ಮಳೆ-ಗಾಳಿಗೆ ನೆಲಕಚ್ಚಿದ ಬಾಳೆ

ಮುಂಡಗೋಡ: ತಾಲೂಕಿನ ಪಾಳಾ-ಕಲಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಸುರಿದ ಭಾರಿ ಮಳೆ-ಗಾಳಿಗೆ ಬಾಳೆ ತೋಟ ನೆಲಕಚ್ಚಿ ಲಕ್ಷಾಂತರ ರೂ. ಹಾನಿಯಾಗಿದೆ. ರೈತರು ಕಷ್ಟಪಟ್ಟು ಬೆಳೆದಿದ್ದ ಬಾಳೆ ಗಿಡಗಳು ಹಾಳಾಗಿವೆ. ಕೆಲವೆಡೆ ಮನೆಗಳ ಹೆಂಚು…

View More ಮಳೆ-ಗಾಳಿಗೆ ನೆಲಕಚ್ಚಿದ ಬಾಳೆ

ನೆಲಕಚ್ಚಿದ ಬಾಳೆ, ಅಡಕೆ ಮರಗಳು

ಹೊಸದುರ್ಗ: ತಾಲೂಕಿನಾದ್ಯಂತ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಗಾಳಿಯ ಆರ್ಭಟಕ್ಕೆ ಬಾಳೆಗಿಡ, ತೆಂಗಿನಮರಗಳು ನೆಲಕಚ್ಚಿದ್ದು, ನಷ್ಟ ಪ್ರಮಾಣದ ಮಾಹಿತಿ ಲಭ್ಯವಾಗಿಲ್ಲ. ಶ್ರೀರಾಂಪುರ ಹೋಬಳಿಯಲ್ಲಿ 60.2, ಮತ್ತೋಡಿನಲ್ಲಿ 58, ಮಾಡದಕೆರೆಯಲ್ಲಿ 17 ಹಾಗೂ ಬಾಗೂರಿನಲ್ಲಿ 15.2…

View More ನೆಲಕಚ್ಚಿದ ಬಾಳೆ, ಅಡಕೆ ಮರಗಳು

ಹಿರಿಯೂರಲ್ಲಿ ಅಡಕೆ, ಬಾಳೆಗೆ ಹಾನಿ

ಹಿರಿಯೂರು: ತಾಲೂಕಿನ ವಿವಿಧೆಡೆ ಭಾನುವಾರ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ತೋಟಗಾರಿಕೆ ಬೆಳೆ ನಾಶವಾಗಿವೆ. ಹೂವಿನಹೊಳೆ, ಕೂಡಲಹಳ್ಳಿ, ವೇಣುಕಲ್ಲು ಗುಡ್ಡ, ಕೋಡಿಹಳ್ಳಿ, ಮ್ಯಾದನಹೊಳೆ, ಸಮುದ್ರದಹಳ್ಳಿ, ಕಂಬತ್ತನಹಳ್ಳಿಯಲ್ಲಿ ಅಲಿಕಲ್ಲು ಮಳೆಗೆ…

View More ಹಿರಿಯೂರಲ್ಲಿ ಅಡಕೆ, ಬಾಳೆಗೆ ಹಾನಿ

ಭಾರಿ ಗಾಳಿಗೆ ನೆಲಕಚ್ಚಿದ ಬೆಳೆ

ಗಜೇಂದ್ರಗಡ: ಪಟ್ಟಣ ಸೇರಿ ತಾಲೂಕಿನ ವಿವಿಧ ಭಾಗಗಳಲ್ಲಿ ಗುರುವಾರ ಸುರಿದ ಮಳೆ ಹಾಗೂ ಭಾರಿ ಬಿರುಗಾಳಿಗೆ ವೀಳ್ಯದೆಲೆ ಬಳ್ಳಿ, ಬಾಳೆ, ಮಾವು ನೆಲಕ್ಕುರುಳಿ ಅಪಾರ ಹಾನಿ ಉಂಟಾಗಿದೆ. ಪಟ್ಟಣ ಸೇರಿ ಗೋಗೇರಿ, ಜಿಗೇರಿ, ಮ್ಯಾಕಲಝುರಿ,…

View More ಭಾರಿ ಗಾಳಿಗೆ ನೆಲಕಚ್ಚಿದ ಬೆಳೆ

ಗಾಳಿ, ಮಳೆಗೆ ಬೆಳೆ ಹಾನಿ

ಚಳ್ಳಕೆರೆ: ತಾಲೂಕಿನಲ್ಲಿ ಎರಡು ದಿನಗಳಿಂದ ಆರಂಭವಾಗಿರುವ ಮಳೆಗೆ ನನ್ನಿವಾಳ ಗ್ರಾಮದಲ್ಲಿ ನಿರ್ಮಿಸಿದ್ದ ಪಾಲಿಹೌಸ್, ಇಟ್ಟಿಗೆ ಬಟ್ಟಿಗಳ ಶೆಡ್ ನೆಲಕಚ್ಚಿದ್ದು ಲಕ್ಷಾಂತರ ರೂ. ನಷ್ಟವಾಗಿದೆ. ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ನನ್ನಿವಾಳದ…

View More ಗಾಳಿ, ಮಳೆಗೆ ಬೆಳೆ ಹಾನಿ

ನೀರಿಗೆ ತತ್ವಾರ ಕೃಷಿಕ ಕಂಗಾಲು

ಹರೀಶ್ ಮೋಟುಕಾನ ಮಂಗಳೂರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಪ್ರಿಲ್ ಮುನ್ನವೇ ತೋಡು, ಕೆರೆ, ಬಾವಿ ನೀರಿಲ್ಲದೆ ಬತ್ತಿ ಹೋಗಿವೆ. ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ ಅಡಕೆ ತೋಟ ಕೆಂಬಣ್ಣಕ್ಕೆ ತಿರುಗಿದೆ. ಉಪ ಬೆಳೆಗಳಾದ…

View More ನೀರಿಗೆ ತತ್ವಾರ ಕೃಷಿಕ ಕಂಗಾಲು

ಬಾಳೆ ಬೆಳೆಗೆ ಕೀಟ ಬಾಧೆ

ದಾವಣಗೆರೆ: ಜಿಲ್ಲೆಯಲ್ಲಿ ಬಾಳೆ ಬೆಳೆಗೆ ಬನಾನ ಸ್ಕಿಪ್ಪರ್ ಎಂಬ ಕೀಟ ಬಾಧೆ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆ ಪರಿಹಾರ ಕ್ರಮಗಳನ್ನು ಸೂಚಿಸಿದೆ. ಬನಾನಾ ಸ್ಕಿಪ್ಪರ್(ಈರಿಯೋನೋಟ ತ್ರಾಕ್ಸ್) ವಿರಳ ಕೀಟ. ಪ್ರಸ್ತುತ ವರ್ಷ ಇದು…

View More ಬಾಳೆ ಬೆಳೆಗೆ ಕೀಟ ಬಾಧೆ

 ಬಾಳೆ ಬೆಳೆಗೆ ಕೀಟ ಹಾವಳಿ

ಶಿರಸಿ: ತಾಲೂಕಿನ ಸಂಪಖಂಡ ಹೋಬಳಿಯಲ್ಲಿ ಬಾಳೆ ಬೆಳೆಗೆ ಕೀಟ ಹಾವಳಿ ಜೋರಾಗಿದೆ. ಕಳೆದ 15 ದಿನಗಳಿಂದ ಈ ಹಾವಳಿ ಇನ್ನಷ್ಟು ಹೆಚ್ಚಾಗಿದೆ. ಇಲ್ಲಿಯ ನೂರಾರು ಎಕರೆ ಪ್ರದೇಶದಲ್ಲಿ ಬಾಳೆ ಗಿಡಗಳಿಗೆ ಈ ಹುಳುಗಳು ಆವರಿಸಿಕೊಂಡಿವೆ. ಎರಡು…

View More  ಬಾಳೆ ಬೆಳೆಗೆ ಕೀಟ ಹಾವಳಿ

ಕಾಡಾನೆ ಹಾವಳಿಗೆ ನಲುಗಿದ ರೈತರು

ಬಣಕಲ್: ಕೋಗಿಲೆ ಗ್ರಾಮದ ಸುತ್ತಮುತ್ತ ಕಾಡಾನೆ ಹಾವಳಿ ಮಿತಿ ಮೀರಿದ್ದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಗ್ರಾಮದ ಹರೀಶ್ ಮತ್ತು ಸುರೇಶ್ ಎಂಬುವವರ ಮನೆ ಮೇಲ್ಛಾವಣಿ ಕಿತ್ತು ಹಾಕಿ ಅವರ ಕಾಫಿ ಹಾಗೂ ಬಾಳೆ…

View More ಕಾಡಾನೆ ಹಾವಳಿಗೆ ನಲುಗಿದ ರೈತರು

ಕೃಷಿಯಲ್ಲಿ ಸೈ ಎನಿಸಿಕೊಂಡ ಫಕೀರೇಶ

ಲಕ್ಷೆ್ಮೕಶ್ವರ: ಸತತ ಬರಗಾಲ, ಮಳೆ ಕೊರತೆ, ಬೆಳೆ ಹಾನಿ ಜತೆಗೆ ಕೃಷಿಯಲ್ಲಿ ಐಶಾರಾಮಿ ಜೀವನ ಕಂಡುಕೊಳ್ಳುವುದು ಕಷ್ಟಸಾಧ್ಯ ಎಂಬ ಉದ್ದೇಶದಿಂದ ರೈತರು ಕೃಷಿಯಿಂದ ವಿಮುಖವಾಗುತ್ತಿರುವುದು ಸಾಮಾನ್ಯ ಸಂಗತಿ. ಆದರೆ, ಇದಕ್ಕೆ ಅಪವಾದವೆಂಬಂತೆ ಶಿರಹಟ್ಟಿ ತಾಲೂಕಿನ…

View More ಕೃಷಿಯಲ್ಲಿ ಸೈ ಎನಿಸಿಕೊಂಡ ಫಕೀರೇಶ