ವಿವಿ ಪರೀಕ್ಷಾ ಕರ್ತವ್ಯ ಬಹಿಷ್ಕಾರ

<<ಒಪ್ಪಂದದಂತೆ ಏ.16ರಂದು ಕರ್ತವ್ಯದಿಂದ ಮುಕ್ತ ಗೌರವಧನ ಇಲ್ಲದೆ ಕೆಲಸ ನಿರಾಕರಿಸಿದ ಅತಿಥಿ ಉಪನ್ಯಾಸಕರು * ಫಲಿತಾಂಶ, ಕಾಲೇಜು ಮರು ಆರಂಭದ ಮೇಲೆ ಪರಿಣಾಮ ಸಾಧ್ಯತೆ>> – ಭರತ್ ಶೆಟ್ಟಿಗಾರ್ ಮಂಗಳೂರು ಅತಿಥಿ ಉಪನ್ಯಾಸಕರ ರಾಜ್ಯ…

View More ವಿವಿ ಪರೀಕ್ಷಾ ಕರ್ತವ್ಯ ಬಹಿಷ್ಕಾರ

ಚುನಾವಣೆ ಬಹಿಷ್ಕಾರ ಹಿಂಪಡೆದ ಗ್ರಾಮಸ್ಥರು

ಕಲಾದಗಿ: ಮುಳುಗಡೆ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಚುನಾವಣೆ ಬಹಿಷ್ಕರಿಸುವ ನಿರ್ಧಾರ ಮಾಡಿದ್ದ ಶಾರದಾಳ, ಅಂಕಲಗಿ ಹಾಗೂ ಗೋವಿಂದಕೊಪ್ಪ ಗ್ರಾಮಗಳ ಸಂತ್ರಸ್ತರು ಅಧಿಕಾರಿಗಳ ಭರವಸೆ ಹಿನ್ನೆಲೆ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಭಾನುವಾರ ಸಂಜೆ ಗ್ರಾಮದ…

View More ಚುನಾವಣೆ ಬಹಿಷ್ಕಾರ ಹಿಂಪಡೆದ ಗ್ರಾಮಸ್ಥರು

ಕೃಷ್ಣೆಗೆ ನೀರು ಹರಿಸದಿದ್ದರೆ ಉಗ್ರ ಹೋರಾಟ

ತೇರದಾಳ: ಕೃಷ್ಣಾ ನದಿಗೆ ಕೊಯ್ನ ಜಲಾಶಯದಿಂದ ಏ.20ರೊಳಗೆ ನೀರು ಹರಿಸದಿದ್ದರೆ ಏ.23ರಂದು ನಡೆಯಲಿರುವ ಲೋಕಸಭೆ ಚುನಾವಣೆಗೆ ಬಹಿಷ್ಕಾರ ಹಾಕಲಾಗುವುದು ಮತ್ತು ಪಕ್ಷಾತೀತವಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಸಿದರು. ಎಂಆರ್‌ಎನ್ ೌಂಡೇಷನ್…

View More ಕೃಷ್ಣೆಗೆ ನೀರು ಹರಿಸದಿದ್ದರೆ ಉಗ್ರ ಹೋರಾಟ

ಮತದಾನ ಬಹಿಷ್ಕಾರ ಬ್ಯಾನರ್ ತೆರವು

<ದಲಿತರ ಸಮಸ್ಯೆಗೆ ಸ್ಪಂದಿಸಿದ ಬೈಂದೂರು ತಹಸೀಲ್ದಾರ್ * ಸ್ಥಳಕ್ಕೆ ಜಿಲ್ಲಾಧಿಕಾರಿ ಕರೆತರುವ ಭರವಸೆ> ಕುಂದಾಪುರ: ಸಂಚಾರ ಸಮಸ್ಯೆಯಿಂದ ದಿಗ್ಬಂಧನಕ್ಕೆ ಒಳಗಾದ ಜಡ್ಕಲ್ ಗ್ರಾಮ, ಮುದೂರು ದಲಿತ ಕುಟುಂಬ ಹಾಕಿದ್ದ ಲೋಕಸಭಾ ಚುನಾವಣೆ ಬಹಿಷ್ಕಾರ ಬ್ಯಾನರ್…

View More ಮತದಾನ ಬಹಿಷ್ಕಾರ ಬ್ಯಾನರ್ ತೆರವು

ನೀರು ಕೊಡಿ, ಮತ ಕೇಳಿ

ಬ್ಯಾಡಗಿ: ಆಣೂರು ಕೆರೆ ತುಂಬಿಸುವಲ್ಲಿ ನಿರ್ಲಕ್ಷ್ಯ ತೋರಿದ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಧೋರಣೆ ಖಂಡಿಸಿ ತಾಲೂಕಿನ ಆಣೂರು ಗ್ರಾಮಸ್ಥರು ಗ್ರಾಮದಲ್ಲಿ ಮತದಾನ ಬಹಿಷ್ಕರಿಸುವ ನಾಮಫಲಕ ಅಳವಡಿಸಿದ್ದು, ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ.…

View More ನೀರು ಕೊಡಿ, ಮತ ಕೇಳಿ

ಚುನಾವಣೆ ಬಹಿಷ್ಕಾರ ವಾಪಸ್

ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಗ್ರಾಪಂ ವ್ಯಾಪ್ತಿಯ ಅವರಗುಪ್ಪ ಗ್ರಾಮಸ್ಥರು ತಹಸೀಲ್ದಾರ್ ವಿನಂತಿ ಮೇರೆಗೆ ಲೋಕಸಭೆ ಚುನಾವಣೆ ಬಹಿಷ್ಕಾರವನ್ನು ಹಿಂಪಡೆದಿದ್ದಾರೆ. ಕೋಲಸಿರ್ಸಿ ಗ್ರಾಪಂ ಸಭಾಂಗಣದಲ್ಲಿ ತಹಸೀಲ್ದಾರ್ ಗೀತಾ ಸಿ.ಜಿ.ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರಗುಪ್ಪ ಗ್ರಾಮಸ್ಥರು…

View More ಚುನಾವಣೆ ಬಹಿಷ್ಕಾರ ವಾಪಸ್

ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ತೇರದಾಳ: ದಲಿತ ಸಮುದಾಯ ಛಲವಾದಿ ಪಂಗಡದವರು ಸವರ್ಣಿಯರಿಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ಸಕಾರಣವಿಲ್ಲದೆ ಸವರ್ಣಿಯರ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸುತ್ತಿದ್ದಾರೆ. ನ್ಯಾಯ ಒದಗಿಸದಿದ್ದರೆ ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಹಳಿಂಗಳಿ ಗ್ರಾಮದ 13 ಸಮುದಾಯದವರು ಜಿಲ್ಲಾಡಳಿತಕ್ಕೆ…

View More ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಅವರಗುಪ್ಪ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ!

ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಗ್ರಾಪಂ ವ್ಯಾಪ್ತಿಯ ಅವರಗುಪ್ಪಕ್ಕೆ ಮೂಲ ಸೌಲಭ್ಯ ಒದಗಿಸದ ಕಾರಣ ಇಲ್ಲಿಯ 2 ಬೂತ್​ಗಳ 1300 ಮತದಾರರು ಲೋಕಸಭೆ ಚುನಾವಣೆ ಬಹಿಷ್ಕರಿಸಲು ಮುಂದಾಗಿದ್ದಾರೆ ಎಂದು ಗ್ರಾಪಂ ಸದಸ್ಯ ಎಚ್.ಆರ್. ನಾಯ್ಕ ಅವರಗುಪ್ಪ…

View More ಅವರಗುಪ್ಪ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ!

ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ದಾಂಡೇಲಿ: ಕುಡಿಯುವ ನೀರು ಸರಬರಾಜು ಮಾಡುವ ನಗರಸಭೆ ನೀರಿನ ಕರವನ್ನು 120ರಿಂದ 180 ರೂ.ಗೆ ಹೆಚ್ಚಿಸಿರುವುದನ್ನು ಖಂಡಿಸಿ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ…

View More ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಮತದಾನ ಬಹಿಷ್ಕಾರ ಎಚ್ಚರಿಕೆ

ಶಿರಸಿ: ಮೂಲ ಸೌಕರ್ಯವಿಲ್ಲದೇ ನಮ್ಮ ಬದುಕು ಕಷ್ಟವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಾವು ಮತದಾನ ಬಹಿಷ್ಕಾರ ಮಾಡಬೇಕಾಗುತ್ತದೆ ಎಂದು ನಗರದ ಗಣೇಶನಗರ 2ನೇ ವಾರ್ಡ್ ನಿವಾಸಿಗಳು ಎಚ್ಚರಿಸಿದ್ದಾರೆ. ಮಾಧ್ಯಮದೊಂದಿಗೆ ಬುಧವಾರ ತಮ್ಮ ಅಳಲು ತೋಡಿಕೊಂಡ…

View More ಮತದಾನ ಬಹಿಷ್ಕಾರ ಎಚ್ಚರಿಕೆ