ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ

ಭದ್ರಾವತಿ: ಭದ್ರಾ ನದಿ ಭರ್ತಿಯಾದ ಹಿನ್ನೆಲೆಯಲ್ಲಿ ಭಾನುವಾರ ಶಾಸಕ ಬಿ.ಕೆ.ಸಂಗಮೇಶ್ವರ್ ಕುಟುಂಬ ಸಮೇತ ಬಿ.ಆರ್.ಪ್ರಾಜೆಕ್ಟ್​ನಲ್ಲಿರುವ ಭದ್ರಾ ಜಲಾಶಯಕ್ಕೆ ತೆರಳಿ ಸರ್ವ ಧರ್ಮ ಗುರುಗಳ ಸಮ್ಮುಖದಲ್ಲಿ ಬಾಗಿನ ಸಮರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಗಮೇಶ್ವರ್, ತಾಲೂಕಿನ…

View More ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ

ಹಿರೇಕೊಳಲೆ ಕೆರೆಗೆ ಬಾಗಿನ ಅರ್ಪಣೆ

ಚಿಕ್ಕಮಗಳೂರು: ಹಿರೇಕೊಳಲೆ ಕೆರೆ ತುಂಬಿರುವುದು ನಾಗರಿಕರಲ್ಲಿ ಹರ್ಷ ತಂದಿದೆ. ಕೆಲವು ಕಡೆ ಮಳೆಯಿಂದ ಅನೇಕ ಸಮಸ್ಯೆ ಆಗಿರುವುದನ್ನು ಇಡೀ ರಾಜ್ಯದಲ್ಲಿ ಕಾಣುತ್ತಿದ್ದೇವೆ. ರಾಜ್ಯದಲ್ಲಿ ಬಹುತೇಕ ಜಲಾಶಯಗಳೂ ಭರ್ತಿಯಾಗಿವೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು. ನಗರದ…

View More ಹಿರೇಕೊಳಲೆ ಕೆರೆಗೆ ಬಾಗಿನ ಅರ್ಪಣೆ

ತುಂಗಾ ನದಿಗೆ ಕೆ.ಎಸ್.ಈಶ್ವರಪ್ಪ ಬಾಗಿನ

ಶಿವಮೊಗ್ಗ: ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿರುವ ಪರಿಣಾಮ ತುಂಗಾನದಿ ತುಂಬಿ ಹರಿಯುತ್ತಿದೆ. ಕೋರ್ಪಲಯ್ಯನ ಛತ್ರದ ಬಳಿಯಿರುವ ಮಂಟಪ ಮುಳುಗಿದ್ದು ಶಾಸಕ ಕೆ.ಎಸ್.ಈಶ್ವರಪ್ಪ ದಂಪತಿ ತುಂಗಾ ನದಿಗೆ ಮಂಗಳವಾರ ಬಾಗಿನ ಅರ್ಪಿಸಿದರು. ನಂತರ ಸುದ್ದಿಗಾರರೊಂದಿಗೆ…

View More ತುಂಗಾ ನದಿಗೆ ಕೆ.ಎಸ್.ಈಶ್ವರಪ್ಪ ಬಾಗಿನ

ಬಂಕಾಪುರಕ್ಕೆ ಶೀಘ್ರ ವರದಾ ನದಿ ನೀರು

ಬಂಕಾಪುರ: ಈ ಬಾರಿಯ ಮಳೆಯಿಂದಾಗಿ ವರದಾ ನದಿಗೆ ನೀರು ಬಂದಿದ್ದು, ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ತೆವರಮೆಳ್ಳಳ್ಳಿ ಕೆರೆ ಹತ್ತಿರದ ಶುದ್ಧ ನೀರಿನ ಘಟಕದ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ಶೀಘ್ರ ಪಟ್ಟಣಕ್ಕೆ ವರದಾ ನದಿ…

View More ಬಂಕಾಪುರಕ್ಕೆ ಶೀಘ್ರ ವರದಾ ನದಿ ನೀರು

ಉತ್ತರಕ್ಕೆ ಬಾರದ ದಕ್ಷಿಣ ಕುಮಾರ

ಪರಶುರಾಮ ಭಾಸಗಿ ವಿಜಯಪುರ: ಅದೇಕೋ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆ ಹಣೆಬರಹವೇ ನೆಟ್ಟಗಿದ್ದಂತಿಲ್ಲ! ಹೌದು, ಬಾಗಿನ ಅರ್ಪಣೆ ಸಂಪ್ರದಾಯ ಆರಂಭಗೊಂಡು 16 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭರ್ಜರಿ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದು ರದ್ದಾಗಿದ್ದಕ್ಕೆ ಕೃಷ್ಣಾ…

View More ಉತ್ತರಕ್ಕೆ ಬಾರದ ದಕ್ಷಿಣ ಕುಮಾರ

ಉತ್ತರ ಕರ್ನಾಟಕ ಜೀವನದಿ ಕೃಷ್ಣೆ ಪೂಜೆಗೆ ಬಾರದ ದೊರೆ…!

ವಿಜಯಪುರ: ಪ್ರತ್ಯೇಕ ರಾಜ್ಯದ ಕೂಗು ತಾರಕಕ್ಕೇರಿದ ಬೆನ್ನಲ್ಲೇ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಗೆ ಬಾಗಿನ ಅರ್ಪಿಸಲು ಬರಬೇಕಿದ್ದ ಸಿಎಂ ಕುಮಾರಸ್ವಾಮಿ ಪ್ರವಾಸಕ್ಕೆ ಹವಾಮಾನ ವೈಪರೀತ್ಯದ ಕೊಕ್ಕೆ ಬಿದ್ದಿದ್ದು, ಕೃಷ್ಣಾ ಕೊಳ್ಳದಲ್ಲಿ ಮತ್ತೆ ಅಪಸ್ವರ ಕೇಳಿ ಬಂದಿದೆ.…

View More ಉತ್ತರ ಕರ್ನಾಟಕ ಜೀವನದಿ ಕೃಷ್ಣೆ ಪೂಜೆಗೆ ಬಾರದ ದೊರೆ…!

ಹಿಡಕಲ್ ಜಲಾಶಯಕ್ಕೆ ಸಚಿವರಿಂದ ಬಾಗಿನ ಅರ್ಪಣೆ

ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಭಾನುವಾರ ಹಿಡಕಲ್ ಜಲಾಶಯಕ್ಕೆ ಗಂಗಾಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮೂರು ವರ್ಷಗಳ ನಂತರ ಹಿಡಕಲ್ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜಲಾಶಯದ…

View More ಹಿಡಕಲ್ ಜಲಾಶಯಕ್ಕೆ ಸಚಿವರಿಂದ ಬಾಗಿನ ಅರ್ಪಣೆ

ಸಿಎಂ ಕುಮಾರಸ್ವಾಮಿಯವರ ಆಲಮಟ್ಟಿ ಪ್ರವಾಸ ರದ್ದು

ಹುಬ್ಬಳ್ಳಿ: ಹವಾಮಾನ ವೈಪರೀತ್ಯ ಹಿನ್ನೆಲೆ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಸಿಎಂ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಬಾಗಿನ ಅರ್ಪಿಸಲು ಆಲಮಟ್ಟಿಗೆ ತೆರಳುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಾಪಸ್ ಆಗಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ…

View More ಸಿಎಂ ಕುಮಾರಸ್ವಾಮಿಯವರ ಆಲಮಟ್ಟಿ ಪ್ರವಾಸ ರದ್ದು

ಉತ್ತರ ಕರ್ನಾಟಕಕ್ಕಿಂದು ಸಿಎಂ; ಉತ್ತರದ ನೆಲದಿಂದಲೇ ವಿರೋಧಿಗಳಿಗೆ ತಿರುಗೇಟು ನೀಡಲು ಯೋಜನೆ!

ಬೆಂಗಳೂರು: ಪ್ರಾದೇಶಿಕ ಸಿಎಂ ಎಂಬ ಅಪವಾದಕ್ಕೆ ಗುರಿಯಾಗಿದ್ದ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಇಂದು ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಕೃಷ್ಣೆಗೆ ಬಾಗಿನ ಅರ್ಪಿಸಿ, ಹುಬ್ಬಳ್ಳಿಯಲ್ಲಿ ನ್ಯಾಯಾಲಯ ಸಂಕೀರ್ಣ ಉದ್ಘಾಟಿಸಿ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ…

View More ಉತ್ತರ ಕರ್ನಾಟಕಕ್ಕಿಂದು ಸಿಎಂ; ಉತ್ತರದ ನೆಲದಿಂದಲೇ ವಿರೋಧಿಗಳಿಗೆ ತಿರುಗೇಟು ನೀಡಲು ಯೋಜನೆ!

ತುಂಬಿದ ಕೆರೆಗಳು, ನಿಟ್ಟುಸಿರುಬಿಟ್ಟ ರೈತರು

ಸೋಮವಾರಪೇಟೆ: ಧಾರಾಕಾರವಾಗಿ ಸುರಿದ ಮುಂಗಾರು ಮಳೆಗೆ ತಾಲೂಕಿನ ಕೆರೆಗಳು ತುಂಬಿದ್ದು, ರೈತರ ಮೊಗದಲ್ಲಿ ಹರ್ಷ ಮೂಡಿದೆ. ಮಳೆಯಿಂದಾಗಿ ಫಸಲು ನಷ್ಟ ಅನುಭವಿಸಿದರೂ, ಮುಂದಿನ ದಿನಗಳಲ್ಲಿ ತುಂಬಿರುವ ಕೆರೆಗಳು ನಮ್ಮನ್ನು ರಕ್ಷಿಸಲಿವೆ ಎಂದು ಗ್ರಾಮದ ಕೆರೆಗಳಿಗೆ ಬಾಗಿನ…

View More ತುಂಬಿದ ಕೆರೆಗಳು, ನಿಟ್ಟುಸಿರುಬಿಟ್ಟ ರೈತರು