ಹರಪನಹಳ್ಳಿಯಲ್ಲಿ ಮಿಶ್ರ ಪ್ರತಿಕ್ರಿಯೆ

ಹರಪನಹಳ್ಳಿ: ದೇಶ ವ್ಯಾಪಿ ಬಂದ್‌ಗೆ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಸಿನಿಮಾ ಮಂದಿರ ರಸ್ತೆ, ಬಣಗಾರ ಪೇಟೆ ರಸ್ತೆ, ಪ್ರವಾಸಿ ಮಂದಿರ ವೃತ್ತ, ಪುರಸಭೆ ಸಮೀಪ ರಸ್ತೆಗಳಲ್ಲಿ ಜನದಟ್ಟಣೆ…

View More ಹರಪನಹಳ್ಳಿಯಲ್ಲಿ ಮಿಶ್ರ ಪ್ರತಿಕ್ರಿಯೆ

ಬಸ್ ಸಂಚಾರ ಸ್ಥಗಿತ ಸಾಧ್ಯತೆ

«ಎನ್‌ಐಟಿಕೆ ಟೋಲ್‌ನಲ್ಲಿ ಬಸ್‌ಗಳಿಗೆ ಪರಿಷ್ಕೃತ ದರ ನೀಡಲು ತಾಕೀತು» ವಿಜಯವಾಣಿ ಸುದ್ದಿಜಾಲ ಸುರತ್ಕಲ್ ಎನ್‌ಐಟಿಕೆ ಟೋಲ್‌ನಲ್ಲಿ ಕಿನ್ನಿಗೋಳಿ, ಉಡುಪಿ ಕಡೆಗೆ ಹೋಗುವ ಖಾಸಗಿ ಸರ್ವೀಸ್, ಎಕ್ಸ್‌ಪ್ರೆಸ್ ಬಸ್‌ಗಳಿಗೆ ಪರಿಷ್ಕೃತ ದರ ನೀಡಲು ಡಿ.10ರ ಗಡುವು…

View More ಬಸ್ ಸಂಚಾರ ಸ್ಥಗಿತ ಸಾಧ್ಯತೆ

ಪಾಕಿಸ್ತಾನದಿಂದ ಚೀನಾಕ್ಕೆ ಖಾಸಗಿ ಬಸ್​ ಸಂಚಾರ ಪ್ರಾರಂಭ: ಭಾರತದ ವಿರೋಧ

ನವದೆಹಲಿ: ಪಾಕಿಸ್ತಾನದ ಲಾಹೋರ್​ ಮತ್ತು ಚೀನಾದ ಕಶ್ಗರ್​ ನಡುವೆ ಖಾಸಗಿ ಬಸ್​ ಸಂಚಾರ ಪ್ರಾರಂಭಗೊಂಡಿದ್ದು ಸೋಮವಾರ ರಾತ್ರಿ ಉದ್ಘಾಟನೆಗೊಂಡಿದೆ. ಮೊದಲ ಬಸ್ಸು ಲಾಹೋರ್​ನ ಗುಲ್ಬರ್ಗ್​ ಪ್ರದೇಶದಿಂದ ಹೊರಟಿದ್ದು ಏಕಮುಖ ಮಾರ್ಗದಲ್ಲಿ 30 ತಾಸು ಪ್ರಯಾಣ…

View More ಪಾಕಿಸ್ತಾನದಿಂದ ಚೀನಾಕ್ಕೆ ಖಾಸಗಿ ಬಸ್​ ಸಂಚಾರ ಪ್ರಾರಂಭ: ಭಾರತದ ವಿರೋಧ

48 ದಿನ ಬಳಿಕ ಶಿರಾಡಿಯಲ್ಲಿ ಬಸ್ ಸಂಚಾರ

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ ಪೂರ್ಣ ಪ್ರಮಾಣದಲ್ಲಿ ಕಾಂಕ್ರೀಟ್ ಕಾಮಗಾರಿಯಾಗಿ ಜುಲೈ 15ರಂದು ಲೋಕಾರ್ಪಣೆಗೊಂಡು ಬಳಿಕ ಗುಡ್ದ ಹಾಗೂ ರಸ್ತೆ ಕುಸಿತಕ್ಕೆ ತುತ್ತಾಗಿ ವಾಹನ ಸಂಚಾರಕ್ಕೆ ನಿರ್ಬಂಧಿಸಲ್ಪಟ್ಟ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ರಸ್ತೆಯಲ್ಲಿ…

View More 48 ದಿನ ಬಳಿಕ ಶಿರಾಡಿಯಲ್ಲಿ ಬಸ್ ಸಂಚಾರ

ಶಿರಾಡಿಯಲ್ಲಿ ಬಸ್ ಸಂಚಾರ ಎರಡು ದಿನಗಳಲ್ಲಿ ಅನುಮತಿ

ಮಂಗಳೂರು: ಶಿರಾಡಿ ಘಾಟಿ ಮಾರ್ಗವಾಗಿ ಪ್ರಯಾಣಕ್ಕೆ ಬಸ್ ಸಹಿತ ಎಲ್ಲ ಪ್ರಯಾಣಿಕ ವಾಹನಗಳಿಗೆ ಒಂದೆರಡು ದಿನಗಳಲ್ಲಿ ಅನುಮತಿ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದ…

View More ಶಿರಾಡಿಯಲ್ಲಿ ಬಸ್ ಸಂಚಾರ ಎರಡು ದಿನಗಳಲ್ಲಿ ಅನುಮತಿ

ಬಿಸಿಲೆ ಘಾಟಿಯಲ್ಲಿ ಬಸ್ ಸಂಚಾರ ಆರಂಭ

ಸುಬ್ರಹ್ಮಣ್ಯ: ಮಳೆ ಮತ್ತು ಭೂಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದ ಸುಬ್ರಹ್ಮಣ್ಯ-ಬಿಸಿಲೆ ಮಾರ್ಗದಲ್ಲಿ ಬಸ್, ಲಘು ವಾಹನಗಳ ಸಂಚಾರ ಪುನರಾರಂಭಗೊಂಡಿದೆ. ಬಿಸಿಲೆ-ಸುಬ್ರಹ್ಮಣ್ಯ ರಸ್ತೆಯು ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಗಳ ಪ್ರಧಾನ ಸಂಪರ್ಕ ಕೊಂಡಿ. ಭೂಕುಸಿತದಿಂದ ಹಾನಿಗೊಂಡಿದ್ದ…

View More ಬಿಸಿಲೆ ಘಾಟಿಯಲ್ಲಿ ಬಸ್ ಸಂಚಾರ ಆರಂಭ

ವಿಜಯಪುರ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

ವಿಜಯಪುರ: ಇಂಧನ ದರ ದರ ಏರಿಕೆ ಖಂಡಿಸಿ ಎಐಸಿಸಿ ಸೇರಿ ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಿದ ಭಾರತ ಬಂದ್​ಗೆ ಜಿಲ್ಲಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಸುಕಿನ ಜಾವದಿಂದಲೇ ಬಸ್ ಸಂಚಾರ ಸ್ಥಗಿತಗೊಂಡರೂ ಖಾಸಗಿ ವಾಹನಗಳು…

View More ವಿಜಯಪುರ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

ಬಂದ್‌ಗೆ ದಕ್ಷಿಣ ಕನ್ನಡ ಮಿಶ್ರ ಪ್ರತಿಕ್ರಿಯೆ

ವಿಜಯವಾಣಿ ಸುದ್ದಿಜಾಲ ಮಂಗಳೂರು ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ದಿನಬಳಕೆ ವಸ್ತು ದರ ಏರಿಕೆ ಖಂಡಿಸಿ ಸೋಮವಾರ ಕಾಂಗ್ರೆಸ್ ಕರೆನೀಡಿದ್ದ ರಾಷ್ಟ್ರವ್ಯಾಪಿ ಬಂದ್‌ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳೂರು ಹಾಗೂ ಇತರೆಡೆಗಳಲ್ಲಿ…

View More ಬಂದ್‌ಗೆ ದಕ್ಷಿಣ ಕನ್ನಡ ಮಿಶ್ರ ಪ್ರತಿಕ್ರಿಯೆ

ರಾಜ್ಯದಲ್ಲಿ ಭಾರತ್​ ಬಂದ್ ಭಾಗಶಃ ಯಶಸ್ವಿ: ಸಹಜ ಸ್ಥಿತಿಯತ್ತ ಜನಜೀವನ

ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಪಕ್ಷಗಳು, ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್​ ರಾಜ್ಯದಲ್ಲಿ ಭಾಗಶಃ ಯಶಸ್ವಿಯಾಗಿದ್ದು, ಮಧ್ಯಾಹ್ನ 3 ಗಂಟೆಯ ನಂತರ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ.…

View More ರಾಜ್ಯದಲ್ಲಿ ಭಾರತ್​ ಬಂದ್ ಭಾಗಶಃ ಯಶಸ್ವಿ: ಸಹಜ ಸ್ಥಿತಿಯತ್ತ ಜನಜೀವನ

ಅಂತಾರಾಜ್ಯ ಬಸ್ ಸಂಚಾರ ಪುನಾರಂಭ

ಚಾಮರಾಜನಗರ : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ನಿಧನರಾದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಅಂತಾರಾಜ್ಯ ಬಸ್ ಸಂಚಾರ ಗುರುವಾರ ಮುಂಜಾನೆ ಪುನಾರಂಭಗೊಂಡಿತು. ಚಾಮರಾಜನಗರ ತಾಲೂಕಿನ ಗಡಿಭಾಗದಲ್ಲಿರುವ ಪುಣಜನೂರು, ತಾಳವಾಡಿ, ಗುಂಡ್ಲುಪೇಟೆ ತಾಲೂಕಿನ ಕೆಕ್ಕನಹಳ್ಳ, ಮಲೆ ಮಹದೇಶ್ವರ ಬೆಟ್ಟದ…

View More ಅಂತಾರಾಜ್ಯ ಬಸ್ ಸಂಚಾರ ಪುನಾರಂಭ