ಅಧಿಕೃತ ಚಾಲನೆಗೆ ಮುನ್ನ 32 ಚಿಗರಿ ಡಿಚ್ಚಿ!

ಹುಬ್ಬಳ್ಳಿ : ಅವಳಿ ನಗರದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಿರುವ ತ್ವರಿತ ಬಸ್ ಸಂಚಾರಿ ವ್ಯವಸ್ಥೆ (ಬಿಆರ್​ಟಿಎಸ್)ಗೆ ಇನ್ನೂ ಅಧಿಕೃತ ಚಾಲನೆ ಸಿಕ್ಕಿಲ್ಲ, ಆಗಲೇ 32 ‘ಚಿಗರಿ’ಗಳಿಗೆ ಪೆಟ್ಟಾಗಿದೆ. ಇವುಗಳಲ್ಲಿ 29ಕ್ಕೆ 25 ಲಕ್ಷ ರೂ.ಗೂ…

View More ಅಧಿಕೃತ ಚಾಲನೆಗೆ ಮುನ್ನ 32 ಚಿಗರಿ ಡಿಚ್ಚಿ!

ಬಿಆರ್​ಟಿಎಸ್ ಕಾರಿಡಾರ್​ನಲ್ಲಿ ಮಕ್ಕಳ ಸರ್ಕಸ್!

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಧ್ಯೆ ನಿರ್ವಿುಸಲಾಗಿರುವ ಬಿಆರ್​ಟಿಎಸ್ ಕಾರಿಡಾರ್ ಮಕ್ಕಳ ಪಾಲಿಗೆ ಯಮಧೂತನಾಗಿ ಪರಿವರ್ತನೆಯಾಗುತ್ತಿದೆ. ಬಸ್ ನಿಲ್ದಾಣಗಳಿಗೆ ಹೋಗಲು ಮಕ್ಕಳು ನಿತ್ಯವೂ ಕಾರಿಡಾರ್ ಮಧ್ಯದ ಬ್ಯಾರಿಕೇಡ್ ಹಾರಿಕೊಂಡು ಹೊರಟಿದ್ದಾರೆ. ಸುತ್ತುಬಳಸಿ ಬರುವುದನ್ನು ತಪ್ಪಿಸಿಕೊಳ್ಳಲು ಮಕ್ಕಳು…

View More ಬಿಆರ್​ಟಿಎಸ್ ಕಾರಿಡಾರ್​ನಲ್ಲಿ ಮಕ್ಕಳ ಸರ್ಕಸ್!

ಮುಂದುವರಿದ ಬಿಆರ್​ಟಿಎಸ್ ರಾದ್ಧಾಂತ

ಮಂಜುನಾಥ ಅಂಗಡಿ ಧಾರವಾಡ ಹುಬ್ಬಳ್ಳಿ– ಧಾರವಾಡ ಬಿಆರ್​ಟಿಎಸ್ ಬಸ್ ಸಂಚಾರ ಆರಂಭವಾದರೂ ಕಾಮಗಾರಿಯ ರಾದ್ಧಾಂತ ಮುಂದುವರಿದಿದೆ. ಸಂಸ್ಥೆಯ ಅಧಿಕಾರ ಚುಕ್ಕಾಣಿ ಹಿಡಿದ ಬಹುತೇಕ ಅಧಿಕಾರಿಗಳ ಕಾರ್ಯವೈಖರಿ ಪ್ರಚಾರಕ್ಕಷ್ಟೇ ಸೀಮಿತವಾದಂತೆ ಕಂಡುಬಂದಿದೆ. ಬಿಆರ್​ಟಿಎಸ್​ನ ನೂರಕ್ಕೂ ಹೆಚ್ಚು…

View More ಮುಂದುವರಿದ ಬಿಆರ್​ಟಿಎಸ್ ರಾದ್ಧಾಂತ

60 ಕೋಟಿ ರೂ. ನೀಡಲು ಒಪ್ಪಿಗೆ!

ವಿಜಯವಾಣಿ ವಿಶೇಷ ಹುಬ್ಬಳ್ಳಿ ಸಾವಿರ ಕೋಟಿ ರೂ.ಗಳ ಬಿಆರ್​ಟಿಎಸ್ ಯೋಜನೆಗೆ ಇನ್ನೂ ಹಣ ಬೇಕಂತೆ. ಅದಕ್ಕಾಗಿ ಅಧಿಕಾರಿಗಳು ಸುಲಭ ಉಪಾಯ ಮಾಡಿ ಸ್ಮಾರ್ಟ್ ಸಿಟಿಗೆ ಗಾಳ ಹಾಕಿದ್ದಾರೆ!ಎಚ್​ಡಿ ಬಿಆರ್​ಟಿಎಸ್ (ಹುಬ್ಬಳ್ಳಿ-ಧಾರವಾಡ ತ್ವರಿತ ಬಸ್ ಸಂಚಾರ…

View More 60 ಕೋಟಿ ರೂ. ನೀಡಲು ಒಪ್ಪಿಗೆ!

ಬಿಆರ್​ಟಿಎಸ್ ಕಾರಿಡಾರ್ ನುಗ್ಗಿದರೆ ಹುಷಾರ್

ಹುಬ್ಬಳ್ಳಿ: ಬಿಆರ್​ಟಿಎಸ್ ಕಾರಿಡಾರ್​ನಲ್ಲಿ ಚಿಗರಿ ಬಸ್ ಮತ್ತು ತುರ್ತು ವಾಹನಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಖಾಸಗಿ ವಾಹನಗಳು ಇನ್ನು ಸಂಚರಿಸುವಂತಿಲ್ಲ. ಈಗಾಗಲೇ ಹು-ಧಾ ಪೊಲೀಸ್ ಆಯುಕ್ತರು ಚಿಗರಿ ಮಾರ್ಗದಲ್ಲಿ ಖಾಸಗಿ ವಾಹನ ಸಂಚಾರ…

View More ಬಿಆರ್​ಟಿಎಸ್ ಕಾರಿಡಾರ್ ನುಗ್ಗಿದರೆ ಹುಷಾರ್

ಬೇಂದ್ರೆ ಬಸ್ ಸಂಚಾರ ವಿರಳ

ಧಾರವಾಡ: ರಹದಾರಿ ಪರವಾನಗಿ ಮುಗಿದ ಹಿನ್ನೆಲೆಯಲ್ಲಿ ಅವಳಿನಗರ ಮಧ್ಯೆ ಸಂಚರಿಸುತ್ತಿದ್ದ ಬೇಂದ್ರೆ ನಗರ ಸಾರಿಗೆ ಸಂಸ್ಥೆಯ 41 ಬಸ್​ಗಳ ಪೈಕಿ ಸೋಮವಾರ ಕೇವಲ 9 ಬಸ್​ಗಳು ಮಾತ್ರ ಸಂಚರಿಸಿದವು. ಹುಬ್ಬಳ್ಳಿ- ಧಾರವಾಡ ಮಧ್ಯೆ ಈವರೆಗೆ…

View More ಬೇಂದ್ರೆ ಬಸ್ ಸಂಚಾರ ವಿರಳ

ವಿದ್ಯಾನಗರದಲ್ಲಿ ಎಫ್​ಒಬಿ ನಿರ್ವಣಕ್ಕೆಸಿದ್ಧತೆ

ಹುಬ್ಬಳ್ಳಿ:ಹುಬ್ಬಳ್ಳಿ- ಧಾರವಾಡದಲ್ಲಿ ಬಿಆರ್​ಟಿಎಸ್​ನಿಂದ ಅವೈಜ್ಞಾನಿಕ ಕಾಮಗಾರಿಗಳ ಸರಣಿ ಮುಂದುವರಿದಿದೆ. ಅವಳಿ ನಗರ ಮಧ್ಯೆ ಎಂಟು ಪಥದ ರಸ್ತೆ ನಿರ್ವಿುಸುವ ಯೋಜನೆಯಿಂದ ಹಿಡಿದು ಈ ವರೆಗೆ ಯಾವುದೇ ಕೆಲಸಗಳಿಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಅಥವಾ ಜನರ…

View More ವಿದ್ಯಾನಗರದಲ್ಲಿ ಎಫ್​ಒಬಿ ನಿರ್ವಣಕ್ಕೆಸಿದ್ಧತೆ

ವಾಯವ್ಯ ಸಾರಿಗೆಯಲ್ಲಿ 3307 ನೇಮಕಾತಿ

ಹುಬ್ಬಳ್ಳಿ:ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು 3307 ಹುದ್ದೆಗಳ ನೇಮಕಾತಿ ಶೀಘ್ರ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಶಿವರಾಮ ಹೆಬ್ಬಾರ್ ತಿಳಿಸಿದರು. ನಗರದ ಗೋಕುಲ ರಸ್ತೆಯಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಶುಕ್ರವಾರ…

View More ವಾಯವ್ಯ ಸಾರಿಗೆಯಲ್ಲಿ 3307 ನೇಮಕಾತಿ

ಬಿಆರ್​ಟಿಎಸ್ ಚಿಗರಿಗಳ ಮಧ್ಯೆ ಅಪಘಾತ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಧ್ಯೆ ಸಂಚರಿಸುತ್ತಿರುವ ಬಿಆರ್​ಟಿಎಸ್ ಚಿಗರಿಗಳ ಅತಿಯಾದ ವೇಗದಿಂದ ತೊಂದರೆ ಅನುಭವಿಸುತ್ತಿರುವ ಜನರು ನಿತ್ಯ ಆಕ್ಷೇಪ ವ್ಯಕ್ತಪಡಿಸುವುದು ಸಾಮಾನ್ಯವಾಗಿತ್ತು. ಆದರೆ, ಇಂದು ಎರಡು ಚಿಗರಿಗಳು ಪರಸ್ಪರ ಡಿಕ್ಕಿ ಮಾಡಿಕೊಂಡಿರುವುದು ಅವುಗಳ ಅತಿಯಾದ…

View More ಬಿಆರ್​ಟಿಎಸ್ ಚಿಗರಿಗಳ ಮಧ್ಯೆ ಅಪಘಾತ

ಬಿಆರ್​ಟಿಎಸ್ ಬಸ್​ನಲ್ಲಿ ದೋಷ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಧ್ಯೆ ಸಂಚರಿಸುತ್ತಿರುವ ಬಿಆರ್​ಟಿಎಸ್ ಬಸ್​ವೊಂದರಲ್ಲಿ ಈಚೆಗೆ ಹೊಗೆ ಹಾಗೂ ವಾಸನೆ ಕಾಣಿಸಿಕೊಂಡು ಕೆಲಕಾಲ ಪ್ರಯಾಣಿಕರನ್ನು ಕಾಡಿತ್ತು. ಹುಬ್ಬಳ್ಳಿ ರೈಲು ನಿಲ್ದಾಣದಿಂದ ಹೊರಟ ಚಿಗರಿ ಬಸ್ ಹೊಸೂರವರೆಗೆ ಬರುತ್ತಿದ್ದಂತೆ ಸಣ್ಣಗೆ ಸಮಸ್ಯೆ…

View More ಬಿಆರ್​ಟಿಎಸ್ ಬಸ್​ನಲ್ಲಿ ದೋಷ