ಆರು ತಿಂಗಳ ಬಳಿಕ ಮಿಗ್​ 21 ಯುದ್ಧವಿಮಾನದ ಕಾಕ್​ಪಿಟ್​ಗೆ ಮರಳಿದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​

ನವದೆಹಲಿ: ಪಾಕಿಸ್ತಾನದ ಎಫ್​ 16 ಯುದ್ಧವಿಮಾನವನ್ನು ಹೊಡೆದುರುಳಿಸಿ, ಶತ್ರು ರಾಷ್ಟ್ರದವರಿಗೆ ಸೆರೆ ಸಿಕ್ಕಿದ್ದರೂ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಿ, ರಾಷ್ಟ್ರಕ್ಕೆ ಮರಳಿ ಬಂದ ಭಾರತೀಯ ವಾಯುಪಡೆಯ ವಿಂಗ್​ ಕಮಾಂಡರ್​ ವೀರ ಚಕ್ರ ಪುರಸ್ಕೃತ ಅಭಿನಂದನ್​ ವರ್ಧಮಾನ್…

View More ಆರು ತಿಂಗಳ ಬಳಿಕ ಮಿಗ್​ 21 ಯುದ್ಧವಿಮಾನದ ಕಾಕ್​ಪಿಟ್​ಗೆ ಮರಳಿದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​

ಬಾಲಾಕೋಟ್​ ದಾಳಿಗೂ ಮುನ್ನ ಪಾಕ್​ ಜತೆ ಯುದ್ಧಕ್ಕೆ ಭಾರತೀಯ ಸೇನಾಪಡೆ ಸಜ್ಜಾಗಿತ್ತು: ಸೇನಾಪಡೆ ಮುಖ್ಯಸ್ಥ

ನವದೆಹಲಿ: ಪಾಕ್​ನ ಬಾಲಾಕೋಟ್​ನಲ್ಲಿನ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ವೈಮಾನಿಕ ದಾಳಿ ಸಂಘಟಿಸುವ ಮುನ್ನವೇ ಪಾಕ್​ ಜತೆ ದೀರ್ಘಕಾಲದ ಯುದ್ಧಕ್ಕೆ ಭಾರತೀಯ ಸೇನಾಪಡೆ ಸಜ್ಜಾಗಿತ್ತು ಎಂದು ಸೇನಾಪಡೆ ಮುಖ್ಯಸ್ಥ ಜನರಲ್​ ಬಿಪಿನ್​ ರಾವತ್​…

View More ಬಾಲಾಕೋಟ್​ ದಾಳಿಗೂ ಮುನ್ನ ಪಾಕ್​ ಜತೆ ಯುದ್ಧಕ್ಕೆ ಭಾರತೀಯ ಸೇನಾಪಡೆ ಸಜ್ಜಾಗಿತ್ತು: ಸೇನಾಪಡೆ ಮುಖ್ಯಸ್ಥ

VIDEO: ನಮ್ಮ ಮಿಗ್​ ಯುದ್ಧವಿಮಾನ ಪಾಕ್​ನ ಎಫ್​ 16 ಯುದ್ಧವಿಮಾನ ಹೊಡೆದುರುಳಿಸಿದ್ದನ್ನು ಕಂಡು ತೃಪ್ತಿಯಾಯಿತು: ಮಿಂಟಿ ಅಗರ್​ವಾಲ್​

ನವದೆಹಲಿ: ಪುಲ್ವಾಮಾ ಉಗ್ರ ದಾಳಿಯ ನಂತರದಲ್ಲಿ ಪಾಕಿಸ್ತಾನದ ಬಾಲಾಕೋಟ್​ನಲ್ಲಿದ್ದ ಉಗ್ರರ ನೆಲೆಗಳ ಮೇಲಿನ ದಾಳಿ ಹಾಗೂ ಮರುದಿನ ಭಾರತದ ಗಡಿಯೊಳಗೆ ನುಗ್ಗಲು ಯತ್ನಿಸಿದ ಪಾಕ್​ ಯುದ್ಧವಿಮಾನಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಗಳಲ್ಲಿ ನಾನು ಪಾಲ್ಗೊಂಡಿದ್ದೆ. ನಮ್ಮ ಯುದ್ಧವಿಮಾನ…

View More VIDEO: ನಮ್ಮ ಮಿಗ್​ ಯುದ್ಧವಿಮಾನ ಪಾಕ್​ನ ಎಫ್​ 16 ಯುದ್ಧವಿಮಾನ ಹೊಡೆದುರುಳಿಸಿದ್ದನ್ನು ಕಂಡು ತೃಪ್ತಿಯಾಯಿತು: ಮಿಂಟಿ ಅಗರ್​ವಾಲ್​

ಬಾಲಾಕೋಟ್​ ದಾಳಿ ಬಳಿ ಪಾಕಿಸ್ತಾನ ಉಗ್ರರ ಒಳನುಸುಳುವಿಕೆ ಪ್ರಮಾಣ ತಗ್ಗಿದೆ: ಕೇಂದ್ರ ಸರ್ಕಾರ

ನವದೆಹಲಿ: ಪಾಕಿಸ್ತಾನದ ಬಾಲಾಕೋಟ್​ನಲ್ಲಿ ಜೈಷ್​ ಎ ಮೊಹಮದ್​ ಉಗ್ರರ ತರಬೇತಿ ಕೇಂದ್ರ ಮತ್ತು ನೆಲೆಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದ ನಂತರ ಭಾರತದೊಳಗೆ ಪಾಕಿಸ್ತಾನ ಉಗ್ರರು ನುಸುಳುವ ಪ್ರಮಾಣ ಕಡಿಮೆಯಾಗಿದೆ ಎಂದು ಕೇಂದ್ರ…

View More ಬಾಲಾಕೋಟ್​ ದಾಳಿ ಬಳಿ ಪಾಕಿಸ್ತಾನ ಉಗ್ರರ ಒಳನುಸುಳುವಿಕೆ ಪ್ರಮಾಣ ತಗ್ಗಿದೆ: ಕೇಂದ್ರ ಸರ್ಕಾರ

ಬಾಲಾಕೋಟ್​ನಿಂದ ಕಾಲ್ಕಿತ್ತಿರುವ ಪಾಕ್​ ಉಗ್ರರಿಗೆ ಅಫ್ಘಾನಿಸ್ತಾನ ತಾಲಿಬಾನ್​ ಉಗ್ರರ ಆಶ್ರಯ, ಅಲ್ಲೇ ತರಬೇತಿ

ನವದೆಹಲಿ: ಪಾಕಿಸ್ತಾನದ ಬಾಲಾಕೋಟ್​ನಲ್ಲಿನ ತಮ್ಮ ನೆಲೆಗಳ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿದ್ದರಿಂದ ನಲುಗಿ ಹೋಗಿರುವ ಉಗ್ರರು ಅಲ್ಲಿಂದ ಕಾಲ್ಕಿತ್ತು ಅಫ್ಘಾನಿಸ್ತಾನದಲ್ಲಿ ನೆಲೆಕಂಡುಕೊಂಡಿದ್ದಾರೆ. ಇವರಿಗೆ ಆಶ್ರಯ ನೀಡಿರುವ ಅಫ್ಘಾನಿಸ್ತಾನ ತಾಲಿಬಾನ್​, ಹಕ್ಕಾನಿ ಗ್ರೂಪ್​ ಹಾಗೂ…

View More ಬಾಲಾಕೋಟ್​ನಿಂದ ಕಾಲ್ಕಿತ್ತಿರುವ ಪಾಕ್​ ಉಗ್ರರಿಗೆ ಅಫ್ಘಾನಿಸ್ತಾನ ತಾಲಿಬಾನ್​ ಉಗ್ರರ ಆಶ್ರಯ, ಅಲ್ಲೇ ತರಬೇತಿ

ಕಾಶ್ಮೀರ ಕಣಿವೆಯಲ್ಲಿ ಸುಧಾರಿತ ಸ್ಫೋಟಕಗಳ ವಾಹನ ಸ್ಫೋಟದ ಹಿಂದೆ ಅಬ್ದುಲ್​ ರಶೀದ್​ ಘಾಜಿ ಕೈವಾಡ?

ನವದೆಹಲಿ: ಉಗ್ರರು ನಡೆಸಿರುವ ವಾಹನಗಳ ಸ್ಫೋಟ ಪ್ರಕರಣದ ಹಿಂದೆ ಸುಧಾರಿತ ಸ್ಫೋಟಕ ತಯಾರಿಕೆಯ ನಿಪುಣ ಮತ್ತು ಪಾಕ್​ನ ಬಾಲಾಕೋಟ್​ನಲ್ಲಿರುವ ಜೈಷ್​ ಎ ಮೊಹಮ್ಮದ್​ ಉಗ್ರರ ಶಿಬಿರದಲ್ಲಿ ತರಬೇತುದಾರನಾಗಿದ್ದ ಅಬ್ದುಲ್​ ರಶೀದ್​ ಘಾಜಿ ಕೈವಾಡ ಇದೆ…

View More ಕಾಶ್ಮೀರ ಕಣಿವೆಯಲ್ಲಿ ಸುಧಾರಿತ ಸ್ಫೋಟಕಗಳ ವಾಹನ ಸ್ಫೋಟದ ಹಿಂದೆ ಅಬ್ದುಲ್​ ರಶೀದ್​ ಘಾಜಿ ಕೈವಾಡ?

ಇಸ್ರೇಲ್​ನಿಂದ 100 ‘ಬಾಲಾಕೋಟ್​’ ಬಾಂಬ್​ ಖರೀದಿಸಲು ಭಾರತ ನಿರ್ಧಾರ: ಉಭಯ ರಾಷ್ಟ್ರಗಳ ನಡುವೆ ಒಪ್ಪಂದ

ನವದೆಹಲಿ: ಪಾಕಿಸ್ತಾನದ ಬಾಲಾಕೋಟ್​ನಲ್ಲಿ ಜೈಷ್​ ಎ ಮೊಹಮದ್​ ಉಗ್ರರ ನೆಲೆಯನ್ನು ಧ್ವಂಸಗೊಳಿಸಲು ಇಸ್ರೇಲ್​ ನಿರ್ಮಿತ ಶಕ್ತಿಶಾಲಿ ಸ್ಪೈಸ್​ 2000 ಬಾಂಬ್​ ಬಳಸಲಾಗಿತ್ತು. ಈ ಶಕ್ತಿಶಾಲಿ ಬಂಬ್​ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಭಾರತೀಯ ವಾಯುಪಡೆಗೆ ಒದಗಿಸಲು ಕೇಂದ್ರ…

View More ಇಸ್ರೇಲ್​ನಿಂದ 100 ‘ಬಾಲಾಕೋಟ್​’ ಬಾಂಬ್​ ಖರೀದಿಸಲು ಭಾರತ ನಿರ್ಧಾರ: ಉಭಯ ರಾಷ್ಟ್ರಗಳ ನಡುವೆ ಒಪ್ಪಂದ

ಅಭಿನಂದನ್​ಗೆ 40 ತಾಸು ಹಿಂಸೆ: ಕಳಚಿತು ಕಪಟಿ ಪಾಕಿಸ್ತಾನದ ಮುಖವಾಡ

ನವದೆಹಲಿ: ಭಾರತೀಯ ವಾಯುಪಡೆಯ ಧೀರಯೋಧ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್​ಗೆ ಪಾಕಿಸ್ತಾನದ ಬೇಹುಗಾರಿಕಾ ದಳ ಐಎಸ್​ಐ ಸತತ 40 ಗಂಟೆ ಚಿತ್ರಹಿಂಸೆ ನೀಡಿತ್ತೆಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಭಾರತ ಬಾಲಾಕೋಟ್​ನಲ್ಲಿ ಏರ್​ಸ್ಟ್ರೈಕ್ ನಡೆಸಿ…

View More ಅಭಿನಂದನ್​ಗೆ 40 ತಾಸು ಹಿಂಸೆ: ಕಳಚಿತು ಕಪಟಿ ಪಾಕಿಸ್ತಾನದ ಮುಖವಾಡ

ಪಾಕ್​ನ ಎಫ್​-16 ಯುದ್ಧವಿಮಾನ ಹೊಡೆದುರುಳಿಸಿದ ವಿಂಗ್​ ಕಮಾಂಡರ್​ ಅಭಿನಂದನ್​ ಸ್ಕ್ವಾಡ್ರನ್​ಗೆ ಹೊಸ ಬ್ಯಾಡ್ಜ್​

ನವದೆಹಲಿ: ಭಾರತದ ಗಡಿಯೊಳಗೆ ಫೆ.27ರಂದು ನುಗ್ಗಲು ಯತ್ನಿಸಿದ ಪಾಕಿಸ್ತಾನದ ಯುದ್ಧವಿಮಾನಗಳನ್ನು ಹಿಮ್ಮೆಟ್ಟಿಸಿದ್ದಲ್ಲದೆ ಅದರ ಒಂದು ಎಫ್​-19 ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರ ಸಾಹಸದ ಸ್ಮರಣಾರ್ಥ ಮಿಗ್​-21 ಬೈಸನ್​ ಯುದ್ಧವಿಮಾನದ ಸ್ಕ್ವಾಡ್ರನ್​ಗೆ…

View More ಪಾಕ್​ನ ಎಫ್​-16 ಯುದ್ಧವಿಮಾನ ಹೊಡೆದುರುಳಿಸಿದ ವಿಂಗ್​ ಕಮಾಂಡರ್​ ಅಭಿನಂದನ್​ ಸ್ಕ್ವಾಡ್ರನ್​ಗೆ ಹೊಸ ಬ್ಯಾಡ್ಜ್​

ಪಾಕ್ ಗಡಿಯಲ್ಲಿ ಭದ್ರತೆ ಬಿಗಿ: ವಾಯು ರಕ್ಷಣಾ ಯೂನಿಟ್​ಗಳ ನಿಯೋಜನೆ

ನವದೆಹಲಿ: ಬಾಲಾಕೋಟ್ ವೈಮಾನಿಕ ದಾಳಿ ಬಳಿಕ ಪಾಕಿಸ್ತಾನದ ಜತೆಗಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಾರತೀಯ ಸೇನೆ ಪಾಕ್ ಗಡಿಯಲ್ಲಿ ವಾಯು ರಕ್ಷಣಾ ವ್ಯವಸ್ಥೆ (ಏರ್ ಡಿಫೆನ್ಸ್ ಸಿಸ್ಟಂ) ನಿಯೋಜಿಸಲು ಮುಂದಾಗಿದೆ. ಇದರಿಂದ…

View More ಪಾಕ್ ಗಡಿಯಲ್ಲಿ ಭದ್ರತೆ ಬಿಗಿ: ವಾಯು ರಕ್ಷಣಾ ಯೂನಿಟ್​ಗಳ ನಿಯೋಜನೆ