ನೆರೆ ಸಂತ್ರಸ್ತರಿಗೆ ನೇಕಾರರ ನೆರವು

ಕುಶಾಲನಗರ: ಕೊಡಗಿನ ಪ್ರಾಕೃತಿಕ ವಿಕೋಪದ ನಿರಾಶ್ರಿತರ ನೋವಿಗೆ ರಾಜ್ಯವೇ ಸ್ಪಂದಿಸಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನೆರವಿನ ಹಸ್ತ ಚಾಚುತ್ತಿದ್ದು, ಈ ಪೈಕಿ ಬಾಗಲಕೋಟೆಯ ನೇಕಾರರು ವಿಶೇಷವಾಗಿ ನಿಲ್ಲುತ್ತಾರೆ… ನೇಯ್ಗೆಗೆ ನೂಲಿಲ್ಲದೆ, ಮಾಡಿದ ಕೆಲಸಕ್ಕೆ ಕೂಲಿ ಸಿಗದೆ,…

View More ನೆರೆ ಸಂತ್ರಸ್ತರಿಗೆ ನೇಕಾರರ ನೆರವು