ಬಾವನಸೌಂದತ್ತಿ: ಸಂತ ರೋಹಿದಾಸ ಜಯಂತಿ

ಬಾವನಸೌಂದತ್ತಿ: ಗ್ರಾಮದಲ್ಲಿ ಮಂಗಳವಾರ ರೋಹಿದಾಸ ಸಮುದಾಯದ ವತಿಯಿಂದ ಸಂತ ರೋಹಿದಾಸ ಜಯಂತಿ ಆಚರಿಸಲಾಯಿತು. ಭಜನೆ ಮೂಲಕ ಗ್ರಾಮದ ವಿವಿಧ ಗಲ್ಲಿಗಳಲ್ಲಿ ಅಂಕಲಿಯ ಎರಡು ಮಾವುಲಿ ಅಶ್ವಗಳನ್ನು ಮೆರವಣಿಗೆ ಮಾಡಲಾಯಿತು.

View More ಬಾವನಸೌಂದತ್ತಿ: ಸಂತ ರೋಹಿದಾಸ ಜಯಂತಿ

ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಹಾನಿ

ಬಾವನಸೌಂದತ್ತಿ: ಗ್ರಾಮದ ಹೊರವಲಯದಲ್ಲಿರುವ ಕಬ್ಬಿನ ಗದ್ದೆಗೆ ಶುಕ್ರವಾರ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ. ಗ್ರಾಮದ ಸುರೇಶ ಖೆಮಲಾಪುರೆ, ತಮ್ಮಾನಿ ಮಹಾಜನ, ಬಾಳು ಜಾಧವ, ಬಾಳು ಪವಾರ, ವಸಂತ ಬುವಾ, ನಂದು ಅರಗೆ ಅವರಿಗೆ…

View More ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಹಾನಿ

ಬಾವನಸೌಂದತ್ತಿ-ಅಂಕಲಿ ರಸ್ತೆ ಸುಧಾರಣೆಗೆ ಗ್ರಾ.ಪಂ.ಅಸ್ತು

ಬಾವನಸೌಂದತ್ತಿ : ಚಿಕ್ಕೋಡಿ ತಾಲೂಕಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮಹತ್ವದ ಬಾವನಸೌಂದತ್ತಿ-ಅಂಕಲಿ ರಸ್ತೆ ಸುಧಾರಣೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜೀತ ಖೇಮಲಾಪುರೆ ತಿಳಿಸಿದ್ದಾರೆ. ವಿಜಯವಾಣಿ ಪತ್ರಿಕೆಯ ಅಯ್ಯೋ ಪ್ರಾಬ್ಲಂ ಕಾಲಂನಲ್ಲಿ…

View More ಬಾವನಸೌಂದತ್ತಿ-ಅಂಕಲಿ ರಸ್ತೆ ಸುಧಾರಣೆಗೆ ಗ್ರಾ.ಪಂ.ಅಸ್ತು