ನಿಧಿ ಸುದ್ದಿ, ಕಾವಲು ಕಾದ ಪೊಲೀಸರು

ದಾವಣಗೆರೆ‘ ನಿಧಿ ಇರಬಹುದು ಎಂಬ ವದಂತಿ ಹಿನ್ನೆಲೆಯಲ್ಲಿ ಪೊಲೀಸರು ಹರಿಹರ ನಗರದ ತೆಗ್ಗಿನಕೇರಿ ಸಮೀಪದ ಬಡಗೇರ ಓಣಿಯಲ್ಲಿ ರಾತ್ರಿಯಿಡೀ ಹಳೆಯ ಹಗೇವು ಕಾಯಬೇಕಾಯಿತು. ನಗರಸಭೆ ಮಾಜಿ ಅಧ್ಯಕ್ಷ ವಿಶ್ವನಾಥ್ ಭೂತೆ ಅವರ ಮನೆ ಹಿಂದಿನ…

View More ನಿಧಿ ಸುದ್ದಿ, ಕಾವಲು ಕಾದ ಪೊಲೀಸರು

ತುಂಗೆಯಲ್ಲಿ ತೇಲಿದ ಶಿವಮೊಗ್ಗ

ಶಿವಮೊಗ್ಗ: ನಗರದ ಹಲವು ಬಡಾವಣೆ ನಿವಾಸಿಗಳಿಗೆ ಶುಕ್ರವಾರ ರಾತ್ರಿ ದುಸ್ವಪ್ನವಾಗಿ ಕಾಡಿತು. ಉಟ್ಟ ಬಟ್ಟೆಯಲ್ಲೇ ಮನೆ ತೊರೆದು ಸಾವಿರಾರು ಮಂದಿ ಪರಿಹಾರ ಕೇಂದ್ರ ಸೇರುವಂತಾಯಿತು. ಬಡವ-ಬಲ್ಲಿದ ಎಂಬ ತಾರತಮ್ಯ ಇಲ್ಲದೆ ವರುಣ ಎಲ್ಲರ ಬದುಕನ್ನೂ…

View More ತುಂಗೆಯಲ್ಲಿ ತೇಲಿದ ಶಿವಮೊಗ್ಗ

ಗುಂಡಿಮಯ ರಸ್ತೆಯಲ್ಲಿ ಸಂಚಾರ ಸರ್ಕಸ್

ಮಂಜುನಾಥ ಅಂಗಡಿ ಧಾರವಾಡ ಹೇಳಿಕೊಳ್ಳೋಕೆ ಧಾರವಾಡ ನಗರದಲ್ಲಿರುವ ಬಡಾವಣೆಗಳು. ಆದರೆ, ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುತ್ತವೆ. ನಗರದಿಂದ 4-5 ಕಿ.ಮೀ. ಅಂತರದಲ್ಲಿದ್ದರೂ ಕಲಘಟಗಿ ವಿಧಾನಸಭೆ ಕ್ಷೇತ್ರಕ್ಕೆ ಒಳಪಡುತ್ತವೆ. ಪಂಚಾಯಿತಿಯವರಾಗಲಿ, ಶಾಸಕರಾಗಲಿ ಇತ್ತ ಗಮನ ಹರಿಸದ ಪರಿಣಾಮ,…

View More ಗುಂಡಿಮಯ ರಸ್ತೆಯಲ್ಲಿ ಸಂಚಾರ ಸರ್ಕಸ್

ತೆರಿಗೆ ಪಾವತಿಸದಿದ್ದರೂ ಸೌಲಭ್ಯ

ಹುಬ್ಬಳ್ಳಿ: ಸ್ಥಳೀಯ ಸಂಸ್ಥೆಗಳಿಗೆ ಯಾವುದೇ ರೀತಿಯ ತೆರಿಗೆ ಪಾವತಿಸದಿದ್ದರೂ ವಿದ್ಯುತ್, ನೀರಿನಂತಹ ಸೌಲಭ್ಯ ಕೊಡಬಹುದೆ? ಸಮರ್ಪಕ ದಾಖಲೆಗಳಿಲ್ಲದ ಪ್ರದೇಶವನ್ನು ಕೊಳಚೆ ಪ್ರದೇಶವೆಂದು ಘೋಷಿಸಬಹುದೇ? ಇಲ್ಲಿನ ಬೆಂಗೇರಿಯ ಹೂಗಾರ ಪ್ಲಾಟ್​ನಲ್ಲಿ ಪೊಲೀಸ್ ಇಲಾಖೆ ತೆರವುಗೊಳಿಸಿದ 52ಕ್ಕೂ…

View More ತೆರಿಗೆ ಪಾವತಿಸದಿದ್ದರೂ ಸೌಲಭ್ಯ

ಮಾದರಿ ವಸತಿ ಬಡಾವಣೆಗೆ ಹಾಕಲಾಗಿದೆ ಅಡಿಪಾಯ

ಹಳಿಯಾಳ: ಬಡವರಿಗಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಪುರಸಭೆ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಪಟ್ಟಣದಲ್ಲಿ ಮಾದರಿ ಬಡಾವಣೆ ನಿರ್ವಿುಸಲಾಗುತ್ತಿದೆ. ಪಟ್ಟಣದ ಹೊರವಲಯ ಚಿಬ್ಬಲಗೇರಿ ಗ್ರಾಮದ ಮಾರ್ಗದಲ್ಲಿ ಬಡಾವಣೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಜಿ ಪ್ಲಸ್…

View More ಮಾದರಿ ವಸತಿ ಬಡಾವಣೆಗೆ ಹಾಕಲಾಗಿದೆ ಅಡಿಪಾಯ

ಶ್ರೀ ಲೋಕದ ಮಾರಮ್ಮನ ಮೂರು ದಿನಗಳ ಕರಗ ಮಹೋತ್ಸವಕ್ಕೆ ಚಾಲನೆ

ಮೂಡಿಗೆರೆ: ಪಟ್ಟಣದ ಮಾರ್ಕೆಟ್ ರಸ್ತೆಯ ಶ್ರೀ ಲೋಕದ ಮಾರಮ್ಮನ ಮೂರು ದಿನಗಳ ಕರಗ ಮಹೋತ್ಸವಕ್ಕೆ ಶುಕ್ರವಾರ ವಿಜೃಂಭಣೆಯ ಚಾಲನೆ ನೀಡಲಾಯಿತು. ಸುಂಡೆಕೆರೆ ಹೊಳೆ ಬದಿಯಲ್ಲಿ ಶಾಸ್ತ್ರೋಕ್ತವಾಗಿ ಹೂವಿನಿಂದ ನಿರ್ವಿುಸಿದ ಕರಗ ದೇವರನ್ನು ಅರಿಶಿಣದ ವಸ್ತ್ರ…

View More ಶ್ರೀ ಲೋಕದ ಮಾರಮ್ಮನ ಮೂರು ದಿನಗಳ ಕರಗ ಮಹೋತ್ಸವಕ್ಕೆ ಚಾಲನೆ

ಮಧ್ಯರಾತ್ರಿ ಮನೆಯಲ್ಲೇ ಭೂ ಕುಸಿತ

ನರಗುಂದ: ರಾತ್ರಿ ಮಲಗಿದ್ದಾಗ ಏಕಾಏಕಿ ಭೂಕುಸಿತ ಸಂಭವಿಸಿದ್ದು, ಸಮಯಪ್ರಜ್ಞೆ ತೋರಿದ್ದರಿಂದ ಮೂವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಪಟ್ಟಣದ ಕಸಬಾ ಬಡಾವಣೆಯಲ್ಲಿ ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ನಡೆದಿದೆ. ಬಡಾವಣೆಯ ನಿವೃತ್ತ ಯೋಧ ಫಕೀರಗೌಡ…

View More ಮಧ್ಯರಾತ್ರಿ ಮನೆಯಲ್ಲೇ ಭೂ ಕುಸಿತ

ಶಿವಪುರ ಬಡಾವಣೆ ನಿವಾಸಿಗಳ ಪ್ರತಿಭಟನೆ

ಬ್ಯಾಡಗಿ:  ಮೂಲಸೌಲಭ್ಯ ಕಲ್ಪಿಸಲು ಆಗ್ರಹಿಸಿ ಪಟ್ಟಣದ ಶಿವಪುರ ಬಡಾವಣೆ ನಿವಾಸಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ವಕೀಲ ಶಂಕರ ಕುಸಗೂರು ಮಾತನಾಡಿ, ಶಿವಪುರ ಬಡಾವಣೆಯಲ್ಲಿನ ಮನೆಗಳಿಗೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಬಡಾವಣೆಯ ಎಲ್ಲೆಡೆ ಕಸ ಎಸೆಯಲಾಗುತ್ತಿದ್ದು,…

View More ಶಿವಪುರ ಬಡಾವಣೆ ನಿವಾಸಿಗಳ ಪ್ರತಿಭಟನೆ

ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನಪಡಿಸಿ

ಬೀರೂರು: ಪಟ್ಟಣ ಹೊರವಲಯದ ಭಗವತ್ ನಗರ ಬಡಾವಣೆ ರಸ್ತೆ ನಿರ್ಮಾಣಕ್ಕೆ ಕೂಡಲೇ ಕ್ರಮಕೈಗೊಳ್ಳುವಂತೆ ಪುರಸಭೆ ಸದಸ್ಯರು ಶಾಸಕ ಬೆಳ್ಳಿಪ್ರಕಾಶ್‌ಗೆ ಮನವಿ ಮಾಡಿದರು. ಭಗವತ್ ನಗರ ಬಡಾವಣೆ ರಸ್ತೆ ನಿರ್ಮಾಣಕ್ಕೆ ಭೂಮಿ ನೀಡುವ ರೈತರಿಗೆ ಪುರಸಭೆಯಿಂದ…

View More ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನಪಡಿಸಿ

ಶಂಕರಪುರ, ಲಕ್ಷ್ಮೀಶನಗರಕ್ಕೆ ಮೂಲ ಸೌಲಭ್ಯ ಒದಗಿಸಿ

ಚಿಕ್ಕಮಗಳೂರು: ಶಂಕರಪುರ ಮತ್ತು ಲಕ್ಷ್ಮೀಶನಗರ ಬಡಾವಣೆಗಳಿಗೆ ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರು ಸೇರಿ ಮೂಲ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಸ್ಥಳೀಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಶಂಕರಪುರ ಮತ್ತು ಲಕ್ಷ್ಮೀಶನಗರ ನಾಗರಿಕರ…

View More ಶಂಕರಪುರ, ಲಕ್ಷ್ಮೀಶನಗರಕ್ಕೆ ಮೂಲ ಸೌಲಭ್ಯ ಒದಗಿಸಿ