ಅನುದಾನ ತಂದ ತೃಪ್ತಿ ಇದೆ

ಬಸವನಬಾಗೇವಾಡಿ: ರಾಜಕೀಯ ಜೀವನದಲ್ಲಿ ಮೈಮರೆತು ರಾಜಕಾರಣ ಮಾಡಿಲ್ಲ. ಈ ಹಿಂದಿನ ಎಲ್ಲ ಸಂಸದರಿಗಿಂತ ಹೆಚ್ಚಿನ ಅನುದಾನದಲ್ಲಿ ಕ್ಷೇತ್ರ ಅಭಿವೃದ್ಧಿ ಮಾಡಿದ ತೃಪ್ತಿ ಇದೆ ಎಂದು ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದರು.…

View More ಅನುದಾನ ತಂದ ತೃಪ್ತಿ ಇದೆ

ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿಸಿ

ಬಸವನಬಾಗೇವಾಡಿ: ಜಾಗತಿಕ ಮಟ್ಟದ ಅಭಿವೃದ್ಧಿಯಲ್ಲಿ ಭಾರತ 5ನೇ ಸ್ಥಾನ ಪಡೆದಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಚಿಂತನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ದಾಮೋದರಜಿ ಹೇಳಿದರು. ಪಟ್ಟಣದ ತೆಲಗಿ ರಸ್ತೆಯ…

View More ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿಸಿ

ಪುಸ್ತಕ ದಾನ ಅನುಕರಣೀಯ

ಬಸವನಬಾಗೇವಾಡಿ: ವಿದ್ಯಾಭ್ಯಾಸಕ್ಕೆ ಸಹಾಯಕವಾಗುವ ಪುಸ್ತಕಗಳನ್ನು ಖರೀದಿಸಿ ಕಾಲೇಜಿಗೆ ಕೊಡುಗೆಯಾಗಿ ನೀಡಿರುವ ಕಾರ್ಯ ಅನುಕರಣೀಯ ಎಂದು ಪ್ರಾಚಾರ್ಯ ಡಾ.ಎಸ್.ಆರ್. ಮಠ ಹೇಳಿದರು. ಸ್ಥಳೀಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿವೇಕ ಬ್ರಿಗೇಡ್ ಸಂಘಟನೆ ಹಮ್ಮಿಕೊಂಡಿದ್ದ…

View More ಪುಸ್ತಕ ದಾನ ಅನುಕರಣೀಯ

ಸಹಕಾರ ನೀಡಲು ಕೋರಿ ಬಿಇಒಗೆ ಮನವಿ

ಬಸವನಬಾಗೇವಾಡಿ: ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ತಾಲೂಕು ಘಟಕದ ನೇತೃತ್ವದಲ್ಲಿ ಮಾ. 30 ರಂದು ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಶೈಕ್ಷಣಿಕ ಸಮ್ಮೇಳನ, ಎನ್‌ಪಿಎಸ್ ಕಾಯಾರ್ಗಾಗಾರಕ್ಕೆ ಸಹಕಾರ ನೀಡಲು ಕೋರಿ ಬಿಇಒ…

View More ಸಹಕಾರ ನೀಡಲು ಕೋರಿ ಬಿಇಒಗೆ ಮನವಿ

ಬೆಳ್ಳುಬ್ಬಿ ಬಿಜೆಪಿಗೆ ಸೇರ್ಪಡೆ

ಕೊಲ್ಹಾರ: ಬಸವನಬಾಗೇವಾಡಿ ಮತಕ್ಷೇತ್ರದ ಮಾಜಿ ಶಾಸಕ ಎಸ್.ಕೆ. ಬೆಳ್ಳುಬ್ಬಿ ಭಾನುವಾರ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತನಾಡಿ, ಈ ಹಿಂದೆ ಆದ…

View More ಬೆಳ್ಳುಬ್ಬಿ ಬಿಜೆಪಿಗೆ ಸೇರ್ಪಡೆ

ಡಿಸಿಗೆ ಕಣಕಾಲ ಗ್ರಾಮಸ್ಥರ ಮನವಿ

ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ಕಣಕಾಲ ಗ್ರಾಮದ ಸಾರ್ವಜನಿಕ ಆಸ್ತಿಯನ್ನು ವಕ್ಫ್ ಆಸ್ತಿಯೆಂದು ಪರಿಗಣಿಸಲು ಮುಂದಾಗಿರುವ ಕ್ರಮ ಖಂಡಿಸಿ ಗ್ರಾಮಸ್ಥರು ಶನಿವಾರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು. ಸಾರ್ವಜನಿಕರ ಉಪಯೋಗಕ್ಕಾಗಿ ಇರುವ ಸರ್ವೇ ನಂ…

View More ಡಿಸಿಗೆ ಕಣಕಾಲ ಗ್ರಾಮಸ್ಥರ ಮನವಿ

ಬಾಂಡ್ ರೈಟರ್ಸ್‌, ಉಪ ನೋಂದಣಿ ಸಿಬ್ಬಂದಿ ಸಹಕಾರ

ಬಸವನಬಾಗೇವಾಡಿ: ಸೇನಾಧಿಕಾರಿಗಳ ತುರ್ತು ಕರೆ ಮೇರೆಗೆ ಸೇವೆ ಸಲ್ಲಿಸಲು ಸನ್ನದ್ಧನಾಗಿ ಕೌಟುಂಬಿಕ ಕಾರ್ಯ ನಿಮಿತ್ತ ಪ್ರಯಾಣ ಬೆಳೆಸಲಿರುವ ಸೈನಿಕನಿಗೆ ಸ್ಥಳೀಯ ಬಾಂಡ್ ರೈಟರ್ಸ್‌ ಹಾಗೂ ಉಪ ನೋಂದಣಿ ಕಚೇರಿ ಸಿಬ್ಬಂದಿ ಶೀಘ್ರದಲ್ಲಿ ಇಲಾಖೆ ಸೇವೆ…

View More ಬಾಂಡ್ ರೈಟರ್ಸ್‌, ಉಪ ನೋಂದಣಿ ಸಿಬ್ಬಂದಿ ಸಹಕಾರ

ಜಿಲ್ಲೆಯಲ್ಲೇ ಬಸವನಬಾಗೇವಾಡಿ ಮುಂದುವರಿದ ಅಭಿವೃದ್ಧಿ ಕ್ಷೇತ್ರ

ಬಸವನಬಾಗೇವಾಡಿ: ಭೀಕರ ಬರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಲ್ಲ, ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಇನ್ನುಳಿದವು ಅಭಿವೃದ್ಧಿಯಲ್ಲಿದ್ದು, ಜಿಲ್ಲೆಯಲ್ಲಿ ಬಸವನ ಬಾಗೇವಾಡಿ ಮುಂದುವರಿದ ಅಭಿವೃದ್ಧಿ ಕ್ಷೇತ್ರವಾಗಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು. ತಾಲೂಕಿನ…

View More ಜಿಲ್ಲೆಯಲ್ಲೇ ಬಸವನಬಾಗೇವಾಡಿ ಮುಂದುವರಿದ ಅಭಿವೃದ್ಧಿ ಕ್ಷೇತ್ರ

ಸಚಿವ ಸಂಪುಟದಿಂದ ಕೈ ಬಿಟ್ಟು, ಗಡಿಪಾರಿಗೆ ಆಗ್ರಹ

ಬಸವನಬಾಗೇವಾಡಿ: ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಹೇಳಿಕೆ ಖಂಡಿಸಿ ಕರವೇ ಕಾರ್ಯಕರ್ತರು ಪಟ್ಟಣದಲ್ಲಿ ರಸ್ತೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಹಲವಾರು ಕಾರ್ಯಕರ್ತರು, ಕೆಲ ಕಾಲ…

View More ಸಚಿವ ಸಂಪುಟದಿಂದ ಕೈ ಬಿಟ್ಟು, ಗಡಿಪಾರಿಗೆ ಆಗ್ರಹ

ಪ್ರತ್ಯೇಕ ಪ್ರಾಧಿಕಾರ ರಚನೆಗೆ ಮನವಿ

ವಿಜಯಪುರ: ವಿಶ್ವಗುರು ಬಸವಣ್ಣನವರು ಜನಿಸಿದ ಬಸವನಬಾಗೇವಾಡಿ ಪಟ್ಟಣಕ್ಕೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕೆಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹಾಗೂ ರಾಷ್ಟ್ರೀಯ ಬಸವಸೈನ್ಯದ ಜಿಲ್ಲಾಧ್ಯಕ್ಷ ಸೋಮನಗೌಡ ಕಲ್ಲೂರ ಅವರು ನೂತನ…

View More ಪ್ರತ್ಯೇಕ ಪ್ರಾಧಿಕಾರ ರಚನೆಗೆ ಮನವಿ