ಉಪೇಂದ್ರನ ಹಿರೋಯಿನ್‌ ರವೀನಾ ಟಂಡನ್‌ ವಿರುದ್ಧ ಎಫ್‌ಐಆರ್‌!

ಬಿಹಾರ: ಕಳೆದ ತಿಂಗಳು ನಗರಕ್ಕೆ ಭೇಟಿ ನೀಡಿದ ವೇಳೆ ರಸ್ತೆ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ ಆರೋಪದ ಮೇಲೆ ಬಾಲಿವುಡ್‌ ನಟಿ ರವೀನಾ ಟಂಡನ್‌ ಸೇರಿ ಇತರೆ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ನ್ಯಾಯಾಲಯ ಪೊಲೀಸರಿಗೆ…

View More ಉಪೇಂದ್ರನ ಹಿರೋಯಿನ್‌ ರವೀನಾ ಟಂಡನ್‌ ವಿರುದ್ಧ ಎಫ್‌ಐಆರ್‌!

ಸೋನಮ್​ ವಿರುದ್ಧ ಕಂಗನಾ ಕಿಡಿ ಕಾರಿದ್ದೇಕೆ?

ನವದೆಹಲಿ: ಇತ್ತೀಚೆಗೆ ಕ್ವೀನ್​ ಚಿತ್ರದ ನಿರ್ದೇಶಕ ವಿಕಾಸ್​ ಬಾಲ್​ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಬಾಲಿವುಡ್​ ನಟಿ ಕಂಗನಾ ರಣಾವತ್​ ಸದ್ಯ ನಟಿ ಸೋನಮ್​ ಕಪೂರ್​ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೌದು, ಕಳೆದ…

View More ಸೋನಮ್​ ವಿರುದ್ಧ ಕಂಗನಾ ಕಿಡಿ ಕಾರಿದ್ದೇಕೆ?

ನೇಪಾಳದ ರಾಯಭಾರಿಯಾಗಿ ಬಾಲಿವುಡ್‌ ತಾರೆ ಜಯಪ್ರದಾ ನೇಮಕ

ನವದೆಹಲಿ: ಮಾಜಿ ಸಂಸತ್‌ ಸದ್ಯಸ್ಯೆ ಮತ್ತು ಬಾಲಿವುಡ್‌ ನಟಿ ಜಯಪ್ರದಾ ಅವರನ್ನು ನೇಪಾಳ ಸರ್ಕಾರ ಸೌಹಾರ್ಧದ ರಾಯಭಾರಿಯನ್ನಾಗಿ ನೇಮಿಸಿದೆ. ಜಯಪ್ರದಾ ಅವರನ್ನು ರಾಯಭಾರಿಯನ್ನಾಗಿ ನೇಮಿಸುವ ಪ್ರಸ್ತಾವವನ್ನು ನೇಪಾಳದ ಸಂಸತ್​ನಲ್ಲಿ ಸರ್ವಾನುಮತದಿಂದ ಅಂಗೀಕರಿಸಿತು. ಜಯಪ್ರದಾ ಅವರು…

View More ನೇಪಾಳದ ರಾಯಭಾರಿಯಾಗಿ ಬಾಲಿವುಡ್‌ ತಾರೆ ಜಯಪ್ರದಾ ನೇಮಕ

ಈ ಬಾರಿಯಾದ್ರೂ ಸಿಲಿಕಾನ್​ ಸಿಟಿಯಲ್ಲಿ ಶೋ ಕೊಡ್ತಾರಾ ಸನ್ನಿ ಲಿಯೋನ್​!

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ನ.3ರಂದು ಮೋಹಕ ತಾರೆ ಸನ್ನಿ ಲಿಯೋನ್​ ಅವರ  ಶೋಗೆ ಆಯೋಜಕರು ಸಿದ್ಧತೆ ನಡೆಸಿದ್ದಾರೆ. ಹೌದು, ಮೋಹಕ ತಾರೆಯನ್ನು ನೇರವಾಗಿ ನೋಡಲು ಕಳೆದ ವರ್ಷವೇ ಬೆಂಗಳೂರಿನ ಯುವಕರು ಕಾತುರದಿಂದ ಕಾಯುತ್ತಿದ್ದರು. ಆದರೆ…

View More ಈ ಬಾರಿಯಾದ್ರೂ ಸಿಲಿಕಾನ್​ ಸಿಟಿಯಲ್ಲಿ ಶೋ ಕೊಡ್ತಾರಾ ಸನ್ನಿ ಲಿಯೋನ್​!

ಪ್ರಿಯಾಂಕಾಗೂ ಅಸ್ತಮಾ!

‘ನಟಿ ಪ್ರಿಯಾಂಕಾ ಚೋಪ್ರಾ ಚಿತ್ರರಂಗಕ್ಕೆ ಕಾಲಿಟ್ಟು ಒಂದೂವರೆ ದಶಕಕ್ಕೂ ಹೆಚ್ಚು ಕಾಲವಾಗಿದೆ. ಸಿನಿಮಾದ ಜತೆಗೆ ಅವರ ಖಾಸಗಿ ಬದುಕಿನ ಬಗ್ಗೆಯೂ ಅಭಿಮಾನಿಗಳು ಸಾಕಷ್ಟು ವಿಷಯ ತಿಳಿದುಕೊಂಡಿದ್ದಾರೆ. ಹಾಗಿದ್ದರೂ ತಮ್ಮ ಜೀವನದ ಬಗ್ಗೆ ಈವರೆಗೆ ಅನೇಕರಿಗೆ…

View More ಪ್ರಿಯಾಂಕಾಗೂ ಅಸ್ತಮಾ!

ಬಾಲಿವುಡ್‌ ನಟಿ ಸೋನಾಲಿ ಬೇಂದ್ರೆ ಇನ್ನಿಲ್ಲ ಎಂದಿದ್ದ ಬಿಜೆಪಿ ನಾಯಕ ರಾಮ್‌ ಕದಮ್‌!

ಮುಂಬೈ: ಮೊನ್ನೆ ಮೊನ್ನೆಯಷ್ಟೆ ನೀವಿಷ್ಟ ಪಟ್ಟ ಹುಡುಗಿ ನಿಮ್ಮನ್ನು ನಿರಾಕರಿಸಿದರೆ ನನಗೆ ತಿಳಿಸಿ. ಅವಳನ್ನು ಕಿಡ್ನಾಪ್​ ಮಾಡಿ ತಂದು ನಿಮಗೆ ಒಪ್ಪಿಸುತ್ತೇನೆ ಎಂದಿದ್ದ ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್​ ಕದಮ್​ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡು…

View More ಬಾಲಿವುಡ್‌ ನಟಿ ಸೋನಾಲಿ ಬೇಂದ್ರೆ ಇನ್ನಿಲ್ಲ ಎಂದಿದ್ದ ಬಿಜೆಪಿ ನಾಯಕ ರಾಮ್‌ ಕದಮ್‌!

ಆಹಾ…ಪ್ರಿ-ನಿಕ್​ ಜೋಡಿ ನಿಶ್ಚಿತಾರ್ಥ ಆಗೋಯ್ತಂತೆ…

ನವದೆಹಲಿ: ಪ್ರಿಯಾಂಕ ಚೋಪ್ರಾ ಮತ್ತು ನಿಕ್​ ಜೋನಾಸ್​ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸದ್ಯ ಅಂತಾರಾಷ್ಟ್ರೀಯ ವೆಬ್ಲಾಯ್ಡ್​ ಹಾಗೂ ಮ್ಯಾಗಜೀನ್​ಗಳಲ್ಲಿ ಹರಿದಾಡುತ್ತಿದೆ. ಪ್ರಿಯಾಂಕಾಳ 36 ನೇ ಹುಟ್ಟುಹಬ್ಬದಂದು (ಜು.18) ಬಹುಕಾಲದ ಗೆಳೆಯ ನಿಕ್…

View More ಆಹಾ…ಪ್ರಿ-ನಿಕ್​ ಜೋಡಿ ನಿಶ್ಚಿತಾರ್ಥ ಆಗೋಯ್ತಂತೆ…

ನಾಳೆ ಬಾ ಎನ್ನುವ ಶ್ರದ್ಧಾ ಕಪೂರ್!

ಯಾವುದೋ ಒಂದು ಪ್ರಕಾರಕ್ಕೆ ಸೀಮಿತವಾಗದೆ ಎಲ್ಲ ಬಗೆಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಶ್ರದ್ಧಾ ಕಪೂರ್ ಈಗ ಹಾರರ್ ಸುಳಿಯಲ್ಲಿ ಸಿಲುಕಿದ್ದಾರೆ. ‘ಸ್ತ್ರೀ’ ಶೀರ್ಷಿಕೆಯ ಹೊಸ ಚಿತ್ರದ ಮೂಲಕ ಅವರು ಪ್ರೇಕ್ಷಕರನ್ನು ಹೆದರಿಸಲು ಬರುತ್ತಿದ್ದಾರೆ. ಪ್ರೇಮಕಥೆ,…

View More ನಾಳೆ ಬಾ ಎನ್ನುವ ಶ್ರದ್ಧಾ ಕಪೂರ್!

ಬೆಳಗಾವಿ ಏಡ್ಸ್ ಪೀಡಿತ ಮಕ್ಕಳ ಕಲ್ಯಾಣಕ್ಕೆ 10 ಲಕ್ಷ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಘೋಷಣೆ

ಬೆಳಗಾವಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬೆಳಗಾವಿಯ ಏಡ್ಸ್ ಪೀಡಿತ ಮಕ್ಕಳ ಕಲ್ಯಾಣಕ್ಕೆ 10 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದಾರೆ. ಸಲ್ಮಾನ್ ಖಾನ್ ನಡೆಸುವ ‘ದಸ್ ಕಾ ದಮ್’ ಕಾರ್ಯಕ್ರಮದ ಸೆಲೆಬ್ರಿಟಿ ಗೆಸ್ಟ್‌ಗಳಾಗಿದ್ದ ಶಿಲ್ಪಾ…

View More ಬೆಳಗಾವಿ ಏಡ್ಸ್ ಪೀಡಿತ ಮಕ್ಕಳ ಕಲ್ಯಾಣಕ್ಕೆ 10 ಲಕ್ಷ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಘೋಷಣೆ

ನನ್ನ 12 ವರ್ಷದ ಮಗ ಕ್ಯಾನ್ಸರ್​ ಸುದ್ದಿಯನ್ನು ಪ್ರೌಢತೆಯಿಂದ ಸ್ವೀಕರಿಸಿದ: ಸೊನಾಲಿ ಬೇಂದ್ರೆ

ನವದೆಹಲಿ: ಮೆಟಾಸ್ಟ್ಯಾಟಿಕ್​ ಕ್ಯಾನ್ಸರ್​ನಿಂದ ಬಳಲುತ್ತಿರುವುದಾಗಿ ಇತ್ತೀಚೆಗಷ್ಟೆ ತನ್ನ ಇನ್​ಸ್ಟಾಗ್ರಾಂನಲ್ಲಿ ತಿಳಿಸಿದ್ದ ಬಾಲಿವುಡ್​ ನಟಿ ಸೊನಾಲಿ ಬೇಂದ್ರೆ ಈಗ ಮತ್ತೊಂದು ಪೋಸ್ಟ್​ ಮೂಲಕ ಅಭಿಮಾನಿಗಳನ್ನು ಭಾವುಕರನ್ನಾಗಿಸಿದ್ದಾರೆ. ಸದ್ಯ ನ್ಯೂಯಾರ್ಕ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೊನಾಲಿ ತಮ್ಮ 12…

View More ನನ್ನ 12 ವರ್ಷದ ಮಗ ಕ್ಯಾನ್ಸರ್​ ಸುದ್ದಿಯನ್ನು ಪ್ರೌಢತೆಯಿಂದ ಸ್ವೀಕರಿಸಿದ: ಸೊನಾಲಿ ಬೇಂದ್ರೆ