ತಾತನ ಕಣ್ಣು ತಪ್ಪಿಸಿ ಕೆರೆಗೆ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

ಆನೇಕಲ್: ತಾಲೂಕಿನ ಹುಲಿಮಂಗಲ ಸಮೀಪದ ಎಸ್​​ ಬಿಂಗೀಪುರದ ಕೆರೆಗೆ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ. ಬೇಗೂರು ಸಮೀಪದ ಸುಭಾಷ್​​​ ನಗರದ ನಿವಾಸಿಗಳಾದ ಶಯೂಕ್​​​​​​​​ ಖಾನ್​​ (15), ಜಾಕೀರ್​​​ ಖಾನ್​​​ (13) ಮೃತ ಬಾಲಕರು.…

View More ತಾತನ ಕಣ್ಣು ತಪ್ಪಿಸಿ ಕೆರೆಗೆ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

ಬೇಸಿಗೆ ರಜೆಯ ಮೋಜಿಗೆ ನದಿಯಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡ ಇಬ್ಬರು ಬಾಲಕರು

ಮಂಗಳೂರು: ಬಂಟ್ವಾಳ ತಾಲೂಕಿನ ಸೂರಿಕುಮೇರಿಯ ಬರಿಮಾರು ಬಳಿ ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಇನ್ನೊಬ್ಬ ಬಾಲಕನನ್ನು ರಕ್ಷಿಸಲಾಗಿದ್ದು, ಈತನ ಸ್ಥಿತಿ ಗಂಭೀರವಾಗಿರುವುದಾಗಿ ಹೇಳಲಾಗಿದೆ. ಮನೀಷ್​​​ (14) ಮತ್ತು ಅಜಿತ್​​​​ (13) ಮೃತ…

View More ಬೇಸಿಗೆ ರಜೆಯ ಮೋಜಿಗೆ ನದಿಯಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡ ಇಬ್ಬರು ಬಾಲಕರು

ಬಸ್ ಹಾಯ್ದು ಬಾಲಕ ಸಾವು

ಜಮಖಂಡಿ: ನಗರದ ಹೊರವಲಯದ ಧಾರವಾಡ-ವಿಜಯಪುರ ರಾಜ್ಯ ಹೆದ್ದಾರಿ ಪಕ್ಕದ ಆಜಾದ್ ನಗರದಲ್ಲಿ ಇಬ್ಬರು ಬಾಲಕರ ಮೇಲೆ ಬಸ್ ಹಾಯ್ದು ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಸೋಹೆಲ್ ಹುಸೇನ್ ಅಂಬಿ (10) ಮೃತ…

View More ಬಸ್ ಹಾಯ್ದು ಬಾಲಕ ಸಾವು

ಇಂದಿನ ಪಾಲಕರ ಮೇಲೆ ನಂಬಿಕೆಯಿಲ್ಲ

ನಾಗಮಂಗಲ: ಇಂದಿನ ಪಾಲಕರಲ್ಲಿ ನಮಗೆ ನಂಬಿಕೆ ಇಲ್ಲ. ಬಾಲಕರ ಮೇಲಷ್ಟೇ ಭರವಸೆ ಎಂದು ಪೇಜಾವರ ಶ್ರೀಗಳು ಹೇಳಿದ್ದ ಮಾತು ಸತ್ಯ. ಮಕ್ಕಳು ಆಸ್ತಿಯಾಗಬೇಕು. ಆಸ್ತಿಯಾಗಲು ಸಂಸ್ಕಾರ ಬೇಕು. ಆ ನಿಟ್ಟಿನಲ್ಲಿ ಮಕ್ಕಳು ಚಿಂತನೆ ಮಾಡಬೇಕೆಂದು…

View More ಇಂದಿನ ಪಾಲಕರ ಮೇಲೆ ನಂಬಿಕೆಯಿಲ್ಲ

ಸಂಕ್ರಾಂತಿಗೆಂದು ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

ಬಾಗಲಕೋಟೆ: ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೀಳಗಿ ತಾಲೂಕಿನ ಚಿಕ್ಕಸಂಗಮದಲ್ಲಿ ನಡೆದಿದೆ. ಮಂಜು ಹನಮಂತ ತೋಳಮಟ್ಟಿ(15), ಶ್ರೀಧರ ಗುರುಲಿಂಗಯ್ಯ ಹಿರೇಮಠ(14) ಮೃತ ಬಾಲಕರು. ಎಸ್.ಆರ್. ಗ್ರಾಮದ ನಿವಾಸಿಗಳಾಗಿದ್ದ ಮೂವರು…

View More ಸಂಕ್ರಾಂತಿಗೆಂದು ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

ರೈಲು ದುರಂತ ತಡೆದ ಬಾಲಕರು

ಕುಮಟಾ(ಉತ್ತರಕನ್ನಡ) : ಕೊಂಕಣ ರೈಲ್ವೆ ನಿಲ್ದಾಣದ ಬಳಿ ಶನಿವಾರ ತುಂಡಾಗಿದ್ದ ರೈಲು ಹಳಿಯನ್ನು ಕಂಡ ಬಾಲಕರಿಬ್ಬರು ನಿಲ್ದಾಣದ ಸಿಬ್ಬಂದಿಗೆ ಮಾಹಿತಿ ನೀಡಿ ಸಂಭವನೀಯ ಅಪಾಯ ತಪ್ಪಿಸಿದ್ದಾರೆ. ಮೂರೂರು ರಸ್ತೆಯಲ್ಲಿನ ಬಿಸಿಎಂ ಹಾಸ್ಟೆಲ್​ನಲ್ಲಿರುವ 9ನೇ ತರಗತಿ…

View More ರೈಲು ದುರಂತ ತಡೆದ ಬಾಲಕರು

ಹುಡುಗಿಯೆಂದು ನಂಬಿಸಿ 300 ಬಾಲಕರನ್ನು ಲೈಂಗಿಕ ಕ್ರಿಯೆಗೆ ಪ್ರಚೋದಿಸುತ್ತಿದ್ದ ವ್ಯಕ್ತಿ ಬಂಧನ

ಓಸ್ಲೋ(ನಾರ್ವೆ): ಸುಮಾರು 300 ಅಪ್ರಾಪ್ತ ಬಾಲಕರನ್ನು ಲೈಂಗಿಕ ಚುಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಪ್ರಚೋದಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ನಾರ್ವೆ ರಾಜಧಾನಿ ಓಸ್ಲೋದಲ್ಲಿ ಕಳೆದ ಮಂಗಳವಾರ ನಡೆದಿದೆ. 26 ವರ್ಷದ ಆರೋಪಿಯನ್ನು ಫುಟ್ಬಾಲ್ ರೆಫ್ರಿ…

View More ಹುಡುಗಿಯೆಂದು ನಂಬಿಸಿ 300 ಬಾಲಕರನ್ನು ಲೈಂಗಿಕ ಕ್ರಿಯೆಗೆ ಪ್ರಚೋದಿಸುತ್ತಿದ್ದ ವ್ಯಕ್ತಿ ಬಂಧನ

ಕೃಷಿಹೊಂಡದಲ್ಲಿ ಮುಳುಗಿ ಮೂವರು ಬಾಲಕರು ಸಾವು: ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಡಿಕೆಶಿ, ಉಗ್ರಪ್ಪ

ಬಳ್ಳಾರಿ: ಕೃಷಿಹೊಂಡದಲ್ಲಿ ಮುಳುಗಿ ಮೂವರು ಬಾಲಕರು ಸಾವಿಗೀಡಾಗಿರುವ ಘಟನೆ ಬಳ್ಳಾರಿಯ ಕೊರ್ಲಗುಂದಿ ಗ್ರಾಮದಲ್ಲಿ ಭಾನುವಾರ ನಡೆದಿದ್ದು, ಸಚಿವ ಡಿ.ಕೆ.ಶಿವಕುಮಾರ್​ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಹರ್ಷ(13 ), ಭರತ್(11) ಹಾಗೂ ಎರ್ರಿಸ್ವಾಮಿ(13)…

View More ಕೃಷಿಹೊಂಡದಲ್ಲಿ ಮುಳುಗಿ ಮೂವರು ಬಾಲಕರು ಸಾವು: ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಡಿಕೆಶಿ, ಉಗ್ರಪ್ಪ

ಈಜಲು ಹೋದ ಬಾಲಕರ ಸಾವು

ಗದಗ: ನಗರದ ಭೀಷ್ಮ ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ನಗರದ ಹಾಳದಿಬ್ಬದ ನಿವಾಸಿ ಚನ್ನಪ್ಪ ನಾಗಪ್ಪ ಮಂದಾಲಿ (14), ಖಾನತೋಟ ಭಾಗದ ಪಲ್ಲೇದ ಓಣಿಯ ನಿವಾಸಿ…

View More ಈಜಲು ಹೋದ ಬಾಲಕರ ಸಾವು

ನಾಪತ್ತೆಯಾಗಿದ್ದ ಬಾಲಕರು ಕೆರೆಯಲ್ಲಿ ಶವವಾಗಿ ಪತ್ತೆ

ಬೆಳಗಾವಿ: ನಾಪತ್ತೆಯಾಗಿದ್ದ ಬಾಲಕರಿಬ್ಬರು ಬಾಕ್ಸೈಟ್ ರಸ್ತೆಯ ಕಪಿಲೇಶ್ವರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜ್ಯೋತಿನಗರದ ರೋಹನ್(14), ಅನಿಶ್ ಶಿಂಧೆ(14) ಮೃತ ದುರ್ದೈವಿಗಳು. ಈ ಇಬ್ಬರು ಶನಿವಾರ ನಾಪತ್ತೆಯಾಗಿದ್ದರು. ಕೆರೆಯಲ್ಲಿ ಈಜಲು ಹೋಗಿ ಸಾವಿಗೀಡಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯಿಂದ…

View More ನಾಪತ್ತೆಯಾಗಿದ್ದ ಬಾಲಕರು ಕೆರೆಯಲ್ಲಿ ಶವವಾಗಿ ಪತ್ತೆ