ಲಂಕಾ ಉಗ್ರ ದಮನ: ಉಗ್ರ ಸ್ಪೋಟ, ಗುಂಡಿನ ದಾಳಿಗೆ 15 ಮಂದಿ ಸಾವು

ಕೊಲಂಬೋ: ರಾಜಧಾನಿಯಲ್ಲಿ ಆತ್ಮಾಹುತಿ ದಾಳಿ ನಡೆಸಿ 200ಕ್ಕೂ ಅಧಿಕ ಜನರ ನೆತ್ತರು ಹರಿಸಿರುವ ಉಗ್ರರ ಬೆನ್ನತ್ತಿ ಹೊರಟಿರುವ ಶ್ರೀಲಂಕಾ ಪೊಲೀಸರು ದೇಶಾದ್ಯಂತ ವ್ಯಾಪಿಸಿರುವ ಐಸಿಸ್ ಸಂಘಟನೆಯ ಬೇರನ್ನು ಕಂಡು ದಂಗಾಗಿದ್ದಾರೆ. ಶುಕ್ರವಾರ ರಾತ್ರಿ ಐಸಿಸ್…

View More ಲಂಕಾ ಉಗ್ರ ದಮನ: ಉಗ್ರ ಸ್ಪೋಟ, ಗುಂಡಿನ ದಾಳಿಗೆ 15 ಮಂದಿ ಸಾವು

ಶ್ರೀಲಂಕಾದಲ್ಲಿ ಪೊಲೀಸರ ದಾಳಿ ವೇಳೆ ತಮ್ಮನ್ನೇ ಸ್ಫೋಟಿಸಿಕೊಂಡ ಉಗ್ರರು: 15 ಜನರ ಸಾವು

ಕೊಲಂಬೋ: ಕಳೆದ ಭಾನುವಾರ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್​ ಸ್ಫೋಟದ ಹಿಂದಿರುವ ಉಗ್ರರ ಅಡಗುತಾಣದ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಆತ್ಮಾಹುತಿ ಬಾಂಬರ್​ಗಳು ತಮ್ಮನ್ನು ಸ್ಫೋಟಿಸಿಕೊಂಡಿದ್ದು, ಸ್ಫೋಟದಲ್ಲಿ ಒಟ್ಟು 15 ಜನರು ಮೃತಪಟ್ಟಿದ್ದಾರೆ.…

View More ಶ್ರೀಲಂಕಾದಲ್ಲಿ ಪೊಲೀಸರ ದಾಳಿ ವೇಳೆ ತಮ್ಮನ್ನೇ ಸ್ಫೋಟಿಸಿಕೊಂಡ ಉಗ್ರರು: 15 ಜನರ ಸಾವು

ಶ್ರೀಲಂಕಾದಲ್ಲಿ ಈ ವಾರಾಂತ್ಯದಲ್ಲಿ ಮತ್ತಷ್ಟು ದಾಳಿ ಸಾಧ್ಯತೆ: ಅಮೆರಿಕ ಎಚ್ಚರಿಕೆ

ಕೊಲಂಬೋ: ಈಸ್ಟರ್​ ಹಬ್ಬದಂದು ಶ್ರೀಲಂಕಾದ ಕೊಲಂಬೋ ಮತ್ತು ಇತರ ಸ್ಥಳಗಳಲ್ಲಿ ಚರ್ಚ್​ ಹಾಗೂ ಹೋಟೆಲ್​ಗಳನ್ನು ಗುರಿಯಾಗಿಸಿಕೊಂಡು ಸರಣಿ ಬಾಂಬ್​ ಸ್ಫೋಟ ನಡೆಸಿದಂತೆ ಈ ವಾರಾಂತ್ಯದಲ್ಲೂ ಉಗ್ರರು ಪೂಜಾ ಸ್ಥಳಗಳಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ…

View More ಶ್ರೀಲಂಕಾದಲ್ಲಿ ಈ ವಾರಾಂತ್ಯದಲ್ಲಿ ಮತ್ತಷ್ಟು ದಾಳಿ ಸಾಧ್ಯತೆ: ಅಮೆರಿಕ ಎಚ್ಚರಿಕೆ

ಡ್ರೋಣ್, ಮಾನವ ರಹಿತ ವಿಮಾನಗಳನ್ನು ನಿಷೇಧಿಸಿದ ಶ್ರೀಲಂಕಾ ಸರ್ಕಾರ

ಕೊಲಂಬೋ: ದೇಶದ ಹಲವೆಡೆ ಸಂಭವಿಸಿದ ಸರಣಿ ಬಾಂಬ್​ ಸ್ಫೋಟದಲ್ಲಿ 350 ಕ್ಕೂ ಹೆಚ್ಚು ಜನರು ಮೃತಪಟ್ಟ ಹಿನ್ನೆಲೆಯಲ್ಲಿ ದೇಶದಲ್ಲಿ ಡ್ರೋಣ್​ ಮತ್ತು ಮಾನವ ರಹಿತ ವಿಮಾನಗಳನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ದೇಶದ ಸುರಕ್ಷತೆಯನ್ನು…

View More ಡ್ರೋಣ್, ಮಾನವ ರಹಿತ ವಿಮಾನಗಳನ್ನು ನಿಷೇಧಿಸಿದ ಶ್ರೀಲಂಕಾ ಸರ್ಕಾರ

ಸುಸ್ತು ಎಂದು ಮನೆಯಲ್ಲಿ ಮಲಗಿ ಸಾವಿನಿಂದ ಬಚಾವಾದ ಶ್ರೀಲಂಕಾ ಕ್ರಿಕೆಟರ್​

ಕೊಲಂಬೋ: ಸುಸ್ತಾಗುತ್ತಿದೆ ಎಂದು ಚರ್ಚ್​ಗೆ ಈಸ್ಟರ್​ ಪ್ರಾರ್ಥನೆಗಾಗಿ ತೆರಳದೆ ಮನೆಯಲ್ಲೇ ಉಳಿದ ಶ್ರೀಲಂಕಾ ಕ್ರಿಕೆಟ್​ ಆಟಗಾರ ದಸುನ್​ ಶನಕ ಸಾವಿನಿಂದ ಬಚಾವಾಗಿದ್ದಾರೆ. ಭಾನುವಾರ ನಡೆದ ಘಟನೆಯ ಕುರಿತು ವೆಬ್​ಸೈಟ್​ ಒಂದಕ್ಕೆ ಶ್ರೀಲಂಕಾ ಕ್ರಿಕೆಟ್​ ತಂಡದ…

View More ಸುಸ್ತು ಎಂದು ಮನೆಯಲ್ಲಿ ಮಲಗಿ ಸಾವಿನಿಂದ ಬಚಾವಾದ ಶ್ರೀಲಂಕಾ ಕ್ರಿಕೆಟರ್​

ಶ್ರೀಲಂಕಾ ಬಾಂಬ್​ ದಾಳಿಯಲ್ಲಿ ಬದುಕಿ ಬಂದ ಕನ್ನಡಿಗ ಬಿಚ್ಚಿಟ್ಟ ಕರಾಳ ಕಥೆ ಇದು

ಬೆಂಗಳೂರು: 10 ಕನ್ನಡಿಗರೂ ಸೇರಿದಂತೆ 359 ಜನರನ್ನು ಬಲಿ ತೆಗೆದುಕೊಂಡ ಶ್ರೀಲಂಕಾ ಸರಣಿ ಬಾಂಬ್​ ಸ್ಫೋಟದಲ್ಲಿ ಅದೃಷ್ಟವಶಾತ್​ ಬದುಕಿ ಬಂದ ಬೆಂಗಳೂರಿನ ಪ್ರಸನ್ನ ಅವರು ದಿಗ್ವಿಜಯ ನ್ಯೂಸ್​ನೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಉದ್ಯಮಿ…

View More ಶ್ರೀಲಂಕಾ ಬಾಂಬ್​ ದಾಳಿಯಲ್ಲಿ ಬದುಕಿ ಬಂದ ಕನ್ನಡಿಗ ಬಿಚ್ಚಿಟ್ಟ ಕರಾಳ ಕಥೆ ಇದು

ಪುಲ್ವಾಮಾ ದಾಳಿಯಲ್ಲಿ ಬಳಸಿದ ಕಾರನ್ನು ಎನ್ಐಎ ತಂಡ ಪತ್ತೆ ಹಚ್ಚಿದ್ದು ಹೇಗೆ ಗೊತ್ತಾ?

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ ಬಳಸಿದ ಕಾರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಘಟನೆ ನಡೆದ ಕೆಲವೇ ದಿನಗಳಲ್ಲಿ ಪತ್ತೆ ಹಚ್ಚಿತ್ತು. ಬಾಂಬ್​ ಸ್ಫೋಟದಲ್ಲಿ…

View More ಪುಲ್ವಾಮಾ ದಾಳಿಯಲ್ಲಿ ಬಳಸಿದ ಕಾರನ್ನು ಎನ್ಐಎ ತಂಡ ಪತ್ತೆ ಹಚ್ಚಿದ್ದು ಹೇಗೆ ಗೊತ್ತಾ?

ಸೊಮಾಲಿಯಾದಲ್ಲಿ ಉಗ್ರರ ದಾಳಿ: ಕಾರು ಬಾಂಬ್​ ಸ್ಫೋಟ, ಗುಂಡಿನ ದಾಳಿಗೆ 52 ಮಂದಿ ಸಾವು

ಸೊಮಾಲಿಯಾ: ಆಫ್ರಿಕಾದ ಸೊಮಾಲಿಯಾ ರಾಜ್ಯದ ರಾಜಧಾನಿ ಮೊಗದಿಶುವಿನಲ್ಲಿ ನಡೆದ ಕಾರು ಬಾಂಬ್​ ಸ್ಫೋಟದಲ್ಲಿ ಸುಮಾರು 52 ಜನರು ಮೃತಪಟ್ಟಿದ್ದು ಹಲವು ಜನರು ಗಾಯಗೊಂಡಿದ್ದಾರೆ. ಇಲ್ಲಿನ ಸಹಾಫಿ ಹೋಟೆಲ್​ ಬಳಿ ಒಂದೇ ನಿಮಿಷದಲ್ಲಿ ಎರಡು ಬಾಂಬ್​ಗಳು…

View More ಸೊಮಾಲಿಯಾದಲ್ಲಿ ಉಗ್ರರ ದಾಳಿ: ಕಾರು ಬಾಂಬ್​ ಸ್ಫೋಟ, ಗುಂಡಿನ ದಾಳಿಗೆ 52 ಮಂದಿ ಸಾವು

ಕೋಲ್ಕತಾದಲ್ಲಿ ಬಾಂಬ್‌ ಸ್ಫೋಟ: 8 ವರ್ಷದ ಮಗು ಸಾವು, ನಾಲ್ವರಿಗೆ ಗಾಯ

ಕೋಲ್ಕತಾ: ನಗರ್‌ಬಜಾರ್‌ ಪ್ರದೇಶದ ಬಹುಮಹಡಿ ಕಟ್ಟಡದ ಎದುರು ಸಂಭವಿಸಿದ ಸ್ಫೋಟದಲ್ಲಿ 8 ವರ್ಷದ ಮಗು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ. ಕಟ್ಟಡದ ತಳ ಮಹಡಿಯಲ್ಲಿದ್ದ ಹಣ್ಣಿನ ಅಂಗಡಿಯ ಸಮೀಪದಲ್ಲೇ ಬಾಂಬ್‌ ಸ್ಫೋಟಗೊಂಡಿದ್ದು, ಮುಂಜಾನೆ…

View More ಕೋಲ್ಕತಾದಲ್ಲಿ ಬಾಂಬ್‌ ಸ್ಫೋಟ: 8 ವರ್ಷದ ಮಗು ಸಾವು, ನಾಲ್ವರಿಗೆ ಗಾಯ

ಏರ್​ಪೋರ್ಟ್​, ರೈಲ್ವೆ ನಿಲ್ದಾಣದಲ್ಲಿ ಬಾಂಬ್​ ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ್ದ ಇಂಜಿನಿಯರ್​ ಪದವೀಧರ

ಬೆಂಗಳೂರು: ವಿಮಾನ ನಿಲ್ದಾಣ ಹಾಗೂ ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಗಲಿಲ್ಲ ಎಂದು ಹತಾಶೆಗೊಳಗಾದ ಇಂಜಿನಿಯರ್​ ಪದವೀಧರ ಎರಡೂ ಕಡೆಗೆ ಹುಸಿ ಬಾಂಬ್​ ಕರೆ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಉಡುಪಿ, ಮಣಿಪಾಲ ಮೂಲದ ಆದಿತ್ಯ…

View More ಏರ್​ಪೋರ್ಟ್​, ರೈಲ್ವೆ ನಿಲ್ದಾಣದಲ್ಲಿ ಬಾಂಬ್​ ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ್ದ ಇಂಜಿನಿಯರ್​ ಪದವೀಧರ