ನಿಂತಿದ್ದ ಲಾರಿಗೆ ಬಸ್ ಡಿಕ್ಕಿಯಾಗಿ ಚಾಲಕ, ನಿರ್ವಾಹಕ ದುರ್ಮರಣ

ಸಿಂಧನೂರು: ತಾಲೂಕಿನ ಬೂದಿಹಾಳಕ್ಯಾಂಪ್ ಬಳಿ ನಿಂತಿದ್ದ ಲಾರಿಗೆ ಹಿಂದಿನಿಂದ ಬಂದ ಬಸ್ ಡಿಕ್ಕಿ ಹೊಡೆದಿದ್ದರಿಂದ ಬಸ್ ಚಾಲಕ ಮತ್ತು ನಿರ್ವಾಹಕ ಭಾನುವಾರ ಮೃತಪಟ್ಟಿದ್ದಾರೆ. ಚಾಲಕ ಶಿವನಗೌಡ ಬಾಗಲಕೋಟೆ(36), ನಿರ್ವಾಹಕ ಚಂದ್ರಶೇಖರ ಲಿಂಗಸುಗೂರು((35) ಮೃತ ದುರ್ದೈವಿಗಳು.…

View More ನಿಂತಿದ್ದ ಲಾರಿಗೆ ಬಸ್ ಡಿಕ್ಕಿಯಾಗಿ ಚಾಲಕ, ನಿರ್ವಾಹಕ ದುರ್ಮರಣ

ಇಬ್ಬರು ಬೈಕ್ ಸವಾರರು ಸಾವು

ಗುತ್ತಲ: ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಸಮೀಪದ ಚೌಡಯ್ಯದಾನಪುರ ಕ್ರಾಸ್ ಬಳಿ ಶನಿವಾರ ಸಂಭವಿಸಿದೆ. ಗುತ್ತಲ ಸಮೀಪದ ಹೊಸರಿತ್ತಿ ಗ್ರಾಮದ ಜಗದೀಶ ಗುಡ್ಡಪ್ಪ ದೀಪಾಳಿ (28), ಹನುಮಂತಪ್ಪ ಉಡಚಪ್ಪ…

View More ಇಬ್ಬರು ಬೈಕ್ ಸವಾರರು ಸಾವು

ಬಿಜೆಪಿ ಕಾರ್ಯಕರ್ತ ಅಪಘಾತಕ್ಕೆ ಬಲಿ

<<ಶಿರಾಡಿ ಗ್ರಾಮದ ನರ್ಸರಿ ತಿರುವಿನಲ್ಲಿ ಬೈಕ್‌ಗೆ ಬಸ್ ಡಿಕ್ಕಿ>> ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ ಶಿರಾಡಿ ಗ್ರಾಮದ ನರ್ಸರಿ ತಿರುವಿನಲ್ಲಿ ಶುಕ್ರವಾರ ಸಾಯಂಕಾಲ ಬೈಕ್‌ಗೆ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ, ಬಿಜೆಪಿ ಹಾಗೂ ಸಂಘ…

View More ಬಿಜೆಪಿ ಕಾರ್ಯಕರ್ತ ಅಪಘಾತಕ್ಕೆ ಬಲಿ

ಶಾಲಾ ವಾಹನಕ್ಕೆ ಬಸ್‌ ಡಿಕ್ಕಿಯಾಗಿ 7 ವಿದ್ಯಾರ್ಥಿಗಳು, ಚಾಲಕ ಸಾವು

ಸಾತ್ನಾ: ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ವಾಹನ ಮತ್ತು ಬಸ್‌ ನಡುವೆ ಸಂಭವಿಸಿದ ಅಪಘಾತದಿಂದಾಗಿ ಶಾಲಾ ವಾಹನ ಚಾಲಕ ಮತ್ತು ಏಳು ಜನ ಮಕ್ಕಳು ಮೃತಪಟ್ಟಿದ್ದಾರೆ. ಮಧ್ಯ ಪ್ರದೇಶದ ಸಾತ್ನಾ ಜಿಲ್ಲೆಯ ಸಮೀಪ ಶಾಲಾ ವಾಹನಕ್ಕೆ…

View More ಶಾಲಾ ವಾಹನಕ್ಕೆ ಬಸ್‌ ಡಿಕ್ಕಿಯಾಗಿ 7 ವಿದ್ಯಾರ್ಥಿಗಳು, ಚಾಲಕ ಸಾವು

ವ್ಯಾಪಾರಸ್ಥರಿಂದ ದಿಢೀರ್ ಪ್ರತಿಭಟನೆ

ಅಕ್ಕಿಆಲೂರ: ಅಪಘಾತದಿಂದ ಸತ್ತ ಆಕಳನ್ನು ವಿಲೇವಾರಿ ಮಾಡದ ಕಾರಣ ಆಕ್ರೋಶಗೊಂಡ ಪಟ್ಟಣದ ಕಲ್ಲಾಪುರ ವೃತ್ತದ ವ್ಯಾಪಾರಿಗಳು ಮಂಗಳವಾರ ದಿಢೀರ್ ಶಿರಸಿ- ಹಾವೇರಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ…

View More ವ್ಯಾಪಾರಸ್ಥರಿಂದ ದಿಢೀರ್ ಪ್ರತಿಭಟನೆ

ಬಸ್ ಹಾಯ್ದು ವಿದ್ಯಾರ್ಥಿ ಸಾವು

ಹುಬ್ಬಳ್ಳಿ: ರಸ್ತೆ ದಾಟುತ್ತಿದ್ದ ಕಾಲೇಜು ವಿದ್ಯಾರ್ಥಿಗೆ ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ ಹೊಡೆದು ಆತನ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ವರೂರು ಬಳಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ…

View More ಬಸ್ ಹಾಯ್ದು ವಿದ್ಯಾರ್ಥಿ ಸಾವು