ಬಿ.ಜಿ.ಕೆರೆಯಲ್ಲಿ ಮೆರವಣಿಗೆ

ಕೊಂಡ್ಲಹಳ್ಳಿ: ಸಮೀಪದ ಬಿ.ಜಿ.ಕೆರೆಯಲ್ಲಿ ಆರ್ಯ ವೈಶ್ಯ ಸಮುದಾಯದಿಂದ ವಾಸವಿ ಜಯಂತಿ ಆಚರಿಸಲಾಯಿತು. ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಗಂಗಾ ಪೂಜೆ ನೆರವೇರಿಸಿದರು. ಮುಖ್ಯ ಬೀದಿಗಳಲ್ಲಿ ದೇವಿ ಮೂರ್ತಿ ಮೆರವಣಿಗೆ ನಡೆಯಿತು. ವಾಸವಿ ಸಂಘದ ಅಧ್ಯಕ್ಷ ಕೃಷ್ಣಶೆಟ್ಟಿ,…

View More ಬಿ.ಜಿ.ಕೆರೆಯಲ್ಲಿ ಮೆರವಣಿಗೆ

ಅಂತರಂಗದ ಅನಿಷ್ಟ ಬದಲಿಸಿದ ಶರಣರು

ಹುಮನಾಬಾದ್: ಬಸವಣ್ಣನವರು ಕಾಯಕವೇ ಕೈಲಾಸ ಎಂಬ ಮಹಾಮಂತ್ರದ ಜತೆಗೆ ಸಾಮಾಜಿಕ ಧಾರ್ಮಿಕ ಅಂತರಂಗದ ಅನಿಷ್ಟವನ್ನು ಬದಲಿಸಿದ ಮಹಾಪುರುಷ ಎಂದು ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ಹೇಳಿದರು.ಪಟ್ಟಣದಲ್ಲಿ ಶ್ರೀ ಗುರು ಬಸವೇಶ್ವರ ವೀರಶೈವ…

View More ಅಂತರಂಗದ ಅನಿಷ್ಟ ಬದಲಿಸಿದ ಶರಣರು

ಬಸವ ಜಯಂತಿ ಅಂಗವಾಗಿ ಅದ್ದೂರಿ ಮೆರವಣಿಗೆ

ಬಾಗಲಕೋಟೆ: ವಿಶ್ವಗುರು ಬಸವ ಜಯಂತಿ ಅಂಗವಾಗಿ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ, ಕಣವಿ ವೀರಭದ್ರೇಶ್ವರ ಟ್ರಸ್ಟ್, ಅಕ್ಕನ ಬಳಗ, ಕದಳಿ ವೇದಿಕೆ, ಶರಣ ಸಾಹಿತ್ಯ ಪರಿಷತ್, ಶಿವಾನುಭವ ಸಮಿತಿ ಹಾಗೂ ಅಖಿಲ ಭಾರತ ವೀರಶೈವ…

View More ಬಸವ ಜಯಂತಿ ಅಂಗವಾಗಿ ಅದ್ದೂರಿ ಮೆರವಣಿಗೆ

ಬಸವಣ್ಣನ ಆದರ್ಶ ಬದುಕಿಗೆ ದಾರಿದೀಪ

ಲಕ್ಷ್ಮೇಶ್ವರ: ಅಹಿಂಸಾ ತತ್ತ್ವ ಅಸಮತೋಲನ ನಿವಾರಣೆಗೆ ಶ್ರಮಿಸಿ ಮಾನವೀಯ ಮೌಲ್ಯ, ಪರಸ್ಪರ ಪ್ರೀತಿ, ಸೌಹಾರ್ದತೆಯ ಆದರ್ಶ ಸಮಾಜ ಕಟ್ಟ ಬಯಸಿದ ಬಸವಣ್ಣನವರ ಚಿಂತನೆ, ಆದರ್ಶಗಳು ಪ್ರತಿಯೊಬ್ಬರ ಬದುಕಿಗೆ ದಾರಿದೀಪವಾಗಿವೆ ಎಂದು ನೀಲಗುಂದದ ಗುದ್ನೇಶ್ವರ ಮಠದ…

View More ಬಸವಣ್ಣನ ಆದರ್ಶ ಬದುಕಿಗೆ ದಾರಿದೀಪ

ಮಾನವತಾವಾದಿಗೆ ಭಕ್ತಿ ಅರ್ಪಣೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸರ್ಕಾರಿ ಕಚೇರಿ, ಶಾಲಾ-ಕಾಲೇಜ್ ಹಾಗೂ ಸಂಘ-ಸಂಸ್ಥೆಗಳಲ್ಲಿ ಮಂಗಳವಾರ ಮಾನವತಾವಾದಿ, ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ನಗರದ ಬಸವವನದಲ್ಲಿ ಕೃಷಿ ಸಚಿವ ಶಿವಶಂಕರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ…

View More ಮಾನವತಾವಾದಿಗೆ ಭಕ್ತಿ ಅರ್ಪಣೆ

ಬಸವಣ್ಣನ ಶಕ್ತಿ ತಿಳಿಸುವ ಇಷ್ಟಲಿಂಗ

ಬೀದರ್: ಮೂರು ದಿನ ನಡೆಯಲಿರುವ 886ನೇ ಬಸವ ಜಯಂತ್ಯುತ್ಸ್ಸವಕ್ಕೆ ಭಾನುವಾರ ಅದ್ಧೂರಿ ಚಾಲನೆ ಸಿಕ್ಕಿದೆ. ಇಲ್ಲಿನ ರಂಗಮಂದಿರದಲ್ಲಿ ಇಲಕಲ್ ಚಿತ್ತರಗಿ ಸಂಸ್ಥಾನ ಮಠದ ಶ್ರೀ ಗುರು ಮಹಾಂತ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿ, ಮನುಕುಲದ…

View More ಬಸವಣ್ಣನ ಶಕ್ತಿ ತಿಳಿಸುವ ಇಷ್ಟಲಿಂಗ

ಛತ್ರಶೀಲಪೂರದೊಡೆಯನಿಗೆ ಶ್ರೀಗಂಧ ಲೇಪನ

ಕೊಡೇಕಲ್: ಭಾವೈಕ್ಯತೆಯನ್ನು ಸಾರಿ ಸರ್ವಧರ್ಮ ಸಹಿಷ್ಣು ಎನಿಸಿಕೊಂಡು ಛತ್ರಶೀಲಪುರದದೊಡೆಯ ಶ್ರೀ ಬಸವಣ್ಣನ ಗದ್ದುಗೆಗೆ ಯುಗಾದಿ ಪಾಡ್ಯದ ದಿನವಾದ ಶನಿವಾರ ಸಕಲ ಪೂಜೆಗಳೊಂದಿಗೆ ಶ್ರೀಗಂಧ ಲೇಪನ ನೆರವೇರಿತು. ಯುಗಾದಿಯ ಪಾಡ್ಯದ ದಿನವಾದ ಶನಿವಾರ ಸಾಯಂಕಾಲದಿಂದಲೇ ಬಸವೇಶ್ವರರ…

View More ಛತ್ರಶೀಲಪೂರದೊಡೆಯನಿಗೆ ಶ್ರೀಗಂಧ ಲೇಪನ

ಕೈ ಪಡೆ ಭರ್ಜರಿ ರೋಡ್ ಶೋ

ಬಾಗಲಕೋಟೆ: ಬಾಗಲಕೋಟೆ ಲೋಕಸಭೆ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಪಕ್ಷದ ಮುಖಂಡರ ನೇತೃತ್ವದಲ್ಲಿ ಬಾಗಲಕೋಟೆಯಲ್ಲಿ ಸೋಮವಾರ ಭರ್ಜರಿ ರೋಡ್ ಶೋ ನಡೆಸಿದರು. ನಗರದ ಪ್ರಮುಖ ಬೀದಿಗಳಲ್ಲಿ ‘ವೀಣಾ’ ಪರ ೋಷಣೆಗಳು ಪ್ರತಿಧ್ವನಿಸಿದವು. ನಗರದ…

View More ಕೈ ಪಡೆ ಭರ್ಜರಿ ರೋಡ್ ಶೋ

ನೈಜ ಮನುಷ್ಯನನ್ನಾಗಿಸುವುದು ರಂಗ ಕಲೆ

ಚಿಕ್ಕಮಗಳೂರು: ಮನುಷ್ಯನೊಳಗೆ ಅನೇಕ ಮುಖವಾಡಗಳಿದ್ದು, ಅವುಗಳನ್ನು ರಂಗಾಭಿನಯದ ಮೂಲಕ ಬಯಲುಗೊಳಿಸಿ ನೈಜ ಮನುಷ್ಯನನ್ನಾಗಿಸುವುದು ರಂಗ ಕಲೆ ಎಂದು ರಂಗಕರ್ವಿು ಪಿ.ವೇಲಾಯುಧನ್ ಹೇಳಿದರು. ನಗರದ ಎಂಜಿ ರಸ್ತೆ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಬುಧವಾರ ಬೆಳಗ್ಗೆ ಕ್ಯಾತನಬೀಡು…

View More ನೈಜ ಮನುಷ್ಯನನ್ನಾಗಿಸುವುದು ರಂಗ ಕಲೆ

ವಿಜೃಂಭಣೆಯ ಬ್ರಹ್ಮೇಶ್ವರ ರಥೋತ್ಸವ

ಹಿರೇಕೆರೂರ: ತಾಲೂಕಿನ ಅಬಲೂರು ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀ ಬಸವೇಶ್ವರ ಮತ್ತು ಎಂ.ಕೆ. ಯತ್ತಿನಹಳ್ಳಿಯ ಶ್ರೀ ಬ್ರಹ್ಮೇಶ್ವರ ದೇವರ ದೊಡ್ಡ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ ದೇವರಿಗೆ ರುದ್ರಾಭಿಷೇಕ,…

View More ವಿಜೃಂಭಣೆಯ ಬ್ರಹ್ಮೇಶ್ವರ ರಥೋತ್ಸವ