Thursday, 13th December 2018  

Vijayavani

Breaking News
ಜಿಲ್ಲಾದ್ಯಂತ ಸಾಕ್ಷರತಾ ಕಲಿಕೆ ಕಾರ್ಯಕ್ರಮ

ಬಾಗಲಕೋಟೆ: ಜಿಲ್ಲಾದ್ಯಂತ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಡಿಸೆಂಬರ್ ಅಂತ್ಯದೊಳಗೆ ಸಾಕ್ಷರತಾ ಕಲಿಕೆ ಕಾರ್ಯಕ್ರಮ ಹಮ್ಮಿಕೊಳ್ಳು ವಂತೆ ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ....

ಓದಿದರೆ ಸಂವಿಧಾನ ಅರ್ಥವಾಗಲು ಸಾಧ್ಯ

ಬಾಗಲಕೋಟೆ: ಸುಲಭವಾಗಿ ಅರ್ಥವಾಗುವುದಕ್ಕೆ ಸಂವಿಧಾನ ಕಥೆ, ಕಾದಂಬರಿ, ಕವಿತೆಯಲ್ಲ. ಬಹಳ ಜನರು ಸಂವಿಧಾನ ಓದಿಲ್ಲ. ಓದಿದ ಬೆರಳೆಣಿಕೆಯಷ್ಟು ಜನರು ಸರಿಯಾಗಿ ಅರ್ಥ...

ನಿರುದ್ಯೋಗ ನಿಮೂಲನೆ ಬಿವಿವಿ ಸಂಘದ ಗುರಿ

ಬಾಗಲಕೋಟೆ: ನಿರುದ್ಯೋಗ ನಿಮೂಲನೆ ಗುರಿ ಇಟ್ಟುಕೊಂಡು ಕಳೆದ 20 ವರ್ಷಗಳಿಂದ ಬಿವಿವಿ ಸಂಘ ನಿರಂತರ ಪ್ರಯತ್ನ ಮಾಡುತ್ತಿದೆ. ನಮ್ಮ ರುಡ್​ಸೆಟ್ ಸಂಸ್ಥೆ ಮುಖಾಂತರ ಈವರೆಗೆ 35 ಸಾವಿರ ಯುವಕ ಯುವತಿಯರಿಗೆ ತರಬೇತಿ ನೀಡಲಾಗಿದೆ. ಇದರಲ್ಲಿ ಶೇ.74...

ಕೆಲಸದಲ್ಲಿ ನಿರ್ಲಕ್ಷ್ಯ ಸಲ್ಲದು

ಬಾಗಲಕೋಟೆ: ಕುಡಿವ ನೀರು, ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಅಧಿಕಾರಿಗಳ ನಿರ್ಲಕ್ಷ್ಯಂದ ಗ್ರಾಮೀಣ ಜನರಿಗೆ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ. ಮೇಲಿಂದ ಮೇಲೆ ದೂರುಗಳು ಬರುತ್ತಿವೆ. ಹೀಗೆಯೇ ಮುಂದುವರಿದಲ್ಲಿ ಸಹಿಸಲು ಸಾಧ್ಯವಿಲ್ಲ ಎಂದು ಶಾಸಕ ವೀರಣ್ಣ ಚರಂತಿಮಠ...

ಯೋಧರ ಕುಟುಂಬದ ರಕ್ಷಣೆಗೆ ಕೈ ಜೋಡಿಸಿ

ಬಾಗಲಕೋಟೆ: ದೇಶವನ್ನು ಕಾಯುವ ಯೋಧರು ರಕ್ಷಣಾ ಕಾರ್ಯಾಚರಣೆ ವೇಳೆ ತಮ್ಮ ಜೀವದ ಹಂಗುತೊರೆದು ಹೋರಾಟ ಮಾಡುತ್ತಾರೆ. ಈ ಸಂದರ್ಭದಲ್ಲಿ ಅನೇಕ ಯೋಧರು ಜೀವ ಕಳೆದುಕೊಳ್ಳುತ್ತಾರೆ. ಕೆಲವರು ಅಂಗವಿಕಲರಾಗುತ್ತಾರೆ. ಅಂತಹ ಕುಟುಂಬಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ...

ಬಾಬ್ರಿ ಮಸೀದಿ ಧ್ವಂಸಕ್ಕೆ ಆಕ್ರೋಶ

ಬಾಗಲಕೋಟೆ: ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿರುವ ಘಟನೆ ಖಂಡಿಸಿ ಟಿಪ್ಪು ಸುಲ್ತಾನ ಸಂಘದಿಂದ ಕರಾಳ ದಿನ ಆಚರಿಸಿ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಟಿಪ್ಪು...

Back To Top