ಕಾಲೇಜಿನ ಸಮವಸ್ತ್ರ ಬದಲಾವಣೆಗೆ ಆಗ್ರಹ

ಬಳ್ಳಾರಿ: ಪ್ಯೂಪಿಲ್ ಟ್ರೀ ಕಾಲೇಜು ವಿದ್ಯಾರ್ಥಿನಿಯರ ಸಮವಸ್ತ್ರ ಬದಲಿಸುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಾಂಸ್ಕೃತಿಕ ನಾಡು ದೇಶದ ಪರಂಪರೆಯ ಬೀಡಾಗಿದೆ. ಶಾಲಾ, ಕಾಲೇಜುಗಳು ಜ್ಞಾನದ ದೇಗುಲಗಳಾಗಿವೆ.…

View More ಕಾಲೇಜಿನ ಸಮವಸ್ತ್ರ ಬದಲಾವಣೆಗೆ ಆಗ್ರಹ

ಪ್ರಭಾರ ಉಪತಹಸೀಲ್ದಾರ್ ಎಸಿಬಿ ಬಲೆಗೆ

ಬಳ್ಳಾರಿ: ತಹಸಿಲ್ ಕಚೇರಿಯ ಪ್ರಭಾರ ಉಪ ತಹಸೀಲ್ದಾರ್ ಪರಸಪ್ಪ ಘಟ್ಟಿ ಗುರು ಕಾಲನಿ 2ನೇ ಕ್ರಾಸ್ ಬಳಿ 50 ಸಾವಿರ ರೂ.ಸ್ವೀಕರಿಸುತ್ತಿದ್ದ ವೇಳೆ ಮಂಗಳವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಜಮೀನಿನ ಹಕ್ಕು ಬದಲಾವಣೆಗೆ ದಾಖಲೆಗಳನ್ನು…

View More ಪ್ರಭಾರ ಉಪತಹಸೀಲ್ದಾರ್ ಎಸಿಬಿ ಬಲೆಗೆ

ಜನರನ್ನು ದಾರಿತಪ್ಪಿಸಲು ಮುಂದಾದ ಸಿಎಂ: ಶಾಸಕ ಶ್ರೀರಾಮುಲು ಆರೋಪ

ಬಳ್ಳಾರಿ: ಆಡಿಯೋ, ವಿಡಿಯೋ ಡಬ್ಬಿಂಗ್‌ನಲ್ಲಿ ರಾಜ್ಯದಲ್ಲಿ ಸಿಎಂ ಕುಮಾರ ಸ್ವಾಮಿ ನಿಸ್ಸೀಮರು. ಬಿಎಸ್‌ವೈ ಕುರಿತ ಆಡಿಯೋ ಬಿಡುಗಡೆ ಮಾಡುವ ಮೂಲಕ ರಾಜ್ಯದ ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಕುಮಾರ ಸ್ವಾಮಿ ಮುಂದಾಗಿದ್ದಾರೆ ಎಂದು ಮೊಳಕಲ್ಮೂರು…

View More ಜನರನ್ನು ದಾರಿತಪ್ಪಿಸಲು ಮುಂದಾದ ಸಿಎಂ: ಶಾಸಕ ಶ್ರೀರಾಮುಲು ಆರೋಪ

ಬಸ್‌ನಲ್ಲಿ ಎಡಿಸಿ, ಎಸ್ಪಿ ಪ್ರಯಾಣ

ಬಳ್ಳಾರಿ: ಪರಿಸರ ಸಂರಕ್ಷಣೆ ಜತೆಗೆ ಟ್ರಾಫಿಕ್ ಜಾಮ್ ನಿವಾರಣೆಗೆ ಅಧಿಕಾರಿಗಳು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬುಧವಾರ ಪ್ರಯಾಣಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ನಗರದ ಎಸ್ಪಿ ಸರ್ಕಲ್‌ನಿಂದ ದುರ್ಗಮ್ಮ ದೇವಸ್ಥಾನದವರೆಗೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಎಸ್ಪಿ ಅರುಣ್…

View More ಬಸ್‌ನಲ್ಲಿ ಎಡಿಸಿ, ಎಸ್ಪಿ ಪ್ರಯಾಣ

ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿ

ಬಳ್ಳಾರಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶ್ರೀ ಗುರು ನುಲಿಚಂದಯ್ಯ ಅಖಿಲ ಕರ್ನಾಟಕ ಕೊರಚ ಮಹಾಸಂಘ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು. ಕೊರಚ ಸಮುದಾಯ ರಾಜ್ಯದಲ್ಲಿ 2.50…

View More ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿ

ಬಸವಣ್ಣನವರ ವಿಚಾರ ಪಾಲಿಸುತ್ತಿರುವ ನಾಲವಾರ ಮಠ

ವಿಜಯವಾಣಿ ಸುದ್ದಿಜಾಲ ನಾಲವಾರ12ನೇ ಶತಮಾನದಲ್ಲಿ ಬಸವಣ್ಣನವರು, ಹೇಮರೆಡ್ಡಿ ಮಲ್ಲಮ್ಮನವರು ಭೋದಿಸಿದ ಜಾತಿ ರಹಿತ ಸಮಾಜ ನಿರ್ಮಾಣ ಕನಸನ್ನು ನಾಲವಾರದ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠ ಪಾಲಿಸಿಕೊಂಡು ಬಂದಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ…

View More ಬಸವಣ್ಣನವರ ವಿಚಾರ ಪಾಲಿಸುತ್ತಿರುವ ನಾಲವಾರ ಮಠ

ಕನಕದುರ್ಗಮ್ಮ ದೇವಸ್ಥಾನಕ್ಕೆ ಪಿಟಿಪಿ ಭೇಟಿ

ಬಳ್ಳಾರಿ: ನಗರದ ಆದಿದೇವತೆ ಕನಕದುರ್ಗಮ್ಮ ದೇವಸ್ಥಾನಕ್ಕೆ ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಕುಟುಂಬ ಸಮೇತರಾಗಿ ಮಂಗಳವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ನಗರಕ್ಕೆ ಭೇಟಿ…

View More ಕನಕದುರ್ಗಮ್ಮ ದೇವಸ್ಥಾನಕ್ಕೆ ಪಿಟಿಪಿ ಭೇಟಿ

ಕರಡಿ ಧಾಮಕ್ಕೆ ಚಿರತೆ ಸ್ಥಳಾಂತರ

ಕಂಪ್ಲಿ: ಸಮೀಪದ ಮೆಟ್ರಿಯ ಚಿನ್ನಾಪುರ ಹತ್ತಿರ ಭಾನುವಾರ ಸೆರೆಯಾದ 2 ವರ್ಷದ ಗಂಡು ಚಿರತೆಯನ್ನು ಹಳೆ ದರೋಜಿ ಕರಡಿಧಾಮಕ್ಕೆ ಸ್ಥಳಾಂತರಿಸಲಾಗಿದೆ. ಚಿರತೆ 1.5- 2 ಅಡಿ ಉದ್ದ, 1.5ಅಡಿ ಎತ್ತರವಿದೆ. ಅರಣ್ಯ ಇಲಾಖೆ ಮೇಲಧಿಕಾರಿಗಳ…

View More ಕರಡಿ ಧಾಮಕ್ಕೆ ಚಿರತೆ ಸ್ಥಳಾಂತರ

ಚಿರತೆ ಸೆರೆಗೆ ಬೋನು ಅಳವಡಿಕೆ

ಕಂಪ್ಲಿ:  ಸಮೀಪದ ದೇವಲಾಪುರದ ಕಾನಮಟ್ಟಿ, ಕರೇಕಲ್ಲು ಗುಡ್ಡ ಪ್ರದೇಶಗಳಲ್ಲಿ ಚಿರತೆ ಚಲನ ವಲನ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾನುವಾರ ಎರಡು ಬೋನು ಅಳವಡಿಸಲಾಗಿದೆ. ಮೂರ‌್ನಾಲ್ಕು ದಿನಗಳಿಂದ ಈ ಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿವೆ. ರಾತ್ರಿಯಾಗುತ್ತಿದ್ದಂತೆ ಚಿರತೆ ನಾಯಿ,…

View More ಚಿರತೆ ಸೆರೆಗೆ ಬೋನು ಅಳವಡಿಕೆ

ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

ಸಿರಗುಪ್ಪ: ಸಾಲಬಾಧೆ ತಾಳದೆ ಬೊಮ್ಮಲಾಪುರ ರೈತ ವಿಷ ಸೇವಿಸಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಜಮಿನ್(62)ಮೃತ. ಬೆಂಜಮಿನ್ ಅವರಿಗೆ ಎರಡು ಎಕರೆ ಜಮೀನಿದೆ. ಇಟಗಿಹಾಳ್‌ದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2.90 ಲಕ್ಷ ರೂ., ಖಾಸಗಿಯಾಗಿ…

View More ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ