ಇನ್ನೂ ನಿಂತಿಲ್ಲ ಬಯಲು ಶೌಚ..!

ಮುಳಗುಂದ(ಗದಗ): ಸರ್ಕಾರ ಶೌಚಗೃಹ ನಿರ್ವಿುಸಿಕೊಳ್ಳಲು ಸಹಾಯ ಧನ ನೀಡುತ್ತಿದೆ. ಆದರೂ ಬಯಲು ಬಹಿರ್ದೆಸೆ ಮಾತ್ರ ಮುಕ್ತವಾಗಿಲ್ಲ. ಚಿಂಚಲಿ, ನೀಲಗುಂದ, ಕಲ್ಲೂರ ಗ್ರಾಪಂ ಸದಸ್ಯರೇ ನಿತ್ಯ ಚೆಂಬು ಹಿಡಿದು ಬಯಲು ಶೌಚಕ್ಕೆ ತೆರಳುವುದು ಗ್ರಾಮದಲ್ಲಿ ಚರ್ಚೆಗೆ…

View More ಇನ್ನೂ ನಿಂತಿಲ್ಲ ಬಯಲು ಶೌಚ..!

ಪಕ್ಷಿಗಳ ಪ್ರಾಣಕ್ಕೆರವಾದ ಬಯಲು ಶೌಚ!

ಲಕ್ಷ್ಮೇಶ್ವರ(ಗದಗ): ಮಾಗಡಿ ಕೆರೆಯ ಸುತ್ತಲು ಬಯಲು ಬಹಿರ್ದೆಸೆ ಮಾಡುವುದು ಮತ್ತು ಕೆರೆ ಸುತ್ತಮುತ್ತ ಶೌಚ ಮಾಡಿ ಕೆರೆಯಲ್ಲಿ ಸ್ವಚ್ಛಗೊಳಿಸಿಕೊಳ್ಳುತ್ತಿರುವುದೇ ಬಾನಾಡಿಗಳ ಸಾವಿಗೆ ಕಾರಣ ಎಂಬ ಕಳವಳಕಾರಿ ಅಂಶ ಬೆಳಕಿಗೆ ಬಂದಿದೆ. ಪ್ರತಿ ವರ್ಷ ಚಳಿಗಾಲಕ್ಕೆ…

View More ಪಕ್ಷಿಗಳ ಪ್ರಾಣಕ್ಕೆರವಾದ ಬಯಲು ಶೌಚ!

ಬಯಲು ಬಹಿರ್ದೆಸೆ ಮುಕ್ತಕ್ಕೆ ಗಸ್ತು!

ಎಂ.ಎನ್. ನದಾಫ್, ಜಮಖಂಡಿ: ಬೆಳಗಿನ ಮುಂಜಾವಾಗಲಿ, ಸಂಜೆಯಾಗಲಿ, ರಾತ್ರಿಯಾಗಲಿ ನೀವೇನಾದರೂ ಬಯಲು ಬಹಿರ್ದೆಸೆಗೆ ಹೋದರೆ ಸಾಕು ಅದನ್ನು ತಡೆಯಲು ಗ್ರಾಮಸ್ಥರ ಪಡೆಯೇ ಹಲಗೆ ಬಾರಿಸುತ್ತಾ, ಸೀಟಿ ಹೊಡೆಯುತ್ತಾ ಬರುತ್ತಾರೆ… ಹೀಗಾಗಿ ಮನೆಯಲ್ಲಿರುವ ಶೌಚಗೃಹಕ್ಕೇ ತೆರಳಬೇಕು. ಇದು…

View More ಬಯಲು ಬಹಿರ್ದೆಸೆ ಮುಕ್ತಕ್ಕೆ ಗಸ್ತು!

ನಿಲ್ಲದ ಬಯಲು ಬಹಿರ್ದೆಸೆ

ಕೂಡಲಸಂಗಮ: ಸತತ ಮೂರು ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಿ ದಾಖಲೆ ಬರೆದ ಕೂಡಲಸಂಗಮದಲ್ಲಿ ಚೆಂಬು ಹಿಡಿದು ಹೊರ ಹೋಗುವ ಸಂಸ್ಕೃತಿ ಇನ್ನೂ ನಿಂತಿಲ್ಲ. ದಾಖಲೆಯಲ್ಲಿ ಗ್ರಾಮ ಬಯಲು ಬಹಿರ್ದೆಸೆ ಮುಕ್ತವಾಗಿದ್ದರೂ ಗ್ರಾಮಸ್ಥರು ಚಂಬು ಬಿಟ್ಟಿಲ್ಲ.…

View More ನಿಲ್ಲದ ಬಯಲು ಬಹಿರ್ದೆಸೆ

ಶೌಚಗೃಹಕ್ಕಾಗಿ ಮನೆ ತೊರೆದ ನವ ವಿವಾಹಿತೆ, ಮನನೊಂದು ಪತಿ ಆತ್ಮಹತ್ಯೆ

ಚೆನ್ನೈ: ಹೊಸದಾಗಿ ಮದುವೆಯಾಗಿ ಪತಿಯ ಮನೆಗೆ ಬಂದ ವಧು ಶೌಚಗೃಹವಿಲ್ಲವೆಂಬ ಕಾರಣಕ್ಕೆ ಮನೆ ತೊರೆದಳು. ಪತ್ನಿ ಮನೆ ಬಿಟ್ಟು ಹೋದಳೆಂಬ ಕಾರಣಕ್ಕೆ ಪತಿರಾಯ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸೆ.25ರಂದು ತಮಿಳುನಾಡಿನ ಸೇಲಂ ಜಿಲ್ಲೆಯ ಓಮಲೂರು ಬಳಿಯ…

View More ಶೌಚಗೃಹಕ್ಕಾಗಿ ಮನೆ ತೊರೆದ ನವ ವಿವಾಹಿತೆ, ಮನನೊಂದು ಪತಿ ಆತ್ಮಹತ್ಯೆ

ಬಯಲಿಗೆ ಹೊರಟವರಿಗೆ ಗುಲಾಬಿ

ಬಾಗಲಕೋಟೆ: ಬಯಲು ಬಹಿರ್ದೆಸೆಗೆ ಹೋಗುವವರಿಗೆ ಗುಲಾಬಿ ಹೂ ನೀಡುವ ಮೂಲಕ ಬಾಗಲಕೋಟೆ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಜಾಗೃತಿ ಮೂಡಿಸಿ ಶೌಚಾಗೃಹ ಕಟ್ಟಿಸಿಕೊಳ್ಳುವಂತೆ ಮನವಿ ಮಾಡಿದರು. ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ಮಂಗಳವಾರ ಗ್ರಾಮವಾಸ್ತವ್ಯ ಹೂಡಿದ್ದ…

View More ಬಯಲಿಗೆ ಹೊರಟವರಿಗೆ ಗುಲಾಬಿ

ಕಾಮಗಾರಿ ಪರಿಶೀಲನೆ ನಡೆಸಿದ ಡಿಸಿ

<< ಭಾಗ್ಯನಗರಕ್ಕೆ ಡಿಸಿ ಪಿ. ಸುನಿಲ್ ಕುಮಾರ್ ಭೇಟಿ > ಬಯಲು ಬಹಿರ್ದೆಸೆ ಮುಕ್ತ ಪಟ್ಟಣ ನಿರ್ಮಿಸುವಂತೆ ತಾಕೀತು >> ಕೊಪ್ಪಳ: ಕಳೆದ ಭಾನುವಾರ ಏಕಾಏಕಿ ಸಿಟಿ ರೌಂಡ್ಸ್ ನಡೆಸಿ ಸ್ವಚ್ಛತೆ ಹಾಗೂ ವಿವಿಧ…

View More ಕಾಮಗಾರಿ ಪರಿಶೀಲನೆ ನಡೆಸಿದ ಡಿಸಿ