ಅಹಲ್ಯಾಬಾಯಿ ಹೋಳ್ಕರ್ ಆದರ್ಶ ಪಾಲಿಸಿ

ಮುಧೋಳ: ಬಾಲ್ಯ ವಿವಾಹ, ಸತಿಸಹಗಮನ ಪದ್ಧತಿ ವಿರುದ್ಧ ಹೋರಾಟ ನಡೆಸಿದ್ದಲ್ಲದೆ, ನೂರಾರು ದೇವಾಲಯಗಳ ಜೀರ್ಣೋದ್ಧಾರ ಮಾಡಿ ಉತ್ತರ ಭಾರತದಲ್ಲಿ ಹಿಂದು ಸಾಮ್ರಾಜ್ಯ ಸಂಸ್ಥಾಪಿಸಿದ ಅಹಲ್ಯಾಬಾಯಿ ಹೋಳ್ಕರ್ ದೇಶ ಕಂಡ ಹೆಮ್ಮೆಯ ಪುತ್ರಿ ಎಂದು ಯುವ…

View More ಅಹಲ್ಯಾಬಾಯಿ ಹೋಳ್ಕರ್ ಆದರ್ಶ ಪಾಲಿಸಿ

ಬಾಲ್ಯವಿವಾಹ ತಡೆದ ಅಧಿಕಾರಿಗಳು

ಚಿಟಗುಪ್ಪ: ವಳಖಿಂಡಿ ಗ್ರಾಮದಲ್ಲಿ ಭಾನುವಾರ ನಡೆಯಬೇಕಿದ್ದ ಬಾಲ್ಯ ವಿವಾಹ ತಡೆಯುವಲ್ಲಿ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ. ನಗರದ ಪೊಲೀಸ್ ಸಿಬ್ಬಂದಿ, ಶಿಶು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ಶೋಭಾ ಕಟ್ಟಿ, ಪಿಡಿಓ ಶಾಲಿವಾನ ಪಾಟೀಲ್,…

View More ಬಾಲ್ಯವಿವಾಹ ತಡೆದ ಅಧಿಕಾರಿಗಳು

ಬಾಲ್ಯವಿವಾಹ ತಡೆದು ಬಾಲಕಿಯನ್ನು ರಕ್ಷಿಸಿದ ಅಂಗನವಾಡಿ ಅಧಿಕಾರಿಗಳು

ಹುಬ್ಬಳ್ಳಿ: 15 ವರ್ಷದ ಬಾಲಕಿಯ ಬಾಲ್ಯ ವಿವಾಹವನ್ನು ಅಂಗನವಾಡಿ ಅಧಿಕಾರಿಗಳು ತಡೆದಿದ್ದಾರೆ. ತಾಲೂಕಿನ ಚನ್ನಾಪೂರ ಗ್ರಾಮದಲ್ಲಿ ಯಾರಿಗೂ ತಿಳಿಯದ ಹಾಗೇ ಮಾಡುತ್ತಿದ್ದ ಬಾಲ್ಯವಿವಾಹ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಮಕ್ಕಳ ರಕ್ಷಣಾ…

View More ಬಾಲ್ಯವಿವಾಹ ತಡೆದು ಬಾಲಕಿಯನ್ನು ರಕ್ಷಿಸಿದ ಅಂಗನವಾಡಿ ಅಧಿಕಾರಿಗಳು

ಎರಡು ಕಡೆ ಬಾಲ್ಯ ವಿವಾಹಕ್ಕೆ ಬ್ರೇಕ್

ಹಟ್ಟಿ, ಬಂಡೇಬಾವಿಯಲ್ಲಿ ಮೂವರು ಬಾಲಕಿಯರ ರಕ್ಷಣೆ ಹಟ್ಟಿಚಿನ್ನದಗಣಿ: ಪಟ್ಟಣದ ಜತ್ತಿ ಕಾಲನಿ ಹಾಗೂ ಬಂಡೇಬಾವಿ ಗ್ರಾಮದಲ್ಲಿ ನಡೆಯಬೇಕಿದ್ದ ಬಾಲ್ಯ ವಿವಾಹ ತಡೆದ ಸಿಡಿಪಿಒ ನೇತೃತ್ವದ ಅಧಿಕಾರಿಗಳ ತಂಡ ಮೂವರು ಬಾಲಕಿಯರನ್ನು ರಕ್ಷಿಸಿದ್ದಾರೆ. ಪಟ್ಟಣದ ಸ್ವರ್ಣಭವನ…

View More ಎರಡು ಕಡೆ ಬಾಲ್ಯ ವಿವಾಹಕ್ಕೆ ಬ್ರೇಕ್

ಬಾಲ್ಯ ವಿವಾಹ ತಡೆ ಸಾರ್ವಜನಿಕರಿಂದ ಸಾಧ್ಯ

ಮೊಳಕಾಲ್ಮೂರು: ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆ ಸಮಾಜದ ಧ್ಯೇಯವಾಗಬೇಕು ಎಂದು ತಹಸೀಲ್ದಾರ್ ಎಸ್. ಅನಿತಾಲಕ್ಷ್ಮಿ ತಿಳಿಸಿದರು. ತಾಪಂ ಸಭಾಂಗಣದಲ್ಲಿ ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ವಿವಿಧ ಇಲಾಖೆ ಅಧಿಕಾರಿಗಳ…

View More ಬಾಲ್ಯ ವಿವಾಹ ತಡೆ ಸಾರ್ವಜನಿಕರಿಂದ ಸಾಧ್ಯ

ಹೊಳಲ್ಕೆರೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

ಹೊಳಲ್ಕೆರೆ: ಗ್ರಾಮೀಣರಿಗೆ ಸರ್ಕಾರಿ ಸೌಲಭ್ಯಗಳ ಸದ್ಬಳಕೆ ಬಗ್ಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಕಾನೂನು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ದಿಂಡಲಕೊಪ್ಪ ತಿಳಿಸಿದರು. ಇಲ್ಲಿನ ಕನಕ ಭವನದಲ್ಲಿ ಜಿಲ್ಲಾ…

View More ಹೊಳಲ್ಕೆರೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

ಕೋನಾಪುರದಲ್ಲಿ ಕಾನೂನು ಅರಿವು ಕಾರ್ಯಕ್ರಮ

ಮೊಳಕಾಲ್ಮೂರು: ಉದ್ಯೋಗ ಸಬಲೀಕರಣದಿಂದ ಗ್ರಾಮೀಣರಿಗೆ ಹೊಸ ಬದುಕು ಸೃಷ್ಟಿಸುತ್ತೇವೆ ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಕೋನಾಪುರದ ಗ್ರಾಮಸ್ಥರಿಗೆ ಭರವಸೆ ನೀಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತದಿಂದ ತಾಲೂಕಿನ ಕೋನಾಪುರ ಗ್ರಾಮದಲ್ಲಿ ಆಯೋಜಿಸಿದ್ದ…

View More ಕೋನಾಪುರದಲ್ಲಿ ಕಾನೂನು ಅರಿವು ಕಾರ್ಯಕ್ರಮ

ಬಾಲ್ಯ ವಿವಾಹ ನಿರ್ಮೂಲನೆಗೆ ಸಹಕಾರ ಅಗತ್ಯ

ಚಾಮರಾಜನಗರ: ದೇಶದಲ್ಲಿ ಬಾಲ್ಯವಿವಾಹ ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಪದ್ಧತಿಯಾಗಿದ್ದು, ಇದನ್ನು ತೊಡೆದುಹಾಕುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಮರಿಸ್ವಾಮಿ ತಿಳಿಸಿದರು. ನಗರದ ಜಿಲ್ಲಾಡಳಿತ ಭವನದ…

View More ಬಾಲ್ಯ ವಿವಾಹ ನಿರ್ಮೂಲನೆಗೆ ಸಹಕಾರ ಅಗತ್ಯ

ಬಾಲ್ಯ ವಿವಾಹ ತಡೆಗೆ ಭಟ್ಟರಿಗೂ ಟ್ರೇನಿಂಗ್

ಕಾರವಾರ:  ಬಾಲ್ಯ ವಿವಾಹ ತಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈಗ ಪೂಜಾರಿಗಳು ಸೇರಿ ಮದುವೆ ಕಾರ್ಯ ಆಯೋಜನೆಯ ಎಲ್ಲ ಪ್ರಮುಖರಿಗೂ ಕಾನೂನು ಶಿಬಿರ ಏರ್ಪಡಿಸಲು ಮುಂದಾಗಿದೆ. ಹೌದು, ಬಾಲ್ಯ ವಿವಾಹವನ್ನು ಕಟ್ಟುನಿಟ್ಟಾಗಿ…

View More ಬಾಲ್ಯ ವಿವಾಹ ತಡೆಗೆ ಭಟ್ಟರಿಗೂ ಟ್ರೇನಿಂಗ್

ಅಹವಾಲು ಹೊತ್ತು ತಂದ ಮಕ್ಕಳು…

ಚಿತ್ರದುರ್ಗ: ಶೌಚಗೃಹ, ಕುಡಿವ ನೀರು, ಕಾಂಪೌಂಡ್ ನಿರ್ಮಿಸಿ ನಮ್ಮ ಹಕ್ಕು ಕಾಪಾಡಿ ಎಂದು ಶಾಲೆ ವಿದ್ಯಾರ್ಥಿಗಳು ಅಧಿಕಾರಿಗಳನ್ನು ಮನವಿ ಮಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮಕ್ಕಳ ಹಕ್ಕು,…

View More ಅಹವಾಲು ಹೊತ್ತು ತಂದ ಮಕ್ಕಳು…