ನಿದ್ದೆಗೆಟ್ಟು ರೊಟ್ಟಿ ಸುಟ್ಟ ಮಹಿಳೆಯರು

ಜಗಳೂರು: ಜಗಳೂರು ತಾಲೂಕಿನ ಕೆಳಗೋಟೆ ಗ್ರಾಮಸ್ಥರು ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಮೂರು ಸಾವಿರ ಜೋಳದ ರೊಟ್ಟಿ, ಚಟ್ನಿಪುಡಿ, ಅಕ್ಕಿ, ಬೇಳೆ, ಸಾಂಬಾರ ಪುಡಿ ಹಾಗೂ ಪಂಚೆ, ಸೀರೆ, ಟವೆಲ್, ಬೆಡ್‌ಶೀಟ್‌ಗಳನ್ನು ಉದಾರ ದೇಣಿಗೆ…

View More ನಿದ್ದೆಗೆಟ್ಟು ರೊಟ್ಟಿ ಸುಟ್ಟ ಮಹಿಳೆಯರು

ಆಹಾರ, ಬಟ್ಟೆ ಕಳುಹಿಸಿಕೊಟ್ಟ ಬಾಹ್ಮಣರು

ದಾವಣಗೆರೆ: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಹರಿಹರದ ಬ್ರಾಹ್ಮಣ ಸಮಾಜದವರು ಆಹಾರ, ಬಟ್ಟೆ ಇತರೆ ಸಾಮಗ್ರಿಗಳನ್ನು ಕಳುಹಿಸಿಕೊಟ್ಟರು. ಸಮಾಜದ ಮುಖಂಡ ಶರತ್ ಕೆ.ಕೊಣ್ಣೂರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತಿವೃಷ್ಟಿಯಿಂದ ರಾಜ್ಯದ ಜನರು, ಬಡವರಿಗೆ ತೊಂದರೆಯಾಗಿದ್ದು, ಎದೆಗುಂದಿದ್ದಾರೆ.…

View More ಆಹಾರ, ಬಟ್ಟೆ ಕಳುಹಿಸಿಕೊಟ್ಟ ಬಾಹ್ಮಣರು

ನೆರೆ ಜನ-ದಾನಿಗಳ ಸಂಪರ್ಕ ಸೇತುವೆ

ದಾವಣಗೆರೆ: ನೆರೆ ಸಂತ್ರಸ್ತರ ಸಂಕಷ್ಟಕ್ಕೆ ವಿವಿಧ ಸಂಘಟನೆಗಳು ನಿತ್ಯ ಸ್ಪಂದಿಸುತ್ತಿದ್ದು, ಬುಧವಾರವೂ ವಿವಿಧ ಸಂಘಟನೆ ಕಾರ್ಯಕರ್ತರ, ಪಕ್ಷದ ಪದಾಧಿಕಾರಿಗಳು ಸಾರ್ವಜನಿಕರಿಂದ ಜಿಲ್ಲಾದ್ಯಂತ ದೇಣಿಗೆ, ಆಹಾರ ಸಾಮಾಗ್ರಿ ಸಂಗ್ರಹಿಸಿದರು. ಸಂಕಷ್ಟದಲ್ಲಿರುವ ನೆರೆ ಜನರು ಮತ್ತು ಸಂತ್ರಸ್ತರಿಗೆ…

View More ನೆರೆ ಜನ-ದಾನಿಗಳ ಸಂಪರ್ಕ ಸೇತುವೆ

ಗೃಹಪ್ರವೇಶಕ್ಕೆ ತಂದ ವಸ್ತ್ರ ಸಂತ್ರಸ್ತರಿಗೆ ವಿತರಣೆ

ದಾವಣಗೆರೆ: ನೆರೆ ಸಂತ್ರಸ್ತರಿಗೆ ಮಿಡಿದ ಹೃದಯಗಳಿಲ್ಲ. ನೆರವು ನೀಡಿದ ಅದೆಷ್ಟೋ ಮಂದಿ ಶ್ರೀಮಂತರೂ ಅಲ್ಲ. ಇಲ್ಲೊಂದು ಕುಟುಂಬ, ಗೃಹಪ್ರವೇಶ ಹಿನ್ನೆಲೆಯಲ್ಲಿ ತಂದಿರಿಸಿದ್ದ ವಸ್ತ್ರ, ಧಾನ್ಯವನ್ನು ರವಾನಿಸಿ ಮಾನವೀಯತೆ ಮೆರೆದಿದೆ. ಡಿಸಿಎಂ ಟೌನ್‌ಶಿಫ್‌ನ ಸಿ ಬ್ಲಾಕ್…

View More ಗೃಹಪ್ರವೇಶಕ್ಕೆ ತಂದ ವಸ್ತ್ರ ಸಂತ್ರಸ್ತರಿಗೆ ವಿತರಣೆ

ನಿರಾಶ್ರಿತರಿಗೆ ಸಾಗರೋಪಾದಿಯಾಗಿ ಹರಿದುಬಂದ ಸಾಮಗ್ರಿ

ಧಾರವಾಡ: ಜಿಲ್ಲೆಯ ಅತಿವೃಷ್ಟಿ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಇಲ್ಲಿನ ಡಿ.ಸಿ. ಕಾಂಪೌಂಡ್​ನ ಅಕ್ಕನ ಬಳಗ ಕಲ್ಯಾಣ ಮಂಟಪದಲ್ಲಿ ಪ್ರಾರಂಭಿಸಲಾಗಿರುವ ಸ್ವೀಕೃತಿ ಕೇಂದ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರು ಪರಿಹಾರ ಸಾಮಗ್ರಿಗಳನ್ನು ತಲುಪಿಸುತ್ತಿದ್ದಾರೆ. ಭಾನುವಾರ ಬೆಳಗ್ಗೆಯಿಂದ…

View More ನಿರಾಶ್ರಿತರಿಗೆ ಸಾಗರೋಪಾದಿಯಾಗಿ ಹರಿದುಬಂದ ಸಾಮಗ್ರಿ

ಕಾಲಿಡುವ ಮೊದಲು ಕಣ್ಬಿಟ್ಟು ನೋಡಿ!

ಹುಬ್ಬಳ್ಳಿ: ಮಳೆ ಮಳೆ ಮಳೆ… ಸ್ವಲ್ಪ ಮಲೆನಾಡಂಚು, ಮತ್ತಿಷ್ಟು ಮಲೆನಾಡು ಸೆರಗು, ವಿಶಾಲ ಬಯಲುಸೀಮೆ ಪ್ರದೇಶ ಹೊಂದಿರುವ ಧಾರವಾಡ ಜಿಲ್ಲೆ ಇತ್ತೀಚೆಗೆ ಮಳೆ ವಿಷಯದಲ್ಲಿ ಪಕ್ಕಾ ಮಲೆನಾಡು-ಕರಾವಳಿಯಂತಾಗಿದೆ. ಹೀಗಾಗಿ, ನಗರ-ಗ್ರಾಮಾಂತರವೆಂಬ ಭೇದವಿಲ್ಲದೇ ಜನಜೀವನ ಅಸ್ತವ್ಯಸ್ತವಾಗಿದೆ.…

View More ಕಾಲಿಡುವ ಮೊದಲು ಕಣ್ಬಿಟ್ಟು ನೋಡಿ!

ನೆರೆ ಸಂತ್ರಸ್ತರ ನೆರವಿಗೆ ಬಿಎಸ್ಸಿ ಅಂಡ್ ಸನ್

ದಾವಣಗೆರೆ: ಅತಿವೃಷ್ಟಿ, ನೆರೆಪೀಡಿತ ಸಂತ್ರಸ್ತರಿಗೆ ದಾವಣಗೆರೆಯ ಖ್ಯಾತ ಜವಳಿ ಅಂಗಡಿ, ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಸಂಸ್ಥೆ ನೆರವಿನ ಹಸ್ತ ಚಾಚಿದೆ. ಬ್ಲಾಂಕೆಟ್ಸ್, ಟವಲ್ಸ್, ನೈಟಿ, ಪಂಚೆ, ಟೀಶರ್ಟ್, ಸ್ವೆಟರ್ಸ್‌ ಹಾಗೂ ಉಪಾಹಾರ ಪದಾರ್ಥಗಳನ್ನು ಹಾವೇರಿ…

View More ನೆರೆ ಸಂತ್ರಸ್ತರ ನೆರವಿಗೆ ಬಿಎಸ್ಸಿ ಅಂಡ್ ಸನ್

VIDEO| ರಾತ್ರಿ ಮಲಗಿದ್ದ ವ್ಯಕ್ತಿಯ ಬಟ್ಟೆಯೊಳಗೆ ನುಸುಳಿದ ವಿಷಕಾರಿ ಹಸಿರು ಹಾವು: ರಕ್ಷಣೆ ಮಾಡಿದ ವಿಡಿಯೋ ವೈರಲ್​!

ನವದೆಹಲಿ: ವಿಷಕಾರಿ ಹಾವುಗಳು ತಮ್ಮ ಆಹಾರವನ್ನು ಅರಸಿ ಯಾವುದಾದರೂ ಮನೆಯೊಳಗೆ ಬರವುದು ಸಾಮಾನ್ಯವಾಗಿದೆ. ಹಾಗೇ ಕೆಲವೆಡೆ ಶೂ, ವಾಹನಗಳು ಹಾಗೂ ಶೌಚಗೃಹದಲ್ಲಿ ಹಾವುಗಳಿರುವುದನ್ನು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಆದರೆ, ವ್ಯಕ್ತಿಯೊಬ್ಬ ಧರಿಸಿರುವ ಬಟ್ಟೆಯೊಳಗೆ ಹಾವು…

View More VIDEO| ರಾತ್ರಿ ಮಲಗಿದ್ದ ವ್ಯಕ್ತಿಯ ಬಟ್ಟೆಯೊಳಗೆ ನುಸುಳಿದ ವಿಷಕಾರಿ ಹಸಿರು ಹಾವು: ರಕ್ಷಣೆ ಮಾಡಿದ ವಿಡಿಯೋ ವೈರಲ್​!

ವಿಜಯ ಬ್ಯಾಂಕ್ ವಿಲೀನ ತಪ್ಪಿಸದಿದ್ದರೆ ನಳಿನ್ ಬಟ್ಟೆ ಹರಿಯುತ್ತೇವೆಂದ ಐವನ್!

ವಿಜಯವಾಣಿ ಸುದ್ದಿಜಾಲ ಮಂಗಳೂರು ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ತಂದು ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆ ಸ್ಥಗಿತಗೊಳಿಸದಿದ್ದರೆ ಸಂಸದ ನಳಿನ್‌ಕುಮಾರ್ ಕಟೀಲ್ ಅವರ ಬಟ್ಟೆ ಹರಿಯುತ್ತೇವೆ, ಕೈಕಾಲು ಎಳೆಯುತ್ತೇವೆ ಎಂದು ವಿಧಾನ ಪರಿಷತ್…

View More ವಿಜಯ ಬ್ಯಾಂಕ್ ವಿಲೀನ ತಪ್ಪಿಸದಿದ್ದರೆ ನಳಿನ್ ಬಟ್ಟೆ ಹರಿಯುತ್ತೇವೆಂದ ಐವನ್!

ದೇವಣಗಾಂವದಲ್ಲಿ ಸರಣಿ ಕಳ್ಳತನ

ದೇವಣಗಾಂವ: ಗ್ರಾಮದ ಎಂಟು ಮನೆಗಳಿಗೆ ಸೋಮವಾರ ರಾತ್ರಿ ಕಳ್ಳರು ಕನ್ನ ಹಾಕಿ ಕೈ ಚಳಕ ತೋರಿಸಿದ್ದಾರೆ. ಗ್ರಾಮದ ಬಸವರಾಜ ನಾಗಪ್ಪ ಪೂಜಾರಿ ಅವರ ಮನೆಯಲ್ಲಿನ 15 ಗ್ರಾಂ ಚಿನ್ನ, 110 ಗ್ರಾಂ ಬೆಳ್ಳಿ, ಸ್ವಾಮಿನಾಥ ಶಂಕರ…

View More ದೇವಣಗಾಂವದಲ್ಲಿ ಸರಣಿ ಕಳ್ಳತನ