ಅಕ್ಕಪಕ್ಕ ಇವೆ 3 ಬಸ್ ನಿಲ್ದಾಣ!

ಲೋಕೇಶ್ ಸುರತ್ಕಲ್ ಪಣಂಬೂರು ಜಂಕ್ಷನ್‌ನಲ್ಲಿ ಮೂರು ಬಸ್ ನಿಲ್ದಾಣಗಳನ್ನು ಕೆಲವೇ ಮೀಟರ್ ಅಂತರದಲ್ಲಿ ನಿರ್ಮಿಸಲಾಗಿದೆ. ಇದು ಸರ್ಕಾರಿ ಯೋಜನೆಗಳಲ್ಲಿ ಅಧಿಕಾರಿಗಳು ಹೇಗೆ ತೆರಿಗೆ ಹಣ ಪೋಲು ಮಾಡುತ್ತಾರೆ ಎನ್ನುವುದಕ್ಕೆ ನಿದರ್ಶನ ಎಂಬಂತಿದೆ. ಈ ಮೂರೂ…

View More ಅಕ್ಕಪಕ್ಕ ಇವೆ 3 ಬಸ್ ನಿಲ್ದಾಣ!

ಬಾಲೇಹೊಸೂರಿಗಿಲ್ಲ ಬಸ್ ನಿಲ್ದಾಣ ಭಾಗ್ಯ!

ಲಕ್ಷ್ಮೇಶ್ವರ: ತಾಲೂಕಿನ ಕೊನೇ ಗ್ರಾಮ ಬಾಲೇಹೊಸೂರು. ಗ್ರಾಮದಲ್ಲಿ ಗುತ್ತಲ ರಸ್ತೆಗೆ ಹೊಂದಿಕೊಂಡಿದ್ದ ಬಸ್ ನಿಲ್ದಾಣ ಬಿದ್ದು ಹತ್ತಾರು ವರ್ಷಗಳೇ ಗತಿಸಿವೆ. ಅಲ್ಲೀಗ ಕಟ್ಟಿಗೆ-ಕುಳ್ಳು ಒಟ್ಟಲಾಗಿದೆ. ಇದರಿಂದಾಗಿ ಬಸ್ ನಿಲ್ದಾಣ ಎಲ್ಲಿದೆ ಎಂದು ಹುಡುಕಬೇಕಾದ ಸ್ಥಿತಿ…

View More ಬಾಲೇಹೊಸೂರಿಗಿಲ್ಲ ಬಸ್ ನಿಲ್ದಾಣ ಭಾಗ್ಯ!

ಬಿಆರ್​ಟಿಎಸ್ ಕಾಮಗಾರಿ ತನಿಖೆಗೆ ಸಿದ್ಧ

ಹುಬ್ಬಳ್ಳಿ: ಬಿಆರ್​ಟಿಎಸ್ ಯೋಜನೆ ಜಾರಿಯಲ್ಲಿ ಆಗಿರುವ ಲೋಪಗಳ ಸ್ವರೂಪದ ಬಗ್ಗೆ ತಿಳಿದುಕೊಂಡು, ಅಗತ್ಯವಿದ್ದರೆ ತನಿಖೆ ಮಾಡಿಸಲು ಸರ್ಕಾರ ಸಿದ್ಧವಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ, ಜಿಲ್ಲಾ ಉಸ್ತುವಾರಿ ಮಂತ್ರಿ ಜಗದೀಶ ಶೆಟ್ಟರ್…

View More ಬಿಆರ್​ಟಿಎಸ್ ಕಾಮಗಾರಿ ತನಿಖೆಗೆ ಸಿದ್ಧ

ಬಸ್ ವ್ಯವಸ್ಥೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಸವಣೂರ: ಪಟ್ಟಣದಿಂದ ಹಾವೇರಿಗೆ ಕಾಲೇಜ್ ಸಮಯಕ್ಕೆ ಸರಿ ಹೊಂದುವಂತೆ ವಿಶೇಷ ಬಸ್ ಬಿಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಎಬಿವಿಪಿ ಸಹಕಾರದೊಂದಿಗೆ ಸ್ಥಳೀಯ ಬಸ್ ನಿಲ್ದಾಣದಲ್ಲಿ ಬುಧವಾರ ಬಸ್ ತಡೆದು ಪ್ರತಿಭಟನೆ ನಡೆಸಿದರು. ಸವಣೂರ, ಹಾವೇರಿ…

View More ಬಸ್ ವ್ಯವಸ್ಥೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಗುಮ್ಮಟನಗರಿಯಲ್ಲಿ ಗ್ರೀನ್‌ಲಿಂಕ್ ಕಾರಿಡಾರ್

ಹೀರಾನಾಯ್ಕ ಟಿ. ವಿಜಯಪುರಐತಿಹಾಸಿಕ ನಗರಿ ವಿಜಯಪುರದಲ್ಲಿ ರಾಜ್ಯ ಸರ್ಕಾರ ಹಾಗೂ ಪಾಲಿಕೆ ವತಿಯಿಂದ ಗ್ರೀನ್‌ಲಿಂಕ್ ಕಾರಿಡಾರ್ ನಿರ್ಮಾಣಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಪ್ರವಾಸಿಗರ ನೆಚ್ಚಿನ ತಾಣ ಐತಿಹಾಸಿಕ ಗೋಳಗುಮ್ಮಟ, ಬಾರಾಕಮಾನ್, ಇಬ್ರಾಹಿಂ ರೋಜಾ ವೀಕ್ಷಣೆಗೆ ದೇಶ-…

View More ಗುಮ್ಮಟನಗರಿಯಲ್ಲಿ ಗ್ರೀನ್‌ಲಿಂಕ್ ಕಾರಿಡಾರ್

ಬಸ್‌ನಿಲ್ದಾಣ ಸ್ವಚ್ಛತೆಗೆ ಕ್ರಮ ಕೈಗೊಳ್ಳಿ

ಜಮಖಂಡಿ: ಬಸ್ ನಿಲ್ದಾಣದ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಳಿಗೆಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ ಬಳಕೆ ಮಾಡಬಾರದು. ಶೌಚಗೃಹ ನಿರ್ವಹಣೆ ಸೂಕ್ತ ರೀತಿಯಲ್ಲಿರಲಿ, ಇಂದಿರಾ ಕ್ಯಾಂಟೀನ್‌ನಲ್ಲಿ ಸರ್ಕಾರದ ನಿರ್ದೇಶನದಂತೆ ನಿಗದಿ ಮಾಡಿರುವಂತೆ ಊಟ ಉಪಾಹಾರ ನೀಡಬೇಕು ಎಂದು ಶಾಸಕ…

View More ಬಸ್‌ನಿಲ್ದಾಣ ಸ್ವಚ್ಛತೆಗೆ ಕ್ರಮ ಕೈಗೊಳ್ಳಿ

ಖಾಸಗಿ ಬಸ್ ನಿಲ್ದಾಣ ಅವ್ಯವಸ್ಥೆ ಆಗರ

ಶಿವಮೊಗ್ಗ: ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿದ ಉಪಮೇಯರ್ ಎಸ್.ಎನ್.ಚನ್ನಬಸಪ್ಪ, ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಸ್ ನಿಲ್ದಾಣದ ನಿರ್ವಹಣೆ ಟೆಂಡರ್ ಪಡೆದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ…

View More ಖಾಸಗಿ ಬಸ್ ನಿಲ್ದಾಣ ಅವ್ಯವಸ್ಥೆ ಆಗರ

ಕೋಳಿ ಮಾಂಸ ಮಾರಾಟ ಅಂಗಡಿ ತೆರವಿಗೆ ಒತ್ತಾಯ

ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ ನಗರದ ಬಸ್ ನಿಲ್ದಾಣ ರಸ್ತೆಯ ಈಶ್ವರ ದೇವಸ್ಥಾನ ಎದುರಿಗಿರುವ ಅನಧಿಕೃತ ಕೋಳಿ ಮಾಂಸ ಮಾರಾಟ ಮಳಿಗೆಗಳ ತೆರವಿಗೆ ಒತ್ತಾಯಿಸಿ ಸಾರ್ವಜನಿಕರು ಸೋಮವಾರ ನಗರಸಭೆ ಆಯುಕ್ತ ಡಾ. ಮಹಾಂತೇಶ ಅವರಿಗೆ ಮನವಿ…

View More ಕೋಳಿ ಮಾಂಸ ಮಾರಾಟ ಅಂಗಡಿ ತೆರವಿಗೆ ಒತ್ತಾಯ

 ಬಸ್ ನಿಲ್ದಾಣ ಆವರಿಸಿದ ಸಂತೆ ವಹಿವಾಟು!

ಉಪ್ಪಿನಬೆಟಗೇರಿ: ಗ್ರಾಮದಲ್ಲಿ ಪ್ರತಿ ಶನಿವಾರ ಜರುಗುವ ಸಂತೆಗೆಂದೇ ಸ್ಥಳೀಯ ಗ್ರಾಮ ಪಂಚಾಯಿತಿಯು ಸಾಕಷ್ಟು ಸ್ಥಳಾವಕಾಶ ಒದಗಿಸಿದರೂ ವ್ಯಾಪಾರಸ್ಥರು ನಿರ್ದಿಷ್ಟ ಸ್ಥಳ ಬಿಟ್ಟು ಸರ್ಕಾರಿ ಬಸ್ ನಿಲ್ದಾಣದಲ್ಲಿ ತರಕಾರಿ ಹಾಗೂ ಇತರೆ ವಸ್ತುಗಳನ್ನು ಮಾರಾಟ ಮಾಡುತ್ತಿರುವುದರಿಂದ…

View More  ಬಸ್ ನಿಲ್ದಾಣ ಆವರಿಸಿದ ಸಂತೆ ವಹಿವಾಟು!

ಪ್ರಾಣ ತೆಗೆದೀತು ಡಿವೈಡರ್!

ಹುಬ್ಬಳ್ಳಿ: ಸಂಚಾರ ಸುವ್ಯವಸ್ಥೆ ದೃಷ್ಟಿಯಿಂದ ನಗರದ ಹಳೇ ಬಸ್ ನಿಲ್ದಾಣದಿಂದ ಐಟಿ ಪಾರ್ಕ್​ವರೆಗೆ ಹಾಕಲಾಗಿರುವ ರಸ್ತೆ ವಿಭಜಕ (ರೋಡ್ ಡಿವೈಡರ್) ಅನೇಕ ಕಡೆ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ರಸ್ತೆ ವಿಭಜಕ…

View More ಪ್ರಾಣ ತೆಗೆದೀತು ಡಿವೈಡರ್!