ಟಾಪ್ ಸ್ಕೂಲ್ ಆಪ್ ಇಂಡಿಯಾ ಪ್ರಶಸ್ತಿ

ಬಾದಾಮಿ: ದೆಹಲಿಯ ಎಲೈಟ್ ಗ್ರುಪ್ಸ್ ಹಾಗೂ ಡಿಜಿಟಲ್ ಲರ್ನಿಂಗ್ ಪಬ್ಲಿಕೇಷನ್ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ತಾಲೂಕಿನ ಚೊಳಚಗುಡ್ಡ ಗ್ರಾಮದ ನವಚೇತನ ಎಜುಕೇಷನ್ ಸೊಸೈಟಿಯ ನವಚೇತನ ಹಿರಿಯ ಪ್ರಾಥಮಿಕ ಶಾಲೆಗೆ ಟಾಪ್ ಸ್ಕೂಲ್ ಆಪ್…

View More ಟಾಪ್ ಸ್ಕೂಲ್ ಆಪ್ ಇಂಡಿಯಾ ಪ್ರಶಸ್ತಿ

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಜಾಗ್ರತೆ ವಹಿಸಿ

ಬಾಗಲಕೋಟೆ: ಜಿಲ್ಲೆಯಲ್ಲಿ ಉಳಿದ ಎಲ್ಲ ತಾಲೂಕುಗಳಿಗಿಂತ ಬಾದಾಮಿ ಮತ್ತು ಹುನಗುಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಪ್ರಮಾಣದಲ್ಲಿ ಇದೆ. ಸಮಸ್ಯೆ ಪರಿಹರಿಸಲು ಕಳೆದ ಎರಡು ವರ್ಷಗಳಿಂದ ಸತತವಾಗಿ ಅಧಿಕಾರಿಗಳಿಗೆ ಸೂಚನೆ…

View More ಕುಡಿಯುವ ನೀರಿನ ಸಮಸ್ಯೆಯಾಗದಂತೆ ಜಾಗ್ರತೆ ವಹಿಸಿ

ಬಿಎಸ್‌ವೈ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ

ಬಾಗಲಕೋಟೆ: ಆಡಿಯೋ ಡೀಲ್ ವಿಚಾರದ ಧ್ವನಿ ನಂದೇ ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಅವರೇ ಹೇಳಿದಂತೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.…

View More ಬಿಎಸ್‌ವೈ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ

ಮುಸ್ಲಿಮರೇ ರಾಮಮಂದಿರ ಕಟ್ತಾರೆ: ಸಚಿವ ಜಮೀರ್

ಬಾಗಲಕೋಟೆ: ಸಿಎಂ ಕುಮಾರಸ್ವಾಮಿ 25 ಕೋಟಿ ರೂ. ಡೀಲ್ ವಿಡಿಯೋ ಇದ್ದರೇ ಬಿಡುಗಡೆ ಮಾಡಲಿ ನಮಗೆ ಯಾವುದೇ ಭಯವಿಲ್ಲ ಅಂತಾ ಸಚಿವ ಜಮೀರ್ ಅಹ್ಮದ್​ ಖಾನ್ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ. ಬಾದಾಮಿ ನಗರದಲ್ಲಿ…

View More ಮುಸ್ಲಿಮರೇ ರಾಮಮಂದಿರ ಕಟ್ತಾರೆ: ಸಚಿವ ಜಮೀರ್

ನನಗೆ ವೋಟು ಕೊಡದ ಮೈಸೂರಲ್ಲಿ ಸಾಮೂಹಿಕ ವಿವಾಹ ಮಾಡಲ್ಲ ಬಾದಾಮಿಯಲ್ಲಿ ಮಾಡ್ತೇನೆ: ಸಿದ್ದರಾಮಯ್ಯ

ಮೈಸೂರು: ಮೈಸೂರಿನಲ್ಲಿ ಸಾಮೂಹಿಕ ವಿವಾಹ ಮಾಡಿಸಬೇಕು ಎಂದುಕೊಂಡಿದ್ದೆ. ಆದರೆ, ಮೈಸೂರಿನವರು ನನಗೆ ವೋಟು ಕೊಡಲಿಲ್ಲ. ಬಾದಾಮಿಯವರು ಕೊಟ್ಟಿದ್ದಾರೆ, ಅದಕ್ಕೆ ಅಲ್ಲಿ ಮಾಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಮೈಸೂರಿನ ಸಿದ್ದಾರ್ಥ ನಗರದಲ್ಲಿ…

View More ನನಗೆ ವೋಟು ಕೊಡದ ಮೈಸೂರಲ್ಲಿ ಸಾಮೂಹಿಕ ವಿವಾಹ ಮಾಡಲ್ಲ ಬಾದಾಮಿಯಲ್ಲಿ ಮಾಡ್ತೇನೆ: ಸಿದ್ದರಾಮಯ್ಯ

ಬಿಎಸ್​ವೈ, ಸಿದ್ದು ಕ್ಷೇತ್ರಗಳಿಗೆ ಎಚ್​ಡಿಕೆ ಉದಾರ ಕೊಡುಗೆ: ಏತ ನೀರಾವರಿಗೆ ಹರಿದ ಹಣ

ಬೆಂಗಳೂರು: ಬಜೆಟ್​ ಮಂಡನೆಗೂ ಮೊದಲು ಸುದ್ದಿಗೋಷ್ಠಿ ನಡೆಸಿ ಆಪರೇಷನ್​ ಕಮಲದ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಸಿಎಂ ಎಚ್​.ಡಿ ಕುಮಾರಸ್ವಾಮಿ ಬಜೆಟ್​ನಲ್ಲಿ ಶಿಕಾರಿಪುರಕ್ಕೆ ಉದಾರ ದೇಣಿಗೆ…

View More ಬಿಎಸ್​ವೈ, ಸಿದ್ದು ಕ್ಷೇತ್ರಗಳಿಗೆ ಎಚ್​ಡಿಕೆ ಉದಾರ ಕೊಡುಗೆ: ಏತ ನೀರಾವರಿಗೆ ಹರಿದ ಹಣ

ಪ್ರತಿಯೊಬ್ಬರೂ ಸಂಚಾರಿ ನಿಯಮ ಪಾಲಿಸಿ

ಬಾದಾಮಿ: ನಗರದಲ್ಲಿ ದಿನದಿನಕ್ಕೆ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ವಾಹನ ಸವಾರರು, ಆಟೋ ಚಾಲಕರು, ಕಾರು ಮತ್ತು ವ್ಯಾಪಾರಸ್ಥರು ಸಂಚಾರಿ ನಿಯಮ ಪಾಲಿಸುವ ಅಗತ್ಯವಿದೆ ಎಂದು ಸಿಪಿಐ ಕರಿಯಪ್ಪ ಹಟ್ಟಿ ಹೇಳಿದರು. ನಗರದ ತಾಪಂ…

View More ಪ್ರತಿಯೊಬ್ಬರೂ ಸಂಚಾರಿ ನಿಯಮ ಪಾಲಿಸಿ

ಮಹಿಳೆ ಮೇಲೆ ಹಲ್ಲೆ ಆರೋಪ

ಬಾದಾಮಿ: ಮಾನಭಂಗ, ದೌರ್ಜನ್ಯ ಮತ್ತು ಮಹಿಳೆ ಮೇಲೆ ತೀವ್ರ ಹಲ್ಲೆ ನಡೆಸಿದ್ದಾಗಿ ಅದೇ ಸಂಘಟನೆ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ನೀಡಿದ ದೂರಿನನ್ವಯ ಸಂಘಟನೆಯೊಂದರ ರಾಜ್ಯ ಕಾರ್ಯರ್ದ ರಮೇಶ ಬೀಳಗಿ ಎಂಬುವರನ್ನು ಬಂಧಿಸಿ ತನಿಖೆ…

View More ಮಹಿಳೆ ಮೇಲೆ ಹಲ್ಲೆ ಆರೋಪ

ತಲೆ ಕೆಳಗಾಗಿ ರಾಷ್ಟ್ರ ಧ್ವಜ ಹಾರಿಸಿದ್ದಕ್ಕೆ ಪ್ರತಿಭಟನೆ

ಬಾದಾಮಿ: ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 70ನೇ ಗಣರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಧ್ವಜಾರೋಹಣ ವೇಳೆ ರಾಷ್ಟ್ರ ಧ್ವಜವನ್ನು ತಲೆ ಕೆಳಗಾಗಿ ಹಾರಿಸಲಾಗಿದೆ. ರಾಷ್ಟ್ರ ಗೀತೆ ಪೂರ್ಣಗೊಂಡ ನಂತರ ಗಮನಿಸಿದ ಶಿಕ್ಷಕರು…

View More ತಲೆ ಕೆಳಗಾಗಿ ರಾಷ್ಟ್ರ ಧ್ವಜ ಹಾರಿಸಿದ್ದಕ್ಕೆ ಪ್ರತಿಭಟನೆ

ನರೇನೂರನಲ್ಲಿ ಮಹಿಳೆ ಸಾವು, ಕೊಲೆ ಆರೋಪ

ಬಾಗಲಕೋಟೆ: ಬಾದಾಮಿ ತಾಲೂಕಿನ ನರೇನೂರ ಗ್ರಾಮದಲ್ಲಿ ಶುಕ್ರವಾರ ಬಾವಿಯಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಲಾಗಿದೆ ಎಂದು ಮಹಿಳೆ ತವರು ಮನೆಯವರು ದೂರಿದ್ದಾರೆ. ಗ್ರಾಮದ ರಂಗವ್ವ ಮೆಟಗುಡ್ಡ (25) ಮೃತ…

View More ನರೇನೂರನಲ್ಲಿ ಮಹಿಳೆ ಸಾವು, ಕೊಲೆ ಆರೋಪ