ಶ್ರೀಲಂಕಾದಲ್ಲಿ ಇಂದಿನಿಂದ ಬುರ್ಕಾ ನಿಷೇಧ: ಈಸ್ಟರ್​ ಬಾಂಬ್​ ದಾಳಿ ಬಳಿಕ ಕಟ್ಟುನಿಟ್ಟಿನ ಕ್ರಮ

ಕೊಲಂಬೋ: ಈಸ್ಟರ್​ ಭಾನುವಾರದಂದು ನಡೆದ ಸರಣಿ ಬಾಂಬ್​ ದಾಳಿಯ ಬಳಿಕ ಶ್ರೀಲಂಕಾದಲ್ಲಿ ಸುರಕ್ಷತೆಗಾಗಿ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಮುಸ್ಲಿಂ ಮಹಿಳೆಯರು ಧರಿಸುವ ಬುರ್ಕಾವನ್ನೂ ನಿಷೇಧಿಸಲಾಗಿದೆ. ಬುರ್ಕಾಗಳು ಸುರಕ್ಷತೆಯ ದೃಷ್ಟಿಯಿಂದ ಅಪಾಯ ಒಡ್ಡುತ್ತಿವೆ ಹಾಗೂ…

View More ಶ್ರೀಲಂಕಾದಲ್ಲಿ ಇಂದಿನಿಂದ ಬುರ್ಕಾ ನಿಷೇಧ: ಈಸ್ಟರ್​ ಬಾಂಬ್​ ದಾಳಿ ಬಳಿಕ ಕಟ್ಟುನಿಟ್ಟಿನ ಕ್ರಮ

ಕೊಲಂಬೋದಲ್ಲಿ ಉಗ್ರದಾಳಿಯಾಗುವ ಬಗ್ಗೆ ಶ್ರೀಲಂಕಾಕ್ಕೆ ಮೂರು ಬಾರಿ ಎಚ್ಚರಿಕೆ ನೀಡಿದ್ದ ಭಾರತ ಗುಪ್ತಚರ ಇಲಾಖೆ

ಕೋಲಂಬೊ: ಶ್ರೀಲಂಕಾ ಬಾಂಬ್​ ದಾಳಿಗೆ ಸಂಬಂಧಪಟ್ಟಂತೆ ಭಾರತ ಗುಪ್ತಚರ ಇಲಾಖೆಗೆ ಮಾಹಿತಿ ಇತ್ತು. ಇಲ್ಲಿಂದ ಮೂರು ಬಾರಿ ಶ್ರೀಲಂಕಾಕ್ಕೆ ಎಚ್ಚರಿಕೆ ನೀಡಲಾಗಿತ್ತು ಎಂದು ಹೆಸರು ಹೇಳಲು ಇಚ್ಛಿಸದ ಗುಪ್ತಚರ ಇಲಾಖೆ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.…

View More ಕೊಲಂಬೋದಲ್ಲಿ ಉಗ್ರದಾಳಿಯಾಗುವ ಬಗ್ಗೆ ಶ್ರೀಲಂಕಾಕ್ಕೆ ಮೂರು ಬಾರಿ ಎಚ್ಚರಿಕೆ ನೀಡಿದ್ದ ಭಾರತ ಗುಪ್ತಚರ ಇಲಾಖೆ

ರಜೆಯ ಮಜಕ್ಕಾಗಿ ಲಂಕಾಗೆ ಬಂದಿದ್ದ ಡೆನ್ಮಾರ್ಕ್​ನ ಅತಿ ಶ್ರೀಮಂತ ಉದ್ಯಮಿಯ ಮೂವರು ಮಕ್ಕಳು ಬಾಂಬ್​ ದಾಳಿಗೆ ಬಲಿ

ಕೋಪನ್ ಹ್ಯಾಗನ್(ಡೆನ್ಮಾರ್ಕ್​): ದ್ವೀಪ ರಾಷ್ಟ್ರ ಶ್ರೀಲಂಕಾವನ್ನು ಅಲುಗಾಡಿಸಿರುವ ಸರಣಿ ಬಾಂಬ್​ ಸ್ಫೋಟದಲ್ಲಿ ಅನೇಕ ಅಮಾಯಕರು ಅಸುನೀಗಿದ್ದಾರೆ. ನಿನ್ನೆ ಭಾನುವಾರ ನಡೆದ ಕರಾಳ ಘಟನೆಯಲ್ಲಿ ಡೆನ್ಮಾರ್ಕ್​ನ ಶ್ರೀಮಂತ ವ್ಯಕ್ತಿ ಆಂಡರ್ಸ್ ಹೊಲ್ಚ್ ಪೊವ್ಲ್ಸೆನ್ ಅವರು ತನ್ನ…

View More ರಜೆಯ ಮಜಕ್ಕಾಗಿ ಲಂಕಾಗೆ ಬಂದಿದ್ದ ಡೆನ್ಮಾರ್ಕ್​ನ ಅತಿ ಶ್ರೀಮಂತ ಉದ್ಯಮಿಯ ಮೂವರು ಮಕ್ಕಳು ಬಾಂಬ್​ ದಾಳಿಗೆ ಬಲಿ

ಲಂಕಾ ಬಾಂಬ್​ ದಾಳಿಯಿಂದ ಸ್ವಲ್ಪದರಲ್ಲೇ ಬಚಾವ್​ ಆದ ತಮಿಳು ನಟಿ ರಾಧಿಕಾ ಶರತ್​ಕುಮಾರ್ ಹೇಳಿದ್ದು ಹೀಗೆ…​

ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್​ ದಾಳಿಯಲ್ಲಿ ಅದೃಷ್ಟವಶಾತ್ ಬದುಕುಳಿದ ತಮಿಳು ಚಿತ್ರರಂಗದ ಹಿರಿಯ ನಟಿ ರಾಧಿಕಾ ಶರತ್​ಕುಮಾರ್​​ ಕರಾಳ ಘಟನೆಯಿಂದ ಪಾರಾಗಿದ್ದರ ಬಗ್ಗೆ ತಮ್ಮ ಟ್ವಿಟರ್​ನಲ್ಲಿ ಬಹಿರಂಗಪಡಿಸಿದ್ದಾರೆ. ಅಯ್ಯೋ ದೇವರೇ…

View More ಲಂಕಾ ಬಾಂಬ್​ ದಾಳಿಯಿಂದ ಸ್ವಲ್ಪದರಲ್ಲೇ ಬಚಾವ್​ ಆದ ತಮಿಳು ನಟಿ ರಾಧಿಕಾ ಶರತ್​ಕುಮಾರ್ ಹೇಳಿದ್ದು ಹೀಗೆ…​

ಭಾರತ ನಮ್ಮ ನೆಲೆಯ ಮೇಲೆ ದಾಳಿ ನಡೆಸಿದ್ದು ಸತ್ಯವೆಂದು ಒಪ್ಪಿಕೊಂಡ ಜೆಎಎಂ ಉಗ್ರ ಮಸೂದ್​ ಅಝರ್​ ಸೋದರ

ನವದೆಹಲಿ: ಭಾರತ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬಾಳಕೋಟ್​ ಉಗ್ರನೆಲೆಗಳನ್ನು ಧ್ವಂಸ ಮಾಡಿದೆ ಎಂಬುದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದ ಪಾಕ್​ ಸರ್ಕಾರ ಹಾಗೂ ಸೇನೆಯ ಹೇಳಿಕೆ ಅಪ್ಪಟ ಸುಳ್ಳು ಎಂಬುದನ್ನು ಜೈಶ್​ ಎ ಮೊಹಮ್ಮದ್​ ಸಂಘಟನೆ…

View More ಭಾರತ ನಮ್ಮ ನೆಲೆಯ ಮೇಲೆ ದಾಳಿ ನಡೆಸಿದ್ದು ಸತ್ಯವೆಂದು ಒಪ್ಪಿಕೊಂಡ ಜೆಎಎಂ ಉಗ್ರ ಮಸೂದ್​ ಅಝರ್​ ಸೋದರ

ಎರಡನೇ ಸರ್ಜಿಕಲ್ ಸ್ಟ್ರೈಕ್: ಜೈಷ್​ ಉಗ್ರರ ಅಡಗುತಾಣಗಳ ಮೇಲೆ 1000 ಕೆಜಿ ಬಾಂಬ್​ ದಾಳಿ

ನವದೆಹಲಿ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆಯ 12 ಮಿರಾಜ್‌-2000 ಜೆಟ್‌ ಯುದ್ಧ ವಿಮಾನಗಳು ಒಟ್ಟಿಗೆ ದಾಳಿ ನಡೆಸಿ, ಗಡಿ ನಿಯಂತ್ರಣ ರೇಖೆಯ ಬಳಿಯ ಜೈಷ್​ ಇ ಮೊಹಮ್ಮದ್ ಸಂಘಟನೆ​ಯ ಉಗ್ರರ…

View More ಎರಡನೇ ಸರ್ಜಿಕಲ್ ಸ್ಟ್ರೈಕ್: ಜೈಷ್​ ಉಗ್ರರ ಅಡಗುತಾಣಗಳ ಮೇಲೆ 1000 ಕೆಜಿ ಬಾಂಬ್​ ದಾಳಿ

ರಾಜಧಾನಿಯ 2 ಕಡೆ ಸ್ಪೋಟಕ್ಕೆ ಸಂಚು!

ಬೆಂಗಳೂರು: ರಾಮನಗರದಲ್ಲಿ ಸೆರೆಸಿಕ್ಕ ಬಾಂಗ್ಲಾ ಮೂಲದ ಜೆಎಂಬಿ ಉಗ್ರ ಮುನೀರ್ ಶೇಖ್ ಬೆಂಗಳೂರಿನ 2 ಕಡೆ ಬಾಂಬ್ ಸ್ಪೋಟಿಸಲು ಸಂಚು ರೂಪಿಸಿದ್ದ ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ದುಷ್ಕೃತ್ಯ ಎಸಗುವುದಕ್ಕಾಗಿಯೇ ಜನಸಂದಣಿ ಇರುವ ಪ್ರದೇಶಗಳಿಗಾಗಿ…

View More ರಾಜಧಾನಿಯ 2 ಕಡೆ ಸ್ಪೋಟಕ್ಕೆ ಸಂಚು!

ಬೆಂಗಳೂರು ಹೊರವಲಯವೇ ಉಗ್ರರ ಅಡಗುದಾಣ

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು ರಾಜಧಾನಿಯಿಂದ ಹೊರ ವಲಯಕ್ಕೆ ಉಗ್ರರು ತಮ್ಮ ಅಡಗುದಾಣ ಶಿಫ್ಟ್ ಮಾಡಿದ್ದಾರೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ವಿದೇಶಿ ಉದ್ಯಮಿಗಳು, ಗಣ್ಯರು ಇನ್ನಿತರರು ನಗರದಲ್ಲಿ ವಾಸ್ತವ್ಯ ಹೂಡಿ ಹೋಗುತ್ತಾರೆ. ಇಂಥ ಸಂದರ್ಭದಲ್ಲಿ…

View More ಬೆಂಗಳೂರು ಹೊರವಲಯವೇ ಉಗ್ರರ ಅಡಗುದಾಣ

ಉಗ್ರನ ಜತೆಗಿದ್ದ ಆ ಐವರು ಎಲ್ಲಿ?

ರಾಮನಗರ: ಎನ್​ಐಎಗೆ ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಉಗ್ರ ಮುನೀರ್ ಶೇಖ್​ನ (38) ರಾಮನಗರ ನಂಟು ಅಗೆದಷ್ಟೂ ಆಳಕ್ಕೆ ವಿಸ್ತರಿಸುತ್ತಿದೆ. ಇತ್ತೀಚೆಗಷ್ಟೇ ತನ್ನ ಅತ್ತೆಗೂ ಮನೆ ಮಾಡಿ ಕೊಟ್ಟಿದ್ದ ಮುನೀರ್ ತಾನು ರಾಮನಗರದಲ್ಲಿ ವಾಸ್ತವ್ಯ…

View More ಉಗ್ರನ ಜತೆಗಿದ್ದ ಆ ಐವರು ಎಲ್ಲಿ?

ಟಾರ್ಗೆಟ್ ಕರ್ನಾಟಕ

ಬೆಂಗಳೂರು/ರಾಮನಗರ: ಸ್ವಾತಂತ್ಯೋತ್ಸವ ಸಂದರ್ಭದಲ್ಲಿ ದೇಶಾದ್ಯಂತ ರಕ್ತಪಾತ ನಡೆಸಲು ಪಾಕಿಸ್ತಾನಿ ಸೇನೆ ಪ್ರೇರೇಪಿತ ಉಗ್ರ ಪಡೆ ಗಡಿ ನುಸುಳುವ ಸಂಚು ರೂಪಿಸಿರುವ ರಹಸ್ಯವನ್ನು ಗುಪ್ತಚರ ದಳ ಭೇದಿಸಿದ ಬೆನ್ನಲ್ಲೇ ರಾಜಧಾನಿ ಪಕ್ಕದ ರಾಮನಗರದಲ್ಲಿ ಬಾಂಗ್ಲಾದೇಶ ಮೂಲದ…

View More ಟಾರ್ಗೆಟ್ ಕರ್ನಾಟಕ