ಉ.ಕ.ದಲ್ಲಿ ಬರದ ಛಾಯೆ

ಆಲಮಟ್ಟಿ: ಉತ್ತರ ಕರ್ನಾಟಕ ಭಾಗದ ಬರ ಅಧ್ಯಯನ ಪ್ರವಾಸ ಕೈಗೊಂಡಿದ್ದು ಇಲ್ಲಿ ಬರದ ಛಾಯೆ ಆವರಿಸಿದೆ ಎಂದು ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ, ಜಲಸಂಪನ್ಮೂಲ ಇಲಾಖೆ ಜಂಟಿ ಆಯುಕ್ತ ಎಸ್.ಕೆ. ಕಾಂಬೋಜ್ ಹೇಳಿದರು.…

View More ಉ.ಕ.ದಲ್ಲಿ ಬರದ ಛಾಯೆ

ಕೇಂದ್ರದಿಂದ ಹಿಂಗಾರು ಬರ ಅಧ್ಯಯನ

ಧಾರವಾಡ: ಹಿಂಗಾರು ಬೆಳೆ ನಷ್ಟ ಹಾಗೂ ಕುಡಿಯುವ ನೀರು, ದನಕರುಗಳಿಗೆ ಮೇವು, ನರೇಗಾ ಉದ್ಯೋಗ ಸೇರಿ ವಿವಿಧ ಸೌಲಭ್ಯಗಳ ಕುರಿತು ಕೇಂದ್ರ ತಂಡ ಬುಧವಾರ ಮಧ್ಯಾಹ್ನ ತಾಲೂಕಿನ ವಿವಿಧ ಗ್ರಾಮಗಳ ಜಮೀನುಗಳಿಗೆ ತೆರಳಿ ಬರ…

View More ಕೇಂದ್ರದಿಂದ ಹಿಂಗಾರು ಬರ ಅಧ್ಯಯನ

ಬರ ನಿರ್ವಹಣೆ ಮಂತ್ರಿ ಖರ್ಗೆಗಿಲ್ಲ ಕಾಳಜಿ

ವಿಜಯವಾಣಿ ಸುದ್ದಿಜಾಲ ಕಲಬುರಗಿಬರದಿಂದ ಕಂಗೆಟ್ಟಿರುವ ಜನರ ನೋವಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬರ ಪರಿಹಾರ ಕಾರ್ಯ ಸಮರ್ಪಕ ನಡೆಸಿಕೊಂಡು ಹೋಗುವಲ್ಲಿ ಹಾಗೂ ರೈತರ, ಕೃಷಿ ಕಾರ್ಮಿಕರ ನೋವಿಗೆ ಸ್ಪಂದಿಸುವಲ್ಲಿ…

View More ಬರ ನಿರ್ವಹಣೆ ಮಂತ್ರಿ ಖರ್ಗೆಗಿಲ್ಲ ಕಾಳಜಿ
Chitradurga BS Yeddyurappa

ಬರ ನಿರ್ಲಕ್ಷಕ್ಕೆ ಚಿತ್ರದುರ್ಗದಲ್ಲಿ ಬಿಎಸ್‌ವೈ ಗರಂ

ಚಿತ್ರದುರ್ಗ: ಚಿತ್ರದುರ್ಗದ ಬರಪರಿಸ್ಥಿತಿ ಕಂಡು ಮರುಗಿದ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ, ಜಿಲ್ಲೆಯಲ್ಲಿ ಬರ ನಿರ್ವಹಣೆ ನಿರ್ಲಕ್ಷಿಸಲಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಹಿರಿಯೂರು, ಚಳ್ಳಕೆರೆ ತಾಲೂಕುಗಳಲ್ಲಿ ಭಾನುವಾರ ಬರ ಪರಿಹಾರ ಕಾಮಗಾರಿ…

View More ಬರ ನಿರ್ಲಕ್ಷಕ್ಕೆ ಚಿತ್ರದುರ್ಗದಲ್ಲಿ ಬಿಎಸ್‌ವೈ ಗರಂ

ದೋಸ್ತಿ ಸರ್ಕಾರ ಭಯದಲ್ಲಿ ಕೆಲಸ ಮಾಡುತ್ತಿದೆ: ಶ್ರೀರಾಮುಲು

ಕಲಬುರಗಿ: ಸರ್ಕಾರ ಅಸ್ಥಿರಗೊಳಿಸಬೇಕು, ಕುರ್ಚಿಗೆ ಅಂಡಿಕೊಳ್ಳಬೇಕು ಎನ್ನುತ್ತಿರುವುದು ನಾವಲ್ಲ. ಮುಖ್ಯಮಂತ್ರಿ ದೋಸ್ತಿ ಸರ್ಕಾರ ಈ ರೀತಿಯಾದ ನಾಟಕ ಮಾಡುತ್ತಿದ್ದಾರೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲಮನ್ನಾ ವಿಚಾರದಲ್ಲಿ ಸರ್ಕಾರ ಸಂಪೂರ್ಣ…

View More ದೋಸ್ತಿ ಸರ್ಕಾರ ಭಯದಲ್ಲಿ ಕೆಲಸ ಮಾಡುತ್ತಿದೆ: ಶ್ರೀರಾಮುಲು

20 ನಿಮಿಷದಲ್ಲಿ ಬರ ವೀಕ್ಷಣೆ ಮುಗಿಸಿದ ತಂಡ

ಬಾಗಲಕೋಟೆ:ಕಂದಾಯ ಸಚಿವ ಆರ್.ವಿ. ದೇಶಪಾಂಡೆ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಕೇವಲ 20 ನಿಮಿಷದಲ್ಲಿ ಜಿಲ್ಲೆಯಲ್ಲಿ ಬರ ವೀಕ್ಷಣೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ. ಕೋಟೆನಾಡಲ್ಲಿ ಮುಂಗಾರು-ಹಿಂಗಾರು ಎರಡು ಹಂಗಾಮು ಮಳೆ, ಬೆಳೆ ಕೈಕೊಟ್ಟಿದೆ. ಜಿಲ್ಲೆಯಲ್ಲಿ…

View More 20 ನಿಮಿಷದಲ್ಲಿ ಬರ ವೀಕ್ಷಣೆ ಮುಗಿಸಿದ ತಂಡ

ಅಧಿಕಾರಿಗಳಿಗೆ ಬರದ ದಿಗ್ದರ್ಶನ

ಗಜೇಂದ್ರಗಡ: ಲದ್ದಿ ಹುಳು ಬಾಧೆಗೆ ತುತ್ತಾದ ಮೆಕ್ಕೆಜೋಳ, ಚೋಟುದ್ದ ಬೆಳೆದ ಸೂರ್ಯಕಾಂತಿ, ಇದ್ದು ಇಲ್ಲದಂತಾದ ಉಳ್ಳಾಗಡ್ಡಿ, ಮೆಣಸಿನಕಾಯಿ, ಗಾಳಿಗೆ ಉದುರಿದ ಹತ್ತಿ ಹೂ, ಕೈಗೆಟುಕದ ತೊಗರಿ, ಒಣಗಿದ ಕೆರೆ, ಕೃಷಿಹೊಂಡ ಹಾಗೂ ಬೆಳೆ ವಿಮೆ…

View More ಅಧಿಕಾರಿಗಳಿಗೆ ಬರದ ದಿಗ್ದರ್ಶನ

ಬರ ಅಧ್ಯಯನಕ್ಕೆ ಬಂದವರಿಗೆ ಬೇಕಿತ್ತಾ ಭರ್ಜರಿ ಬಾಡೂಟ?

ದಾವಣಗೆರೆ: ಬರ ಅಧ್ಯಯನಕ್ಕೆಂದು ಬಂದ ಕೇಂದ್ರ ತಂಡ ಭರ್ಜರಿ ಬಾಡೂಟ ಮಾಡಿ ಈಗ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದೆ. ಹರಪನಹಳ್ಳಿ ತಾಲೂಕಿನ ನಜೀರ್​ನಗರಕ್ಕೆ ಆಗಮಿಸಿದ್ದ ಅಮಿತಾಭ್ ಗೌತಮ್ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡಕ್ಕೆ ದಾವಣಗೆರೆ…

View More ಬರ ಅಧ್ಯಯನಕ್ಕೆ ಬಂದವರಿಗೆ ಬೇಕಿತ್ತಾ ಭರ್ಜರಿ ಬಾಡೂಟ?

19ರಂದು ಬೆಂಗಳೂರಿನಲ್ಲಿ ಸಿಎಂ ಜತೆ ಸಭೆ

ಯಾದಗಿರಿ: ಸತತ ಹತ್ತು ವರ್ಷಗಳಿಂದ ಮಳೆ ಇಲ್ಲದೆ ಬರದಿಂದ ತತ್ತರಿಸಿರುವ ಯಾದಗಿರಿ ಜಿಲ್ಲೆಯನ್ನು ರಾಜ್ಯ ಸರ್ಕಾರ ಬರಪೀಡಿತ ಘೋಷಿಸಿದ್ದರ ಹಿನ್ನೆಲೆಯಲ್ಲಿ ಕೇಂದ್ರ ಬರ ಅಧ್ಯಯನ ತಂಡ ಶನಿವಾರ ಆಗಮಿಸಿ ಬೆಳೆ ಹಾನಿ ಪರಿಶೀಲನೆ ನಡೆಸಿತು.…

View More 19ರಂದು ಬೆಂಗಳೂರಿನಲ್ಲಿ ಸಿಎಂ ಜತೆ ಸಭೆ