ನೆರೆ ಸಂತ್ರಸ್ತರಿಗೆ ನೇರವಾಗಿ ನೆರವು

ಬಸರಾಳು(ಮಂಡ್ಯ): ಭೀಕರ ಮಳೆಯಿಂದಾಗಿ ಬದುಕನ್ನೇ ಕಳೆದುಕೊಂಡಿರುವ ಕೊಡಗಿನ ಸಂತ್ರಸ್ತರಿಗೆ ಜಿಲ್ಲೆಯ ಜನತೆ ನೆರವು ನೀಡುವುದು ಮುಂದುವರಿದಿದೆ. ಈ ನಡುವೆ ತಾಲೂಕಿನ ಗರುಡನಹಳ್ಳಿ ಗ್ರಾಮಸ್ಥರು ಒಂದು ಹೆಜ್ಜೆ ಮುಂದಿಟ್ಟಿದ್ದು, ಮಾನವೀಯತೆ ಮೆರೆದಿದ್ದಾರೆ. ಅಂದರೆ ಕೊಡಗಿನ ಜನರಿಗೆ…

View More ನೆರೆ ಸಂತ್ರಸ್ತರಿಗೆ ನೇರವಾಗಿ ನೆರವು