ಬಿರುಗಾಳಿ ಸಹಿತ ಮಳೆಯಿಂದ ಹಾನಿ

ಕುರುಗೋಡು: ತಾಲೂಕಿನ ಕೆಲ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಮಳೆ ಸುರಿದಿದ್ದರಿಂದ ವಾತಾವರಣ ತಂಪಾಗಿದೆ. ಬಸರಕೋಡು ಗ್ರಾಮದಲ್ಲಿ ಮಳೆ ನಾನಾ ಆವಾಂತರಗಳು ಸೃಷ್ಠಿಸಿದೆ. ಸುಮಾರು 10ಕ್ಕೂ ಹೆಚ್ಚು ಬೃಹತ್ ಮರಗಳು ಧರೆಗುರುಳಿವೆ. 2 ಮನೆಗಳ ಛಾವಣಿ…

View More ಬಿರುಗಾಳಿ ಸಹಿತ ಮಳೆಯಿಂದ ಹಾನಿ

ಮಟ್ಕಾ ದಂಧೆಗೆ ಇನ್ನೂ ಬಿದ್ದಿಲ್ಲ ಬ್ರೇಕ್!

ರಾಣೆಬೆನ್ನೂರ: ನಗರ ಸೇರಿ ತಾಲೂಕಿನಾದ್ಯಂತ ಮಟ್ಕಾ ದಂಧೆ ಎಗ್ಗಿಲ್ಲದೆ ನಡೆದಿದೆ. ಯುವಕರು, ಬಡವರು, ಕೂಲಿ ಕಾರ್ವಿುಕರು ಮಟ್ಕಾ ದಂಧೆಯಲ್ಲಿ ನಿತ್ಯವೂ ಸಾವಿರಾರು ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಈ ಹಗಲು ದರೋಡೆ ಮಟ್ಟ ಹಾಕಬೇಕಾದ ಪೊಲೀಸರು…

View More ಮಟ್ಕಾ ದಂಧೆಗೆ ಇನ್ನೂ ಬಿದ್ದಿಲ್ಲ ಬ್ರೇಕ್!

ಬಿಸಿಲಾಘಾತಕ್ಕೆ ಇಬ್ಬರು ಬಲಿ

ಕಾಸರಗೋಡು: ಬಿಸಿಲ ಆಘಾತಕ್ಕೆ ಕೇರಳದಲ್ಲಿ ಇಬ್ಬರು ಮಹಿಳೆಯರು ಸಾವಪ್ಪಿದ್ದಾರೆ. ಕಾಸರಗೋಡು ಜಿಲ್ಲೆಯ ರಾಜಾಪುರಂ ತಾಯನ್ನೂರ್ ನಿವಾಸಿ ಕೆ.ಸುಧಾಕರನ್ ಎಂಬುವರ ಪತ್ನಿ ಶಾಂತಾ(53)ಬಿಸಿಲಿನ ಆಘಾತಕ್ಕೆ ಸಾವಪ್ಪಿದವರು. ಭಾನುವಾರ ಜಾನುವಾರುಗಳಿಗೆ ಮೇವು ತರಲು ಹಿತ್ತಿಲಿಗೆ ತೆರಳಿದ್ದ ಶಾಂತಾ,…

View More ಬಿಸಿಲಾಘಾತಕ್ಕೆ ಇಬ್ಬರು ಬಲಿ

ಮತ್ತೆ ಆತಂಕ ಹೆಚ್ಚಿಸಿದ ಚಿರತೆಗಳ ದಾಳಿ

ಆಕಳು ಕರು ಬಲಿ ಟಗರು, ಕುರಿಗಳಿಗೆ ಗಾಯ ಕಂಪ್ಲಿ: ಸಮೀಪದ ದೇವಲಾಪುರ, ಚಿನ್ನಾಪುರದಲ್ಲಿ ಎರಡು ದಿನಗಳಿಂದ ಚಿರತೆಗಳ ಹಾವಳಿ ಹೆಚ್ಚಿದ್ದು, ಸ್ಥಳೀಯರು ಕಂಗೆಟ್ಟಿದ್ದಾರೆ. ದೇವಲಾಪುರದ ಗೊರವರ ಸಾಲುಮನೆ ಹನುಮಂತಪ್ಪ ಮನೆ ಮುಂದೆ ಟೈರ್ ಬಂಡಿಗೆ…

View More ಮತ್ತೆ ಆತಂಕ ಹೆಚ್ಚಿಸಿದ ಚಿರತೆಗಳ ದಾಳಿ

ಅಪಘಾತಕ್ಕೆ ಸ್ಕೂಟರ್ ಸವಾರ ಬಲಿ

<ಸಹಸವಾರಿಬ್ಬರು ಗಂಭೀರ *ಕುಕ್ಕುಂದೂರು ನೆಲ್ಲಿಗುಡ್ಡೆಯಲ್ಲಿ ಘಟನೆ> ಕಾರ್ಕಳ: ಕುಕ್ಕುಂದೂರು ನೆಲ್ಲಿಗುಡ್ಡೆ ರಾಜ್ಯ ಹೆದ್ದಾರಿಯಲ್ಲಿ ಸ್ಕೂಟರ್ ಹಾಗೂ ಕೆಎಸ್ಸಾರ್ಟಿಸಿ ಬಸ್ ಬುಧವಾರ ಬೆಳಗ್ಗೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ, ನಕ್ರೆ ನಿವಾಸಿ ದಿನೇಶ್ ಪಡ್ಯಾ(37) ಸ್ಥಳದಲ್ಲೇ ಮೃತಪಟ್ಟಿದ್ದಾರೆ.…

View More ಅಪಘಾತಕ್ಕೆ ಸ್ಕೂಟರ್ ಸವಾರ ಬಲಿ

ಅಪಘಾತಕ್ಕೆ ಯುವ ಛಾಯಾಗ್ರಾಹಕ ಬಲಿ

<ಮಂಗಳೂರು ಪಡೀಲ್ ಬಳಿ ಸ್ಕೂಟರ್‌ಗೆ ಕಂಟೈನರ್ ಡಿಕ್ಕಿ> ಮಂಗಳೂರು: ನಗರದ ಹೊರ ವಲಯದ ಪಡೀಲ್ ಬಳಿ ಬುಧವಾರ ಸಾಯಂಕಾಲ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವ ಛಾಯಾಗ್ರಾಹಕ ಗಣೇಶ್(28) ಮೃತಪಟ್ಟಿದ್ದಾರೆ. ಮೂಲತಃ ಚಿಕ್ಕಮಗಳೂರು ನಿವಾಸಿಯಾಗಿದ್ದು, ಪ್ರಸ್ತುತ…

View More ಅಪಘಾತಕ್ಕೆ ಯುವ ಛಾಯಾಗ್ರಾಹಕ ಬಲಿ

ಅಪಘಾತಕ್ಕೆ ದಂಪತಿ ಬಲಿ

ಬೆಳ್ತಂಗಡಿ: ಧಾರವಾಡ ಹೈಕೋರ್ಟ್ ಸಮೀಪ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬುಧವಾರ ಬೆಳಗ್ಗೆ ಲಾರಿ ಡಿಕ್ಕಿಯಾಗಿ ತಾಲೂಕಿನ ಪೆರಾಡಿ ಮೂಲದ ದಂಪತಿ ಮೃತಪಟ್ಟು, ಪುತ್ರ ಗಂಭೀರ ಗಾಯಗೊಂಡಿದ್ದಾರೆ. ಅವರು ಮದುವೆ ಕಾರ್ಯಕ್ರಮವೊಂದಕ್ಕೆ ಮುಂಬೈಯಿಂದ ಪೆರಾಡಿಗೆ ಆಗಮಿಸುತ್ತಿದ್ದ ಸಂದರ್ಭ ಘಟನೆ…

View More ಅಪಘಾತಕ್ಕೆ ದಂಪತಿ ಬಲಿ

ಸಾಲಬಾಧೆಗೆ ಯುವಕ ಬಲಿ

ಖಾನಾಪುರ: ಪಾಲಕರ ಆರೋಗ್ಯ ಸಮಸ್ಯೆ ಹಾಗೂ ಸಾಲಬಾಧೆಯಿಂದ ಮನನೊಂದ ಯುವಕನೋರ್ವ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಘಟನೆ ತಾಲೂಕಿನ ಜಿಕನೂರು ಗ್ರಾಮದ ಖಾನಾಪುರ-ಚ.ಕಿತ್ತೂರು ತಾಲೂಕುಗಳ ಗಡಿಭಾಗದ ಕೃಷಿ ಜಮೀನಿನಲ್ಲಿ ಬುಧವಾರ ಸಂಭವಿಸಿದೆ. ಜಿಕನೂರು ಗ್ರಾಮದ…

View More ಸಾಲಬಾಧೆಗೆ ಯುವಕ ಬಲಿ

ಬೀದಿ ನಾಯಿ ದಾಳಿ, 42 ಕುರಿಮರಿ ಬಲಿ

ಕನಕಗಿರಿ: ಕಲಿಕೇರಿ ಗ್ರಾಮದ ಹೊರವಲಯದ ಜಮೀನನಲ್ಲಿ ಶನಿವಾರ ಸಂಜೆ ಹಟ್ಟಿಯಲ್ಲಿ ಇದ್ದ ಕುರಿಮರಿಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ 42 ಕುರಿಮರಿ ಕೊಂದು ಹಾಕಿವೆ. ಪಂಪಾಪತಿ, ಮಹಿಬೂಬ್, ನಾಗಪ್ಪ, ಶರಣಪ್ಪ ಎಂಬುವವರಿಗೆ ಸೇರಿದ…

View More ಬೀದಿ ನಾಯಿ ದಾಳಿ, 42 ಕುರಿಮರಿ ಬಲಿ

ರೈಲು ಹಳಿಯಲ್ಲಿ ಮಹಿಳೆ ಶವ ಪತ್ತೆ

ರಾಣೆಬೆನ್ನೂರ: ನಗರದ ಗಂಗಾಪುರ ರಸ್ತೆಯ ಕೊಟ್ರೇಶ್ವರ ಮಠದ ಸಮೀಪದ ರೈಲು ಹಳಿಯಲ್ಲಿ ಸೋಮವಾರ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಮೃತರನ್ನು ಉಮಾಶಂಕರ ನಗರದ ಸಾವಿತ್ರಾ ಮಂಜುನಾಥ ಬೆನ್ನೂರ (35) ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ…

View More ರೈಲು ಹಳಿಯಲ್ಲಿ ಮಹಿಳೆ ಶವ ಪತ್ತೆ