ಕೇಂದ್ರ, ರಾಜ್ಯ ಸರ್ಕಾರದಿಂದ ನಿರಾಶ್ರಿತರ ನಿರ್ಲಕ್ಷ

ರಾಯಬಾಗ: ನೆರೆಸಂತ್ರಸ್ತರ ಬಗ್ಗೆ ನಿರ್ಲಕ್ಷ್ಯ ತೋರಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಮುಳುಗದಿರಲಿ ಬದುಕು ಎಂಬ ಅಭಿಯಾನದ ಮೂಲಕ ರಾಯಬಾಗ ಮತ್ತು ಕುಡಚಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನಾ ರ‌್ಯಾಲಿ…

View More ಕೇಂದ್ರ, ರಾಜ್ಯ ಸರ್ಕಾರದಿಂದ ನಿರಾಶ್ರಿತರ ನಿರ್ಲಕ್ಷ

ಬೆಳಗಾವಿ: ನಿಲ್ಲದ ಮಳೆ ಅಬ್ಬರ, ಬದುಕು ದುರ್ಬರ

ಬೆಳಗಾವಿ: ಜಿಲ್ಲಾದ್ಯಂತ ಮಳೆಯ ಅಬ್ಬರ, ಮಹಾ’ ಮಳೆಯಿಂದ ಉಕ್ಕೇರಿದ ಕೃಷ್ಣಾ, ದೂಧಗಂಗಾ ಹಾಗೂ ವೇದಗಂಗಾ ನದಿ, ಸೇತುವೆಗಳ ಮುಳುಗಡೆ, ಹಿನ್ನೀರು ಪ್ರದೇಶದಲ್ಲಿರುವ ಗ್ರಾಮಗಳಲ್ಲಿ ಹೆಚ್ಚಿದ ಪ್ರವಾಹ ಭೀತಿ. ಗಡಿ ನಾಡಿನಲ್ಲಿ ಭಾನುವಾರ ಕಂಡ ದೃಶ್ಯ…

View More ಬೆಳಗಾವಿ: ನಿಲ್ಲದ ಮಳೆ ಅಬ್ಬರ, ಬದುಕು ದುರ್ಬರ

ಸಾಧಕರಿಗೆ ಜಾತಿ ಪಟ್ಟ ಕಟ್ಟದಿರಿ

ಚನ್ನಗಿರಿ: ಧರ್ಮದಲ್ಲಿ ಸಮಸ್ಯೆಗಳು ಎದುರಾದರೆ ಈಗಲೂ ಶ್ರೀಕೃಷ್ಣ ಮನಷ್ಯನ ರೂಪದಲ್ಲಿ ಬಂದು ಸರಿಪಡಿಸಿ ಹೋಗುತ್ಥಾನೆ ಎಂಬ ನಂಬಿಕೆ ಜನರಲ್ಲಿದೆ ಎಂದು ಶಾಸಕ ಮಾಡಾಳು ವಿರುಪಾಕ್ಷಪ್ಪ ತಿಳಿಸಿದರು. ತಾಲೂಕು ಆಡಳಿತ ಮತ್ತು ತಾಲೂಕು ಯಾದವ ಸಮಾಜದ…

View More ಸಾಧಕರಿಗೆ ಜಾತಿ ಪಟ್ಟ ಕಟ್ಟದಿರಿ

ಬೀದಿಗೆ ಬಿದ್ದ ನಿರಾಶ್ರಿತರ ಬದುಕು!

ಹುಬ್ಬಳ್ಳಿ: ಇಲ್ಲಿನ ಮೇದಾರ ಓಣಿ, ಸದರಸೋಫಾ, ಕುಂಬಾರ ಸಾಲು, ಚನ್ನಪೇಟ, ನಾರಾಯಣಪೇಟ, ಕರೀಮಿಯಾ ನಗರ ಸೇರಿ ಸುತ್ತಮುತ್ತಲಿನ ಪ್ರವಾಹ ಪೀಡಿತರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಪ್ರವಾಹ ಬಂದು ಮೂರು ದಿನ ಕಳೆದರೂ ಮನೆಯೊಳಗೆ…

View More ಬೀದಿಗೆ ಬಿದ್ದ ನಿರಾಶ್ರಿತರ ಬದುಕು!

ತುಂಗೆಯಲ್ಲಿ ತೇಲಿದ ಶಿವಮೊಗ್ಗ

ಶಿವಮೊಗ್ಗ: ನಗರದ ಹಲವು ಬಡಾವಣೆ ನಿವಾಸಿಗಳಿಗೆ ಶುಕ್ರವಾರ ರಾತ್ರಿ ದುಸ್ವಪ್ನವಾಗಿ ಕಾಡಿತು. ಉಟ್ಟ ಬಟ್ಟೆಯಲ್ಲೇ ಮನೆ ತೊರೆದು ಸಾವಿರಾರು ಮಂದಿ ಪರಿಹಾರ ಕೇಂದ್ರ ಸೇರುವಂತಾಯಿತು. ಬಡವ-ಬಲ್ಲಿದ ಎಂಬ ತಾರತಮ್ಯ ಇಲ್ಲದೆ ವರುಣ ಎಲ್ಲರ ಬದುಕನ್ನೂ…

View More ತುಂಗೆಯಲ್ಲಿ ತೇಲಿದ ಶಿವಮೊಗ್ಗ

ಈ ಹಿಂದೆ ಕಾಳಿಯಿಂದ ಒಕ್ಕಲು, ಈಗ ಗಂಗಾಹಾವಳಿ!

ವಿಜಯವಾಣಿ ಸುದ್ದಿಜಾಲ ಕಾರವಾರ: ಕಳೆದ 30 ವರ್ಷಗಳ ಹಿಂದೆ ಕಾಳಿ ನದಿಗೆ ಅಣೆಕಟ್ಟೆ ಕಟ್ಟುವ ಸಲುವಾಗಿ ಅವರನ್ನೆಲ್ಲ ಒಕ್ಕಲೆಬ್ಬಿಸಲಾಗಿತ್ತು. ಆಗ ಗಂಗಾವಳಿ ನದಿ ಪಕ್ಕ ಬಂದು ಬದುಕು ಕಟ್ಟಿಕೊಂಡ ನಿರಾಶ್ರಿತರಿಗೆ ಈಗ ಮತ್ತೊಮ್ಮೆ ನಿರಾಶ್ರಿತರಾಗುವ…

View More ಈ ಹಿಂದೆ ಕಾಳಿಯಿಂದ ಒಕ್ಕಲು, ಈಗ ಗಂಗಾಹಾವಳಿ!

ಅತಂತ್ರವಾದ 40 ಕುಟುಂಬಗಳ ಬದುಕು

ಲಕ್ಷ್ಮೇಶ್ವರ: ತಾಲೂಕಿನ ಯಳವತ್ತಿ ಗ್ರಾಮದ ಹೊಸಕೇರಿ ಪ್ಲಾಟ್​ನಲ್ಲಿ ಕಳೆದ 35 ವರ್ಷಗಳಿಂದ ವಾಸಿಸುತ್ತಿರುವ ನಿವಾಸಿಗಳಿಗೆ ಭೂ ಮಾಲೀಕರಿಂದ ಮುಕ್ತಿ ಸಿಗದ ಕಾರಣ 40ಕ್ಕೂ ಹೆಚ್ಚು ಕುಟುಂಬಗಳ ಸ್ಥಿತಿ ಅತಂತ್ರವಾಗಿದೆ. 1985ರಲ್ಲಿ ಗ್ರಾಮದ ಹೂಗಾರ ಕುಟುಂಬದವರಿಗೆ ಸೇರಿದ್ದೆನ್ನಲಾದ…

View More ಅತಂತ್ರವಾದ 40 ಕುಟುಂಬಗಳ ಬದುಕು

ಚೈತ್ರಾಳ ಬಾಳಲ್ಲಿ ಭರವಸೆಯ ಬೆಳಕು

ತೀರ್ಥಹಳ್ಳಿ: ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ನೆರವಿನಿಂದ ಸುತ್ತೂರು ಮಠದಲ್ಲಿ ನನಗೆ ಉತ್ತಮ ಶಿಕ್ಷಣ ದೊರೆಯುವಂತಾಗಿದೆ. ವಿದ್ಯಾವಂತಳಾಗಿ ಮುಂದೆ ನಾನು ನನ್ನ ತಂದೆ, ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಹೀಗೆ ತನ್ನ ಮನದಾಳದ ಅಭಿಪ್ರಾಯವನ್ನು ಹೇಳಿದ್ದು…

View More ಚೈತ್ರಾಳ ಬಾಳಲ್ಲಿ ಭರವಸೆಯ ಬೆಳಕು

ತಂಬಾಕು ಉತ್ಪಾದನೆಯಿಂದ ದೇಶಕ್ಕೆ ನಷ್ಟ

ಹೊಳಲ್ಕೆರೆ: ತಂಬಾಕು ಉತ್ಪಾದನೆಯಿಂದ ದೇಶಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯೆ ಸೌಮ್ಯಾ ರವಿಶಂಕರ್ ತಿಳಿಸಿದರು. ತಾಲೂಕಿನ ಆವಿನಹಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ…

View More ತಂಬಾಕು ಉತ್ಪಾದನೆಯಿಂದ ದೇಶಕ್ಕೆ ನಷ್ಟ

ಶರಣರ ಮಾರ್ಗದಲ್ಲಿದೆ ಪರಿವರ್ತನೆ

ಚಿತ್ರದುರ್ಗ: ಶರಣರ ಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಪರಿವರ್ತನೆ ಕಂಡುಕೊಳ್ಳಲು ಸಾಧ್ಯ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು. ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದಿಂದ ಆಯೋಜಿಸಿದ್ದ ಶ್ರೀ…

View More ಶರಣರ ಮಾರ್ಗದಲ್ಲಿದೆ ಪರಿವರ್ತನೆ