ಬಡ ಪ್ರತಿಭೆಗೆ ಶಿಕ್ಷಣ ಇಲಾಖೆೆ ಗೌರವ

ಕಮತಗಿ (ಬಾಗಲಕೋಟೆ): ಬಡತನದಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿ ಮನೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಅಭಿನಂದಿಸಿದ ಅಪರೂಪದ ಸನ್ನಿವೇಶಕ್ಕೆ ಕಮತಗಿ ಪಟ್ಟಣ ಸಾಕ್ಷಿಯಾಯಿತು. ಕಮತಗಿಯ…

View More ಬಡ ಪ್ರತಿಭೆಗೆ ಶಿಕ್ಷಣ ಇಲಾಖೆೆ ಗೌರವ

ಕಡು ಬಡತನದಲ್ಲೂ ಅರಳಿದ ಪ್ರತಿಭೆ

ಅಕ್ಕಿಆಲೂರ:ಸಮೀಪದ ಹೊಂಕಣ ಗ್ರಾಮದಲ್ಲಿ ಸಣ್ಣ ಹೋಟೆಲ್-ಬೀಡಾ ಅಂಗಡಿಕಾರ ಬಸವರಾಜ ಹಾವೇರಿ ಅವರ ಮಗಳು ಸಿಂಧು ಹಾವೇರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 98.72 ಫಲಿತಾಂಶ ದಾಖಲಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದು, ಪ್ರಶಂಸೆಗೆ ಪಾತ್ರವಾಗಿದ್ದಾಳೆ.…

View More ಕಡು ಬಡತನದಲ್ಲೂ ಅರಳಿದ ಪ್ರತಿಭೆ

ಕಾಂಗ್ರೆಸ್​ ಪಕ್ಷ ಬಡವರ ಹೆಸರಿನಲ್ಲಿ 50 ವರ್ಷ ಲೂಟಿ ಮಾಡಿದೆ: ಅರುಣ್​ ಜೇಟ್ಲಿ

ನವದೆಹಲಿ: ಕಾಂಗ್ರೆಸ್​ ಪಕ್ಷ ಬಡವರ ಹೆಸರಿನಲ್ಲಿ 50 ವರ್ಷ ಲೂಟಿ ಮಾಡಿದೆ. ಹಲವು ಯೋಜನೆಗಳ ಹೆಸರಿನಲ್ಲಿ ಬಡವರ ಹಣ ತಿಂದಿದ್ದಾರೆ. ಬಡತನ ಮುಕ್ತ ಮಾಡುತ್ತೇವೆ ಎಂದು ಹೇಳಿ ಬಡತನ ನಿರ್ಮೂಲನೆಗಾಗಿ ಯಾವ ಕೆಲಸವನ್ನೂ ಮಾಡಲಿಲ್ಲ…

View More ಕಾಂಗ್ರೆಸ್​ ಪಕ್ಷ ಬಡವರ ಹೆಸರಿನಲ್ಲಿ 50 ವರ್ಷ ಲೂಟಿ ಮಾಡಿದೆ: ಅರುಣ್​ ಜೇಟ್ಲಿ

ಕತ್ತಲೆಯಲ್ಲಿ 1298 ಅಂಗನವಾಡಿ

ಹರೀಶ್ ಮೋಟುಕಾನ ಮಂಗಳೂರು ಬಡತನ ಮತ್ತು ಅಪೌಷ್ಟಿಕತೆ ಹೋಗಲಾಡಿಸಿ, ಭವಿಷ್ಯದ ಶಿಕ್ಷಣಕ್ಕೆ ತಳಹದಿ ಹಾಕಿ ಕೊಡುವುದು ಅಂಗನವಾಡಿಗಳ ಉದ್ದೇಶ. ಆದರೆ ಬಿಲ್ ಪಾವತಿಯಾಗಿಲ್ಲ ಎನ್ನುವ ಕಾರಣಕ್ಕೆ ರಾಜ್ಯದಲ್ಲಿ 1298 ಅಂಗನವಾಡಿಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು,…

View More ಕತ್ತಲೆಯಲ್ಲಿ 1298 ಅಂಗನವಾಡಿ

ಬಡತನ ಎದುರಿಸಿದರೆ ಯಶಸ್ಸು ಖಚಿತ

ದಾವಣಗೆರೆ: ಬಡತನ ಒಂದು ಸವಾಲು, ಸಮರ್ಥವಾಗಿ ಎದುರಿಸಿದರೆ ಯಶಸ್ಸು ದೊರೆಯುತ್ತದೆ ಎಂದು ನಿವೃತ್ತ ಉಪನ್ಯಾಸಕ ಕೆ.ಎಂ.ಬೆನಕೇಶ್ ಅಭಿಪ್ರಾಯಪಟ್ಟರು. ವಿದ್ಯಾ ಪೋಷಕ್ ಸಂಸ್ಥೆಯಿಂದ ಶಾಂತಿ ಪಾರ್ಕ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಶೈಕ್ಷಣಿಕ ಧನಸಹಾಯ ವಿತರಣೆ ಕಾರ್ಯಕ್ರಮ…

View More ಬಡತನ ಎದುರಿಸಿದರೆ ಯಶಸ್ಸು ಖಚಿತ

ಬಡತನ ಶಾಪವಲ್ಲ ಎಂಬುದನ್ನು ಪ್ರಧಾನಿ ಮೋದಿಯವರನ್ನು ನೋಡಿ ತಿಳಿಯಿರಿ: ಬಿಪ್ಲಬ್​ ದೇಬ್​

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸೋದರನೊಬ್ಬ ಇನ್ನೂ ಆಟೋ ರಿಕ್ಷಾ ಓಡಿಸುತ್ತಿದ್ದಾರೆ. ಇನ್ನೊಬ್ಬರು ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಅವರಿಗೆ ಬಡತನ ಶಾಪವೆಂದು ಯಾವತ್ತೂ ಅನ್ನಿಸಿಲ್ಲ ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್​ ದೇಬ್​ ಹೇಳಿದರು. ಅಗರ್ತಲಾದಲ್ಲಿ…

View More ಬಡತನ ಶಾಪವಲ್ಲ ಎಂಬುದನ್ನು ಪ್ರಧಾನಿ ಮೋದಿಯವರನ್ನು ನೋಡಿ ತಿಳಿಯಿರಿ: ಬಿಪ್ಲಬ್​ ದೇಬ್​

ನಾಲ್ಕು ವರ್ಷಗಳಲ್ಲಿ 5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ: ಮೋದಿ

ನವದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ ಎನ್​ಡಿಎ ಸರ್ಕಾರವು ಐದು ಕೋಟಿ ಜನರನ್ನು ಬಡತನದಿಂದ ಹೊರತಂದಿದ್ದು, ಕೇಂದ್ರ ಸರ್ಕಾರ ಅಭಿವೃದ್ಧಿಯಿಂದ ವಂಚಿತರಾಗಿರುವವರನ್ನು ಮುಖ್ಯವಾಹಿನಿಗೆ ತರುವ ತನ್ನ ನಿರ್ಧಾರಕ್ಕೆ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…

View More ನಾಲ್ಕು ವರ್ಷಗಳಲ್ಲಿ 5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ: ಮೋದಿ

ಅಂಗವಿಕಲ ಕುಟುಂಬಕ್ಕೆ ಅಮ್ಮನೇ ಆಸರೆ

ಇಮಾಮಹುಸೇನ್ ಗೂಡುನವರ ಬೆಳಗಾವಿ: ಅಪಘಾತದಲ್ಲಿ ಕಾಲು ಕಳೆದುಕೊಂಡು ಹಾಸಿಗೆ ಹಿಡಿದಿರುವ ಪತಿ. ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಮಿಂಚಿದರೂ ಮೂಕ ಮತ್ತು ಕಿವುಡನಾಗಿರುವ ಮಗ. ಅಂಗವಿಕಲರಾಗಿರುವ ಈ ತಂದೆ-ಮಗನನ್ನು ಸಾಕಲು ಬೈಲಹೊಂಗಲ ಪಟ್ಟಣದ ಇಳಿವಯಸ್ಸಿನ ಮಹಿಳೆಯೊಬ್ಬರು…

View More ಅಂಗವಿಕಲ ಕುಟುಂಬಕ್ಕೆ ಅಮ್ಮನೇ ಆಸರೆ