ರಾಮ ಮಂದಿರ ನಿರ್ವಣಕ್ಕೆ ಕಾಲ ಕೂಡಿಬಂದಿದೆ

ಬಾಗಲಕೋಟೆ: ಶ್ರೀ ರಾಮ ಮಂದಿರ ನಿರ್ವಣಕ್ಕೆ ಇದೀಗ ಕಾಲ ಕೂಡಿ ಬಂದಿದೆ. ಎಲ್ಲ ರಾಜಕೀಯ ಪಕ್ಷಗಳಲ್ಲಿ ವಿರೋಧ ಕಡಿಮೆ ಆಗಿದೆ. ರಾಮನ ಶಕ್ತಿ ಏನೂ ಅನ್ನೋದು ಎಲ್ಲರಿಗೂ ಅರ್ಥವಾಗಿದೆ. ಹೀಗಾಗಿ ಈ ಬಾರಿ ಮಂದಿರ ನಿರ್ಮಾಣ…

View More ರಾಮ ಮಂದಿರ ನಿರ್ವಣಕ್ಕೆ ಕಾಲ ಕೂಡಿಬಂದಿದೆ

ಯತ್ನಾಳ ಬಿಜೆಪಿ ಸೇರ್ಪಡೆಗೆ ವಿರೋಧ ಇಲ್ಲ

<<ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿಕೆ>> ವಿಜಯಪುರ: ಬಸನಗೌಡ ಪಾಟೀಲ (ಯತ್ನಾಳ) ಅವರ ಬಿಜೆಪಿ ಸೇರ್ಪಡೆಗೆ ನನ್ನ ವಿರೋಧ ಇಲ್ಲ. ಪಕ್ಷಕ್ಕೆ ಬರುವುದಾದರೆ ಅವರಿಗೆ ಸ್ವಾಗತ ಮಾಡುವೆ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.…

View More ಯತ್ನಾಳ ಬಿಜೆಪಿ ಸೇರ್ಪಡೆಗೆ ವಿರೋಧ ಇಲ್ಲ

ಫೆ. 11 ರಿಂದ ವಿಪ್ರ ಕಲ್ಯಾಣ ಟ್ರಸ್ಟ್ ರಜತ ಮಹೋತ್ಸವ

ವಿಜಯಪುರ: ಪ್ರತಿಷ್ಠಿತ ವಿಪ್ರ ಕಲ್ಯಾಣ ಟ್ರಸ್ಟ್ ಹಾಗೂ ವಿಪ್ರ ಸಂಸ್ಕೃತಿಕ ವೇದಿಕೆ ರಜತ ಮಹೋತ್ಸವ ಫೆ. 11 ರಿಂದ ಮೂರು ದಿನ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಅದ್ದೂರಿಯಾಗಿ ನೆರವೇರಲಿದೆ. ಸಾಧಕರಿಗೆ ಸನ್ಮಾನ, ವಿಶೇಷ ಉಪನ್ಯಾಸ,…

View More ಫೆ. 11 ರಿಂದ ವಿಪ್ರ ಕಲ್ಯಾಣ ಟ್ರಸ್ಟ್ ರಜತ ಮಹೋತ್ಸವ