ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಿಂದ ಕೊಕ್

ದಾವಣಗೆರೆ: ಬಿಸಿಎಂ ಹಾಸ್ಟೆಲ್‌ಗಳಿಂದ 1 ಸಾವಿರ ಗ್ರಾಮೀಣ ವಿದ್ಯಾರ್ಥಿಗಳಿಗೆ ಕೊಕ್ ನೀಡಿರುವ ವಿಚಾರ ಜಿಪಂ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು. ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್ ಅಧ್ಯಕ್ಷತೆಯ ಸಭೆಯಲ್ಲಿ ಸದಸ್ಯರಾದ ಎಸ್.ಕೆ.ಮಂಜುನಾಥ್, ಕೆ.ಎಚ್.ಓಬಳಪ್ಪ ವಿಷಯ ಪ್ರಸ್ತಾಪಿಸಿದರು.…

View More ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಿಂದ ಕೊಕ್

ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರೇ ಬುನಾದಿ

ಮೊಳಕಾಲ್ಮೂರು: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರೇ ಬುನಾದಿ, ಊರುಗೋಲು ಎಂದು ಬಿಇಒ ಎನ್.ಸೋಮಶೇಖರ್ ಅಭಿಪ್ರಾಯಪಟ್ಟರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿಜ್ಞಾನ ಕ್ಲಬ್ ಸಹಯೋಗದಲ್ಲಿ…

View More ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರೇ ಬುನಾದಿ

ಶಿಸ್ತುಬದ್ಧ ಜೀವನ ನೆಮ್ಮದಿಗೆ ಹಾದಿ

ಹಿರಿಯೂರು: ಶಿಸ್ತುಬದ್ಧ ಜೀವನಕ್ರಮ, ಸಮತೋಲಿತ ಆಹಾರ ಸೇವನೆ ಹಾಗೂ ನಿಯಮಿತ ವ್ಯಾಯಾಮಗಳಲ್ಲಿ ತೊಡಗುವ ಮೂಲಕ ಆರೋಗ್ಯಕರ ಜೀವನ ನಡೆಸಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ತಿಳಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ತಾಲೂಕಿನ ಧರ್ಮಪುರದ ,…

View More ಶಿಸ್ತುಬದ್ಧ ಜೀವನ ನೆಮ್ಮದಿಗೆ ಹಾದಿ

ಮಕ್ಕಳ ಚೈತನ್ಯಕ್ಕೆ ಕ್ರೀಡೆ ಸಹಕಾರಿ

ಹಿರಿಯೂರು: ಮಕ್ಕಳಲ್ಲಿ ಚೈತನ್ಯ ಮೂಡಿಸಲು ಕ್ರೀಡೆ ಸಹಕಾರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಿ.ನಟರಾಜ್ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ, ಸತ್ಯಸಾಯಿ ಪ್ರೌಢಶಾಲೆ ಸಹಯೋಗದಲ್ಲಿ ಗುರುವಾರ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 2019-20ನೇ ಸಾಲಿನ ಪ್ರೌಢಶಾಲೆಗಳ ಕಸಬಾ…

View More ಮಕ್ಕಳ ಚೈತನ್ಯಕ್ಕೆ ಕ್ರೀಡೆ ಸಹಕಾರಿ

ಸರ್ಕಾರಿ ಶಾಲೆ ಮಕ್ಕಳಿಗೆ ಸೌಲಭ್ಯ ಒದಗಿಸಿ

ಹಿರೇಕೆರೂರ: ಸರ್ಕಾರಿ ಶಾಲೆ ಮಕ್ಕಳಿಗೆ ಸಮವಸ್ತ್ರ, ಸೈಕಲ್, ವಿವಿಧ ಮೂಲ ಸೌಕರ್ಯ ಒದಗಿಸುವಲ್ಲಿ ಹಾಗೂ ಹಾಸ್ಟೆಲ್ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ…

View More ಸರ್ಕಾರಿ ಶಾಲೆ ಮಕ್ಕಳಿಗೆ ಸೌಲಭ್ಯ ಒದಗಿಸಿ

ಸಾಮಾಜಿಕ ನ್ಯಾಯವಲ್ಲದ ಕಡ್ಡಾಯ ವರ್ಗಾವಣೆ ಪರಿಷ್ಕರಿಸಿ

ಹೊಸಪೇಟೆಯಲ್ಲಿ ಬಿಇಒ ಎಲ್.ಡಿ.ಜೋಶಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಹೊಸಪೇಟೆ: ಸಾಮಾಜಿಕ ನ್ಯಾಯವಲ್ಲದ ಕಡ್ಡಾಯ ವರ್ಗಾವಣೆ ನೀತಿ ಪರಿಷ್ಕರಿಸಬೇಕೆಂದು ಆಗ್ರಹಿಸಿ ನಗರದ ಪಿಬಿಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಬಿಇಒ ಮೂಲಕ…

View More ಸಾಮಾಜಿಕ ನ್ಯಾಯವಲ್ಲದ ಕಡ್ಡಾಯ ವರ್ಗಾವಣೆ ಪರಿಷ್ಕರಿಸಿ

ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಹೊರತನ್ನಿ

ಹೊಸದುರ್ಗ: ಸ್ಪರ್ಧಾತ್ಮಕ ಪರೀಕ್ಷೆ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆ ಹೊರತರಲು ಶಿಕ್ಷಕರು ಪ್ರಯತ್ನಿಸಬೇಕು ಎಂದು ಬಿಇಒ ಎಲ್.ಜಯಪ್ಪ ತಿಳಿಸಿದರು. ತಾಲೂಕಿನ ಶ್ರೀರಾಂಪುರದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಎನ್‌ಎಂಎಂಎಸ್ ಪರೀಕ್ಷೆ…

View More ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಹೊರತನ್ನಿ

ಹಸಿರು ನಾಶವೇ ಜಲಕ್ಷಾಮಕ್ಕೆ ದಾರಿ

ನಾಯಕನಹಟ್ಟಿ: ನಿರಂತರ ಹಸಿರು ನಾಶ ಹಾಗೂ ಅಂತರ್ಜಲ ದುರ್ಬಳಕೆ ಕಾರಣ ಜಲಕ್ಷಾಮ ಉಂಟಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ಹೇಳಿದರು. ತಳಕು ಹೋಬಳಿ ಹೊಸಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಜಲಶಕ್ತಿ…

View More ಹಸಿರು ನಾಶವೇ ಜಲಕ್ಷಾಮಕ್ಕೆ ದಾರಿ

ಶಿಕ್ಷಕರ ವೇತನದಲ್ಲಿ ಸಮವಸ ವಿತರಣೆ ಕಾರ್ಯ ಶ್ಲಾಘನೀಯ

ಗುಳೇದಗುಡ್ಡ: ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸರ್ಕಾರ ಸಮವಸ ನೀಡುತ್ತದೆ. ಆದರೆ, ಖಾಸಗಿ ನೋಂದಾಯಿತ ಶಾಲೆ ವಿದ್ಯಾರ್ಥಿಗಳಿಗೆ ಶಿಕ್ಷಕರು ತಮ್ಮ ವೇತನದಲ್ಲಿ ವಿದ್ಯಾರ್ಥಿಗಳಿಗೆ ಸಮವಸ, ಸ್ಕೂಲ್ ಬ್ಯಾಗ್, ನೋಟ್ ಪುಸ್ತಕ, ಶೂ ನೀಡಿದ್ದು ಅತ್ಯಂತ ಶ್ಲಾಘನೀಯ.…

View More ಶಿಕ್ಷಕರ ವೇತನದಲ್ಲಿ ಸಮವಸ ವಿತರಣೆ ಕಾರ್ಯ ಶ್ಲಾಘನೀಯ

ಹುಕ್ಕೇರಿ: ಅನುತ್ತೀರ್ಣಗೊಂಡವರನ್ನು ಪ್ರೇರೇಪಿಸುವುದು ಬಹುಮುಖ್ಯ

ಹುಕ್ಕೇರಿ: ಸಾಧನೆಗೆ ಪ್ರೋತ್ಸಾಹ ನೀಡಿದಂತೆ, ಅನುತ್ತೀರ್ಣವಾದವರನ್ನು ಹುರಿದುಂಬಿಸಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕರ್ತವ್ಯ ನಮ್ಮದಾಗಬೇಕು ಎಂದು ಬಿ.ಇ.ಒ ಮೋಹನ ದಂಡಿನ ಹೇಳಿದ್ದಾರೆ. ಸ್ಥಳೀಯ ಎಸ್.ಕೆ ಹೈಸ್ಕೂಲ್‌ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ ಹಾಗೂ ಕ್ಷೇತ್ರ…

View More ಹುಕ್ಕೇರಿ: ಅನುತ್ತೀರ್ಣಗೊಂಡವರನ್ನು ಪ್ರೇರೇಪಿಸುವುದು ಬಹುಮುಖ್ಯ