ಊರು ತಲುಪಿಸುತ್ತೇವೆ ಬನ್ನಿ ಎಂದು ಕರೆದವರ ನಂಬಿ ಕಾರು ಹತ್ತಿದ ಮಹಿಳೆಯ ಪಾಲಿಗೆ ಆ ದಿನ ಕರಾಳವಾಗಿತ್ತು…

ಲಖನೌ: ಆಕೆ 35 ವರ್ಷದ ಮಹಿಳೆ. ಹರಿಯಾಣದಲ್ಲಿರುವ ತನ್ನ ಮನೆಗೆ ತೆರಳಲೆಂದು ಬಸ್​ಗಾಗಿ ಕಾಯುತ್ತ ಉತ್ತರ ಪ್ರದೇಶದ ಶಮ್ಲಿ ಜಿಲ್ಲೆಯ ಕೈರಾನಾ ನಗರದಲ್ಲಿ ಕಾಯುತ್ತ ನಿಂತಿದ್ದರು. ಆದರೆ ಅಂದೇ ಆಕೆಯ ಪಾಲಿಗೆ ಕರಾಳ ದಿನವಾಗಿತ್ತು.…

View More ಊರು ತಲುಪಿಸುತ್ತೇವೆ ಬನ್ನಿ ಎಂದು ಕರೆದವರ ನಂಬಿ ಕಾರು ಹತ್ತಿದ ಮಹಿಳೆಯ ಪಾಲಿಗೆ ಆ ದಿನ ಕರಾಳವಾಗಿತ್ತು…

ಬಸ್​ ಮತ್ತು ಕಂಟೇನರ್​ ಮುಖಾಮುಖಿ ಡಿಕ್ಕಿಯಾಗಿ 15 ಮಂದಿ ಸಾವು, 35 ಪ್ರಯಾಣಿಕರ ಸ್ಥಿತಿ ಗಂಭೀರ

ಮುಂಬೈ: ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ಕಂಟೇನರ್​ ಟ್ರಕ್​ ಮತ್ತು ಬಸ್​ ನಡುವೆ ಭಾನುವಾರ ರಾತ್ರಿ ಸಂಭವಿಸಿದ ಮುಖಾಮುಖಿ ಡಿಕ್ಕಿಗೆ ಬಸ್​ನಲ್ಲಿದ್ದ 15 ಮಂದಿ ಮೃತಪಟ್ಟು, 35 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ 10.30ರಲ್ಲಿ…

View More ಬಸ್​ ಮತ್ತು ಕಂಟೇನರ್​ ಮುಖಾಮುಖಿ ಡಿಕ್ಕಿಯಾಗಿ 15 ಮಂದಿ ಸಾವು, 35 ಪ್ರಯಾಣಿಕರ ಸ್ಥಿತಿ ಗಂಭೀರ

ಬದರಿನಾಥ್​ ಹೆದ್ದಾರಿಯಲ್ಲಿ ಬಸ್​ ಮೇಲೆ ಬಿದ್ದ ಬೃಹದಾಕಾರದ ಬಂಡೆ: 7 ಯಾತ್ರಿಗಳ ದಾರುಣ ಸಾವು

ನವದೆಹಲಿ: ಬದರಿನಾಥ್​ ಹೆದ್ದಾರಿಯಲ್ಲಿ ತೆರಳುತ್ತಿದ್ದ ಬಸ್​ ಮೇಲೆ ಬೃಹದಾಕಾರದ ಬಂಡೆಯೊಂದು ಬಿದ್ದ ಪರಿಣಾಮ 7 ಮಂದಿ ಯಾತ್ರಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಬಂಡೆ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಉತ್ತರಾಖಾಂಡದ ಛಮೋಲಿ ಜಿಲ್ಲೆಯಲ್ಲಿ ಇಂದು…

View More ಬದರಿನಾಥ್​ ಹೆದ್ದಾರಿಯಲ್ಲಿ ಬಸ್​ ಮೇಲೆ ಬಿದ್ದ ಬೃಹದಾಕಾರದ ಬಂಡೆ: 7 ಯಾತ್ರಿಗಳ ದಾರುಣ ಸಾವು

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಉಗ್ರರ ಬಾಂಬ್​ ದಾಳಿ, 28 ಜನರ ಸಾವು

ಹೇರಾತ್​: ಅಫ್ಘಾನಿಸ್ತಾನದಲ್ಲಿ ಪ್ರಯಾಣಿಕರ ಬಸ್​ ಅನ್ನು ಗುರಿಯಾಗಿಸಿಕೊಂಡು ತಾಲಿಬಾನ್​ ಉಗ್ರರು ನಡೆಸಿದ ಬಾಂಬ್​ ದಾಳಿಯಲ್ಲಿ ಕನಿಷ್ಠ 28 ಪ್ರಯಾಣೀಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಕಂದಹಾರ್​ ಹೆರಾತ್​ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ಬಾಂಬ್​ ಸ್ಫೋಟಿಸಿದೆ. ಸ್ಪೋಟದ…

View More ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಉಗ್ರರ ಬಾಂಬ್​ ದಾಳಿ, 28 ಜನರ ಸಾವು

ಹೆದ್ದಾರಿ ಡಿವೈಡರ್​ ಹಾರಿ ಬಸ್​ಗೆ ಗುದ್ದಿದ ಕಾರು: ಇಬ್ಬರು ಮಕ್ಕಳು ಸೇರಿ ನಾಲ್ವರು ದಾರುಣ ಸಾವು

ಮಂಡ್ಯ: ಮೈಸೂರಿಗೆ ತೆರಳುತ್ತಿದ್ದ ಕಾರು ಕೆಎಸ್​ಆರ್​ಟಿಸಿ ಬಸ್​ಗೆ ಡಿಕ್ಕಿ ಹೊಡೆದು ಇಬ್ಬರು ಮಕ್ಕಳು ಸೇರಿ  ನಾಲ್ವರು ದಾರುಣವಾಗಿ ಮೃತಪಟ್ಟಿದ್ದು ಇನ್ನೋರ್ವರು ತೀವ್ರ ಗಾಯಗೊಂಡಿದ್ದಾರೆ. ಹೆಬ್ಬಕವಾಡಿ ಗ್ರಾಮದ ರವಿ (31), ಅವರ ಮಂಜುಳಾ (28), ಮಕ್ಕಳಾದ…

View More ಹೆದ್ದಾರಿ ಡಿವೈಡರ್​ ಹಾರಿ ಬಸ್​ಗೆ ಗುದ್ದಿದ ಕಾರು: ಇಬ್ಬರು ಮಕ್ಕಳು ಸೇರಿ ನಾಲ್ವರು ದಾರುಣ ಸಾವು

VIDEO|ಯುವತಿಯೊಂದಿಗೆ ಟಿಕ್​​ ಟಾಕ್​​ ಮಾಡಲು ಹೋಗಿ ಸರ್ಕಾರಿ ಕೆಲಸ ಕಳೆದುಕೊಂಡ ಚಾಲಕ, ನಿರ್ವಾಹಕ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಟಿಕ್​​ ಟಾಕ್ ಗೀಳು ಹೆಚ್ಚಾಗಿದ್ದು, ದೆಹಲಿ ಸಾರಿಗೆ ನಿಗಮಕ್ಕೆ ಸೇರಿದ ಬಸ್​​​​​​​ನ ಚಾಲಕ ಮತ್ತು ನಿರ್ವಾಹಕ ಯುವತಿಯೊಂದಿಗೆ ಟಿಕ್​​ ಟಾಕ್​​ ವಿಡಿಯೋ ಮಾಡಲು ಹೋಗಿ ಕೆಲಸ ಕಳೆದುಕೊಂಡಿದ್ದಾರೆ. ನಗರದ ಜನಕಪುರಿ…

View More VIDEO|ಯುವತಿಯೊಂದಿಗೆ ಟಿಕ್​​ ಟಾಕ್​​ ಮಾಡಲು ಹೋಗಿ ಸರ್ಕಾರಿ ಕೆಲಸ ಕಳೆದುಕೊಂಡ ಚಾಲಕ, ನಿರ್ವಾಹಕ

VIDEO | ಸಿಸಿಟಿವಿಯಲ್ಲಿ ಸೆರೆಯಾಯ್ತು ಚಿತ್ರದುರ್ಗದ ಭೀಕರ ರಸ್ತೆ ಅಪಘಾತ, ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

ಚಿತ್ರದುರ್ಗ: ಬೈಕ್​​ಗೆ ಬಸ್​​​​​​​ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಗರದ ಜಿಎಂಐಟಿ ವೃತ್ತದ ಬಳಿಕ ಎನ್​​ಹೆಚ್​​​​​ 4 ರಸ್ತೆಯಲ್ಲಿ ನಡೆದಿದೆ. ಅಮೃತ (12) ಮೃತ ವಿದ್ಯಾರ್ಥಿನಿ. ಮೃತ ಅಮೃತ ಶುಕ್ರವಾರ…

View More VIDEO | ಸಿಸಿಟಿವಿಯಲ್ಲಿ ಸೆರೆಯಾಯ್ತು ಚಿತ್ರದುರ್ಗದ ಭೀಕರ ರಸ್ತೆ ಅಪಘಾತ, ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

ಹಿಮಾಚಲ ಪ್ರದೇಶದಲ್ಲಿ ಭೀಕರ ಅಫಘಾತ: ಖಾಸಗಿ ಬಸ್​ ಕಣಿವೆಗೆ ಉರುಳಿ 25 ಮಂದಿ ಸಾವು, 35 ಮಂದಿಗೆ ಗಾಯ

ಕುಲು(ಹಿಮಾಚಲ ಪ್ರದೇಶ): ಖಾಸಗಿ ಬಸ್​ ಆಳವಾದ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 25 ಮಂದಿ ಸಾವಿಗೀಡಾಗಿ, ಸುಮಾರು 35 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಬಂಜಾರ ಪ್ರದೇಶದಲ್ಲಿ ಗುರುವಾರ ನಡೆದಿದೆ. ಬಸ್ಸಿನಲ್ಲಿ…

View More ಹಿಮಾಚಲ ಪ್ರದೇಶದಲ್ಲಿ ಭೀಕರ ಅಫಘಾತ: ಖಾಸಗಿ ಬಸ್​ ಕಣಿವೆಗೆ ಉರುಳಿ 25 ಮಂದಿ ಸಾವು, 35 ಮಂದಿಗೆ ಗಾಯ

‘ಆಧಾರ್​​’ ಮಾಡಿಸಲು ಹೋಗಿ ಜೀವವೇ ಹೋಯ್ತು: ಬಸ್​ಗೆ ಆಟೋ ಡಿಕ್ಕಿಯಾಗಿ ಇಬ್ಬರು ಮಕ್ಕಳು ಸೇರಿ ನಾಲ್ವರ ಸಾವು

ಚಿಕ್ಕಬಳ್ಳಾಪುರ/ಬೆಂಗಳೂರು ಗ್ರಾಮಾಂತರ: ಆಟೋ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ‌ ಡಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಸಾವಿಗೀಡಾಗಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದ ಬಳಿ ನಡೆದಿದೆ. ಹಸೀನಾ(30),…

View More ‘ಆಧಾರ್​​’ ಮಾಡಿಸಲು ಹೋಗಿ ಜೀವವೇ ಹೋಯ್ತು: ಬಸ್​ಗೆ ಆಟೋ ಡಿಕ್ಕಿಯಾಗಿ ಇಬ್ಬರು ಮಕ್ಕಳು ಸೇರಿ ನಾಲ್ವರ ಸಾವು

ಸಚಿವರ ಕಾರಿಗೆ ಆಕಸ್ಮಿಕವಾಗಿ ಅಡ್ಡಬಂದ ಸಾರಿಗೆ ಬಸ್​:​ ಚಾಲಕನ ಮೇಲೆ ಸಚಿವರ ಪಿಎ ದರ್ಪ

ಧಾರವಾಡ: ನಗರದ ಹಳೇ ಬಸ್ ನಿಲ್ದಾಣದಿಂದ ಹೊರ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್​ ಏಕಾಏಕಿ ಬಂದ ಸಚಿವರ ಕಾರಿಗೆ ಅಡ್ಡ ಬಂದಿದ್ದು, ದಾರಿ ಬಿಡಲು ತಡ ಮಾಡಿದ ಕಾರಣ ಬಸ್​ ಚಾಲಕನ ಮೇಲೆ ಸಚಿವರ…

View More ಸಚಿವರ ಕಾರಿಗೆ ಆಕಸ್ಮಿಕವಾಗಿ ಅಡ್ಡಬಂದ ಸಾರಿಗೆ ಬಸ್​:​ ಚಾಲಕನ ಮೇಲೆ ಸಚಿವರ ಪಿಎ ದರ್ಪ