ಸವದತ್ತಿ ಬಳಿ ಜೆಸಿಬಿ ಚಾಲಕನ ಹತ್ಯೆ

ಬೆಳಗಾವಿ: ಸವದತ್ತಿ ಪಟ್ಟಣದ ಸಮೀಪ ಅರಣ್ಯ ಇಲಾಖೆಯ ಕಾಮಗಾರಿ ಮಾಡುತ್ತಿದ್ದ ಜೆಸಿಬಿ ಚಾಲಕನನ್ನು ದುಷ್ಕರ್ಮಿಗಳು ಬುಧವಾರ ತಡರಾತ್ರಿ ಕಲ್ಲಿನಿಂದ ತಲೆ ಜಜ್ಜಿ ಹತ್ಯೆ ಮಾಡಿದ್ದಾರೆ. ಸವದತ್ತಿ ತಾಲೂಕಿನ ಕಾತ್ರಾಳ ಗ್ರಾಮದ ನಿವಾಸಿ ಶ್ರೀಕಾಂತ ಕಳ್ಳೀಮನಿ(24)…

View More ಸವದತ್ತಿ ಬಳಿ ಜೆಸಿಬಿ ಚಾಲಕನ ಹತ್ಯೆ

ಮುನವಳ್ಳಿ ಬಳಿ 14.19 ಲಕ್ಷ ರೂ.ನಗದು ಜಪ್ತಿ

ಬೆಳಗಾವಿ: ಸವದತ್ತಿ ತಾಲೂಕು ಮುನವಳ್ಳಿ ಪಟ್ಟಣದ ಸಮೀಪ ಸೂಕ್ತ ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದ ಕಾರಿನ ಮೇಲೆ ಭಾನುವಾರ ತಡರಾತ್ರಿ ದಾಳಿ ನಡೆಸಿದ ಚುನಾವಣೆ ಪ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿ 14.19 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.…

View More ಮುನವಳ್ಳಿ ಬಳಿ 14.19 ಲಕ್ಷ ರೂ.ನಗದು ಜಪ್ತಿ

ಆಶ್ರಯ ಮನೆಗಾಗಿ ಶಾಸಕರ ಬಳಿ ಬಂದ ಅಂಗವಿಕಲೆ!

ಹಾವೇರಿ: ‘ಸಾರ್… ನನಗೆ ನಡೆದಾಡಲು ಆಗೋದಿಲ್ಲ. ಎರಡೂ ಕಾಲಿನಲ್ಲಿ ಸ್ವಾಧೀನವಿಲ್ಲ. ನನಗೊಂದು ಸೂರು ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ…!’ ಹೀಗೆಂದು ತಾಲೂಕಿನ ಗುತ್ತಲ ಗ್ರಾಮದ ಅಂಗವಿಕಲ ಮಹಿಳೆ ಫಕೀರಮ್ಮ ನೀಲಪ್ಪ ಅಂಗೂರ, ಶಾಸಕ ನೆಹರು ಓಲೇಕಾರ…

View More ಆಶ್ರಯ ಮನೆಗಾಗಿ ಶಾಸಕರ ಬಳಿ ಬಂದ ಅಂಗವಿಕಲೆ!

ಬೆಳಗಾವಿ: ಬ್ಯಾರಿಕೇಡ್ ತೆರವಿಗೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ

ಬೆಳಗಾವಿ : ನಗರದ ಟಿಳಕವಾಡಿಯ ರೈಲ್ವೆ ಮೊದಲ ಗೇಟ್ ಬಳಿ ರಸ್ತೆಗೆ ಹಾಕಿರುವ ಬ್ಯಾರಿಕೇಡ್ ತೆರುವುಗೊಳಿಸುವಂತೆ ಆಗ್ರಹಿಸಿ ಶನಿವಾರ ಸ್ಥಳೀಯ ನಿವಾಸಿಗಳು, ಹಿರಿಯ ನಾಗರಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಗೋಗಟೆ ವೃತ್ತದ ಬಳಿ…

View More ಬೆಳಗಾವಿ: ಬ್ಯಾರಿಕೇಡ್ ತೆರವಿಗೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ

ಅಥಣಿ ಬಳಿ ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ

ಕೊಕಟನೂರ: ಮುಂಬೈಯಿಂದ ಬೆಂಗಳೂರಿಗೆ ಹೊರಟಿದ್ದ ಎಸ್.ಆರ್. ಲಾರಿ ಸರ್ವಿಸ್ ಏಜೆನ್ಸಿ ಕಂಪನಿಗೆ ಸೇರಿದ ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್‌ವೊಂದು ಸೋಮವಾರ ಮಧ್ಯರಾತ್ರಿ ಅಥಣಿ ತಾಲೂಕಿನ ಹಲ್ಯಾಳದ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಪಲ್ಟಿಯಾಗಿ ಒಂಭತ್ತು ಗಂಟೆ ಸಂಚಾರ…

View More ಅಥಣಿ ಬಳಿ ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ

ಶಕ್ತಿಸೌಧ ಬಳಿ ಪ್ರತಿಭಟನೆಗಳ ಮಹಾಪೂರ

ಬೆಳಗಾವಿ: ರಾಜ್ಯದ ಹಲವೆಡೆಯಿಂದ ವಿವಿಧ ಬೇಡಿಕೆ ಹೊತ್ತು ಸುವರ್ಣಸೌಧದ ಬಳಿ ಪ್ರತಿಭಟನಾ ವೇದಿಕೆಗೆ ಗುರುವಾರ ಹತ್ತಾರು ಸಂಘಟನೆಗಳು ಧಾವಿಸಿ ಹಕ್ಕು ಮಂಡಿಸಿದ್ದು, ಇಡೀ ದಿನ ಪ್ರತಿಭಟನೆ ದಿನವಾಗಿ ಮಾರ್ಪಟ್ಟಿತು. ಧರಣಿಗಳ ಸುರಿಮಳೆ ಇದ್ದಿದ್ದರಿಂದ ಭದ್ರತೆಗೆ…

View More ಶಕ್ತಿಸೌಧ ಬಳಿ ಪ್ರತಿಭಟನೆಗಳ ಮಹಾಪೂರ

ಶಕ್ತಿಸೌಧದ ಬಳಿ ಪ್ರತಿಭಟನೆಗಳ ಮಹಾಪೂರ

ಬೆಳಗಾವಿ: ವಿವಿಧ ಬೇಡಿಕೆಗಳನ್ನು ಹೊತ್ತು ಗಡಿ ಕನ್ನಡಿಗರ ಶಕ್ತಿ ಕೇಂದ್ರ ಸುವರ್ಣ ವಿಧಾನಸೌಧದ ಬಳಿಯ ಪ್ರತಿಭಟನಾ ವೇದಿಕೆಗೆ ಗುರುವಾರ ಹತ್ತಾರು ಸಂಘಟನೆಗಳು ಧಾವಿಸಿ ಬೇಡಿಕೆ ಮಂಡಿಸಿದ್ದು, ಇಡೀ ದಿನ ಪ್ರತಿಭಟನೆ ದಿನವಾಗಿ ಮಾರ್ಪಟ್ಟಿತು. ಇಡೀ…

View More ಶಕ್ತಿಸೌಧದ ಬಳಿ ಪ್ರತಿಭಟನೆಗಳ ಮಹಾಪೂರ

ಹಿರೇನಂದಿ ಬಳಿ ಅಪಘಾತದಲ್ಲಿ 6 ಮಹಿಳೆಯರ ಸಾವು

ಗೋಕಾಕ: ಸಮೀಪದ ಹಿರೇನಂದಿ ಗ್ರಾಮದ ಬಳಿ ಬುಲೆರೊ ಮತ್ತು ಟ್ರ್ಯಾಕ್ಟರ್ ಮಂಗಳವಾರ ಬೆಳಗ್ಗೆ ಡಿಕ್ಕಿಯಾಗಿ ಆರು ಮಹಿಳೆಯರು ಮೃತಪಟ್ಟಿದ್ದು, ಹತ್ತು ಜನ ಗಾಯಗೊಂಡಿದ್ದಾರೆ. ಮೃತರು ಸವದತ್ತಿ ತಾಲೂಕಿನ ಮಾಡಮಗೇರಿ ಮತ್ತು ಯರಝರ್ವಿ ಗ್ರಾಮದವರಾಗಿದ್ದು, ಸಂಬಂಧಿಯೊಬ್ಬರ…

View More ಹಿರೇನಂದಿ ಬಳಿ ಅಪಘಾತದಲ್ಲಿ 6 ಮಹಿಳೆಯರ ಸಾವು

ಮೊಹಿಶೇತ ಗ್ರಾಮದ ಬಳಿ ರೈತನ ಮೇಲೆ ಕರಡಿ ದಾಳಿ

ಖಾನಾಪುರ: ತಾಲೂಕಿನ ಲೋಂಡಾ ಅರಣ್ಯ ವಲಯದ ಮೊಹಿಶೇತ ಗ್ರಾಮದ ಬಳಿ ರೈತನೊಬ್ಬನ ಮೇಲೆ ಎರಡು ಕರಡಿಗಳು ಸೋಮವಾರ ದಾಳಿ ನಡೆಸಿ ಗಾಯಗೊಳಿಸಿವೆ. ಗ್ರಾಮದ ರೈತ ಪರಶುರಾಮ ಮಿರಾಶಿ (48) ಕರಡಿ ದಾಳಿಗೆ ಒಳಗಾಗಿ ಗಾಯಗೊಂಡಿದ್ದಾರೆ.…

View More ಮೊಹಿಶೇತ ಗ್ರಾಮದ ಬಳಿ ರೈತನ ಮೇಲೆ ಕರಡಿ ದಾಳಿ

ಸೌಂದಲಗಾ ಬಳಿ ಅಪಘಾತದಲ್ಲಿ ಒಬ್ಬನಿಗೆ ಗಾಯ

ಬೋರಗಾಂವ: ಸಮೀಪದ ಸೌಂದಲಗಾ-ಮಾಂಗೂರ ಹತ್ತಿರ ಕಾರೊಂದು ಮಂಗಳವಾರ ಮಧ್ಯಾಹ್ನ ಅಟೋಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದ್ದು, ನಿಪ್ಪಾಣಿಯಲ್ಲಿ ಐಸಕ್ರೀಂ ಮಾರುವ ವ್ಯಕ್ತಿಯೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ. ಅಶೋಕ ಶರ್ಮಾ ಗಾಯಗೊಂಡ ವ್ಯಕ್ತಿ. ಈತ ನಿಪ್ಪಾಣಿಯಿಂದ ಸೌಂದಲಗಾ ಗ್ರಾಮಕ್ಕೆ…

View More ಸೌಂದಲಗಾ ಬಳಿ ಅಪಘಾತದಲ್ಲಿ ಒಬ್ಬನಿಗೆ ಗಾಯ