ಜೋಗಿಮಟ್ಟಿ ಅಂದ ಹೆಚ್ಚಿಸಿದ ಆಂಜನೇಯ

ಚಿತ್ರದುರ್ಗ: ತನ್ನ ಸೌಂದರ್ಯದಿಂದ ಪರಿಸರ ಪ್ರೇಮಿಗಳನ್ನು ಕೈ ಬೀಸಿ ಕರೆವ ಜೋಗಿಮಟ್ಟಿ ಪ್ರದೇಶದಲ್ಲಿರುವ 30 ಅಡಿ ಎತ್ತರದ ಬಂಡೆ ಆಂಜನೇಯನಿಗೆ ಹೊಸದಾಗಿ ಬಣ್ಣ ಹಚ್ಚುವ ಕೆಲಸ ಆರಂಭವಾಗಿದೆ. ಪ್ರವಾಸಿ ಬಂಗಲೆ ಸಮೀಪದ ರಸ್ತೆಗೆ ಹೊಂದಿಕೊಂಡಂತೆ…

View More ಜೋಗಿಮಟ್ಟಿ ಅಂದ ಹೆಚ್ಚಿಸಿದ ಆಂಜನೇಯ

ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

ಗದಗ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಹಾಗೂ ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಪಟಾಕಿ…

View More ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

ವಾಸ್ತುವಿನ ಪ್ರಕಾರ ಬಣ್ಣ ಹೀಗಿರಲಿ…

ವಾಸ್ತುವಿಗೂ, ಮನೆಗೆ ಬಳಿಯುವ ಬಣ್ಣಕ್ಕೂ ಸಂಬಂಧವಿದೆಯೇ? ಹೌದು ಎನ್ನುತ್ತಾರೆ ವಾಸ್ತು ತಜ್ಞರು. ಮನೆಗೆ ಬಳಿಯುವ ಬಣ್ಣ ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಒಂದೊಂದು ಕೋಣೆಗೆ, ಒಂದೊಂದು ದಿಕ್ಕಿಗೆ ಅದರದ್ದೇ ಆದ ಬಣ್ಣವಿದ್ದರೆ ಮನೆಯಲ್ಲಿ ನೆಮ್ಮದಿ…

View More ವಾಸ್ತುವಿನ ಪ್ರಕಾರ ಬಣ್ಣ ಹೀಗಿರಲಿ…

ನೈಸರ್ಗಿಕ ಬಣ್ಣದ ಉಡುಪಿ ಸೀರೆಗೆ ಮರುಜೀವ

< ಯುವ ನೇಕಾರರಿಗೆ ತರಬೇತಿ ಜಿಐ ಮಾನ್ಯತೆ ಬಳಕೆಗೆ ನಡೆಯುತ್ತಿದೆ ಸಿದ್ಧತೆ> ಗೋಪಾಲಕೃಷ್ಣ ಪಾದೂರು ಉಡುಪಿ ಉಡುಪಿ ಸೀರೆ ಕೈಮಗ್ಗ ಉದ್ಯಮ ಜಾಗತೀಕರಣದ ಪ್ರಭಾವದಿಂದ ದಿನದಿಂದ ದಿನಕ್ಕೆ ಕುಂಠಿತವಾಗಿರುವ ಹಿನ್ನೆಲೆಯಲ್ಲಿ, ಕಾರ್ಕಳದ ಕದಿಕೆ ಟ್ರಸ್ಟ್…

View More ನೈಸರ್ಗಿಕ ಬಣ್ಣದ ಉಡುಪಿ ಸೀರೆಗೆ ಮರುಜೀವ

ಚಿತ್ರದಲ್ಲಿ ಅರಳಿದ ಮತ ಜಾಗೃತಿ

ಬೀದರ್: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಅರಿವು ಮೂಡಿಸಲು ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿಯಿಂದ ಬುಧವಾರ ನಗರದ ಬರೀದ್ಶಾಹಿ ಉದ್ಯಾನದಲ್ಲಿ ಚಿತ್ರಕಲಾ ಶಿಕ್ಷಕರಿಗಾಗಿ ಪೇಂಟಿಂಗ್ ಸ್ಪರ್ಧೆ ನಡೆಸಲಾಯಿತು. ಲಖನಗಾಂವ್, ನೌಬಾದ್, ನಿಟ್ಟೂರ(ಬಿ), ಕೊಳ್ಳೂರ, ಮುಧೋಳ,…

View More ಚಿತ್ರದಲ್ಲಿ ಅರಳಿದ ಮತ ಜಾಗೃತಿ

ಕಲಿಕೆ ಗುಂಗು ಹೆಚ್ಚಿಸಿದ ರಂಗೋಲಿ

ಇಳಕಲ್ಲ: ಶಾಲೆ ಕೊಠಡಿ, ಮೈದಾನದಲ್ಲಿ ಬಣ್ಣ ಬಣ್ಣದ ರಂಗೋಲಿಯಲ್ಲಿ ಅರಳಿದ ಸಮಾಜ, ವಿಜ್ಞಾನ, ಗಣಿತ ವಿಷಯಗಳ ವಿವಿಧ ಚಿತ್ರಗಳು, ಅವುಗಳನ್ನು ಬಿಡಿಸುತ್ತ, ನೋಡುತ್ತ, ಮನನ ಮಾಡಿಕೊಳ್ಳುತ್ತಿದ್ದ ವಿದ್ಯಾರ್ಥಿಗಳು! ಈ ದೃಶ್ಯ ಕಂಡು ಬಂದಿದ್ದು ಇಳಕಲ್ಲ…

View More ಕಲಿಕೆ ಗುಂಗು ಹೆಚ್ಚಿಸಿದ ರಂಗೋಲಿ

ರಂಗಿನಾಟದಲ್ಲಿ ಮಿಂದೆದ್ದ ಜನ

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಹೋಳಿ ಹಬ್ಬದ ನಿಮಿತ್ತ ಸೋಮವಾರ ಹಲಗೆ, ತಮಟೆಗಳೊಂದಿಗೆ ರಂಗು ರಂಗಿನ ಬಣ್ಣದ ಲೋಕ ಸೃಷ್ಟಿಯಾಗಿತ್ತು. ಸೂರ್ಯ ಉದಯಿಸುವ ಮುನ್ನವೇ ನಗರದ ಬೀದಿ ಬೀದಿಗಳಲ್ಲಿ ಪ್ರತಿಷ್ಠಾಪಿಸಿದ್ದ ಕಾಮಣ್ಣನ ಪ್ರತಿಕೃತಿಗಳನ್ನು ದಹಿಸುತ್ತಿದ್ದಂತೆ…

View More ರಂಗಿನಾಟದಲ್ಲಿ ಮಿಂದೆದ್ದ ಜನ

PHOTOS| ವಿಜಯವಾಣಿ ಕರೆಗೆ ಓಗೊಟ್ಟು ಸೆಲ್ಫಿ ಮೂಲಕ ಹಬ್ಬದ ಹಿಗ್ಗನ್ನು ಅನಾವರಣಗೊಳಿಸಿದ ಓದುಗರು

ಪ್ರಕೃತಿಯಲ್ಲಿ ಎಲ್ಲ ಬಣ್ಣಗಳು ಮೇಳೈಸಿವೆ. ಪಂಚಭೂತಗಳಲ್ಲೂ ವರ್ಣವೈವಿಧ್ಯವಿದೆ. ಇದು ಬದುಕಿಗೂ ಅನ್ವಯಿಸುತ್ತದೆ. ನಿತ್ಯ ಜೀವನದ ಏಕತಾನತೆಯನ್ನು ತೊಡೆದುಹಾಕಿ ಬಣ್ಣಗಳೊಂದಿಗೆ ಸಂಭ್ರಮಿಸುವ ಹಬ್ಬವೇ ಹೋಳಿ. ಅಬಾಲವೃದ್ಧರಾದಿಯಾಗಿ ಎಲ್ಲರೂ ಬಣ್ಣಗಳಲ್ಲಿ ಮಿಂದೇಳುತ್ತಾರೆ. ನಿಮ್ಮ ಸಂತಸದ ವರ್ಣಮಯ ಕ್ಷಣಗಳನ್ನು…

View More PHOTOS| ವಿಜಯವಾಣಿ ಕರೆಗೆ ಓಗೊಟ್ಟು ಸೆಲ್ಫಿ ಮೂಲಕ ಹಬ್ಬದ ಹಿಗ್ಗನ್ನು ಅನಾವರಣಗೊಳಿಸಿದ ಓದುಗರು

PHOTOS| ದೇಶಾದ್ಯಂತ ಕಂಡುಬಂದ ಬಣ್ಣದೋಕುಳಿಯ ವರ್ಣರಂಜಿತ ಕ್ಷಣಗಳು ಹೀಗಿವೆ…

ಇಂದು ಸಂಭ್ರಮ ಸಡಗರದಿಂದ ಎಲ್ಲರೂ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಕಿರಿಯರಿಂದಿಡಿದು ಹಿರಿಯರವರೆಗೂ ಬಣ್ಣದೋಕುಳಿ ಆಡಿ ಹಬ್ಬ ಖುಷಿಯನ್ನು ಹಂಚಿಕೊಂಡಿದ್ದಾರೆ. ಎಲ್ಲರ ಜೀವನ ವರ್ಣವಯವಾಗಿರಲಿ ಎಂದು ಪರಸ್ಪರ ಶುಭಕೋರಿ ಬಣ್ಣದ ಚಿತ್ತಾರದಲ್ಲಿ ಮಿಂದೆದಿದ್ದಾರೆ. ಇಡೀ ದೇಶವೇ…

View More PHOTOS| ದೇಶಾದ್ಯಂತ ಕಂಡುಬಂದ ಬಣ್ಣದೋಕುಳಿಯ ವರ್ಣರಂಜಿತ ಕ್ಷಣಗಳು ಹೀಗಿವೆ…

ಹೋಳಿ ಆಚರಣೆ ಸಂಸ್ಕೃತಿಯ ಪ್ರತೀಕ

ಬಾಳೆಹೊನ್ನೂರು: ಹೋಳಿ ಹಬ್ಬ ಆಚರಣೆ ನಮ್ಮ ಸಂಸ್ಕೃತಿಯ ಪ್ರತೀಕ ಎಂದು ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಅಧ್ಯಕ್ಷ ಸಿ.ಪಿ.ರಮೇಶ್ ಹೇಳಿದರು. ರಂಭಾಪುರಿ ಪೀಠದಲ್ಲಿ ಗುರುವಾರ ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್​ನಿಂದ ಆಯೋಜಿಸಿದ್ದ ಹೋಳಿ ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ…

View More ಹೋಳಿ ಆಚರಣೆ ಸಂಸ್ಕೃತಿಯ ಪ್ರತೀಕ