಮ ರಾಜಕಾರಣಿ ಎಂದು ಶಾಸಕ, ಬಿಜೆಪಿ ಮುಖಂಡ ಉಮೇಶ್​ ಕತ್ತಿ ಡಿಕೆಶಿ ವಿರುದ್ಧ ಏಕವಚನದಲ್ಲಿಯೇ ಕಿಡಿಕಾರಿದ್ದಾರೆ. ಹುಕ್ಕೇರಿಯ ಹಿರೇಮಠದ ದಸರಾ ಉತ್ಸವದಲ್ಲಿ ಮಾತನಾಡಿ,…

View More ಡಿಕೆಶಿ ಒಕ್ಕಲಿಗನೂ ಅಲ್ಲ, ಲಿಂಗಾಯತನೂ ಅಲ್ಲ: ಶಾಸಕ ಉಮೇಶ್​ ಕತ್ತಿ

ಪ್ರಚಾರಕ್ಕೆ ಕಾಂಗ್ರೆಸ್​ ಮೀಟರ್​ ಬಡ್ಡಿ ಹಣ ಬಳಸುತ್ತಿದೆ: ಬಿಜೆಪಿ ಮುಖಂಡ

ಗದಗ: ಸ್ಥಳೀಯ ಚುನಾವಣೆಗೆ ಕಾಂಗ್ರೆಸ್​ ಮೀಟರ್​ ಬಡ್ಡಿ ದುಡ್ಡನ್ನು ಬಳಸುತ್ತಿದೆ ಎಂದು ಬಿಜೆಪಿ ಮುಖಂಡ ಅನಿಲ್​ ಮೆಣಸಿನಕಾಯಿ ಆರೋಪಿಸಿದ್ದಾರೆ. ಮೀಟರ್ ಬಡ್ಡಿ ಪುಂಡರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಮುಳಗುಂದ ಪಟ್ಟಣದಲ್ಲಿ ಪ್ರಚಾರದ ವೇಳೆ…

View More ಪ್ರಚಾರಕ್ಕೆ ಕಾಂಗ್ರೆಸ್​ ಮೀಟರ್​ ಬಡ್ಡಿ ಹಣ ಬಳಸುತ್ತಿದೆ: ಬಿಜೆಪಿ ಮುಖಂಡ

ಅಖಾಡದಲ್ಲಿ ಏಳು ಹುರಿಯಾಳುಗಳು

ವಿಜಯಪುರ: ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆ ಅಖಾಡದಿಂದ ಕೊನೇ ಘಳಿಗೆಯಲ್ಲಿ ಒಬ್ಬ ಅಭ್ಯರ್ಥಿ ಹಿಂದೆ ಸರಿದಿದ್ದು, ಕಣದಲ್ಲಿ ಅಂತಿಮವಾಗಿ ಏಳು ಅಭ್ಯರ್ಥಿಗಳು ಉಳಿದಿದ್ದಾರೆ. ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದ ಗುರುಲಿಂಗಪ್ಪ ಅಂಗಡಿ ಗುರುವಾರ ನಾಮಪತ್ರ ಹಿಂಪಡೆದಿದ್ದಾರೆ.…

View More ಅಖಾಡದಲ್ಲಿ ಏಳು ಹುರಿಯಾಳುಗಳು

ಚಾಕುವಿನಿಂದ ಇರಿದು ಬಿಜೆಪಿ ಮುಖಂಡನ ಹತ್ಯೆ

ಚಿಕ್ಕಮಗಳೂರು: ಚಾಕುವಿನಿಂದ ಇರಿದು ಬಿಜೆಪಿ ಮುಖಂಡನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಇದನ್ನು ಖಂಡಿಸಿ ಬಿಜೆಪಿ ನಾಯಕಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್​ ಮಾಡಿದ್ದಾರೆ. ಸ್ನೇಹಿತನ ಮನೆಗೆ ಹೋಗುವಾಗ ಚಿಕ್ಕಮಗಳೂರಿನ ಗೌರಿ ಕಾಲುವೆ ಬಳಿ…

View More ಚಾಕುವಿನಿಂದ ಇರಿದು ಬಿಜೆಪಿ ಮುಖಂಡನ ಹತ್ಯೆ

ಬಿಜೆಪಿ ಮುಖಂಡನ ಮನೆ ಮೇಲೆ ಗುಂಡಿನ ದಾಳಿ

ಕೊಡಗು: ವಿರಾಜಪೇಟೆ ತಾಲೂಕಿನ ಚೀನಿವಾಡ ಗ್ರಾಮದ ಬಿಜೆಪಿ ಮುಖಂಡ ಬೊಳ್ಳೆಯಂಗಡ ದಾದು ಪೂವಯ್ಯ ಮನೆ ಮೇಲೆ ಗುಂಡಿನ ದಾಳಿಯಾಗಿದೆ ಎನ್ನಲಾಗಿದೆ. ದಾದು ಪೂವಯ್ಯ ಬಿಜೆಪಿ ಕೃಷಿ ಮೋರ್ಚಾ ತಾಲೂಕು ಜಂಟಿ ಕಾರ್ಯದರ್ಶಿ. ಶುಕ್ರವಾರ ರಾತ್ರಿ…

View More ಬಿಜೆಪಿ ಮುಖಂಡನ ಮನೆ ಮೇಲೆ ಗುಂಡಿನ ದಾಳಿ