ಆರು ಗೋಶಾಲೆ ಪ್ರಾರಂಭ

ದಾವಣಗೆರೆ, ಗೋಶಾಲೆ, ಬರಗಾಲ, ಮೇವು, ವಿತರಣೆ, Davangere, Goshale, Drought, Fodder, Distributionದಾವಣಗೆರೆ: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯ 6 ಕಡೆ ಗೋಶಾಲೆ ಪ್ರಾರಂಭಿಸಲಾಗಿದೆ. ದಾವಣಗೆರೆ ಎಪಿಎಂಸಿ ಆವರಣ, ಚನ್ನಗಿರಿ ತಾಲೂಕು ದೇವರಹಳ್ಳಿ ಪಶು…

View More ಆರು ಗೋಶಾಲೆ ಪ್ರಾರಂಭ

ನೆರೆಯಲ್ಲೂ 11 ಜಿಲ್ಲೆಗಳಲ್ಲಿ ಬರ!

ಬೆಂಗಳೂರು: ರಾಜ್ಯದ 17 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿ ಪ್ರವಾಹ ಸ್ಥಿತಿ ಉಂಟಾಗಿದ್ದರೆ, 11 ಜಿಲ್ಲೆಗಳು ಮಳೆ ಕೊರತೆಯಿಂದ ಪರಿತಪಿಸುವಂತಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅ.1ರಿಂದ…

View More ನೆರೆಯಲ್ಲೂ 11 ಜಿಲ್ಲೆಗಳಲ್ಲಿ ಬರ!

ಅಳ್ನಾವರದಲ್ಲಿ ಪ್ರವಾಹ ಭೀತಿ

ಧಾರವಾಡ: ಸತತ ಸುರಿಯುತ್ತಿರುವ ಮಳೆ ಪ್ರಮಾಣ ಮಲೆನಾಡಿನ ಸೆರಗಿನಲ್ಲಿರುವ ಅಳ್ನಾವರ ತಾಲೂಕಿನಲ್ಲಿ ಜಿಲ್ಲೆಯ ಇತರ ಕಡೆಗಿಂತ ಜಾಸ್ತಿ ಇದ್ದು, ಹಲವು ಕಡೆ ಪ್ರವಾಹ ಭೀತಿ ಉಂಟಾಗಿದೆ. ಬರಗಾಲದಿಂದ ತಾಲೂಕಿನಲ್ಲಿ ನೀರಿಲ್ಲ ಎಂದು ಪರದಾಡುತ್ತಿದ್ದ ಜನರು…

View More ಅಳ್ನಾವರದಲ್ಲಿ ಪ್ರವಾಹ ಭೀತಿ

ಡಿಸಿಗಳಿಗೆ ಬರ ನಿರ್ವಹಣೆ ಹೊಣೆ: ಅಧಿಕಾರಿಗಳಿಗೆ ರಜೆ ಕಟ್, ಶನಿವಾರ, ಭಾನುವಾರವೂ ಕೆಲಸ ನಿರ್ವಹಿಸಲು ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಭೀಕರ ಬರ ಪರಸ್ಥಿತಿ ತಾಂಡವವಾಡುತ್ತಿರುವ ಹಿನ್ನೆಲೆ ಮುಂದಿನ ಮೂರು ತಿಂಗಳು ಜಿಲ್ಲಾಧಿಕಾರಿಗಳು ರಜೆ ಪಡೆಯಬಾರದು ಹಾಗೂ ಅಧಿಕಾರಿಗಳು ಶನಿವಾರ, ಭಾನುವಾರವೂ ಕೇಂದ್ರಸ್ಥಾನ ಬಿಟ್ಟು ಕದಲಬಾರದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ…

View More ಡಿಸಿಗಳಿಗೆ ಬರ ನಿರ್ವಹಣೆ ಹೊಣೆ: ಅಧಿಕಾರಿಗಳಿಗೆ ರಜೆ ಕಟ್, ಶನಿವಾರ, ಭಾನುವಾರವೂ ಕೆಲಸ ನಿರ್ವಹಿಸಲು ಸೂಚನೆ

ಮುಂದಿನ 3 ತಿಂಗಳು ಅಧಿಕಾರಿಗಳಿಗೆ ಸರ್ಕಾರಿ ರಜೆ ಕಟ್​: ಶನಿವಾರ, ಭಾನುವಾರವೂ ಕೆಲಸ ಮಾಡಲು ಸಿಎಂ ಬಿಎಸ್​ವೈ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಬರ ನಿರ್ವಹಣೆಯಲ್ಲಿ ತೊಡಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಮುಂದಿನ ಮೂರು ತಿಂಗಳು ಯಾವುದೇ ರಜೆಯನ್ನು ತೆಗೆದುಕೊಳ್ಳದೇ ಶನಿವಾರ ಹಾಗೂ ಭಾನುವಾರವೂ ಕೆಲಸ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಖಡಕ್ ಸೂಚನೆ ನೀಡಿದ್ದಾರೆ.…

View More ಮುಂದಿನ 3 ತಿಂಗಳು ಅಧಿಕಾರಿಗಳಿಗೆ ಸರ್ಕಾರಿ ರಜೆ ಕಟ್​: ಶನಿವಾರ, ಭಾನುವಾರವೂ ಕೆಲಸ ಮಾಡಲು ಸಿಎಂ ಬಿಎಸ್​ವೈ ಸೂಚನೆ

1 ಲಕ್ಷ ಕೋಟಿ ರೂ. ಬೆಳೆ ನಷ್ಟ: ಸತತ 6ನೇ ವರ್ಷ ರಾಜ್ಯದಲ್ಲಿ ಕವಿದ ಬರದ ಕಾರ್ಮೋಡ

| ರುದ್ರಣ್ಣ ಹರ್ತಿಕೋಟೆ,  ಬೆಂಗಳೂರು: ತೀವ್ರ ಮಳೆ ಕೊರತೆಯಿಂದಾಗಿ ಸತತ ಆರನೇ ವರ್ಷ ಬರದತ್ತ ಹೊರಳುತ್ತಿರುವ ರಾಜ್ಯದಲ್ಲಿ ರೈತಾಪಿ ವರ್ಗ ಸುಮಾರು 1 ಲಕ್ಷ ಕೋಟಿ ರೂ. ಗಳಿಗೂ ಹೆಚ್ಚಿನ ನಷ್ಟ ಅನುಭವಿಸಿರುವ ಆತಂಕಕಾರಿ…

View More 1 ಲಕ್ಷ ಕೋಟಿ ರೂ. ಬೆಳೆ ನಷ್ಟ: ಸತತ 6ನೇ ವರ್ಷ ರಾಜ್ಯದಲ್ಲಿ ಕವಿದ ಬರದ ಕಾರ್ಮೋಡ

ಸೀತಾರಾಘವ ಬ್ಯಾಂಕ್‌ಗೆ 72.63 ಲಕ್ಷ ರೂ. ಲಾಭ

ಹೊಸದುರ್ಗ: ಸತತ ಬರಗಾಲ, ಆರ್ಥಿಕ ಹಿನ್ನೆಡೆ ನಡುವೆಯೂ ಸೀತಾರಾಘವ ಬ್ಯಾಂಕ್ 2018-19 ನೇ ಆರ್ಥಿಕ ವರ್ಷದಲ್ಲಿ 72.63 ಲಕ್ಷ ರೂ. ಲಾಭಗಳಿಸಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಂಜಿ ಶಿವಸ್ವಾಮಿ ತಿಳಿಸಿದರು.…

View More ಸೀತಾರಾಘವ ಬ್ಯಾಂಕ್‌ಗೆ 72.63 ಲಕ್ಷ ರೂ. ಲಾಭ

ಕೈಕೊಟ್ಟ ಮಳೆ, ಬಿತ್ತನೆ ಕುಂಠಿತ

ಚಿತ್ರದುರ್ಗ: ಈ ಬಾರಿಯೂ ಚಿತ್ರದುರ್ಗ ಜಿಲ್ಲೆ ಬರದ ದವಡೆಗೆ ಸಿಲುಕಿದೆ. ಸಕಾಲಕ್ಕೆ ಮಳೆಯಾಗದೆ ರೈತರು ತೊಂದರೆಗೆ ಸಿಲುಕಿದ್ದಾರೆ ಜನ, ಜಾನುವಾರಿಗೆ ಕುಡಿವ ನೀರಿನ ಸಮಸ್ಯೆ ಎದುರಾಗಿದೆ. ಅಂತರ್ಜಲ ಕುಸಿದಿದೆ. ತೋಟಗಳು ಒಣಗಿವೆ. ಜಿಲ್ಲೆಯ 108…

View More ಕೈಕೊಟ್ಟ ಮಳೆ, ಬಿತ್ತನೆ ಕುಂಠಿತ

ಜಲಸಂಗ್ರಹಣೆ ನಾವು ಎಡವುತ್ತಿರುವುದೆಲ್ಲಿ?

| ರಾಘವೇಂದ್ರ ಎನ್.ಆರ್ ಕಳೆದ ವರ್ಷ ಅಂದರೆ 2018ರ ಜುಲೈ-ಆಗಸ್ಟ್ ತಿಂಗಳಿನಲ್ಲಿ ಜಲಪ್ರವಾಹ ಕಂಡ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡು, ಅದರಲ್ಲಿಯೂ ಮುಖ್ಯವಾಗಿ ಮಹಾನಗರಗಳಾದ ಬೆಂಗಳೂರು, ಚೆನ್ನೈನಲ್ಲಿ ಇದೀಗ ನೀರಿಗೆ ಹಾಹಾಕಾರವೆದ್ದಿದೆ. ಕಳೆದ ವರ್ಷ…

View More ಜಲಸಂಗ್ರಹಣೆ ನಾವು ಎಡವುತ್ತಿರುವುದೆಲ್ಲಿ?

ಕಾವೇರೀಲಿ ಕನಿಷ್ಠ ಒಳಹರಿವು: ಕಳೆದ ವರ್ಷ ನೀರಿನ ಹರಿವು 12 ಮೀ., ಈ ವರ್ಷ ಬರೀ 5.52 ಮೀ.

| ಕೆ.ಎಸ್. ನಾಗೇಶ್ ಕುಶಾಲನಗರ ಕಾವೇರಿ ನದಿಯಲ್ಲಿ ಮಳೆಗಾಲದಲ್ಲಿ ನೀರಿನ ಹರಿವು ಹಿಂದೆಂದೂ ಇಷ್ಟೊಂದು ಕೆಳಮಟ್ಟದಲ್ಲಿ ಇರಲಿಲ್ಲ. ಇದು ಕೃಷಿಕರಷ್ಟೇ ಅಲ್ಲದೆ ಸಾರ್ವಜನಿಕರನ್ನೂ ಆತಂಕಕ್ಕೀಡುಮಾಡಿದೆ. ಕುಶಾಲನಗರ ಸಮೀಪದ ಹಳೆಕೂಡಿಗೆ ಹಾಗೂ ಕಣಿವೆ ಗ್ರಾಮಗಳ ನಡುವಿನ…

View More ಕಾವೇರೀಲಿ ಕನಿಷ್ಠ ಒಳಹರಿವು: ಕಳೆದ ವರ್ಷ ನೀರಿನ ಹರಿವು 12 ಮೀ., ಈ ವರ್ಷ ಬರೀ 5.52 ಮೀ.