6ನೇ ಪಂದ್ಯದಲ್ಲಿ ಇಂಗ್ಲೆಂಡ್​​ ಎದುರು ರೋಚಕ ಹೋರಾಟದೊಂದಿಗೆ ಮೊದಲ ಗೆಲುವು ಸಾಧಿಸಿದ ಪಾಕಿಸ್ತಾನ

ನ್ಯಾಟಿಂಗ್​​​​​​ಹ್ಯಾಮ್​​​​​: ಪಾಕಿಸ್ತಾನ ತಂಡದ ಸಂಘಟಿತ ಪ್ರದರ್ಶನದಿಂದ ಐಸಿಸಿ ವಿಶ್ವಕಪ್​​ನ 6ನೇ ಪಂದ್ಯದಲ್ಲಿ ಇಂಗ್ಲೆಂಡ್​​ ಎದುರು 14 ರನ್​ಗಳ ಗೆಲುವು ಸಾಧಿಸಿತು. ಇಲ್ಲಿನ ಟ್ರೆಂಟ್​​​​​​​ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​​ ಮಾಡಿದ…

View More 6ನೇ ಪಂದ್ಯದಲ್ಲಿ ಇಂಗ್ಲೆಂಡ್​​ ಎದುರು ರೋಚಕ ಹೋರಾಟದೊಂದಿಗೆ ಮೊದಲ ಗೆಲುವು ಸಾಧಿಸಿದ ಪಾಕಿಸ್ತಾನ

ಬಾಬರ್​​ ಅಜಾಮ್​​​​​​​ ಅರ್ಧ ಶತಕ: 200ರ ಗಡಿ ದಾಟಿದ ಪಾಕಿಸ್ತಾನ

ನ್ಯಾಟಿಂಗ್​​ಹ್ಯಾಮ್: 2019ನೇ ಐಸಿಸಿ ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಸೋಲನುಭವಿಸಿ ಮುಖಭಂಗಕ್ಕೊಳಗಾಗಿದ್ದ ಪಾಕಿಸ್ತಾನ ತಂಡ ಟೂರ್ನಿಯ ಆರನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್​​ ಎದುರು ಉತ್ತಮ ಪ್ರದರ್ಶನ ತೋರಿ ಬೃಹತ್​ ಮೊತ್ತದತ್ತ ಹೆಜ್ಜೆಹಾಕಿದೆ. ತಂಡ33.1 ಓವರ್​ಗಳಲ್ಲಿ 2…

View More ಬಾಬರ್​​ ಅಜಾಮ್​​​​​​​ ಅರ್ಧ ಶತಕ: 200ರ ಗಡಿ ದಾಟಿದ ಪಾಕಿಸ್ತಾನ

ಪಾಕ್​ ತಂಡದಲ್ಲಿದ್ದಾನಂತೆ ಒಬ್ಬ ವಿರಾಟ್​ ಕೊಹ್ಲಿ: ಆತನ ಬಗ್ಗೆ ಮೈಕಲ್​ ಕ್ಲಾರ್ಕ್​ ಹೇಳಿದ್ದು ಹೀಗೆ…

ನವದೆಹಲಿ: ಮೇ 30 ರಿಂದ ಆರಂಭವಾಗುವ ವಿಶ್ವಕಪ್​ ಟೂರ್ನಿಗೆ ಎಲ್ಲ ತಂಡಗಳು ಸಜ್ಜಾಗಿವೆ. ಈಗಾಗಲೇ ಅಭ್ಯಾಸ ಪಂದ್ಯಗಳು ನಡೆಯುತ್ತಿದ್ದು, ಕಳೆದ ಶುಕ್ರವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನ ಸೋತರೂ ಪಾಕ್​ ಆಟಗಾರ ಬಾಬರ್​…

View More ಪಾಕ್​ ತಂಡದಲ್ಲಿದ್ದಾನಂತೆ ಒಬ್ಬ ವಿರಾಟ್​ ಕೊಹ್ಲಿ: ಆತನ ಬಗ್ಗೆ ಮೈಕಲ್​ ಕ್ಲಾರ್ಕ್​ ಹೇಳಿದ್ದು ಹೀಗೆ…

ನಿನ್ನ ಮಿತಿ ಮೀರಬೇಡ ಎಂದು ಪಾಕ್​ ಕ್ರಿಕೆಟಿಗನಿಂದ ಟಿವಿ ಆ್ಯಂಕರ್​ಗೆ ಖಡಕ್​ ವಾರ್ನಿಂಗ್​

ನವದೆಹಲಿ: ಪಾಕಿಸ್ತಾನದ ಯುವ ಆಟಗಾರ ಬಾಬರ್​ ಅಜಾಮ್​ ತನ್ನ ಮೊದಲ ಟೆಸ್ಟ್​ ಶತಕದ ಸಂಭ್ರಮದಲ್ಲಿದ್ದಾರೆ. ಈ ಬಗ್ಗೆ ವ್ಯಂಗ್ಯವಾಗಿ ಕಾಮೆಂಟ್​ ಮಾಡಿದ ಪಾಕಿಸ್ತಾನಿ ಆ್ಯಂಕರ್​ ವಿರುದ್ಧ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಬಾಬರ್​ ಅಜಾಮ್​ರನ್ನು ಪಾಕಿಸ್ತಾನ…

View More ನಿನ್ನ ಮಿತಿ ಮೀರಬೇಡ ಎಂದು ಪಾಕ್​ ಕ್ರಿಕೆಟಿಗನಿಂದ ಟಿವಿ ಆ್ಯಂಕರ್​ಗೆ ಖಡಕ್​ ವಾರ್ನಿಂಗ್​

ಅದ್ಭುತ ಕ್ಯಾಚ್​ಗೆ ಸಾಕ್ಷಿಯಾದ ಪಾಕ್​ ಆಟಗಾರ ಬಾಬರ್​ ಅಜಾಮ್​!

ನವದೆಹಲಿ: ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವೆ ನಡೆದ ಟೆಸ್ಟ್​ ಪಂದ್ಯದ ವೇಳೆ ಪಾಕ್​ ಆಟಗಾರ ಬಾಬರ್​ ಅಜಾಮ್​ ಹಿಡಿದ ಅದ್ಭುತ ಕ್ಯಾಚ್​ ಕ್ರೀಡಾಭಿಮಾನಿಗಳ ಮನವನ್ನು ಗೆದ್ದಿದೆ. ಗುರುವಾರ ಅಂತ್ಯವಾದ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ…

View More ಅದ್ಭುತ ಕ್ಯಾಚ್​ಗೆ ಸಾಕ್ಷಿಯಾದ ಪಾಕ್​ ಆಟಗಾರ ಬಾಬರ್​ ಅಜಾಮ್​!